೧೧೦ ನೇ ಸಾಲು: |
೧೧೦ ನೇ ಸಾಲು: |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | * ಪ್ರತಿಯೊಂದು ವಸ್ತುವಿನ ಉಷ್ಣ ಸಾಮರ್ಥ್ಯವು ಭಿನ್ನವಾಗಿರುತ್ತದೆ. ಯಾವುದೇ ಒಂದು ವಸ್ತುವು ತನ್ನಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ಉಷ್ಣದ ಒಟ್ಟು ಮೊತ್ತವನ್ನು ಆ ವಸ್ತುವಿನ ಉಷ್ಣ ಸಾಮರ್ಥ್ಯ ಎಂದು ಕರೆಯುತ್ತೇವೆ.ವಸ್ತುವಿಗೆ ನೀಡಿದ ಅಥವಾ ವಸ್ತುವಿನಿಂದ ಹಿಂಪಡೆದ ಉಷ್ಣವು ಆ ವಸ್ತುವಿನ ಭೌತಿಕ ಸ್ಥಿತಿಯನ್ನು ಬದಲಾಯಿಸಲು ಸಹಕಾರಿಯಾಗುತ್ತದೆ. |
| + | * ಒಂದು ವಸ್ತುವಿನ ಭೌತಿಕ ಸ್ಥಿತಿ ಬದಲಾವಣೆಯಾದಾಗ ಆ ವಸ್ತುವಿನಲ್ಲಿರುವ ಅಣುಗಳ ರಚನೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.ಅಂತಹ ಸಂದರ್ಭದಲ್ಲಿ ಅಣುಗಳ ನಡುವಿನ ಆಕರ್ಷಣಾ ಶಕ್ತಿ ಮತ್ತು ಅಣುಗಳ ಚಲನಾ ಶಕ್ತಿ ಮಾತ್ರ ಬದಲಾಗುತ್ತದೆ. |
| | | |
− | * ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು.
| + | #ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು. |
− | | + | #ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು. |
− | * ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು.
| + | #ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು. |
− | | + | #ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು. |
− | * ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು.
| + | #ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು. |
− | | + | #ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು |
− | * ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು.
| + | #ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು. |
− | | |
− | * ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು.
| |
− | | |
− | * ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು
| |
− | | |
− | * ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು.
| |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |