"ಸಸ್ಯಗಳಲ್ಲಿ ಸಾಗಾಣಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ವಿ‍‍‍‍‍‌ಷಯ}})

ಚು (Text replacement - "<mm>[[" to "[[File:")

(೧೩ intermediate revisions by ೩ users not shown)
೨೦ ನೇ ಸಾಲು: ೨೦ ನೇ ಸಾಲು:

= ಪರಿಕಲ್ಪನಾ ನಕ್ಷೆ =

= ಪರಿಕಲ್ಪನಾ ನಕ್ಷೆ =

[[File:transportation in plants2.mm|flash]]</mm>

= ಪಠ್ಯಪುಸ್ತಕ =

= ಪಠ್ಯಪುಸ್ತಕ =

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =

ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು  ಗೊತ್ತಾಯಿತು  - ಒಂದು ಸಸ್ಯದಿಂದ  ಹೀ

ರಲ್ಪಡುವ  ಒಟ್ಟೂ  ನೀರಲ್ಲಿ  ಒಂದು ಪ್ರತಿಶತದಷ್ಟು  ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ  ನಷ್ಟವಾಗುತ್ತದೆ.

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

{{#widget:YouTube|id=mc9gUm1mMzc}}

Check [http://www.sciencequiz.net here] for more information.

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==

೩೫ ನೇ ಸಾಲು: ೪೧ ನೇ ಸಾಲು:

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

# ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.

#ಸಸ್ಯ ಗ ಳಲ್ಲಿ  ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.

#ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.

#ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

===ಚಟುವಟಿಕೆ ಸಂಖ್ಯೆ ===

ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ  ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು . ಸಸ್ಯದ ಬೇರುಗಳು  ನೀರು ಮತ್ತು ಲವಣಗಳನ್ನು  ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು  "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು.

ಎಲೆಯಲ್ಲಿ ತಯಾರಾದ ಆಹಾರವನ್ನು  ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು  ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು  "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು.

ಬಾಷ್ಪ ವಿಸರ್ಜನೆ :

ಸಸ್ಯಗಳು ತಮ್ಮ ಲ್ಲಿರುವ  ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ  ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು  ವಿಧಗಳಿವೆ . ಅವುಗಳು

೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ

೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ

೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು .

ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ತೊಗಟೆಯ  ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ  ಎನ್ನುವರು .

ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ  ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.

===ಚಟುವಟಿಕೆ ಸಂಖ್ಯೆ 1===

{| style="height:10px; float:right; align:center;"

{| style="height:10px; float:right; align:center;"

೪೪ ನೇ ಸಾಲು: ೭೩ ನೇ ಸಾಲು:

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕುಂಡದಲ್ಲಿರುವ ಸಸ್ಯ ಮತ್ತು ಪಾಲಿಥೀನ ಚೀಲ .

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು  ಅದನ್ನು  ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ  ನಾಲ್ಕು  ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.

*ಮೌಲ್ಯ ನಿರ್ಣಯ

*ಮೌಲ್ಯ ನಿರ್ಣಯ

[[File:transpiration.jpg|150px|left]]

ನಾ ಲ್ಕು  ಘಂಟೆಯ ನಂತರ  ಪಾಲಿಥೀನ ಹಾಳೆಯ ಒಳಭಾಗದಲ್ಲಿ ನೀರಿನ ಹನಿಗಳು ಸಂಗ್ರಹ ವಾಗುವುದನ್ನು ಕಾಣಬಹುದು.

ತೀರ್ಮಾನ: ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ನಡೆಯುತ್ತದೆ.

*ಪ್ರಶ್ನೆಗಳು

*ಪ್ರಶ್ನೆಗಳು

===ಚಟುವಟಿಕೆ ಸಂಖ್ಯೆ  2===

ಬಾಲ್ಸಂ ಸಸ್ಯದ ಪ್ರಯೋಗ

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

[[File:balsam plant.jpg|150px]]

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಬಾಲ್ಸಂ ಸಸ್ಯ, ಬೀಕರ, ನೀರು, ಬಣ್ಣ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಬಹುಮಾಧ್ಯಮ ಸಂಪನ್ಮೂಲಗಳು

*ಅಂತರ್ಜಾಲದ ಸಹವರ್ತನೆಗಳು

*ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಆರೋಗ್ಯವಂತ  ಬಾಲ್ಸಂ ಸಸ್ಯವನ್ನು ತೆಗೆದುಕೊಂಡು  ಅದನ್ನು  ನೀರಿನಿಂದ ತೊಳೆದು  ಬಣ್ಣದ ನೀರಿನಿಂದ ತುಂಬಿದ ಬೀಕರ್ನಲ್ಲಿ  ಎರಡು ಗಂಟೆಗಳಕಾಲ  ಇಡಬೇಕು

ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು  ಅದನ್ನು  ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ  ನಾಲ್ಕು  ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.

