ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೬೨ bytes removed
, ೯ ವರ್ಷಗಳ ಹಿಂದೆ
೩೫ ನೇ ಸಾಲು:
೩೫ ನೇ ಸಾಲು:
===ಅಮುಗೆ ರಾಯಮ್ಮ===
===ಅಮುಗೆ ರಾಯಮ್ಮ===
ಅಮುಗೆ ರಾಯಮ್ಮ
ಅಮುಗೆ ರಾಯಮ್ಮ
−
+
ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು,ಇವಳ ಕಾಲವನ್ನು ಸುಮಾರು ಕ್ರಿ.ಶ ೧೧೬೦ ಎಂಬುದಾಗಿ ವಿದ್ವಾಂಸರು ನಿರ್ಧರಿಸಿದ್ದಾರೆ.ಅಮುಗೆ ದೇವಯ್ಯನ ಧರ್ಮಪತ್ನಿ ಹಾಗು ಇವಳ ವಚನಗಳ ಅಂಕಿತನಾಮ 'ಅಮುಗೇಶ್ವರಲಿಂಗ'. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕಾಯಕಮಾಡಿಕೊಂಡಿದ್ದವರು. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ.ಅಮುಗೆ ರಾಯಮ್ಮನ ಸುಮಾರು ೧೧೫ ವಚನಗಳು ದೊರೆತಿವೆ. . ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.
−
ಅಂಕಿತನಾಮ
−
ಸಂಗಾತಿ(ಗಳು)
−
ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು,ಇವಳ ಕಾಲವನ್ನು ಸುಮಾರು ಕ್ರಿ.ಶ ೧೧೬೦ ಎಂಬುದಾಗಿ ವಿದ್ವಾಂಸರು ನಿರ್ಧರಿಸಿದ್ದಾರೆ.ಅಮುಗೆ ದೇವಯ್ಯನ ಧರ್ಮಪತ್ನಿ ಹಾಗು ಇವಳ ವಚನಗಳ ಅಂಕಿತನಾಮ 'ಅಮುಗೇಶ್ವರಲಿಂಗ'. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕಾಯಕಮಾಡಿಕೊಂಡಿದ್ದವರು. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ.
−
ಅಮುಗೆ ರಾಯಮ್ಮನ ಸುಮಾರು ೧೧೫ ವಚನಗಳು ದೊರೆತಿವೆ. . ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.
*'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಅಮುಗೆ_ರಾಯಮ್ಮ ಇಲ್ಲಿ ಕ್ಲಿಕ್ಕಿಸಿರಿ]
*'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಅಮುಗೆ_ರಾಯಮ್ಮ ಇಲ್ಲಿ ಕ್ಲಿಕ್ಕಿಸಿರಿ]