ಕೊಡಲು ಇದು ಸಹಕಾರಿಯಾಗಿದೆ. ಸಮಾಜ ವಿಜ್ಞಾನದಲ್ಲಿ ಸಾಮ್ರಾಜ್ಯ ಅವರ ಸಂತತಿಗಳ ಬಗ್ಗೆ ಮತ್ತು ಕನ್ನಡದಲ್ಲಿ ಸಂದಿ ಸಮಾಸ ,ಕಾಲ ಘಟ್ಟ ಇತ್ಯಾದಿಗಳ ಬಗ್ಗೆ ತಿಳಿಸಲು ಸಹಾಯಕವಾಗಿದೆ. ಕೊನೆಯ ಅವಧಿಯಲ್ಲಿ ಶ್ರೀಮತಿ ಕಲ್ಪನಾ ಶೆಟ್ಟಿ ಅವರು ಯೂಟುಬ ಬಗ್ಗೆ ಮಾಹಿತಿ ನೀಡಿದರು. ಉದಾಹರಣೆಗೆ ವಂದೆಮಾತರಂ ಗೀತೆಯನ್ನು ತೋರಿಸಿದರು. ಇದು ಮಕ್ಕಳಲ್ಲಿ ದೇಶಪ್ರೇಮ ಗೀತೆಯನ್ನು ತಿಳಿಸಲು ಸಹಾಯಕಾರಿಯಾಯಿತು. ಜಗತ್ತಿನ ಎಲ್ಲ ಅಂಶಗಳನ್ನು ಆಕ್ಷಣದಲ್ಲಿ ನೋಡುವ ಅವಕಾಶ ಯೂಟೂಬನಲ್ಲಿದೆ ಎಂಬ ಅಂಶ ತಿಳಿಯಿತು. | ಕೊಡಲು ಇದು ಸಹಕಾರಿಯಾಗಿದೆ. ಸಮಾಜ ವಿಜ್ಞಾನದಲ್ಲಿ ಸಾಮ್ರಾಜ್ಯ ಅವರ ಸಂತತಿಗಳ ಬಗ್ಗೆ ಮತ್ತು ಕನ್ನಡದಲ್ಲಿ ಸಂದಿ ಸಮಾಸ ,ಕಾಲ ಘಟ್ಟ ಇತ್ಯಾದಿಗಳ ಬಗ್ಗೆ ತಿಳಿಸಲು ಸಹಾಯಕವಾಗಿದೆ. ಕೊನೆಯ ಅವಧಿಯಲ್ಲಿ ಶ್ರೀಮತಿ ಕಲ್ಪನಾ ಶೆಟ್ಟಿ ಅವರು ಯೂಟುಬ ಬಗ್ಗೆ ಮಾಹಿತಿ ನೀಡಿದರು. ಉದಾಹರಣೆಗೆ ವಂದೆಮಾತರಂ ಗೀತೆಯನ್ನು ತೋರಿಸಿದರು. ಇದು ಮಕ್ಕಳಲ್ಲಿ ದೇಶಪ್ರೇಮ ಗೀತೆಯನ್ನು ತಿಳಿಸಲು ಸಹಾಯಕಾರಿಯಾಯಿತು. ಜಗತ್ತಿನ ಎಲ್ಲ ಅಂಶಗಳನ್ನು ಆಕ್ಷಣದಲ್ಲಿ ನೋಡುವ ಅವಕಾಶ ಯೂಟೂಬನಲ್ಲಿದೆ ಎಂಬ ಅಂಶ ತಿಳಿಯಿತು. |