"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೨ 2018-19" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_HMs_Workshop_2_2018_19 English]''...)
 
 
(೧೯ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_HMs_Workshop_2_2018_19 English]''                                   [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ]
+
''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_HMs_Workshop_2_2018_19 English]'' [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ]
  
 
===ಕಾರ್ಯಗಾರದ ಉದ್ದೇಶಗಳು===
 
===ಕಾರ್ಯಗಾರದ ಉದ್ದೇಶಗಳು===
# ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಹಾಗು ಕಲಿಕೆ"ಗಾಗಿ ಬಳಸುವುದಕ್ಕೆ ಪರಿಚಯ - ಕಂಪ್ಯೂಟರ್‌ ಹಾಗು ಮೊಬೈಲ್‌ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್‌ ಗುಂಪಿನಲ್ಲಿ ಪಾಲ್ಗೊಳ್ಳುವುದು.
+
# ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್‌ ಹಾಗು ಮೊಬೈಲ್‌ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್‌ ಗುಂಪಿನಲ್ಲಿ ಪಾಲ್ಗೊಳ್ಳುವುದು.
# Introduce HMs to using ICT for ''''creating and learning'''<nowiki/>' - creating a simple text resource for academic and administrative purposes
+
# ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು
# Discussion on School leadership and development (reading '''''Kai Ming Cheng, ‘Vision building among school leaders’ -''''' [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್‌ ರವರ ಶಾಲಾ ಕಾಣ್ಕೆ ಲೇಖನ] )
+
# ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ '''''ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ -''''' [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್‌ ರವರ ಶಾಲಾ ಕಾಣ್ಕೆ ಲೇಖನ] )
# Discuss possibilities of school level work (Maths, Kannada and Digital Literacy)
+
# ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್‌ ಸಾಕ್ಷರತೆ)
# Continue your learning on School leadership and development after the workshop - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]
+
# ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ]
  
===Agenda for the workshop===
+
===ಕಾರ್ಯಕ್ರಮದ ಕಾರ್ಯಸೂಚಿ===
 
{| class="wikitable"
 
{| class="wikitable"
|'''No'''
+
|'''ಕ್ರಮ ಸಂಖ್ಯೆ'''
|'''Particulars'''
+
|'''ವಿಶೇಷಗಳು'''
|'''Timings'''
+
|'''ಸಮಯ'''
|'''Detailed Session Plan'''
+
|'''ವಿಸ್ತರಿಸಿದ ಸಭಾ ಯೋಜನೆ'''
 +
|-
 +
|
 +
|'''ದಿನ ೧'''
 +
|
 +
|
 
|-
 
|-
 
|1
 
|1
|Registration
+
|ನೋಂದಣೆ
 
|9.30 - 10.00
 
|9.30 - 10.00
|Filling in ODK, Reading handout (Kai Ming Cheng)
+
|ODKಯಲ್ಲಿ ಭಾಗಿದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ ([http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಚಂಗ್‌])
 
|-
 
|-
 
|2
 
|2
|Basic Digital literacy
+
|ಮೂಲಭೂತ ಡಿಜಿಟಲ್ ಸಾಕ್ಷರತೆ
 
|10.00 – 11.00
 
|10.00 – 11.00
|Introduction to [https://teacher-network.in/OER/index.php/Learn_Ubuntu Desktop environment]
+
|[[ಉಬುಂಟು ಕಲಿಯಿರಿ|ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ]]
Familiarity with keyboard ([https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing])
+
ಕೀಲಿಮಣೆಗೆ ಪರಿಚಯ ([http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್ ಟೈಪಿಂಗ್‌ ಅಭ್ಯಾಸ])
  
Introduction to internet and using web browser [https://teacher-network.in/OER/index.php/Learn_Firefox Firefox] /  [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Firefox]
+
ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್‌ ಬ್ರೌಸರ್‌ ಬಳಸುವುದು ([http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್‌ಫಾಕ್ಸ್‌ ಅಭ್ಯಾಸ])
 +
 
