ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೧ ನೇ ಸಾಲು: ೨೧ ನೇ ಸಾಲು:  
# '''[https://teacher-network.in/?q=node/118 ಮೂರ್ಖ ಮೊಸಳೆ]'''  
 
# '''[https://teacher-network.in/?q=node/118 ಮೂರ್ಖ ಮೊಸಳೆ]'''  
 
# '''[https://teacher-network.in/?q=node/119 ಸಿಂಹ ಮತ್ತು ನರಿ]'''
 
# '''[https://teacher-network.in/?q=node/119 ಸಿಂಹ ಮತ್ತು ನರಿ]'''
 +
ಅಕ್ಷರ
 +
ಗುಣಿತ
 +
ಸರಳ ಪದಗಳು - ಒತ್ತಕ್ಷರ ಸಹಿತ - ಸಜಾತಿಯ ಒತ್ತಕ್ಷರ
 +
ಅಕ್ಕ ಅಗ್ಗ ಅಜ್ಜ ಅಣ್ಣ ಅಪ್ಪ ಅಮ್ಮ ಕಗ್ಗ ಗದ್ದೆ ಹಗ್ಗ ಹಬ್ಬ
 +
ಸರಳ ಪದಗಳು - ಒತ್ತಕ್ಷರ ಸಹಿತ - ವಿಜಾತಿಯ ಒತ್ತಕ್ಷರ
 +
    1. ಅಗ್ನಿ , ಚಟ್ನಿ, ಶಕ್ತಿ, ನವ್ಯ
 +
    2. ಸ್ವರ್ಗ, ಸ್ತ್ರೀ, ಅಸ್ತ್ರ, ರಾಷ್ಟ್ರ
 +
ಸರಳ ವಾಕ್ಯಗಳು - ಬತ್ತಕ್ಷರ ವಿಲ್ಲದ
 +
    1.    ಗುಣಿತಾಕ್ಷರ ರಹಿತ
 +
    • ಅವಳ ಸರ ಹವಳದ ಸರ
 +
    • ಅವನ ಪಟ ತರತರದ ಪಟ
 +
    • ತರತರದ ಹವಳದ ಸರ
 +
    • ತರತರದ ಪಟ ಬಹಳ ಅಗಲ
 +
    • ಘಟದ ನೀರು ಕುಡಿಯಲು ಬಲು ಖುಷಿ
 +
     
 +
    2. ಗುಣಿತಾಕ್ಷರ ರಹಿತ
 +
    • ಕೆರೆಯ ಏರಿ ಮೇಲೆ ಮೇಕೆ ಇದೆ
 +
    • ಸೈನಿಕರು ದೇಶದ ಗಡಿ ಕಾಯುವರು
 +
    • ನೀರಿಗೆ ನೈದಿಲೆ ಶೃಂಗಾರ
 +
ಸ್ವರ ಮತ್ತು ವ್ಯಂಜನ – ಒತ್ತಕ್ಷರ ರಹಿತ
 +
      ಇದು ಕನಕಳ ಮನೆ . ಇವಳ ತಂದೆ ರಾಮ . ಇವಳ ತಾಯಿ ಕಮಲ. ಇವಳಿಗೆ ಭೀಮ, ಅಮರ ಎಂಬ ಸಹೋದರರು ಇರುವರು. ಇವಳಿಗೆ ವಿಮಲ ಎಂಬ ತಂಗಿಯೂ ಸಹ ಇರುವಳು. ಇವರ ಮನೆಯ ಕಸುಬು ಬೇಸಾಯ. ಶಾಲೆಯ ಬಿಡುವಿನ ಸಮಯದಲ್ಲಿ ಇವರು ತಂದೆಗೆ ಬೇಸಾಯ ಮಾಡಲು ಸಹಾಯ ಮಾಡುವರು. ತಾಯಿಗೆ ಅಡುಗೆ ಮಾಡಲು ಸಹಾಯಮಾಡುವರು.  ಇವರದು ಸುಖಿ ಕುಟುಂಬ 
 +
ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ
 +
    1. ಅಜ್ಜಿಗೆ ಮಜ್ಜಿಗೆ ಎಂದರೆ ಅಚ್ಚುಮೆಚ್ಚು
 +
    2. ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
 +
    3. ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
 +
    4. ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 +
 +
ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ
 +
    1. ಹಣ್ಣಿನ ಅಂಗಡಿ
 +
      ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು
 +
      ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ
 +
      ಪುಟ್ಟಿ - ಹೌದಾ? ಹಾಗಾದರೆ ನನಗೆ ಕಿತ್ತಳೆ ಹಣ್ಣು ಸಹ ಬೇಕು
 +
      ಸೋಮಣ್ಣ - ಆಗಲಿ ಖರೀದಿ ಮಾಡೋಣ ಬಾ.
 +
      ರಂಗಣ್ಣ - ಓ ನಮಸ್ಕಾರ ಸೋಮಣ್ಣ . ಚೆನ್ನಾಗಿದ್ದೀರಾ?
 +
      ಸೋಮಣ್ಣ - ನಮಸ್ಕಾರ ರಂಗಣ್ಣ. ನಾನು ಚೆನ್ನಾಗಿದ್ದೇನೆ. ನೀವು ?
 +
      ರಂಗಣ್ಣ – ನಾನು ಸಹ ಚೆನ್ನಾಗಿದ್ದೇನೆ. ಯಾರು ಈ ಮಗು?
 +
      ಸೋಮಣ್ಣ - ಇವಳು ನನ್ನ ಮಗಳು.
 +
      ರಂಗಣ್ಣ - ಹೌದಾ !! ಬಹಳ ಮುದ್ದಾಗಿದ್ದಾಳೆ. ಏನು ಮಗು ನಿನ್ನ ಹೆಸರು?
 +
      ಪುಟ್ಟಿ  - ನನ್ನ ಹೆಸರು ಪುಟ್ಟಿ. ರಂಗಣ್ಣ ನನಗೆ ಕಿತ್ತಳೆ ಹಣ್ಣು ಕೊಡಿ.
 +
      ಸೋಮಣ್ಣ – ಪುಟ್ಟಿ!!  ಹಿರಿಯರನ್ನು ಹಾಗೆ ಹೆಸರಿನಿಂದ ಕರೆಯಬಾರದು. 
 
[[ವರ್ಗ:ಕನ್ನಡ]]
 
[[ವರ್ಗ:ಕನ್ನಡ]]

ಸಂಚರಣೆ ಪಟ್ಟಿ