"ಬೆಂಗಳೂರು ದಕ್ಷಿಣ ವಲಯ 3" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: __FORCETOC__ ===ಬೆಂಗಳೂರು ದಕ್ಷಿಣ ವಿಭಾಗ ೩ರ ಕಾರ್ಯಕ್ರಮಗಳು === ಶಿಕ್ಷಕರ ಕಲಿಕಾ ಸಮು...)
( ಯಾವುದೇ ವ್ಯತ್ಯಾಸವಿಲ್ಲ )

೧೨:೦೦, ೮ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ಬೆಂಗಳೂರು ದಕ್ಷಿಣ ವಿಭಾಗ ೩ರ ಕಾರ್ಯಕ್ರಮಗಳು

ಶಿಕ್ಷಕರ ಕಲಿಕಾ ಸಮುದಾಯ(ಟಿಕಾಲ್) ಬೆಂಗಳೂರು ದಕ್ಷಿಣ ವಲಯ 3

ಟಿಕಾಲ್‌ನ ಉದ್ದೇಶವು ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ಶಿಕ್ಷಕರನ್ನು ಪರಸ್ಪರ ಮಾತುಕತೆ ಹಾಗು ಕಾರ್ಯತಃ ಅಂತರಕ್ರಿಯೆಯ ಮೂಲಕ ಒಂದೆಡೆ ತರುವುದೇ ಆಗಿದೆ. ಈ ಯೋಜನೆಯ ಗುರಿಗಳೆಂದರೆ:

  1. 'ಕಲಿಕಾ ಸಮುದಾಯ'ದಲ್ಲಿ ಶಿಕ್ಷಕರ ನಡುವೆ ಪರಸ್ಪರ ಮಾತುಕತೆಯ ಮೂಲಕ ಸಮಾಂತರ ಕಲಿಕೆ ಹಾಗು ಮಾರ್ಗದರ್ಶನಕ್ಕೆ ಪ್ರೋತ್ಸಾಹಿಸುವುದು.
  2. ಐಸಿಟಿಯನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡು ಶಾಲೆಗಳು ಹಾಗು ಶಿಕ್ಷಕರು ಸ್ವಅಭಿವೃದ್ಧಿ ಮತ್ತು ಕಲಿಕಾ ಬೋಧನೆಯ ಕಾರ್ಯಗಳನ್ನು ಮಾಡುವುದರ ಬಗ್ಗೆ ಪ್ರೋತ್ಸಾಹಿಸುವುದು.
  3. ಕಲಿಕಾ ಬೋಧನೆಯಲ್ಲಿ ಐಸಿಟಿಯನ್ನು ಅನುಕಲನಗೊಳಿಸುವುದರ ಪ್ರದರ್ಶನ.
  4. ವ್ಯವಸ್ಥಿತ ಸುಧಾರಣೆಗಳಿಗೆ ಹಾಗು ಕಾರ್ಯನೀತಿಗಳಿಗಿರುವ ಸಾಧ್ಯತೆಗಳನ್ನು ಗುರುತಿಸುವುದು.
  5. ಮೇಲಿನವುಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಹಾಗು ಬೋಧನಾ ವಿಧಾನಗಳಿಗೆ ಅನುಕಲನಗೊಳಿಸುವುದು.

ಈ ಯೋಜನೆಯ ಕೆಲಸಗಳು ಎರೆಡು ತಂತುಗಳನ್ನು ಒಳಗೊಂಡಿರುತ್ತದೆ:

  1. ಗುರುತಿಸಿದ ಎರೆಡು ವಿಷಯಗಳಿಗೆ ಸಂಬಂಧಿಸಿದಂತೆ ಐಸಿಟಿ ಅನುಕಲನದೊಂದಿಗೆ ರಚನಾತ್ಮಕ ಅಭ್ಯಾಸಕ್ರಮಕ್ಕೆ DIETನಲ್ಲಿರುವ ಶಿಕ್ಷಕ ತರಬೇತಿ ಕಾರ್ಯಗಾರಗಳು (ವಿಷಯಗಳನ್ನು DIET ಹಾಗು ವಲಯ ಆಡಳಿತದೊಂದಿಗೆ ಚರ್ಚಿಸಿದ ನಂತರ ಗುರುತಿಸುವುದು)
  2. ಬೋಧನಾ ಕಲಿಕೆಯಲ್ಲಿ ಹಾಗು ಆಡಳಿತ ಕಾರ್ಯಗಳಲ್ಲಿ ಐಸಿಟಿ ಅನುಕಲನದ ಬಗ್ಗೆ ಶಾಲಾ ಆಧಾರಿತ ತೀವ್ರವಾದ ಕೆಲಸದ ಪ್ರದರ್ಶನ.

ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿರಿ. ಇಲ್ಲಿ.

ಬೆಂಗಳೂರು ದಕ್ಷಿಣ ವಲಯ ೩ರ ಸರ್ಕಾರಿ ಪ್ರೌಢಶಾಲೆಗಳ ಜಾಲತಾಣದ ಪುಟಗಳು

ಬೆಂಗಳೂರು ದಕ್ಷಿಣ ವಲಯ ೩ರ ಬಿ.ಇ.ಒ ಕಛೇರಿ

ಬೆಂಗಳೂರು ದಕ್ಷಿಣ ವಲಯ ೩ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ಜಾಲತಾಣದ ಪುಟಗಳು

BES Jayanagar

Bhs Jayanagar

Bhss south end circle

Divya Jyothi HS

Gangamma Hombe Gouda girls HS

Gnana prakasham high school

Hombegowda boys HS

Jnanadegula hps b t m layout

JSS HS

Kamala Nehru boys HS yadiyuru

Kamala Nehru HS Yadiyuru

Lourdes Boys HS Halasur

Loyola Kalena agrahara

MES HS Jayanagar

NSVK HS yadiyuru

Our Lady HS ashok nagar

Rs Madivala Madiwala

Sahakari vidya kendra

Shubhodaya high school

Sri Channakeshava HS singasandra

Sri Venkateshwara chendil kumar high school (svck)

St Antony's high school

St Euphrasias HS brigade road

St Patrick brigade road

St Teresa HS begur

St. Ann's girls HS ulsoor jogupalya

Vasavi vidyanikethan high school

Vidya jyothi primary and high school

Vijaya HS

s

ಬೆಂಗಳೂರು ದಕ್ಷಿಣ ವಲಯ ೩ರ ಶಾಲೆಗಳ ನಕ್ಷೆ