"ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಕಥೆಗಳನ್ನು ಹೇಳಬಹುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(೯ intermediate revisions by ೨ users not shown) | |||
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1|Curr=ದತ್ತಾಂಶ ಕಥೆಗಳನ್ನು ಹೇಳಬಹುದು|Next= | + | [https://teacher-network.in/OER/index.php/ICT_student_textbook/Data_can_tell_stories English]{{Navigate|Prev=ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1|Curr=ದತ್ತಾಂಶ ಕಥೆಗಳನ್ನು ಹೇಳಬಹುದು|Next=ದತ್ತಾಂಶವನ್ನು ಅರ್ಥವತ್ತಾಗಿಸುವುದು ಹೇಗೆ?}} |
{{font color|brown|'''<big><u>ದತ್ತಾಂಶ ಕಥೆಗಳನ್ನು ಹೇಳಬಹುದು'''</u></big>}}<br> | {{font color|brown|'''<big><u>ದತ್ತಾಂಶ ಕಥೆಗಳನ್ನು ಹೇಳಬಹುದು'''</u></big>}}<br> | ||
೬೬ ನೇ ಸಾಲು: | ೬೬ ನೇ ಸಾಲು: | ||
| style="width: 25%;" |[[File:Andhra_Pradesh_and_Telangana_Physical.jpeg|200px|Topography Telangana and AP]] | | style="width: 25%;" |[[File:Andhra_Pradesh_and_Telangana_Physical.jpeg|200px|Topography Telangana and AP]] | ||
| style="width: 25%;" |[[File:Indian_Forest_Cover.png|200px|Indian Forest Cover]] | | style="width: 25%;" |[[File:Indian_Forest_Cover.png|200px|Indian Forest Cover]] | ||
− | | style="width: 25%;" |[[File: | + | | style="width: 25%;" |[[File:Karnataka_forests.jpg|200px|Karnataka Forest Cover]] |
| style="width: 25%;" |[[File:AreaUnderWildlifeSanctuariesIndia2006.png|200px|Data on sanctuaries]] | | style="width: 25%;" |[[File:AreaUnderWildlifeSanctuariesIndia2006.png|200px|Data on sanctuaries]] | ||
|} | |} | ||
೭೫ ನೇ ಸಾಲು: | ೭೫ ನೇ ಸಾಲು: | ||
| style="width: 25%;" |[[File:India 78.40398E 20.74980N.jpg|200px|India 78.40398E 20.74980N]] | | style="width: 25%;" |[[File:India 78.40398E 20.74980N.jpg|200px|India 78.40398E 20.74980N]] | ||
| style="width: 25%;" |[[File:Political map of India EN.svg|200px|Political map of India EN]] | | style="width: 25%;" |[[File:Political map of India EN.svg|200px|Political map of India EN]] | ||
− | | style="width: 25%;" |[[File: | + | | style="width: 25%;" |[[File:Karnataka_survey_map.jpg|200px|Karnataka survey map]] |
− | | style="width: 25%;" |[[File: | + | | style="width: 25%;" |[[File:Karnataka locator map.svg|200px|Karnataka locator map]] |
|} | |} | ||
೮೩ ನೇ ಸಾಲು: | ೮೩ ನೇ ಸಾಲು: | ||
|- | |- | ||
| style="width: 25%;" |[[File:Rivers and lakes topo map.png|200px|Rivers and lakes topo map]] | | style="width: 25%;" |[[File:Rivers and lakes topo map.png|200px|Rivers and lakes topo map]] | ||
− | | style="width: 25%;" |[[File: | + | | style="width: 25%;" |[[File:KRS_dam.jpg|200px|KRS dam]] |
− | | style="width: 25%;" |[[File: | + | | style="width: 25%;" |[[File:Kaveri_catchment.jpg|200px|Kaveri catchment]] |
− | | style="width: 25%;" |[[File: | + | | style="width: 25%;" |[[File:Kaveri_catchment2.jpg|200px|Kaveri catchment region]] |
|} | |} | ||
೧೭:೧೮, ೩೧ ಮೇ ೨೦೧೯ ದ ಇತ್ತೀಚಿನ ಆವೃತ್ತಿ
ದತ್ತಾಂಶ ಕಥೆಗಳನ್ನು ಹೇಳಬಹುದು
ಈ ಚಟುವಟಿಕೆಯಲ್ಲಿ, ನೀವು ದತ್ತಾಂಶದ ವಿಭಿನ್ನ ಸ್ವರೂಪಗಳನ್ನು ನೋಡಲು ಮತ್ತು ದತ್ತಾಂಶವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತೀರಿ.
