"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೩ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: === ಕಾರ್ಯಾಗಾರದ ಗುರಿಗಳು === # ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮ...)
 
೧ ನೇ ಸಾಲು: ೧ ನೇ ಸಾಲು:
 +
''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_3_2018_19 English]''
 +
 +
[http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%97%E0%B2%A3%E0%B2%BF%E0%B2%A4_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE#.E0.B2.B6.E0.B2.BF.E0.B2.95.E0.B3.8D.E0.B2.B7.E0.B2.95_.E0.B2.B8.E0.B2.BE.E0.B2.AE.E0.B2.B0.E0.B3.8D.E0.B2.A5.E0.B3.8D.E0.B2.AF.E0.B2.A6_.E0.B2.B8.E0.B3.83.E0.B2.B7.E0.B3.8D.E0.B2.9F.E0.B2.BF_.28.E0.B2.B8.E0.B2.82.E0.B2.AF.E0.B3.8B.E0.B2.9C.E0.B2.BF.E0.B2.A4_.E0.B2.B5.E0.B2.BF.E0.B2.A7.E0.B2.BE.E0.B2.A8.29 ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ]
 
=== ಕಾರ್ಯಾಗಾರದ ಗುರಿಗಳು ===
 
=== ಕಾರ್ಯಾಗಾರದ ಗುರಿಗಳು ===
 
# ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
 
# ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
೩೭ ನೇ ಸಾಲು: ೪೦ ನೇ ಸಾಲು:
 
1.ಹಿಂದಿನ ಅಧಿವೇಶನದ ಮೆಲುಕು
 
1.ಹಿಂದಿನ ಅಧಿವೇಶನದ ಮೆಲುಕು
 
2.ಹೆಚ್ಚುವರಿ ಪರಿಕರಗಳು -  
 
2.ಹೆಚ್ಚುವರಿ ಪರಿಕರಗಳು -  
ರೇಖೆ, ಬಿಂದುಗಳ ಬಗ್ಗೆ Reflect about a line, Reflect about a point, Rotate about a point
+
ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ, ಬಿಂದುವಿನ ಸುತ್ತ ತಿರುಗಿಸಿ
3. Creating check boxes
+
3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು
(Teachers can re-create the files that have already been shared with them on triangles, congruence or axioms and postulates)
+
(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)
|Group work - participants develop lessons based on the Geogebra sketches
+
|ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು  ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ
Individual hands-on work to develop the Geogebra files shared
+
|ಭಾಗಿದಾರರು ಜಿಯೋಜಿಬ್ರಾ ಬಳಸಿ ಸ್ವತಂತ್ರವಾಗಿ ಚಿತ್ರಗಳನ್ನು ಮಾಡುತ್ತಾರೆ.
KOER page: Learn Geogebra
+
ಜಿಯೋಜಿಬ್ರಾ ಬಳಸಿ ಬೋಧಿಸುವುದಕ್ಕೆ ಭಾಗಿದಾರರು ಪರಿಚಿತರಾಗುತ್ತಾರೆ.
Group work, demo and hands-on"
 
|Participants will be able to make independent sketches using Geogebra
 
Participants introduced to transacting with Geogebra
 
 
|-
 
|-
 
|12.30 - 1.15
 
|12.30 - 1.15
|Lunch
+
|ಭೋಜನ
 
|
 
|
 
|
 
|
೫೪ ನೇ ಸಾಲು: ೫೪ ನೇ ಸಾಲು:
 