*ಮೌಲ್ಯ ನಿರ್ಣಯ

ವೀಕ್ಷಣೆ ;-ಎರಡು  ಘಂಟೆಯ ನಂತರ  ಸಸ್ಯದ ಕಾಂಡ ಹಾಗೂ ಎಲೆಗಳ ನಾಳಗಳಲ್ಲಿ ನಸುಗೆಂಪು ಬಣ್ಣದ ಎಳೆಗಳುಇ ಕಂಡು ಬರುತ್ತವೆ.

ತೀರ್ಮಾನ: ಕಾಂಡದ ಅಡ್ಡ ಸೀಳಿಕೆಯು ಕ್ಸೈಲಂ ಅಂಗಾಂಶ ಮಾತ್ರ ನಸುಗೆಂಪು ಬಣ್ನ ವಾಗಿರುವುದನ್ನು ತೋರಿಸುತ್ತವೆ. ನೀರನ್ನು ಸಾಗಿಸುವುದಕ್ಕೆ  ಕ್ಸಯಲಂ ಅಂಗಾಂಶ ಸಹಾಯ ಮಾಡುತ್ತದೆ ಎಂಬುದನ್ನು  ತಿಳಿಯಬಹುದು.

*ಪ್ರಶ್ನೆಗಳು

{{#widget:YouTube|id=MxwI63rQubU}}ಆಹಾರ ಪರಿಚಲನೆ

= ಯೋಜನೆಗಳು =

= ಯೋಜನೆಗಳು =

5.ಯೋಜನೆಗಳು

ಶಿಕ್ಷಕರ ಪರಿಚಯ : 20 ನಿಮಿಷಗಳು

ಚಟುವಟಿಕೆ ಸಿದ್ಧತೆಗೆ : 15 ನಿಮಿಷಗಳು

ವಿದ್ಯಾರ್ಥಿ ವೀಕ್ಷಣೆ : 30 ನಿಮಿಷಗಳು

ಚರ್ಚೆ / ಮೌಲ್ಯಮಾಪನ : 15 ನಿಮಿಷಗಳು

ವಿದ್ಯಾರ್ಥಿಗಳ ಪ್ರತಿಯೊಂದು ತಂಡಕ್ಕೆ ವಸ್ತುಗಳು

ಭೂಚರಾಲಯ ಮೇಲ್ಭಾಗದಲ್ಲಿ ಬಳಸಲಾಗುವ  ಪಾರದರ್ಶಕ ಪ್ಲಾಸ್ಟಿಕ್ ಕಪ್,ಭೂಚರಾಲಯ ಕೆಳಭಾಗದಲ್ಲಿ  ಹೆಚ್ಚುವರಿ ಪ್ಲಾಸ್ಟಿಕ್ ಕಪ್,ಎರಡು ಬಟ್ಟಲು ನಡುವೆ ಕಾರ್ಡ್ಬೋರ್ಡ್, ಒಂದು  ಸಸ್ಯದ  ಕತ್ತರಿಸಿದ  ರಂಬೆಯ ಭಾಗ, ಪೆಟ್ರೋಲಿಯಂ ಜೆಲ್ಲಿ,ಸೂರ್ಯನ ಬೆಳಕು ಅಥವಾ ಬೆಳಕಿನ ಮೂಲ,ನೀರು,ಕತ್ತರಿ

ಕಾರ್ಯವಿಧಾನ

# ಕತ್ತರಿ ಬಳಸಿ , ರಟ್ಟಿನ  ತುಂಡನ್ನು ಮಧ್ಯಭಾಗದಲ್ಲಿ ಒಂದು ಚಿಕ್ಕ ರಂಧ್ರ ಮಾಡಬೇಕು  .

#ರಟ್ಟಿನ ರಂದ್ರದ  ಮೂಲಕ ಸಸ್ಯದ  ಕಾಂಡ ಎಳೆಯಿರಿ .ಪೆಟ್ರೋಲಿಯಂ ಜೆಲ್ಲಿ ಸಹಾಯದಿಂದ ರಂಧ್ರವನ್ನು ಸೀಲ್ ಮಾಡಿ .

