ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೬೭ ನೇ ಸಾಲು: ೬೭ ನೇ ಸಾಲು:
====ವ್ಯಂಜನಗಳ ವಿಧಗಳು:2====

====ವ್ಯಂಜನಗಳ ವಿಧಗಳು:2====
'''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

'''ವರ್ಗೀಯ ವ್ಯಂಜನಾಕ್ಷರಗಳು''' :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:

ಉದಾ:

ಕ ವರ್ಗ ಕ ಖ ಗ ಘ ಙ

ಕ ವರ್ಗ - ಕ ಖ ಗ ಘ ಙ

ಚ ವರ್ಗ ಚ ಛ ಜ ಝ ಞ

ಚ ವರ್ಗ - ಚ ಛ ಜ ಝ ಞ

ಟ ವರ್ಗ ಟ ಠ ಡ ಢ ಣ

ಟ ವರ್ಗ - ಟ ಠ ಡ ಢ ಣ

ತ ವರ್ಗ- ತ ಥ ದ ಧ ನ

ತ ವರ್ಗ - ತ ಥ ದ ಧ ನ

ಪ ವರ್ಗ- ಪ ಫ ಬ ಭ ಮ

ಪ ವರ್ಗ- ಪ ಫ ಬ ಭ ಮ

೧೫೧ ನೇ ಸಾಲು: ೧೫೧ ನೇ ಸಾಲು:
=ಸಂಧಿ ಪ್ರಕರಣ=

=ಸಂಧಿ ಪ್ರಕರಣ=

ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು .

ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

ಉದಾ:

ಉದಾ:

ಗಾಣ + ಇಗ =ಗಾಣಿಗ

ಗಾಣ + ಇಗ =ಗಾಣಿಗ

ಆಡು + ಇಸು =ಆಡಿಸು

ಆಡು + ಇಸು =ಆಡಿಸು

ಹಸು + ಇನ =ಹಸುವಿನ

ಹಸು + ಇನ =ಹಸುವಿನ

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

==ಸಂಧಿಗಳ ಪರಿಕಲ್ಪನಾ ನಕ್ಷೆ==

==ಸಂಧಿಗಳ ಪರಿಕಲ್ಪನಾ ನಕ್ಷೆ==
<mm>[[sandhidalu.mm|Flash]]</mm>

[[File:sandhidalu.mm]]

==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು==

==ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು==
೧೮೪ ನೇ ಸಾಲು: ೧೮೪ ನೇ ಸಾಲು:
====2.ಆಗಮ ಸಂಧಿ ====

====2.ಆಗಮ ಸಂಧಿ ====
ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.

ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.

ಆಗಮ ಸಂಧಿಯ ವಿಧಗಳು

ಆಗಮ ಸಂಧಿಯ ವಿಧಗಳು

#ಯ -ಕಾರ ಆಗಮ ಸಂಧಿ

#ಯ -ಕಾರ ಆಗಮ ಸಂಧಿ
೨೦೩ ನೇ ಸಾಲು: ೨೦೩ ನೇ ಸಾಲು:
#ಗುರುವನ್ನು = ಗುರು + ಅನ್ನು

#ಗುರುವನ್ನು = ಗುರು + ಅನ್ನು

#ಹೂವಿದು= ಹೂ + ಇದು

#ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,

#ಗೋವಿಗೆ , ಶಾಂತವಾಗಿ , ರಸವಾಗಿ ,

====3.ಆದೇಶ ಸಂಧಿ====

====3.ಆದೇಶ ಸಂಧಿ====
೩೨೬ ನೇ ಸಾಲು: ೩೨೬ ನೇ ಸಾಲು:
=ಸಮಾಸ ಪ್ರಕರಣ=

=ಸಮಾಸ ಪ್ರಕರಣ=

[http://www.slideshare.net/KarnatakaOER/samasagalu-kannada ಸಮಾಸಗಳು]

[http://www.slideshare.net/KarnatakaOER/samasagalu-kannada ಸಮಾಸಗಳು]

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

ಉದಾ:

ಉದಾ:

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

'''ವಿಗ್ರಹ ವಾಕ್ಯ'''

'''ವಿಗ್ರಹ ವಾಕ್ಯ'''

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

ಉದಾ:

ಉದಾ:

#ಸಮಸ್ತಪದ = ಪೂರ್ವಪದ + ಉತ್ತರ ಪದ

#ಸಮಸ್ತಪದ = ಪೂರ್ವಪದ + ಉತ್ತರ ಪದ
೩೪೧ ನೇ ಸಾಲು: ೩೪೧ ನೇ ಸಾಲು:
==ಸಮಾಸ ಪದಗಳಾಗುವ ಸನ್ನಿವೇಶಗಳು==

==ಸಮಾಸ ಪದಗಳಾಗುವ ಸನ್ನಿವೇಶಗಳು==
*ಸಂಸ್ಕ್ರತ-ಸಂಸ್ಕೃತ ಶಬ್ಧಗಳು ಸೇರಿ

*ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ

*ಕನ್ನಡ-ಕನ್ನಡ ಶಬ್ಧಗಳು ಸೇರಿ

*ಕನ್ನಡ-ಕನ್ನಡ ಶಬ್ಧಗಳು ಸೇರಿ

*ತದ್ಬವ-ತದ್ಬವ ಶಬ್ಧಗಳು ಸೇರಿ

*ತದ್ಬವ-ತದ್ಬವ ಶಬ್ಧಗಳು ಸೇರಿ
೩೬೦ ನೇ ಸಾಲು: ೩೬೦ ನೇ ಸಾಲು:
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

ಉದಾ:

ಉದಾ:

#ಮರದ+ಕಾಲ =ಮರಗಾಲ

#ಮರದ+ಕಾಲು =ಮರಗಾಲು

#ಬೆಟ್ಟದ+ತಾವರೆ =ಬೆಟ್ಟದಾವರೆ

#ಬೆಟ್ಟದ+ತಾವರೆ =ಬೆಟ್ಟದಾವರೆ
#ಕೈ+ತಪ್ಪು = ಕೈತಪ್ಪು

#ಕೈಯ+ತಪ್ಪು = ಕೈತಪ್ಪು

#ಹಗಲಿನಲ್ಲಿ+ಕನಸು =ಹಗಲುಗನಸು

#ಹಗಲಿನಲ್ಲಿ+ಕನಸು =ಹಗಲುಗನಸು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

===2.ಕರ್ಮಧಾರೆಯ ಸಮಾಸ===

===2.ಕರ್ಮಧಾರೆಯ ಸಮಾಸ===
ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

ಉದಾ:

ಉದಾ:

#ಹೊಸದು+ಕನ್ನಡ =ಹೊಸಗನ್ನಡ

#ಹೊಸದು+ಕನ್ನಡ =ಹೊಸಗನ್ನಡ
೩೭೫ ನೇ ಸಾಲು: ೩೭೫ ನೇ ಸಾಲು:
===3.ದ್ವಿಗು ಸಮಾಸ===

===3.ದ್ವಿಗು ಸಮಾಸ===
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

ಉದಾ:

ಉದಾ:

#ಒಂದು + ಕಣ್ಣು = ಒಕ್ಕಣ್ಣು

#ಒಂದು + ಕಣ್ಣು = ಒಕ್ಕಣ್ಣು
೩೮೪ ನೇ ಸಾಲು: ೩೮೪ ನೇ ಸಾಲು:
===4.ಅಂಶಿ ಸಮಾಸ===

===4.ಅಂಶಿ ಸಮಾಸ===

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು.

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು.
ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಉದಾ:

ಉದಾ:

#ತಲೆಯ+ಮುಂದು=ಮುಂದಲೆ

#ತಲೆಯ+ಮುಂದು=ಮುಂದಲೆ
೩೯೨ ನೇ ಸಾಲು: ೩೯೨ ನೇ ಸಾಲು:
===5.ದ್ವಂದ್ವ ಸಮಾಸ===

===5.ದ್ವಂದ್ವ ಸಮಾಸ===
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಉದಾ:

ಉದಾ:

#ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು

#ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
೪೧೦ ನೇ ಸಾಲು: ೪೧೦ ನೇ ಸಾಲು:
===7.ಕ್ರಿಯಾ ಸಮಾಸ===

===7.ಕ್ರಿಯಾ ಸಮಾಸ===
ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

ಉದಾ:

ಉದಾ:

#ಸುಳ್ಳನ್ನು +ಆಡು=ಸುಳ್ಳಾಡು

#ಸುಳ್ಳನ್ನು +ಆಡು=ಸುಳ್ಳಾಡು
೪೪೯ ನೇ ಸಾಲು: ೪೪೯ ನೇ ಸಾಲು:
===1.ಪುಲ್ಲಿಂಗ===

===1.ಪುಲ್ಲಿಂಗ===
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ

ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ
೪೭೫ ನೇ ಸಾಲು: ೪೭೫ ನೇ ಸಾಲು:
===ಸ್ತ್ರೀ ನಪುಂಸಕ ಲಿಂಗಗಳು===

===ಸ್ತ್ರೀ ನಪುಂಸಕ ಲಿಂಗಗಳು===
ನಾಮಪದಗಳು ಸಂಧಭ ಕ್ಕನುಗುಣವಾಗಿ ಸ್ತೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತೇವೆ ಆದುದರಿಂದ ಇದಕ್ಕೆ ಸ್ತೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತೀ,ಸರಸ್ವತಿ, ಕೃಪೆ ಮಾಡಿತು, ಸ್ತೀ ನಪುಂಸಕ ಲಿಂಗಸರಸ್ವತಿ, ಕೃಪ ಮಾಡಿದಳು, ಸ್ತೀ,ಹುಡುಗಿ, ಓಡುತ್ತದೆ, ಸ್ತೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತೀ

ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತ್ರೀ,ಸರಸ್ವತಿ, ಕೃಪೆ ಮಾಡಿತು, ಸ್ತ್ರೀ ನಪುಂಸಕ ಲಿಂಗ ಸರಸ್ವತಿ, ಕೃಪ ಮಾಡಿದಳು, ಸ್ತ್ರೀ,ಹುಡುಗಿ, ಓಡುತ್ತದೆ, ಸ್ತ್ರೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತ್ರೀ

===ನಿತ್ಯ ನಪುಂಸಕ ಲಿಂಗಗಳು===

===ನಿತ್ಯ ನಪುಂಸಕ ಲಿಂಗಗಳು===
ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು

ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು
೪೮೫ ನೇ ಸಾಲು: ೪೮೫ ನೇ ಸಾಲು:
ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.

ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.

ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ

ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ
ನೀನು ಗಂಡಸು — ಪು

ನೀನು ಗಂಡಸು — ಪು

ಕೆಟ್ಟ ಹುಡುಗಿ——ಸ್ತ್ರೀ

ಕೆಟ್ಟ ಹುಡುಗಿ——ಸ್ತ್ರೀ

ಕೆಟ್ಟ ನಾಯಿ——ನಪುಂ

ಕೆಟ್ಟ ನಾಯಿ——ನಪುಂ

ನಾನು ದೊಡ್ಡವನು——ಪು

ನಾನು ದೊಡ್ಡವನು——ಪು

ನಾನು ದೊಡ್ಡವಳು—–ಸ್ತ್ರೀ

ನಾನು ದೊಡ್ಡವಳು—–ಸ್ತ್ರೀ

ನಾನು ದೊಡ್ಡದು——ನಪುಂ

ನಾನು ದೊಡ್ಡದು——ನಪುಂ

===ಲಿಂಗಗಳ ಪ್ರಯೋಗ===

===ಲಿಂಗಗಳ ಪ್ರಯೋಗ===
೫೨೩ ನೇ ಸಾಲು: ೫೨೩ ನೇ ಸಾಲು:
==ವಚನಗಳ ವಿಧಗಳು ==

==ವಚನಗಳ ವಿಧಗಳು ==
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು..ಅವುಗಳೆಂದರೆ :

ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :

#ಏಕವಚನ.

#ಏಕವಚನ.

#ಬಹುವಚನ

#ಬಹುವಚನ
೫೩೩ ನೇ ಸಾಲು: ೫೩೩ ನೇ ಸಾಲು:
===ಬಹುವಚನ ===

===ಬಹುವಚನ ===

ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..

ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…

'''ಉದಾ :''' ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.
ಗಂಡಸರು,

ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ
ಹೆಂಗಸರು,

ಮುದುಕರು

ಜಾಣೆಯರು,

ಗೆಳೆತಿಯರು,

ಅರಸರು

ಗೆಳೆಯರು,

ಆಟಗಾರರು,

ಸೊಸೆಯರು

ಅತ್ತೆಯರು……. ಇತ್ಯಾದಿ

ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ…

ಅಣ್ಣಂದಿರು

'''ಅಂದಿರು :''' ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ…
ಗಂಡಂದಿರು

ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು
ಅಕ್ಕಂದಿರು, ತಮ್ಮಂದಿರು

ಭಾವಂದಿರು

ಮಾವಂದಿರು ……….. ಇತ್ಯಾದಿಗಳು

ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.