 +
ಅಭ್ಯಾಸ (ಬಳಕೆದಾರರ ಕೈಪಿಡಿಯನ್ನು ನೋಡಿ- ಲ್ಯಾಪ್‌ಟಾಪ್‌ ಹಾಗು ಮೊಬೈಲ್‌ನಲ್ಲಿ ಅನ್ವಯಕಗಳ ಅನ್ವೇಷಣೆ)
  
Hands-on
 
 
|-
 
|-
 
|3
 
|3
|TEA BREAK
+
|ಚಹಾ ವಿರಾಮ
 
|11.00 – 11.15
 
|11.00 – 11.15
 
|
 
|
 
|-
 
|-
 
|4
 
|4
|Connecting and Learning
+
|ಸಂಪರ್ಕ ಹಾಗು ಕಲಿಕೆ
 
|11.15 – 12.30
 
|11.15 – 12.30
|Introduction to search engine (text resources)
+
|ಸರ್ಚ್‌ ಇಂಜಿನ್‌ ಪರಿಚಯ (ಪಠ್ಯ ಸಂಪನ್ಮೂಲಗಳು)
Building PDL through internet access (access and download resources for identified topic, connected to subject specific of general topic of interest)
+
ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್‌ಲೋಡ್‌ ಮಾಡಿ - ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು)
 
|-
 
|-
 
|5
 
|5
|Lunch Break
+
|ಊಟದ ವಿರಾಮ
 
|12.30 – 1.15
 
|12.30 – 1.15
|Sunil/Prasanna + Tux Typing practice + ODK
+
|[http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್‌ ಟೈಪಿಂಗ್‌ ಅಭ್ಯಾಸ] + ODK
 
|-
 
|-
 
|6
 
|6
|Connecting and Learning
+
|ಸಂಪರ್ಕ ಹಾಗು ಕಲಿಕೆ
 
|1.15 - 4.00
 
|1.15 - 4.00
|Introduction to search image on the internet
+
|ಅಂತರ್ಜಾಲದಲ್ಲಿನ ಚಿತ್ರಶೋಧನೆಯ ಪರಿಚಯ
Use of mobile phone to connect to Internet
+
ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್‌ ಪೋನ್‌ ಅನ್ನು ಬಳಸುವುದು - ಅಭ್ಯಾಸ
 
 
Hands-on
 
 
|-
 
|-
 
|7
 
|7
|TEA BREAK
+
|ಚಹಾ ವಿರಾಮ
 +
|
 
|
 
|
|Sunil/Prasanna
 
 
|-
 
|-
 
|8
 
|8
|Home work
+
|ಮನೆಗೆಲಸ
 
|4.00 - 4.30
 
|4.00 - 4.30
|Assignment read-KaiMing Cheng,‘Vision building among school leaders’- [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]
+
|ನಿಯೋಜನೆ- ವಾಚನ '''''‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್]’.'''''
 
|-
 
|-
|9
+
|
|'''Day 2'''
+
|'''ದಿನ ೨'''
 
|
 
|
 
|
 
|
 
|-
 
|-
|10
+
|9
|School leadership and development
+
|ಶಾಲಾ ನಾಯಕತ್ವ ಹಾಗು ಅಭಿವೃದ್ಧಿ
 
|9.30 – 11.15
 
|9.30 – 11.15
|Reading in small groups - Vision building among school leaders’ - [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ] and how it can influence goal setting for school development.
+
|ಸಣ್ಣ ಗುಂಪುಗಳಲ್ಲಿ ವಾಚನ - '''''‘[http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್]’.'''''
 +
ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ
 +
 
 +
ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ -  ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು.
  
Activity - What are the 1 or 2 specific goals I have for my school during this academic year?
+
ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ
  
Small group discussion and sharing. Documented for future work (mm). HMs create text, image and/or audio files and share with others (write and take a photo, record audio, send Telegram message etc)
+
(ಬರೆಯಿರಿ ಹಾಗು  ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್‌ ಸಂದೇಶಗಳನ್ನುಕಳುಹಿಸಿ ಇತ್ಯಾದಿ)
 
|-
 
|-
|11
+
|10
|TEA BREAK
+
|ಚಹಾ ವಿರಾಮ
 
|11.15 – 11.30
 
|11.15 – 11.30
 
|
 
|
 
|-
 
|-
|12
+
|11
|Subject integration
+
|ವಿಷಯ ಸಂಯೋಜನೆ
 
|11.15 - 12.30
 
|11.15 - 12.30
|Demo of Maths and Kannada subject integration (in parallel) followed by hands-on. Each HM will select Maths or Kannada
+
|ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ.
 +
ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ.
 