#ನೀ ರಿ ನಿಂದ ಕೆಳಗೆ ಕಪ್ ತುಂಬಿ .  ಕಾರ್ಡ್ಬೋರ್ಡ್ ಕಾಲರ್ ಹೊಂದಿರುವ ಕಾಂಡವನ್ನು  ಚಿತ್ರದಲ್ಲಿ ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ  ಇರಿಸಿ .

#ಸೂರ್ಯನ ಅಥವಾ ಒಂದು ದೀಪ ಅಡಿಯಲ್ಲಿ ಸಣ್ಣ (ಈ ಪರಿಕರವನ್ನು )ಭೂಚರಾಲಯ ಹಾಕಿ .

#ಹದಿನೈದು ನಿಮಿಷಗಳಲ್ಲಿ , ನೀವು ಸ್ಪಷ್ಟ ತಲೆಕೆಳಗಾದ ಕಪ್ ಬದಿಗಳಲ್ಲಿ ನೀರಿನ ಹನಿಗಳು ನೋಡಲುಪ್ರಾರಂಭವಾಗುತ್ತವೆ.  . ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್.    ಹೆಚ್ಚ್ಉ  ಸಮಯದೊಂದಿಗೆ ತೋರಿಸಿರುವಂತೆ ಹೆಚ್ಚ್ಉ    ನೀರು ಸಂಗ್ರಹವಾಗುತ್ತದೆ..

#ಹಲವಾರು ದಿನಗಳ  ನಂತರ ತರಗತಿಯ ರಲ್ಲಿ ಸ್ಥಾಪಿಸಲಾದ  ಭೂಚರಾಲಯ ಕಪ್ ನಲ್ಲಿ ಸಂಗ್ರಹವಾದ ನೀರನ್ನು ಅಳೆಯಬಹುದು.

ಅವಲೋಕನಗಳು ಮತ್ತು ಪ್ರಶ್ನೆಗಳು

#ಮೇಲಿನ  ಕಪ್ ನಲ್ಲಿ ಒಳಬದಿಯಲ್ಲಿ ತೇವಾಂಶ    ಎಲ್ಲಿಂದ ಬರುತ್ತವೆ  ?

# ಹೇಗೆ ನೀವು ಕಪ್ ನ ಬದಿಯಲ್ಲಿ ಸಂಗ್ರಹವಾಗಿರುವ ನೀರು ಸಸ್ಯದಿಂದ ಆವಿಯಾದ್ದು ಕೆಳಗಿನ ಕಪ್ ನ ನೀರಿನಿಂದಲ್ಲ ಎಂದು ತಿಳಿಯುವಿರಿ?

= ವಿಜ್ಞಾನ ವಿನೋದ =

= ವಿಜ್ಞಾನ ವಿನೋದ =

೧೦:೧೫, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Transportation in plants2.mm</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು ಗೊತ್ತಾಯಿತು - ಒಂದು ಸಸ್ಯದಿಂದ ಹೀ ರಲ್ಪಡುವ ಒಟ್ಟೂ ನೀರಲ್ಲಿ ಒಂದು ಪ್ರತಿಶತದಷ್ಟು ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.

ಉಪಯುಕ್ತ ವೆಬ್ ಸೈಟ್ ಗಳು

Check here for more information.

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

1. ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.
2. ಸಸ್ಯ ಗ ಳಲ್ಲಿ ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.
3. ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.
4. ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.

ಶಿಕ್ಷಕರಿಗೆ ಟಿಪ್ಪಣಿ

ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು . ಸಸ್ಯದ ಬೇರುಗಳು ನೀರು ಮತ್ತು ಲವಣಗಳನ್ನು ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು.

ಎಲೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು. ಬಾಷ್ಪ ವಿಸರ್ಜನೆ :

ಸಸ್ಯಗಳು ತಮ್ಮ ಲ್ಲಿರುವ  ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ  ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು  ವಿಧಗಳಿವೆ . ಅವುಗಳು

೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ

ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು .

ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ

ಬಾಷ್ಪ ವಿಸರ್ಜನೆ ಯು ತೊಗಟೆಯ  ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ  ಎನ್ನುವರು .
ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ
ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ  ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.

ಚಟುವಟಿಕೆ ಸಂಖ್ಯೆ 1

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಕುಂಡದಲ್ಲಿರುವ ಸಸ್ಯ ಮತ್ತು ಪಾಲಿಥೀನ ಚೀಲ .

• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ ನಾಲ್ಕು ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.

• ಮೌಲ್ಯ ನಿರ್ಣಯ
Transpiration.jpg

ನಾ ಲ್ಕು ಘಂಟೆಯ ನಂತರ ಪಾಲಿಥೀನ ಹಾಳೆಯ ಒಳಭಾಗದಲ್ಲಿ ನೀರಿನ ಹನಿಗಳು ಸಂಗ್ರಹ ವಾಗುವುದನ್ನು ಕಾಣಬಹುದು. ತೀರ್ಮಾನ: ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ನಡೆಯುತ್ತದೆ.

• ಪ್ರಶ್ನೆಗಳು

ಚಟುವಟಿಕೆ ಸಂಖ್ಯೆ 2

ಬಾಲ್ಸಂ ಸಸ್ಯದ ಪ್ರಯೋಗ

Balsam plant.jpg

• ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಬಾಲ್ಸಂ ಸಸ್ಯ, ಬೀಕರ, ನೀರು, ಬಣ್ಣ

• ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
• ಬಹುಮಾಧ್ಯಮ ಸಂಪನ್ಮೂಲಗಳು
• ಅಂತರ್ಜಾಲದ ಸಹವರ್ತನೆಗಳು
• ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಆರೋಗ್ಯವಂತ ಬಾಲ್ಸಂ ಸಸ್ಯವನ್ನು ತೆಗೆದುಕೊಂಡು ಅದನ್ನು ನೀರಿನಿಂದ ತೊಳೆದು ಬಣ್ಣದ ನೀರಿನಿಂದ ತುಂಬಿದ ಬೀಕರ್ನಲ್ಲಿ ಎರಡು ಗಂಟೆಗಳಕಾಲ ಇಡಬೇಕು ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ ನಾಲ್ಕು ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.

• ಮೌಲ್ಯ ನಿರ್ಣಯ

ವೀಕ್ಷಣೆ ;-ಎರಡು ಘಂಟೆಯ ನಂತರ ಸಸ್ಯದ ಕಾಂಡ ಹಾಗೂ ಎಲೆಗಳ ನಾಳಗಳಲ್ಲಿ ನಸುಗೆಂಪು ಬಣ್ಣದ ಎಳೆಗಳುಇ ಕಂಡು ಬರುತ್ತವೆ. ತೀರ್ಮಾನ: ಕಾಂಡದ ಅಡ್ಡ ಸೀಳಿಕೆಯು ಕ್ಸೈಲಂ ಅಂಗಾಂಶ ಮಾತ್ರ ನಸುಗೆಂಪು ಬಣ್ನ ವಾಗಿರುವುದನ್ನು ತೋರಿಸುತ್ತವೆ. ನೀರನ್ನು ಸಾಗಿಸುವುದಕ್ಕೆ ಕ್ಸಯಲಂ ಅಂಗಾಂಶ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಬಹುದು.

