ಬದಲಾವಣೆಗಳು

Jump to navigation Jump to search
೩ ನೇ ಸಾಲು: ೩ ನೇ ಸಾಲು:  
==ಗುಂಪು ೧ ರ ಚಟುವಟಿಕೆಗಳು==
 
==ಗುಂಪು ೧ ರ ಚಟುವಟಿಕೆಗಳು==
 
#ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.  
 
#ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.  
#ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು.
+
#ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಂಥಭಾಷೆಯಲ್ಲಿ ಬರೆಯುವುದು.
 
#ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
 
#ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
 
#ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.  
 
#ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.  
೧೦ ನೇ ಸಾಲು: ೧೦ ನೇ ಸಾಲು:  
#ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
 
#ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
 
#ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ  
 
#ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ  
#ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
+
#ಮಕ್ಕಳು ತಾವು ನೋಡಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
 +
 
 +
=ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ=
 +
 
 +
==ಅಂದಾಜು ಸಮಯ==
 +
ಒಂದು ಅವಧಿ
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಮಕ್ಕಳು ನೋಡಿದ ಮತ್ತು ಮಾಡಿದ ನಾಟಕಗಳ ಬಗ್ಗೆ ಚರ್ಚೆ ಮಾಡುವುದು ಅದಕ್ಕು ಮುಂಚೆ ತಾವು ನೋಡಿದ ಶಿಕ್ಷಕರು ಅಥಾವ ಓದಿದ ಚಿಕ್ಕ ನಾಟಕಗಳ ಬಗ್ಗೆ ಚರ್ಚೆ ಮಾಡುವುದು.ಮಕ್ಕಳು ನಾಟಕವನ್ನು ನೋಡದೆ ಹೋದರೆ ಶಿಕ್ಷಕರು ಮಕ್ಕಳನ್ನು ೫ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನವರೆಗು ಆಯ್ದ ಚಿಕ್ಕ ನಾಟಕಗಳನ್ನು ಓದಲು ನೀಡಿರಿ, ಅದರಲ್ಲಿ ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಮತ್ತು ಐತಿಹಾಸಿಕ ನಾಟಕ ಇದ್ದರೆ ಮಕ್ಕಳಿಗೆ ಚರ್ಚೆ ಮಾಡುವಾಗ ನಾಟಕದ ವಿಧಗಳ ಬಗ್ಗೆ ತಿಳಿಯಲು  ಸಹಾಯಕವಾಗುವುದು.
 +
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಪಾಠವನ್ನು ಆರಂಭ ಮಾಡುವುದಕ್ಕು ಮುಂಚೆ ಈ ಚಟುವಟಿಕೆಯನ್ನು ಮಾಡುವುದು. ತರಗತಿಯಲ್ಲಿ ನಾಟಕವನ್ನು ನೋಡೊದ ಮಕ್ಕಳಿಗೆ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವುದು.
 +
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
==ಪ್ರಶ್ನೆಗಳು==
    
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 +
#ತರಗತಿಯಲ್ಲಿನ ಎಲ್ಲಾ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ ಪ್ರತಿಯೊಂದು ಗುಂಪಿಗೂ ಒಂದು ಸಂದರ್ಭವನ್ನು ನೀಡಿ ನಾಟಕವನ್ನು ರಚನೆ ಮಡಲು ತಿಳಿಸುವುದು.ಶಿಕ್ಷಕರು ಅವರಿಗೆ ನಾಟಕ ರಚನೆ ಮಾಡಲು ಸೂಚನೆಗಳನ್ನು ನೀಡಬೇಕು.
 +
#ಪಾಠದಲ್ಲಿ ಬರುವ ಆಡುಭಾಷೆಯ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಪುಸ್ತಕ ಭಾಷೆಗೆ ಅನುವಾದ ಮಾಡುವುದು.
 +
#ಕೃಷ್ಣನ ಬಗ್ಗೆ ಅವರು ಕೇಳಿದ ಆಸಕ್ತಿಯುತ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳುವುದು.
 +
#ಕೆಳಗಿನ ಪದಗಳಿಗೆ ಅರ್ಥ ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು- ಶಹಬ್ಬಾಶ್,ಗೂಢಚಾರ, ಸಂಗ್ರಹ,
 +
#ಕೆಳಗಿನ ವಾಕ್ಯಗಳಿಗೆ ವಿವರಣೆಯನ್ನು ನೀಡಿ-ಮುಖಕ್ಕೆ ಮಂಗಳಾರತಿ, ಕಂಬಕ್ಕು ಕಿವಿ ಇವೆ,
 +
#ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.- ರಾಜ, ಗೂಢಚಾರ,ಶೋಧನೆ,ಎಕ್ಕಡ,ಮುಪ್ಪು
 +
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==

ಸಂಚರಣೆ ಪಟ್ಟಿ