|-
 
|-
|13
+
|12
|Lunch Break
+
|ಊಟದ ವಿರಾಮ
 
|12.30 – 1.15
 
|12.30 – 1.15
 
|
 
|
 
|-
 
|-
|14
+
|13
|Connecting and Learning
+
|ಸಂಪರ್ಕ ಹಾಗು ಕಲಿಕೆ
 
|2.00 - 4.00
 
|2.00 - 4.00
|Recap and introduction to creating text resource
+
|ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ
Kannada and English typing
+
ಕನ್ನಡ ಹಾಗು ಇಂಗ್ಲೀಷ್‌ ಟೈಪಿಂಗ್‌
  
Sharing the school development goal on text document and through Telegram
+
ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು
  
Practice sending sharing text, audio, image, video messages on Telegram
+
ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುವುದರ ಅಭ್ಯಾಸ
 
|-
 
|-
|15
+
|14
|TEA BREAK
+
|ಚಹಾ ವಿರಾಮ
 
|
 
|
 
|
 
|
 
|-
 
|-
|16
+
|15
|Way forward and
+
|ಮುಂದಿನ ದಾರಿ ಹಾಗು ಮನೆಗೆಲಸ
Home work
 
 
|4.00 - 4.30
 
|4.00 - 4.30
|School level activities - computers (letter from HM), Maths, Kannada and DL
+
|ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್‌ ಸಾಕ್ಷರತೆ
Reading for next workshop - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] ("Circle of Influence and Circle of Concern")
+
ಮುಂದಿನ ಕಾರ್ಯಗಾರಕ್ಕೆ ವಾಚನ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] ("Circle of Influence and Circle of Concern")
 
|}
 
|}
  
=== Workshop Resources ===
+
=== ಕಾರ್ಯಗಾರದ ಸಂಪನ್ಮೂಲಗಳು ===
# Basic digital literacy - knowing your [https://teacher-network.in/OER/index.php/Learn_Ubuntu computer]
+
# ಮೂಲಭೂತ ಡಿಜಿಟಲ್‌ ಸಾಕ್ಷರತೆ - ನಿಮ್ಮ [[ಉಬುಂಟು ಕಲಿಯಿರಿ|ಕಂಪ್ಯೂಟರ್‌ ಅನ್ನು ತಿಳಿಯಿರಿ.]]
# Connecting for learning - using Computer and Internet to access open educational resources in Kannada and English.
+
# ಕಲಿಕೆಗಾಗಿ ಸಂಪರ್ಕ - ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ.
## Browsing internet with web browser [https://teacher-network.in/OER/index.php/Learn_Firefox Firefox] /  [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Firefox].
+
## ವೆಬ್ ಬ್ರೌಸರ್ ಬಳಸಿ ಅಂತರ್ಜಾಲದಲ್ಲಿ ಹುಡುಕಿ [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್‌ಫಾಕ್ಸ್‌].
## Searching information with Google Search engine
+
## ಗೂಗಲ್‌ ಸರ್ಚ್‌ ಇಂಜಿನ್‌ ಬಳಸಿ ಮಾಹಿತಿಯನ್ನು ಹುಡುಕಿ
## Identifying [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 useful sites].  
+
## ಉಪಯುಕ್ತ [[ಉಪಯುಕ್ತ ವೆಬ್ ತಾಣಗಳು|ಜಾಲತಾಣಗಳು]].  
## Surfing on your phone (Telegram, Web browsing, Dictionary)
+
## ಫೋನ್‌ನಲ್ಲಿ ಮಾಹಿತಿ ಹುಡುಕಿ (ಟೆಲಿಗ್ರಾಮ್‌, ವೆಬ್‌ ಬ್ರೌಸಿಂಗ್‌, ನಿಘಂಟು)
# [https://teacher-network.in/OER/index.php/Learn_Tux_Typing Tux Typing] / [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Tux typing] and [https://teacher-network.in/OER/index.php/Learn_LibreOffice_Writer Text editing] / [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 Text editing] - Becoming familiar with creating and editing text resources
+
# [http://karnatakaeducation.org.in/KOER/index.php/%E0%B2%9F%E0%B2%95%E0%B3%8D%E0%B2%B8%E0%B3%8D_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಟಕ್ಸ್‌ ಟೈಪಿಂಗ್‌] ಮತ್ತು [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2 ಪಠ್ಯ ಸಂಪಾದನೆ] - ಪಠ್ಯ ಸಂಪನ್ಮೂಲಗಳನ್ನು ಸಂಪಾದಿಸುವುದು ಹಾಗು ಸೃಷ್ಟಿಸುವುದಕ್ಕೆ ಹೊಂದಿಕೊಳ್ಳುವುದು.
# Developing my school vision - Kai Ming Cheng, ‘Vision building among school leaders’ - [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]
+
# ನನ್ನ ಶಾಲಾ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು - ಕೈ ಮಿಂಗ್ ಚಂಗ್‌, [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು]’.
# Assignment for next workshop - Read [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]  
+
# ಮುಂದಿನ ಕಾರ್ಯಗಾರಕ್ಕೆ ನಿಯೋಜನೆ - ವಾಚನ [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]  
 +
 
