ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೫ ನೇ ಸಾಲು: ೨೫ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[italiya_ekikarana.mm|Flash]]</mm>
+
[[File:italiya_ekikarana.mm]]
    
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
೩೮ ನೇ ಸಾಲು: ೩೮ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 
+
ಇಟಲಿ
 +
ಯುರೋಪ್ ಖಂಡದ ದಕ್ಷಿಣದಲ್ಲಿರುವ ಪರ್ಯಾಯ ದ್ವೀಪ ಇಟಲಿ.ತನ್ನ ದಕ್ಷಿಣದ ಬಹುಭಾಗ ಭೂಮಿಯನ್ನು ಮೆಡಿಟರೇನಿಯನ್ ಸಾಗರದಲ್ಲಿ ಚಾಚಿಕೊಂಡಿದೆ.ದೇಶದ ದಕ್ಷಿಣದಲ್ಲಿ ಜೀವಂತ ಅಗ್ನಿ ಪರ್ವತಗಳಿರುವ ಅಪನೈನ್ ಪರ್ವತ ಶಿಖರಗಳು ,ಅವುಗಳಲ್ಲಿ ಕೆಲವು ಕ್ರಿಯಾಶೀಲ ಅಗ್ನಿಪರ್ವತಗಳು.ಇನ್ನೂ ದಕ್ಷಿಣಕ್ಕಿಳಿದರೆ ವೆಸುವಿಯಸ್ ಜ್ವಾಲಾಮುಖಿಗಳು.ಸುಪ್ರಸಿದ್ಧ ರೊಮನ್ ನಗರ ಪಾಂಪೆಯನ್ನು ಹಾಳುಗೆಡವಿದ ವೆಸುವಿಯಸ್ ಜ್ವಾಲಾಮುಖಿ ಇರುವುದು ಇಲ್ಲಿಯೆ.
 +
ಜಗತ್ತಿನ ಅತಿ ಪ್ರಾಚೀನ ದೇಶಗಳಲ್ಲಿ ಇಟಲಿಯೂ ಒಂದು.ಪ್ರಾಚೀನ ಕಾಲದ ಜನಜೀವನದ ಕುರುಹುಗಳು ಇಲ್ಲಿ ಕಂಡುಬಂದಿವೆ.ಪಶ್ಚಿಮ ಯುರೋಪಿನ ಸಂಸ್ಕೃತಿ &ಇತಿಹಾಸವನ್ನು ರೂಪಿಸುವುದರಲ್ಲಿ ಇಟಲಿಯ ಪಾತ್ರ ಹಿರಿದು..ಕ್ರಿ.ಶ.476ರಲ್ಲಿ ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ಇಟಲಿ ಛಿದ್ರಗೊಂಡಿತು.16ನೇ ಶತಮಾನದಲ್ಲಿ ನೆಪೋಲಿಯನ್ ಬೋನಾಪಾರ್ಟೆ ಇದರ ಸಾಮ್ರಾಟನಾಗಿದ್ದ. ಚಿತ್ರಕಲಾವಿದ ಲಿಯೋನಾರ್ಡೊ ಡಾ ವಿಂಚಿ,ಮೈಕೆಲ್ ಎಂಜೆಲೋ,ರಾಫೆಲ್ ತಮ್ಮ ಕಲಾಕೃತಿಗಳಿಂದ ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ.
 +
ಅಂಕಿಅಂಶಗಳು
 +
ವಿಸ್ತಿರ್ಣ: 3,01,270 ಚ.ಕೀ.ಮೀ.
 +
ಭೂ ಬಳಕೆ ಶೇ.32 ಕೃಷಿ ಯೋಗ್ಯ, ಶೇ.10-ಶಾಶ್ವತ ಬೆಳೆ,,ಶೇ:17 ಹುಲ್ಲುಗಾವಲು&ಗೋಮಾಳ,ಶೇ:22 ಅರಣ್ಯ,ಶೇ:19 ಇತರ ಭೂಮಿ
 +
ಜನಸಂಖ್ಯೆ:5,77,82000(ರೋಮನ್ ಕ್ಯಾಥೊಲಿಕರು,ಯೆಹೂದ್ಯರು)
 +
ಉದ್ಯಮ
 +
ಸ್ವಯಂಚಾಲಿತ ಯಂತ್ರೋಪಕರಣಗಳ ತಯಾರಿ,ಫ್ಯಾಷನ್ ತಂತ್ರಜ್ಞಾನ,ಗಣಿಗಾರಿಕೆ,ತೈಲ&ನೈಸರ್ಗಿಕ ಅನಿಲ ಉತ್ಪಾದನೆ,ವಾಹನಗಳ ತಯಾರಿಕೆ.
 +
ನೈಸರ್ಗಿಕ ಸಂಪನ್ಮೂಲ
 +
ಸುಣ್ಣದ ಕಲ್ಲು,ಪೊಟ್ಯಾಷ್,ಗಂಧಕ,ಸೀಸ
 +
ಪ್ರಮುಖ ನಗರ
 +
ರೋಮ್(ರಾಜಧಾನಿ),ಮಿಲಾನ್,ಜಿನೋವ,ನೇಪಲ್ಸ್,ಟ್ಯುರಿನ್
 +
ಮುಖ್ಯ ಬೆಳೆ
 +
ಮೆಕ್ಕೆಜೋಳ,ಆಲೂಗಡ್ಡೆ,ಹಣ್ಣು ಹಂಪಲುಗಳು,ತರಕಾರಿ, ಬಾರ್ಲಿ, ಆಲಿವ್
 +
ನಾಣ್ಯ
 +
ಲೀರ
 +
ವಾಯುಗುಣ
 +
ಮೆಡಿಟರೇನಿಯನ್ ವಾಯುಗುಣ,
 +
ಅಧಿಕೃತ ಭಾಷೆ-ಇಟಾಲಿಯನ್
 +
ಶಿಕ್ಷಣ
 +
6-14ರ ವಯಸ್ಸಿನ ವರೆಗೆ ಕಡ್ಡಾಯ ಶಿಕ್ಷಣ,ಸಾಕ್ಷರತೆ-ಶೇಕಡ:93
 
