"ಸುರುಳಿ ಕಾಂತ ಪ್ರಯೋಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}}) |

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | '''ಸುರುಳಿ ಕಾಂತ ಪ್ರಯೋಗ''' | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 40 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | /home/ubuntu/Desktop/coil expt | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||

==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | file:///opt/PhET/sims/htl/faradays-law/latest/faradays-law_en.html | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | [[File:Faradays law.png|400px]] | ||

+ | ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ ತೂರಿಸಿದಾಗ ಏನಾಗುವುದು ಎಂಬುದನ್ನು ಗ್ಯಾಲವನೋಮೀಟರ್ & ಬಲ್ಬ್‌ನಲ್ಲಿ ವೀಕ್ಷಿಸುವುದು.

+ | ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್‌ನ್ನು ವೀಕ್ಷಿಸುವುದು.

+ | ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್‌ನಲ್ಲಿ ವೀಕ್ಷಿಸುವುದು.

+ | ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.

+ | ಅಯಸ್ಕಾಂತವನ್ನು ಸ್ಥಿರವಾಗಿರಿಸಿ ಗ್ಯಾಲವನೋಮೀಟರನ್ನು & ಬಲ್ಬ್‌ನ್ನು ವೀಕ್ಷಿಸುವುದು. ಪ್ರಯೋಗವನ್ನು ಪುನರಾವರ್ತಿಸುವುದು.

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | #ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್‌ನ ಮುಳ್ಳು ದಿಕ್ಪಲ್ಲಟಗೊಳ್ಳಲು ಕಾರಣವೇನು? | ||
+ | #ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ ತೆಗೆದಾಗ ಮುಳ್ಳು ಬೇರೆ-ಬೇರೆ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು? | ||
+ | #ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್‌ನ ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು? | ||
+ | #ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋಮೀಟರ್ ನ ಕಾಂತೀಯ ಸೂಜಿಯು ಯಾವ ರೀತಿಯ ದಿಕ್ಪಲ್ಲಟ ಹೊಂದಿತು? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | #ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು? | ||
+ | #ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು? | ||
+ | #ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು ಕಾರಣವೇನು? | ||

==ಪ್ರಶ್ನೆಗಳು== | ==ಪ್ರಶ್ನೆಗಳು== | ||
− | + | #ಗ್ಯಾಲ್ವನೋಮೀಟರ್‌ನ ಕಾಂತೀಯ ಸೂಜಿಯು ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು? | |
+ | #ಕಾಂತೀಯ ಸೂಜಿಯು ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ? | ||
+ | #ಮಂಡಲದಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು ಅವಲಂಬಿಸಿರುತ್ತದೆ. | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ವಿಷಯ ಪುಟದ ಲಿಂಕ್]] | + | [[ವಿದ್ಯುತ್ಕಾಂತೀಯ_ಪ್ರೇರಣೆ | ವಿಷಯ ಪುಟದ ಲಿಂಕ್]] |
೧೭:೪೬, ೧೩ ಆಗಸ್ಟ್ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಸುರುಳಿ ಕಾಂತ ಪ್ರಯೋಗ
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
/home/ubuntu/Desktop/coil expt
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
file:///opt/PhET/sims/htl/faradays-law/latest/faradays-law_en.html
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ ತೂರಿಸಿದಾಗ ಏನಾಗುವುದು ಎಂಬುದನ್ನು ಗ್ಯಾಲವನೋಮೀಟರ್ & ಬಲ್ಬ್‌ನಲ್ಲಿ ವೀಕ್ಷಿಸುವುದು.
ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್‌ನ್ನು ವೀಕ್ಷಿಸುವುದು.
ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್‌ನಲ್ಲಿ ವೀಕ್ಷಿಸುವುದು.
ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.
ಅಯಸ್ಕಾಂತವನ್ನು ಸ್ಥಿರವಾಗಿರಿಸಿ ಗ್ಯಾಲವನೋಮೀಟರನ್ನು & ಬಲ್ಬ್‌ನ್ನು ವೀಕ್ಷಿಸುವುದು. ಪ್ರಯೋಗವನ್ನು ಪುನರಾವರ್ತಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್‌ನ ಮುಳ್ಳು ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ ತೆಗೆದಾಗ ಮುಳ್ಳು ಬೇರೆ-ಬೇರೆ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್‌ನ ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು?
- ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋಮೀಟರ್ ನ ಕಾಂತೀಯ ಸೂಜಿಯು ಯಾವ ರೀತಿಯ ದಿಕ್ಪಲ್ಲಟ ಹೊಂದಿತು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು?
- ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು?
- ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು ಕಾರಣವೇನು?
ಪ್ರಶ್ನೆಗಳು
- ಗ್ಯಾಲ್ವನೋಮೀಟರ್‌ನ ಕಾಂತೀಯ ಸೂಜಿಯು ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಕಾಂತೀಯ ಸೂಜಿಯು ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ?
- ಮಂಡಲದಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು ಅವಲಂಬಿಸಿರುತ್ತದೆ.
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್