 +
=== ಮುಂದಿನ ದಾರಿ ===
 +
# [http://karnatakaeducation.org.in/KOER/en/index.php/Buy_your_own_laptop ಲಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ ಖರೀದಿಸಿ] ಹಾಗು ನಿಮ್ಮ [http://karnatakaeducation.org.in/KOER/en/index.php/Buy_data_card_get_Internet ಫೋನಿಗೆ ಇಂಟರ್ನೆಟ್‌] ತೆಗೆದುಕೊಳ್ಳಿ.
 +
# ನಿಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಬೆಂಬಲಿಸಲು ಶೈಕ್ಷಣಿಕ ಅನ್ವಯಕಗಳನ್ನು ಒಳಗೊಂಡ ಐಸಿಟಿ ಪ್ರಯೋಗಾಲಯವನ್ನು ಸ್ಥಾಪಿಸಿ ([[:File:Letter from HM with request for de-bonded computers, August 2018.odt|ಮುಖ್ಯ ಶಿಕ್ಷಕರು ಐಟಿಎಫ್‌ಸಿಯ ಮುಖಾಂತರ ಐಟಿ ಸಂಸ್ಥೆಗಳ ಡಿಬಾಂಡೆಡ್‌ ಕಂಪ್ಯೂಟರ್‌ಗಳಿಗೆ ಮನವಿ ಪತ್ರ]] )
 +
# ಸುಲಭ ಸಂಯೋಜನೆಗಾಗಿ ನಿಮ್ಮ ಶಾಲೆಯ ಟೆಲಿಗ್ರಾಮ್ ಗುಂಪನ್ನು ರಚಿಸಿ (ನಿಮ್ಮ ಎಲ್ಲ ಶಿಕ್ಷಕರು ಸದಸ್ಯರಾಗಿ).
  
=== Way forward ===
+
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]
# [[Buy a laptop or netbook|Buy a smart phone or laptop]] and [[Buy data card get Internet|get Interne]]<nowiki/>t on your phone
+
[[ವರ್ಗ:ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ]]
# Set-up your school ICT lab with the educational software to support your teachers ([[:File:Letter from HM with request for de-bonded computers, August 2018.odt|Letter through ITfC requesting for computer donations]] sourced from IT companies)
+
[[ವರ್ಗ:ಶಿಕಸ ಹಂತ 3]]
# Create your school Telegram group (with all your teachers as members) for easy coordination
 
[[Category:TCOL]]
 
[[Category:Workshop]]
 
[[Category:School leadership and development]]
 