(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
ಉದಾ :

ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ
ಋಷಿಗಳು,

ಗುರುಗಳು,

ದೊರೆಗಳು,

ಮುನಿಗಳು

ಹೆಣ್ಣುಗಳು,

ತಮದೆಗಳು, ……….. ಇತ್ಯಾದಿ

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.
ಉದಾ :

ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ
ಮರಗಳು

ದೇವತೆಗಳು

ಹಸುಗಳು

ಎಮ್ಮೆಗಳು

ಕೊಳಗಳು

ಹುಲಿಗಳು

ಹಳ್ಳಿಗಳು

ಕೆರೆಗಳು

ಕಲ್ಲುಗಳು …………. ಇತ್ಯಾದಿ

=ವಿಭಕ್ತಿ ಪ್ರತ್ಯಯಗಳು =

=ವಿಭಕ್ತಿ ಪ್ರತ್ಯಯಗಳು =
೭೮೭ ನೇ ಸಾಲು: ೭೫೭ ನೇ ಸಾಲು:
#ಸಂಭಾವನಾರ್ಥಕ ರೂಪ

#ಸಂಭಾವನಾರ್ಥಕ ರೂಪ

'''ವಿಧ್ಯರ್ಥಕ ರೂಪ '''

'''1.ವಿಧ್ಯರ್ಥಕ ರೂಪ '''

ವಿಧಿ ಎಂದರೆ  ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”

ವಿಧಿ ಎಂದರೆ  ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”
೮೦೪ ನೇ ಸಾಲು: ೭೭೪ ನೇ ಸಾಲು:
#ಅವನಿಗೆ ಜಯವಾಗಲಿ – ಹಾರೈಕೆ.

#ಅವನಿಗೆ ಜಯವಾಗಲಿ – ಹಾರೈಕೆ.

'''ನಿಷೇಧಾರ್ಥಕ ರೂಪ '''

'''2.ನಿಷೇಧಾರ್ಥಕ ರೂಪ '''

ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.

೮೧೫ ನೇ ಸಾಲು: ೭೮೫ ನೇ ಸಾಲು:
ಮಾಡು + ಅದು + ಮಾಡದು

ಮಾಡು + ಅದು + ಮಾಡದು

'''ಸಂಭಾವನಾರ್ಥಲ ಕ್ರಿಯಾಪದ '''

'''3.ಸಂಭಾವನಾರ್ಥಕ ಕ್ರಿಯಾಪದ '''

ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.

೯೦೦ ನೇ ಸಾಲು: ೮೭೦ ನೇ ಸಾಲು:
=ಕಾಲ ಪಲ್ಲಟ=

=ಕಾಲ ಪಲ್ಲಟ=

“ಒಂದೂ ಕಾಲದ ಕ್ರೀಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಆಥಾವ ಕಾಲ ಬದಲಾವಣೆ ಎನ್ನುವರು.ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತೇನೆ.

“ಒಂದೂ ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ. ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಅಥವ ಕಾಲ ಬದಲಾವಣೆ ಎನ್ನುವರು.

ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತ್ತೇನೆ.

ಮೇಲಿನ ಉದಾ:

ಮೇಲಿನ ಉದಾ:
“ಹೋಗುತ್ತೇನೆ” ಎಂಬ ಕ್ರೀಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

“ಹೋಗುತ್ತೇನೆ” ಎಂಬ ಕ್ರಿಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

ಉದಾ:

ಉದಾ:

#ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.

#ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.
ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ ಈ ರಸ್ತೆ ಹಾಸನಕ್ಕೆ ಹೋಗುವುದು

ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ, ಈ ರಸ್ತೆ ಹಾಸನಕ್ಕೆ ಹೋಗುವುದು

#ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು.

#ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು.

ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ.

ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ.

[http://www.slideshare.net/KarnatakaOER/vyakarana vyakarana]

[http://www.slideshare.net/KarnatakaOER/vyakarana vyakarana]