{{ #widget:Picasa |user=bhagwatmc@gmail.com |album=5944126587790098305 |width=300 |height=200 |captions=1 |autoplay=1 |interval=5 }}
 
{{ #widget:Picasa |user=bhagwatmc@gmail.com |album=5944126587790098305 |width=300 |height=200 |captions=1 |autoplay=1 |interval=5 }}
   ೭೬ ನೇ ಸಾಲು: ೯೭ ನೇ ಸಾಲು:     
{{#widget:YouTube|id=eoKau62lpa0}}
 
{{#widget:YouTube|id=eoKau62lpa0}}
 +
 +
[http://en.wikipedia.org/wiki/File:Italian-unification.gif '''ಈ ಲಿಂಕನ್ನು ಬಳಸಿ ಇಟಲಿ ಏಕೀಕರಣದ ವಿವಿಧ ಹಂತಗಳನ್ನು ಹೆಚ್ಚಿನದಾಗಿ ತಿಳಿಯಬಹುದಾಗಿದೆ''']
 +
 +
 +
[http://en.wikipedia.org/wiki/File:Italy_1494_v2.pnghttp://en.wikipedia.org/wiki/File:Italy_1494_v2.png '''ಈ ನಕಾಶೆಯನ್ನು ಬಳಸಿ 1494 ರಲ್ಲಿ ಇಟಲಿಯ ವಿವಿಧ ಪ್ರಾಂತ್ಯಗಳ ಏಕೀಕರಣದ ಮಾಹಿತಿಯನ್ನು ಪಡೆಯಬಹುದು''']
 +
 +
[http://en.wikipedia.org/wiki/File:Italia1859.png '''ಕ್ರಿ.ಶ.1859ರಲ್ಲಿನ ಇಟಲಿ ಏಕೀಕರಣದ ನಕಾಶೆ''']
 +
 +
[http://en.wikipedia.org/wiki/File:Italia1860.png '''ಕ್ರಿ.ಶ.1860ರಲ್ಲಿನ ಇಟಲಿ ಏಕೀಕರಣದ ನಕಾಶೆ''']
 +
 +
'''ಈ  ಕೆಳಗಿನ  ಲಿಂಕ್ ಗಳು  ವಿವಿಧ  ಅಂತರ್ಜಾಲ  ತಾಣಗಳಿಗೆ  ಸಂಬಂಧಿಸಿದ್ದು  ಇವುಗಳ  ಮೂಲಕ  ಇಟಲಿ  ಏಕೀಕರಣಕ್ಕೆ  ಕಾರಣಕರ್ತರಾದ  ನಾಯಕರ  ಬಗ್ಗೆ    ಹೆಚ್ಚಿನ  ಮಾಹಿತಿ  ಪಡೆಯಬಹುದು'''
 +
 +
[http://en.wikipedia.org/wiki/File:Giuseppe_Mazzini.jpg  ಜೊಸೆಫ್ ಮ್ಯಾಜಿನಿಯವರ ಚಿತ್ರವನ್ನು  ವೀಕ್ಷಿಸಲು  ಈ ಲಿಂಕನ್ನು  ಬಳಸಿ ]
 +
 +