೦೭:೨೭, ೨೦ ಮೇ ೨೦೧೯ ದ ಇತ್ತೀಚಿನ ಆವೃತ್ತಿ

English ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ

ಕಾರ್ಯಗಾರದ ಉದ್ದೇಶಗಳು

  1. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್‌ ಹಾಗು ಮೊಬೈಲ್‌ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್‌ ಗುಂಪಿನಲ್ಲಿ ಪಾಲ್ಗೊಳ್ಳುವುದು.
  2. ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು
  3. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - ಕೈ ಮಿಂಗ್ ಚಂಗ್‌ ರವರ ಶಾಲಾ ಕಾಣ್ಕೆ ಲೇಖನ )
  4. ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್‌ ಸಾಕ್ಷರತೆ)
  5. ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ

ಕಾರ್ಯಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
ದಿನ ೧
1 ನೋಂದಣೆ 9.30 - 10.00 ODKಯಲ್ಲಿ ಭಾಗಿದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್‌)
2 ಮೂಲಭೂತ ಡಿಜಿಟಲ್ ಸಾಕ್ಷರತೆ 10.00 – 11.00 ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ

ಕೀಲಿಮಣೆಗೆ ಪರಿಚಯ (ಟಕ್ಸ್ ಟೈಪಿಂಗ್‌ ಅಭ್ಯಾಸ)

ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್‌ ಬ್ರೌಸರ್‌ ಬಳಸುವುದು (ಫೈರ್‌ಫಾಕ್ಸ್‌ ಅಭ್ಯಾಸ)

ಅಭ್ಯಾಸ (ಬಳಕೆದಾರರ ಕೈಪಿಡಿಯನ್ನು ನೋಡಿ- ಲ್ಯಾಪ್‌ಟಾಪ್‌ ಹಾಗು ಮೊಬೈಲ್‌ನಲ್ಲಿ ಅನ್ವಯಕಗಳ ಅನ್ವೇಷಣೆ)

3 ಚಹಾ ವಿರಾಮ 11.00 – 11.15
4 ಸಂಪರ್ಕ ಹಾಗು ಕಲಿಕೆ 11.15 – 12.30 ಸರ್ಚ್‌ ಇಂಜಿನ್‌ ಪರಿಚಯ (ಪಠ್ಯ ಸಂಪನ್ಮೂಲಗಳು)

ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್‌ಲೋಡ್‌ ಮಾಡಿ - ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು)

5 ಊಟದ ವಿರಾಮ 12.30 – 1.15 ಟಕ್ಸ್‌ ಟೈಪಿಂಗ್‌ ಅಭ್ಯಾಸ + ODK
6 ಸಂಪರ್ಕ ಹಾಗು ಕಲಿಕೆ 1.15 - 4.00 ಅಂತರ್ಜಾಲದಲ್ಲಿನ ಚಿತ್ರಶೋಧನೆಯ ಪರಿಚಯ

ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್‌ ಪೋನ್‌ ಅನ್ನು ಬಳಸುವುದು - ಅಭ್ಯಾಸ

7 ಚಹಾ ವಿರಾಮ
8 ಮನೆಗೆಲಸ 4.00 - 4.30 ನಿಯೋಜನೆ- ವಾಚನ ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’.
ದಿನ ೨
9 ಶಾಲಾ ನಾಯಕತ್ವ ಹಾಗು ಅಭಿವೃದ್ಧಿ 9.30 – 11.15 ಸಣ್ಣ ಗುಂಪುಗಳಲ್ಲಿ ವಾಚನ - ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’.

ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ

ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ - ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು.

ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ

(ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್‌ ಸಂದೇಶಗಳನ್ನುಕಳುಹಿಸಿ ಇತ್ಯಾದಿ)

10 ಚಹಾ ವಿರಾಮ 11.15 – 11.30
11 ವಿಷಯ ಸಂಯೋಜನೆ 11.15 - 12.30 ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ.

ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ.