|-
 
|-
 
|1.15 - 4.30
 
|1.15 - 4.30
|ICT in teaching learning (contd)
+
|ಕಲಿಕಾ ಬೋಧನೆಯಲ್ಲಿ ಐಸಿಟಿ (ಮುಂದುವರೆದಿದೆ)
|Using spreadsheets for data analysis
+
|ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಬಳಸುವುದು
|Working with spreadsheets to handle and manage data, analysis and representation
+
|ದತ್ತಾಂಶದ ನಿರ್ವಹಣೆ, ವಿಶ್ಲೇಷಣೆ ಹಾಗು ಪ್ರಸ್ತುತಿಗಾಗಿ ಸ್ಪ್ರೆಡ್‌ಶೀಟ್‌ ಜೊತೆಯಲ್ಲಿ ಕೆಲಸ ಮಾಡುವುದು
KOER page - Learn Spreadsheets
+
KOER ಪುಟ - ಸ್ಪ್ರೆಡ್‌ಶೀಟ್‌ ಕಲಿಯಿರಿ, ಪ್ರದರ್ಶನ
Demo and hands-on
+
|ದತ್ತಾಂಶದ ನಿರ್ವಹಣೆ ಹಾಗು ತರಗತಿಗಾಗಿ ಸಂಪನ್ಮೂಲ ಸೃಷ್ಟಿಗಾಗಿ ಸ್ಪ್ರೆಡ್‌ಶೀಟ್‌ ಜೊತೆ ಭಾಗಿದಾರರು ಕೆಲಸ ಮಾಡುತ್ತಾರೆ.
|Participants are able to work with spreadsheets to create resources for the classroom as well as for data analysis
 
 
|-
 
|-
 
|
 
|
|Homework
+
|ಮನೆಗೆಲಸ
|1.Reading
+
|1.ವಾಚನ
2.Preparation of key concepts for a topic chosen for resource creation
+
2.ಸಂಪನ್ಮೂಲ ಸೃಷ್ಟಿಗಾಗಿ ಆರಿಸಿದ ವಿಷಯದ ಪ್ರಮುಖ ಪರಿಕಲ್ಪನೆಗಳಿಗೆ ತಯಾರಾಗುವುದು
 
|
 
|
 
|
 
|

೧೨:೫೯, ೫ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

English

ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ

ಕಾರ್ಯಾಗಾರದ ಗುರಿಗಳು

  1. ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
  2. ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
  3. ನಿರ್ದಿಷ್ಟ ವಿಷಯಗಳು ಮತ್ತು ಪರಿಕಲ್ಪನೆಗಳಿಗಾಗಿ ಜಿಯೋಜಿಬ್ರಾ ಬಳಸಿಕೊಂಡು ಸಂಪನ್ಮೂಲಗಳನ್ನು ರಚಿಸುವುದು.
  4. ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿ ಅರ್ಥಮಾಡಿಕೊಳ್ಳುವುದು.
  5. ಸಮಸ್ಯೆಯನ್ನು ಪರಿಹರಿಸುವಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು
  6. ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಅನ್ನು ಅರ್ಥಮಾಡಿಕೊಳ್ಳುವುದು.
  7. ಗಣಿತ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಪಠ್ಯ ಸಂಪಾದಕವನ್ನು ಬಳಸುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು ನಿರೀಕ್ಷಿತ ಫಲಿತಾಂಶಗಳು
ದಿನ 1
9.30 – 10.00 ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ

ಕಾರ್ಯಗಾರದ ಸಭಾ ಯೋಜನೆಯ ಚರ್ಚೆ

ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ

ITfCಯಿಂದ ಪ್ರಸ್ತುತಿ

ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
10.00 - 12.30 (ಮಧ್ಯೆ ಚಹಾ ವಿರಾಮದೊಂದಿಗೆ) ಸೃಷ್ಟಿಗಾಗಿ ಐಸಿಟಿ ಐಟಿಎಫ್‌ಸಿಯಿಂದ ಸಂಪನ್ಮೂಲ ವಿಷಯಗಳ ಬಗ್ಗೆ ಜಿಯೋಜಿಬ್ರಾ ಚಿತ್ರಗಳ ವಿಮರ್ಶೆ ಹಾಗು ಪಾಠಗಳನ್ನು ಯೋಜಿಸುವುದು ಮತ್ತು ಚಿತ್ರಗಳನ್ನು ಮರುಸೃಷ್ಟಿಸುವುದು.