[http://en.wikipedia.org/wiki/Giuseppe_Mazzini  ಮ್ಯಾಜಿನಿಯ  ಬಗ್ಗೆ  ಹೆಚ್ಚಿನ  ಮಾಹಿತಿ ಪಡೆಯಲು  ಈ  ಲಿಂಕನನ್ನು  ಕ್ಲಿಕ್ಕಿಸಿ]
 +
 +
[http://en.wikipedia.org/wiki/File:Francesco_Hayez_041.jpg  ಇಟಲಿ ಏಕೀಕರಣದ ಪ್ರಧಾನ ಪಾತ್ರಧಾರಿ ಕವೂರ್  ಚಿತ್ರವನ್ನು  ವೀಕ್ಷಿಸಲು  ಈ ಲಿಂಕನ್ನು  ಬಳಸಿ ]
 +
 +
[http://en.wikipedia.org/wiki/File:Giuseppe_Garibaldi_%281866%29.jpg  ಗ್ಯಾರಿಬಾಲ್ಡಿ ,ಇಟಲಿ ಏಕೀಕರಣದ ಪ್ರಮುಖ ಶಿಲ್ಪಿಯಾಗಿದ್ದು ,ಕೆಂಪಂಗಿದಳ ಸೈನ್ಯದ ಮೂಲಕ ಏಕೀಕರಣವನ್ನು ಸಾಧಿಸಿದವನು  ಚಿತ್ರವನ್ನು  ವೀಕ್ಷಿಸಲು  ಈ ಲಿಂಕನ್ನು  ಬಳಸಿ ]
 +
 +
[http://en.wikipedia.org/wiki/Giuseppe_Garibaldi  ಬಗ್ಗೆ  ಹೆಚ್ಚಿನ  ಮಾಹಿತಿ  ಪಡೆಯಲು  ಈ  ಲಿಂಕನನ್ನು  ಕ್ಲಿಕ್ಕಿಸಿ]
 +
 +
[http://en.wikipedia.org/wiki/File:Vittorio_Emanuele_II_ritratto.jpg  ಇಟಲಿ ಏಕೀಕರಣವನ್ನು ಪ್ರೊತ್ಸಾಹಿಸಿ , ಏಕೀಕರಣವನ್ನು ಸಾಧಿಸುವಲ್ಲಿ ನೆರವಾದ ದೊರೆ ವಿಕ್ಟರ್ ಎಮ್ಯಾನ್ಯುಯಲ್    ಚಿತ್ರವನ್ನು  ವೀಕ್ಷಿಸಲು  ಈ ಲಿಂಕನ್ನು  ಬಳಸಿ ]
 +
 +
[http://en.wikipedia.org/wiki/Victor_Emmanuel_II_of_Italy  ದೊರೆ ವಿಕ್ಟರ್ ಎಮ್ಯಾನ್ಯುಯಲ್ ಜೀವನ , ಸಾಧನೆ ಬಗ್ಗೆ ಮಾಹಿತಿಯನ್ನು    ಪಡೆಯಲು  ಈ  ಲಿಂಕನನ್ನು  ಕ್ಲಿಕ್ಕಿಸಿ]
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೮೬ ನೇ ಸಾಲು: ೧೩೨ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 +
 +
'''ಇಟಲಿ ಏಕೀಕರಣ''' 
 +
ಹತ್ತೊಂಬತ್ತನೇ  ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ  ಸಾಕ್ಷಿಯಾಗಿರುವ ಘಟನೆ. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು.
    
