ಬದಲಾವಣೆಗಳು

Jump to navigation Jump to search
೯೫ ನೇ ಸಾಲು: ೯೫ ನೇ ಸಾಲು:     
=1.ಶಬ್ದಾಲಂಕಾರಗಳು :=
 
=1.ಶಬ್ದಾಲಂಕಾರಗಳು :=
ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ
+
ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ ಸೌಂದರ್ಯವನ್ನು ಉಂಟುಮಾಡುವುದು
ಸೌಂದರ್ಯವನ್ನು ಉಂಟುಮಾಡುವುದು
   
ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ
 
ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ
 
               ಹಳ್ಳದ ನೀರು ತರುತಾಳ ನನ್ನ ಗೆಳತಿ
 
               ಹಳ್ಳದ ನೀರು ತರುತಾಳ ನನ್ನ ಗೆಳತಿ
೧೦೪ ನೇ ಸಾಲು: ೧೦೩ ನೇ ಸಾಲು:  
                 ಮಾಡಿಲ್ಲದ ಮಳೆ ಸುರಿದಾಂಗ
 
                 ಮಾಡಿಲ್ಲದ ಮಳೆ ಸುರಿದಾಂಗ
 
ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ
 
ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ
==1. ಅನುಪ್ರಾಸ ==
+
1.ಅನುಪ್ರಾಸ  
==2.ಯಮಕ ==
+
2.ಯಮಕ  
==3 ಚಿತ್ರಕವಿತ್ವ==
+
3.ಚಿತ್ರಕವಿತ್ವ
1. ಅನುಪ್ರಾಸ:  
+
===1.ಅನುಪ್ರಾಸ:===
 
ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ
 
ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ
 
ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
 
ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
೧೧೭ ನೇ ಸಾಲು: ೧೧೬ ನೇ ಸಾಲು:  
ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ
 
ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ
 
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
 
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
2.ಯಮಕಾಲಂಕಾರ:  
+
===2.ಯಮಕಾಲಂಕಾರ: ===
 
ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು
 
ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು
 
ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
 
ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
 
ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
 
ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
 
ಬರಹೇಳ್ ಮಾಹ ನಂಭನಂ
 
ಬರಹೇಳ್ ಮಾಹ ನಂಭನಂ
3. ಚಿತ್ರಕವಿತ್ವ :
+
===3. ಚಿತ್ರಕವಿತ್ವ :===
 
  ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ
 
  ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ
 
ಉದಾ: ನನ್ದನ ನನ್ದನ ನುನ್ನೊನ್ದನ
 
ಉದಾ: ನನ್ದನ ನನ್ದನ ನುನ್ನೊನ್ದನ
 
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ
 
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ
==2 ಅರ್ಥಾಲಂಕಾರಗಳು:== ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು
+
==2 ಅರ್ಥಾಲಂಕಾರಗಳು:==  
 +
ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು
 
ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ
 
ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ
 
1. ಉಪಮಾ ಅಲಂಕಾರ  
 
1. ಉಪಮಾ ಅಲಂಕಾರ  
೧೩೩ ನೇ ಸಾಲು: ೧೩೩ ನೇ ಸಾಲು:  
4.ಶ್ಲೇಷಾಲಂಕಾರ  
 
4.ಶ್ಲೇಷಾಲಂಕಾರ  
 
5. ದೀಪಕ ಅಲಂಕಾರ
 
5. ದೀಪಕ ಅಲಂಕಾರ
6.ಉತ್ಪ್ರೇಕ್ಷಾಲಂಕಾರ
+
6.ಉತ್ಪ್ರೇಕ್ಷಾಲಂಕಾರ
 
1. ಉಪಮಾ ಅಲಂಕಾರ :
 
1. ಉಪಮಾ ಅಲಂಕಾರ :
 
ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು
 
ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು

ಸಂಚರಣೆ ಪಟ್ಟಿ