• ಪ್ರಶ್ನೆಗಳು

ಆಹಾರ ಪರಿಚಲನೆ

ಯೋಜನೆಗಳು

5.ಯೋಜನೆಗಳು

ಶಿಕ್ಷಕರ ಪರಿಚಯ : 20 ನಿಮಿಷಗಳು
ಚಟುವಟಿಕೆ ಸಿದ್ಧತೆಗೆ : 15 ನಿಮಿಷಗಳು
ವಿದ್ಯಾರ್ಥಿ ವೀಕ್ಷಣೆ : 30 ನಿಮಿಷಗಳು
ಚರ್ಚೆ / ಮೌಲ್ಯಮಾಪನ : 15 ನಿಮಿಷಗಳು
ವಿದ್ಯಾರ್ಥಿಗಳ ಪ್ರತಿಯೊಂದು ತಂಡಕ್ಕೆ ವಸ್ತುಗಳು
ಭೂಚರಾಲಯ ಮೇಲ್ಭಾಗದಲ್ಲಿ ಬಳಸಲಾಗುವ ಪಾರದರ್ಶಕ ಪ್ಲಾಸ್ಟಿಕ್ ಕಪ್,ಭೂಚರಾಲಯ ಕೆಳಭಾಗದಲ್ಲಿ ಹೆಚ್ಚುವರಿ ಪ್ಲಾಸ್ಟಿಕ್ ಕಪ್,ಎರಡು ಬಟ್ಟಲು ನಡುವೆ ಕಾರ್ಡ್ಬೋರ್ಡ್, ಒಂದು ಸಸ್ಯದ ಕತ್ತರಿಸಿದ ರಂಬೆಯ ಭಾಗ, ಪೆಟ್ರೋಲಿಯಂ ಜೆಲ್ಲಿ,ಸೂರ್ಯನ ಬೆಳಕು ಅಥವಾ ಬೆಳಕಿನ ಮೂಲ,ನೀರು,ಕತ್ತರಿ
ಕಾರ್ಯವಿಧಾನ

1. ಕತ್ತರಿ ಬಳಸಿ , ರಟ್ಟಿನ ತುಂಡನ್ನು ಮಧ್ಯಭಾಗದಲ್ಲಿ ಒಂದು ಚಿಕ್ಕ ರಂಧ್ರ ಮಾಡಬೇಕು .
2. ರಟ್ಟಿನ ರಂದ್ರದ ಮೂಲಕ ಸಸ್ಯದ ಕಾಂಡ ಎಳೆಯಿರಿ .ಪೆಟ್ರೋಲಿಯಂ ಜೆಲ್ಲಿ ಸಹಾಯದಿಂದ ರಂಧ್ರವನ್ನು ಸೀಲ್ ಮಾಡಿ .
3. ನೀ ರಿ ನಿಂದ ಕೆಳಗೆ ಕಪ್ ತುಂಬಿ . ಕಾರ್ಡ್ಬೋರ್ಡ್ ಕಾಲರ್ ಹೊಂದಿರುವ ಕಾಂಡವನ್ನು ಚಿತ್ರದಲ್ಲಿ ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಇರಿಸಿ .
4. ಸೂರ್ಯನ ಅಥವಾ ಒಂದು ದೀಪ ಅಡಿಯಲ್ಲಿ ಸಣ್ಣ (ಈ ಪರಿಕರವನ್ನು )ಭೂಚರಾಲಯ ಹಾಕಿ .
5. ಹದಿನೈದು ನಿಮಿಷಗಳಲ್ಲಿ , ನೀವು ಸ್ಪಷ್ಟ ತಲೆಕೆಳಗಾದ ಕಪ್ ಬದಿಗಳಲ್ಲಿ ನೀರಿನ ಹನಿಗಳು ನೋಡಲುಪ್ರಾರಂಭವಾಗುತ್ತವೆ. . ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್. ಹೆಚ್ಚ್ಉ ಸಮಯದೊಂದಿಗೆ ತೋರಿಸಿರುವಂತೆ ಹೆಚ್ಚ್ಉ ನೀರು ಸಂಗ್ರಹವಾಗುತ್ತದೆ..
6. ಹಲವಾರು ದಿನಗಳ ನಂತರ ತರಗತಿಯ ರಲ್ಲಿ ಸ್ಥಾಪಿಸಲಾದ ಭೂಚರಾಲಯ ಕಪ್ ನಲ್ಲಿ ಸಂಗ್ರಹವಾದ ನೀರನ್ನು ಅಳೆಯಬಹುದು.

ಅವಲೋಕನಗಳು ಮತ್ತು ಪ್ರಶ್ನೆಗಳು

1. ಮೇಲಿನ ಕಪ್ ನಲ್ಲಿ ಒಳಬದಿಯಲ್ಲಿ ತೇವಾಂಶ ಎಲ್ಲಿಂದ ಬರುತ್ತವೆ ?
2. ಹೇಗೆ ನೀವು ಕಪ್ ನ ಬದಿಯಲ್ಲಿ ಸಂಗ್ರಹವಾಗಿರುವ ನೀರು ಸಸ್ಯದಿಂದ ಆವಿಯಾದ್ದು ಕೆಳಗಿನ ಕಪ್ ನ ನೀರಿನಿಂದಲ್ಲ ಎಂದು ತಿಳಿಯುವಿರಿ?

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.