ದತ್ತಾಂಶ ಕಥೆಗಳನ್ನು ಹೇಳಬಹುದು
ಉದ್ದೇಶಗಳು
- ದತ್ತಾಂಶವು ಬೇರೆ ಬೇರೆ ಶೈಲಿಯಲ್ಲಿ ಇರುತ್ತದೆ ಎನ್ನುವುದನ್ನು ಅರ್ಥೈಸುವುದು.
- ವಿವಿಧ ದತ್ತಾಂಶಗಳನ್ನು ಅರ್ಥಪೂರ್ಣವಾಗಿ ಓದುವುದು
- ದತ್ತಾಂಶವನ್ನು ವಿಶ್ಲೇಷಿಸುವುದು ಹಾಗು ವ್ಯಕ್ತಪಡಿಸುವುದು.
ಮುಂಚೆಯೇ ಇರಬೇಕಾದ ಕೌಶಲಗಳು
- ಕಡತಕೋಶವನ್ನು ಸೃಷ್ಟಿಸುವುದು ಹಾಗು ಕಡತಗಳನ್ನು ಸೇರಿಸುವುದು
- ಸರಿಯಾದ ಅನ್ವಯಕದಲ್ಲಿ ನೀಡಿರುವ ಕಡತವನ್ನು ತೆರೆಯುವುದು
- ಕೀಲಿಮಣೆಯನ್ನು ಬಳಸುವ ಅಭ್ಯಾಸವಿರುವುದು.
ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ
- ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್
- ಉಬುಂಟು ಹೊಂದಿರುವ ಕಂಪ್ಯೂಟರ್
- ಅಂತರ್ಜಾಲ ವ್ಯವಸ್ತೆ.
- ನಕ್ಷೆ ಹಾಗು ಚಿತ್ರಗಳಿರುವ ದತ್ತಾಂಶ
- ಉಬುಂಟು ಕೈಪಿಡಿ
- ಟಕ್ಸ್ ಟೈಪಿಂಗ್ ಕೈಪಿಡಿ
- ಲಿಬ್ರೆ ಆಫೀಸ್ ಕೈಪಿಡಿ
- ಫ್ರೀಪ್ಲೇನ್ ಕೈಪಿಡಿ
ನೀವು ಯಾವ ಕೌಶಲ್ಯಗಳನ್ನು ಕಲಿಯುವಿರಿ
- ಕಡತಗಳನ್ನು ಸೃಷ್ಟಿಸುವುದು ಹಾಗು ಬಳಸುವುದು
- ಹಲವು ಕಡತಗಳನ್ನು ಹಲವು ಅನ್ವಯಕಗಳೊಂದಿಗೆ ತೆರೆಯುವುದು
- ಪಠ್ಯ ನಮೂದು (ಸ್ಥಳೀಯ ಭಾಷೆಗಳು)
ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ
ಶಿಕ್ಷಕರ ನೇತೃತ್ವದ ಚಟುವಟಿಕೆ
ವಿದ್ಯಾರ್ಥಿ ಚಟುವಟಿಕೆಗಳು
- ಪ್ರತಿಯೊಂದು ಕಂಪ್ಯೂಟರ್ಗಳಲ್ಲಿ, ಕಡತಕೋಶಗಳನ್ನು ವಿವಿಧ ದತ್ತಾಂಶ ಗುಂಪುಗಳೊಂದಿಗೆ ನೀವು ಕಾಣಬಹುದು.
- ಪ್ರತಿ ಗುಂಪಿನ ವಿದ್ಯಾರ್ಥಿಗಳೂ ಒಂದು ದತ್ತಾಂಶದ ಗುಂಪನ್ನು ಕೆಲಸ ಮಾಡಲು ಪಡೆಯುತ್ತವೆ - ಇದು ನಕ್ಷೆಗಳು, ಉಪಗ್ರಹ ಚಿತ್ರಗಳು, ಚಿತ್ರಸಂಕೇತಗಳು ಮತ್ತು ಬಾರ್ ಗ್ರಾಫ್ಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುರುತಿಸಲಾದ ಗುಂಪಿಗೆ ನಿಮ್ಮ ಶಿಕ್ಷಕರು ಒಂದು ದತ್ತಾಂಶದ ಗುಂಪನ್ನು ನೀಡುತ್ತಾರೆ.
