ಬದಲಾವಣೆಗಳು

Jump to navigation Jump to search
/* =ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಾನ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀ...
೧೨೪ ನೇ ಸಾಲು: ೧೨೪ ನೇ ಸಾಲು:  
===ಐದನೇ ದಿನದ ವರದಿ===
 
===ಐದನೇ ದಿನದ ವರದಿ===
   −
===ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಾನ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀಡಿಯೆಶನ್ ತರಬೇತಿ .ದಿನಾ೦ಕ 02/03/2015 ರಿ೦ದ 05/03/20105 ರವರೆಗೆ  ನಡೆದ ವರದಿಗಳು==
+
==ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಾನ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀಡಿಯೆಶನ್ ತರಬೇತಿ .ದಿನಾ೦ಕ 02/03/2015 ರಿ೦ದ 05/03/20105 ರವರೆಗೆ  ನಡೆದ ವರದಿಗಳು==
 
ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ  ನಿರ್ದೇಶನಾಲಯ ಬೆಂಗಳೂರು
 
ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ    ಧಾರವಾಡ
 
ಇವರ ಸಂಯುಕ್ತ ಆಶ್ರಯದಲ್ಲಿ  ಕನ್ನಡ  ಮತ್ತು ಸಮಾಜ ವಿಜ್ಞಾನ  ಐಸಿಟಿ ಮಿಡಿಯೇಶನ್ ತರಬೇತಿ ಕಾರ್ಯಾಗಾರ
 
ಒ೦ದನೇಯ  ದಿನದ ವರದಿ ದಿನಾಂಕ:೦೨-೦೩-೨೦೧೫
 
ಒ೦ದನೇಯ  ದಿನದ ವರದಿ ದಿನಾಂಕ:೦೨-೦೩-೨೦೧೫
ಪ್ರಾರಂಭದಲ್ಲಿ  ಶ್ರೀಮತಿ  ಶಂಕ್ರಮ್ಮ ಡವಳಗಿ  ಹಿರಿಯ ಉಪನ್ಯಾಸಕರು ಡಯಟ್ ದಾರವಾಡ ಇವರು ತರಬೇತಿಗೆ ಆಗಮಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಪ್ರಶಿಕ್ಷಕರಿಗೆ ಸ್ವಾಗತ ಕೋರಿದರು  ನಂತರ  ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಮತಿ  ಕಲ್ಪನಾ ಶಟ್ಟಿ  ಯವರು ಎಲ್ಲರನ್ನು ಪರಸ್ಪರ ಪರಿಚಯಿಸುವುದರೊಂದಿಗೆ  ಕಂಪ್ಯೂಟರ್ ಬಗ್ಗೆ  ಪರಚಯಾತ್ಮಕ ಕಾರ್ಯಕ್ರಮ ನೆರವೆರಿಸಿದರು .

ಟೀ ವಿರಾಮದ ನಂತರ ಶ್ರೀ ಎ.ಎನ್ ಪ್ಯಾಟಿ  ಯವರು  ಸಂವಹನ  ನಡೆದು ಬಂದ ದಾರಿ ಕುರಿತು ಚರ್ಚಿಸಿದರು. ಪೋಲ್ಡರ್  ರಚಿಸುವುದು ಅದಕ್ಕೆ ಹೆಸರು ಕೊಡುವುದು ಅದರಲ್ಲಿ ಒಂದು  ಪೈಲ ಮಾಡುವುದನ್ನು  ರೂಢಿಮಾಡಿಸಿದರು. ಆನ್ ಲೈನಲ್ಲಿ  ಪ್ರಶಿಕ್ಷಕರ ಮಾಹಿತಿ  ಸ್ವವಿವರವನ್ನು  ತುಂಬಿ ಸಲ್ಲಿಸಲಾಯಿತು.ಮದ್ಯಾಹ್ನದ ಉಪಹಾರ ನೀಡಲಾಯಿತು
 
ಎರಡನೆ ಅಧಿವೇಶನದಲ್ಲಿ  ಶ್ರೀ ಸಿ.ಎಸ್ ತಾಳಿಕೋಟಿಮಠ  ಸಂ ವ್ಯ.ಬಿ ಆರ್ ಸಿ ಬೈಲಹೊಂಗಲ ಇವರು  'ಉಬಂಟು ಏಕೆ ಬೇಕು ' ಎಂಬ  ವಿಷಯವಾಗಿ ಸಂಪೂರ್ಣ ಮಾಹಿತಿ ನೀಡಿದರು.ಉಬಂಟುವಿನಲ್ಲಿ ಬರುವ ಅಪ್ಲಿಕೇಶನಗಳ ಬಗ್ಗೆ  ಮಾಹಿತಿಯನ್ನು ಪ್ರಯೋಗಿಕವಾಗಿ ನೀಡಲಾಯಿತು .ವಿಡಿಯೋ  ಪ್ರದರ್ಶನ ದ ಮೂಲಕ  ಸ್ಪೂರ್ತಿ ನೀಡಿದರು.
 
ಸಂಚರಣೆ ಪಟ್ಟಿ