ಜಿಯೋಜಿಬ್ರಾದ ವಿವರಗಳು 1.ಹಿಂದಿನ ಅಧಿವೇಶನದ ಮೆಲುಕು 2.ಹೆಚ್ಚುವರಿ ಪರಿಕರಗಳು - ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ, ಬಿಂದುವಿನ ಸುತ್ತ ತಿರುಗಿಸಿ 3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು (ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)

ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ ಭಾಗಿದಾರರು ಜಿಯೋಜಿಬ್ರಾ ಬಳಸಿ ಸ್ವತಂತ್ರವಾಗಿ ಚಿತ್ರಗಳನ್ನು ಮಾಡುತ್ತಾರೆ.

ಜಿಯೋಜಿಬ್ರಾ ಬಳಸಿ ಬೋಧಿಸುವುದಕ್ಕೆ ಭಾಗಿದಾರರು ಪರಿಚಿತರಾಗುತ್ತಾರೆ.

12.30 - 1.15 ಭೋಜನ
1.15 - 4.30 ಕಲಿಕಾ ಬೋಧನೆಯಲ್ಲಿ ಐಸಿಟಿ (ಮುಂದುವರೆದಿದೆ) ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಬಳಸುವುದು ದತ್ತಾಂಶದ ನಿರ್ವಹಣೆ, ವಿಶ್ಲೇಷಣೆ ಹಾಗು ಪ್ರಸ್ತುತಿಗಾಗಿ ಸ್ಪ್ರೆಡ್‌ಶೀಟ್‌ ಜೊತೆಯಲ್ಲಿ ಕೆಲಸ ಮಾಡುವುದು

KOER ಪುಟ - ಸ್ಪ್ರೆಡ್‌ಶೀಟ್‌ ಕಲಿಯಿರಿ, ಪ್ರದರ್ಶನ

ದತ್ತಾಂಶದ ನಿರ್ವಹಣೆ ಹಾಗು ತರಗತಿಗಾಗಿ ಸಂಪನ್ಮೂಲ ಸೃಷ್ಟಿಗಾಗಿ ಸ್ಪ್ರೆಡ್‌ಶೀಟ್‌ ಜೊತೆ ಭಾಗಿದಾರರು ಕೆಲಸ ಮಾಡುತ್ತಾರೆ.
ಮನೆಗೆಲಸ 1.ವಾಚನ

2.ಸಂಪನ್ಮೂಲ ಸೃಷ್ಟಿಗಾಗಿ ಆರಿಸಿದ ವಿಷಯದ ಪ್ರಮುಖ ಪರಿಕಲ್ಪನೆಗಳಿಗೆ ತಯಾರಾಗುವುದು

Day 2
9.30 - 12.00 (with a tea break in between) ICT in teaching learning

ICT for connecting and learning ICT for creating and learning

Creating lessons on chosen topics using Geogebra

(Teachers can re-create the files that have already been shared with them on triangles, congruence or axioms and postulates) Accessing resources from the web

1. Creating a PDL for their chosen topic

2. Using Geogebra for creating resources for classroom use

1. Teachers work to identify the key mathematical concepts

2. Using internet based resources for teaching learning 3. Using Geogebra for creating resources for the chosen topic 4. Combining hands-on activities with digital activities for demonstrating a lesson 5. Participants revise basic digital literacy ideas - like internet access, folder creation, downloading etc

12.00 - 1.00 Group discussion (can also continue over lunch) Small group discussion on the article Unfamiliar Scale 1. Teachers work in small groups to discuss their impressions

2. Joint plenary sharing 3. Participants share their reflections on the LMS

1. Developing a library of readings for teacher use

2. Accessing and understanding teacher practices in other contexts

1.00 - 1.30 Lunch
1.30 - 3.00 ICT for creating Creating local language text resource - Using text editor and Formula Writer to create question papers – bilingual Learn LibreOffice Writer

Formula GIFs

Participants get competent in creating text resources and also the use of Formula typing
3.00 - 4.00 Way forward Planning for the next steps in the COL 1. Agenda items for the nextt workshop

2. Ideas on how to make the community collaborate on a continuous basis

Participants take ownership of the learning process in a joint manner
4.00 - 4.30 Feedback and closing Feedback form

Mathematics program page

Workshop resources

Way forward

Workshop feedback form

Please click this link to fill feedback on the workshop and suggestions on taking it forward.