==ಪ್ರಮುಖ ಪರಿಕಲ್ಪನೆಗಳು #1 ಇಟಲಿಯ ಏಕೀಕರಣ==
 
==ಪ್ರಮುಖ ಪರಿಕಲ್ಪನೆಗಳು #1 ಇಟಲಿಯ ಏಕೀಕರಣ==
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಇಟಲಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು.ಹತ್ತೊಂಬತ್ತನೇ  ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ  ಸಾಕ್ಷಿಯಾಗಿರುವ ಘಟನೆ.. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು.  ಈ ಅಧ್ಯಾಯದ ಜೊತೆ  ಸ್ವಾತಂತ್ರ್ಯ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು.ಹೆಚ್ಚಿನ ಮಾಹಿತಿಗೆ ಇಲ್ಲಿ ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.
+
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಇಟಲಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು.ಹತ್ತೊಂಬತ್ತನೇ  ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ  ಸಾಕ್ಷಿಯಾಗಿರುವ ಘಟನೆ. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು.  ಈ ಅಧ್ಯಾಯದ ಜೊತೆ  ಸ್ವಾತಂತ್ರ್ಯ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು.ಹೆಚ್ಚಿನ ಮಾಹಿತಿಗೆ ಇಲ್ಲಿ ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧೦೩ ನೇ ಸಾಲು: ೧೫೨ ನೇ ಸಾಲು:  
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 
ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ದೇಶದ ಐಕ್ಯತೆಗಾಗಿ ಸದಾ ಕಾಲ ಹೋರಾಡುವ ಮನೋಭಾವನೆಯನ್ನು ಈ ಘಟಕದ ಮೂಲಕ ಬೆಳೆಸಬಹುದು. ದೇಶದ ಐಕ್ಯತೆಗಾಗಿ ದುಡಿದ ಮಹನೀಯರ ಮಾಹಿತಿ. ಜೀವನ ಚರಿತ್ರೆಯ ಬಗ್ಗೆ  ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು.
 
ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ದೇಶದ ಐಕ್ಯತೆಗಾಗಿ ಸದಾ ಕಾಲ ಹೋರಾಡುವ ಮನೋಭಾವನೆಯನ್ನು ಈ ಘಟಕದ ಮೂಲಕ ಬೆಳೆಸಬಹುದು. ದೇಶದ ಐಕ್ಯತೆಗಾಗಿ ದುಡಿದ ಮಹನೀಯರ ಮಾಹಿತಿ. ಜೀವನ ಚರಿತ್ರೆಯ ಬಗ್ಗೆ  ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು.
      
===ಚಟುವಟಿಕೆ #1 ಮಾಹಿತಿ ಸಂಗ್ರಹ===
 
===ಚಟುವಟಿಕೆ #1 ಮಾಹಿತಿ ಸಂಗ್ರಹ===
೧೪೫ ನೇ ಸಾಲು: ೧೯೩ ನೇ ಸಾಲು:  
#ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮ ಎನ್ನಲು ನೀವು ಕೊಡುವ ಕಾರಣಗಳೆನು?
 
#ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮ ಎನ್ನಲು ನೀವು ಕೊಡುವ ಕಾರಣಗಳೆನು?
 
#ಇಟಲಿ ಏಕೀಕರಣವು  ಆ ದೇಶದ ಜನರ ಜಾಗೃತಿಯ ಫಲ ಎನ್ನಲು ಯಾವ ಕಾರಣ ನೀಡುವಿರಿ?
 
#ಇಟಲಿ ಏಕೀಕರಣವು  ಆ ದೇಶದ ಜನರ ಜಾಗೃತಿಯ ಫಲ ಎನ್ನಲು ಯಾವ ಕಾರಣ ನೀಡುವಿರಿ?
  −
==ಪರಿಕಲ್ಪನೆ #==
  −
===ಕಲಿಕೆಯ ಉದ್ದೇಶಗಳು===
  −
===ಶಿಕ್ಷಕರ ಟಿಪ್ಪಣಿ===
  −
===ಚಟುವಟಿಕೆ #1===
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
*ಅಂದಾಜು ಸಮಯ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  −
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  −
*ಬಹುಮಾಧ್ಯಮ ಸಂಪನ್ಮೂಲಗಳು
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  −
*ಅಂತರ್ಜಾಲದ ಸಹವರ್ತನೆಗಳು
  −
*ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  −
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  −
*ಪ್ರಶ್ನೆಗಳು
  −
  −
===ಚಟುವಟಿಕೆ #2===
  −
{| style="height:10px; float:right; align:center;"
  −
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
  −
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
  −
|}
  −
*ಅಂದಾಜು ಸಮಯ
  −
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  −
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  −
*ಬಹುಮಾಧ್ಯಮ ಸಂಪನ್ಮೂಲಗಳು
  −
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  −
*ಅಂತರ್ಜಾಲದ ಸಹವರ್ತನೆಗಳು
  −
*ವಿಧಾನ
  −
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  −
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  −
*ಪ್ರಶ್ನೆಗಳು
      
=ಯೋಜನೆಗಳು=
 
=ಯೋಜನೆಗಳು=