- ದತ್ತಾಂಶದೊಂದಿಗೆ ನೀವು ಏನನ್ನು ಅರ್ಥಮಾಡಿಕೊಂಡಿದ್ದೀರಿ ಎಂಬ ಪರಿಕಲ್ಪನೆಯ ನಕ್ಷೆಯನ್ನು ರಚಿಸಿ
- ಲಿಬ್ರೆ ಆಫಿಸ್ ರೈಟರ್ ಅನ್ನು ಬಳಸಿಕೊಂಡು ನಿಮ್ಮ ಶೋಧನೆಗಳನ್ನು ಪಠ್ಯ ದಸ್ತಾವೇಜಲ್ಲಿ ಸೇರಿಸಬಹುದು. ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಠ್ಯವನ್ನು ನಮೂದಿಸಬಹುದು
ಮಳೆ
![]() |
![]() |
![]() |
![]() |
ಭಾರತದ ಅರಣ್ಯಗಳು
![]() |
![]() |
![]() |
![]() |
ಕರ್ನಾಟಕದ ನಕ್ಷೆ
![]() |
![]() |
![]() |
![]() |
ಕಾವೇರಿಯ ಕಥೆ
![]() |
![]() |
![]() |
![]() |
ಗುಣಾತ್ಮಕ ಚಿತ್ರ ನಕ್ಷೆಗಳು
![]() |
![]() |
![]() |
![]() |
ಪರಿಮಾಣಾತ್ಮಕ ಚಿತ್ರ ನಕ್ಷೆಗಳು
![]() |
![]() |
![]() |
![]() |
![]() |
ಪೋರ್ಟ್‌ಪೋಲಿಯೋ
- ನಿಮ್ಮ ಪರಿಶೋಧನೆಗಳನ್ನು ಹಂಚಿಕೊಳ್ಳಲು ಒಂದು ಪರಿಕಲ್ಪನೆಯನ್ನು ನಕ್ಷೆ ಮಾಡಿ:
- ಇದರ ಬಗ್ಗೆ ದತ್ತಾಂಶ ಏನು?
- ದತ್ತಾಂಶವನ್ನು ಹೇಗೆ ನಿರೂಪಿಸಲಾಗಿದೆ?
- ಪ್ರತಿ ಪ್ರಾತಿನಿಧ್ಯದ ಬಗ್ಗೆ ವಿಶೇಷ ಏನು?
- ದತ್ತಾಂಶದಿಂದ ನೀವು ಏನು ತೀರ್ಮಾನಿಸಿದ್ದೀರಿ?
- ಇದರ ಬಗ್ಗೆ ನೀವು ಮೊದಲು ಅಧ್ಯಯನ ಮಾಡಿದ್ದೀರಾ?
- ನೀವು ಇನ್ನೂ ಏನನ್ನು ಹೆಚ್ಚು ತಿಳಿಯಲು ಬಯಸುತ್ತೀರಿ?
- 2. ರೇಖಾಚಿತ್ರಗಳಿಗೆ, ನೀವು ಅಧ್ಯಯನ ಮಾಡಿದ ದತ್ತಾಂಶವನ್ನು ನಿಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳಲು ಪರಿಕಲ್ಪನೆಯನ್ನು ನಕ್ಷೆ ಮಾಡಿ.
- 3. ಪರಿಕಲ್ಪನೆ ನಕ್ಷೆ ಕಾಗದದ ಮೇಲೆ ಅಭಿವೃದ್ಧಿಪಡಿಸಿದ ನಂತರ, ನಿಮ್ಮ ಶಿಕ್ಷಕರ ಸಹಾಯದಿಂದ, ಅದನ್ನು ಡಿಜಿಕರಿಸಿ ಮತ್ತು ನಿಮ್ಮ ಕಡತಕೋಶದಲ್ಲಿ ಉಳಿಸಿ.