12 ಊಟದ ವಿರಾಮ 12.30 – 1.15
13 ಸಂಪರ್ಕ ಹಾಗು ಕಲಿಕೆ 2.00 - 4.00 ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ

ಕನ್ನಡ ಹಾಗು ಇಂಗ್ಲೀಷ್‌ ಟೈಪಿಂಗ್‌

ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು

ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುವುದರ ಅಭ್ಯಾಸ

14 ಚಹಾ ವಿರಾಮ
15 ಮುಂದಿನ ದಾರಿ ಹಾಗು ಮನೆಗೆಲಸ 4.00 - 4.30 ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್‌ ಸಾಕ್ಷರತೆ

ಮುಂದಿನ ಕಾರ್ಯಗಾರಕ್ಕೆ ವಾಚನ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern")

ಕಾರ್ಯಗಾರದ ಸಂಪನ್ಮೂಲಗಳು

  1. ಮೂಲಭೂತ ಡಿಜಿಟಲ್‌ ಸಾಕ್ಷರತೆ - ನಿಮ್ಮ ಕಂಪ್ಯೂಟರ್‌ ಅನ್ನು ತಿಳಿಯಿರಿ.
  2. ಕಲಿಕೆಗಾಗಿ ಸಂಪರ್ಕ - ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ.
    1. ವೆಬ್ ಬ್ರೌಸರ್ ಬಳಸಿ ಅಂತರ್ಜಾಲದಲ್ಲಿ ಹುಡುಕಿ ಫೈರ್‌ಫಾಕ್ಸ್‌.
    2. ಗೂಗಲ್‌ ಸರ್ಚ್‌ ಇಂಜಿನ್‌ ಬಳಸಿ ಮಾಹಿತಿಯನ್ನು ಹುಡುಕಿ
    3. ಉಪಯುಕ್ತ ಜಾಲತಾಣಗಳು.
    4. ಫೋನ್‌ನಲ್ಲಿ ಮಾಹಿತಿ ಹುಡುಕಿ (ಟೆಲಿಗ್ರಾಮ್‌, ವೆಬ್‌ ಬ್ರೌಸಿಂಗ್‌, ನಿಘಂಟು)
  3. ಟಕ್ಸ್‌ ಟೈಪಿಂಗ್‌ ಮತ್ತು ಪಠ್ಯ ಸಂಪಾದನೆ - ಪಠ್ಯ ಸಂಪನ್ಮೂಲಗಳನ್ನು ಸಂಪಾದಿಸುವುದು ಹಾಗು ಸೃಷ್ಟಿಸುವುದಕ್ಕೆ ಹೊಂದಿಕೊಳ್ಳುವುದು.
  4. ನನ್ನ ಶಾಲಾ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು - ಕೈ ಮಿಂಗ್ ಚಂಗ್‌, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’.
  5. ಮುಂದಿನ ಕಾರ್ಯಗಾರಕ್ಕೆ ನಿಯೋಜನೆ - ವಾಚನ ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ

ಮುಂದಿನ ದಾರಿ

  1. ಲಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ ಖರೀದಿಸಿ ಹಾಗು ನಿಮ್ಮ ಫೋನಿಗೆ ಇಂಟರ್ನೆಟ್‌ ತೆಗೆದುಕೊಳ್ಳಿ.
  2. ನಿಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಬೆಂಬಲಿಸಲು ಶೈಕ್ಷಣಿಕ ಅನ್ವಯಕಗಳನ್ನು ಒಳಗೊಂಡ ಐಸಿಟಿ ಪ್ರಯೋಗಾಲಯವನ್ನು ಸ್ಥಾಪಿಸಿ (ಮುಖ್ಯ ಶಿಕ್ಷಕರು ಐಟಿಎಫ್‌ಸಿಯ ಮುಖಾಂತರ ಐಟಿ ಸಂಸ್ಥೆಗಳ ಡಿಬಾಂಡೆಡ್‌ ಕಂಪ್ಯೂಟರ್‌ಗಳಿಗೆ ಮನವಿ ಪತ್ರ )
  3. ಸುಲಭ ಸಂಯೋಜನೆಗಾಗಿ ನಿಮ್ಮ ಶಾಲೆಯ ಟೆಲಿಗ್ರಾಮ್ ಗುಂಪನ್ನು ರಚಿಸಿ (ನಿಮ್ಮ ಎಲ್ಲ ಶಿಕ್ಷಕರು ಸದಸ್ಯರಾಗಿ).