"ಐಸಿಟಿ ವಿದ್ಯಾರ್ಥಿ ಪಠ್ಯ/ಛಾಯಾ ಚಿತ್ರ ಹಾಗು ಚಿತ್ರ ಪ್ರಬಂಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (೧ ಬದಲಾವಣೆ: ಅಮದು)
 
(೬ intermediate revisions by one other user not shown)
೧ ನೇ ಸಾಲು: ೧ ನೇ ಸಾಲು:
{{Navigate|Prev=Communication with graphics level 1|Curr=Photo and image essays|Next=Tell a story}}
+
[https://teacher-network.in/OER/index.php/ICT_student_textbook/Photo_and_image_essays English]{{Navigate|Prev=ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1|Curr=ಛಾಯಾ ಚಿತ್ರ ಹಾಗು ಚಿತ್ರ ಪ್ರಬಂಧಗಳು|Next=ಕಥೆಯೊಂದನ್ನು ಹೇಳಿ}}
 
<blockquote>
 
<blockquote>
<big><u>{{font color|brown|'''Creating photo and image essays'''}}</u></big>
+
<big><u>{{font color|brown|'''ಛಾಯಾಚಿತ್ರ ಹಾಗು ಚಿತ್ರ ಪ್ರಬಂಧಗಳನ್ನು ಸೃಷ್ಟಿಸುವುದು'''}}</u></big>
  
{{font color|brown| In this activity you will learn how to compose a story with pictures.}}
+
{{font color|brown| ಈ ಚಟುವಟಿಕೆಯಲ್ಲಿ ನೀವು ಚಿತ್ರಗಳೊಂದಿಗೆ ಕಥೆಯನ್ನು ರಚಿಸುವುದು ಹೇಗೆಂದು ಕಲಿಯುವಿರಿ.}}
  
 
</blockquote><div class="noprint" style="float:right; border:1px solid blue;width:300px;background-color:#F5F5F5;padding:2px;">
 
</blockquote><div class="noprint" style="float:right; border:1px solid blue;width:300px;background-color:#F5F5F5;padding:2px;">
೧೧ ನೇ ಸಾಲು: ೧೧ ನೇ ಸಾಲು:
 
|}</div>
 
|}</div>
  
===Objectives===
+
===ಉದ್ದೇಶಗಳು===
#Capturing an image to tell a story and communicate
+
#ಕಥೆಯನ್ನು ಹೇಳಲು ಮತ್ತು ಸಂವಹನ ಮಾಡಲು ಚಿತ್ರವನ್ನು ಸೆರೆಹಿಡಿಯುವುದು
#Understanding that a collection of images can be created as an essay
+
#ಚಿತ್ರಗಳ ಸಂಗ್ರಹವನ್ನು ಪ್ರಬಂಧವಾಗಿ ರಚಿಸಬಹುದು ಎಂದು ಅರ್ಥೈಸುವುದು
#Getting familiar with different methods of image capture
+
#ಚಿತ್ರ ಸೆರೆಹಿಡಿಯುವಿಕೆಯ ವಿವಿಧ ವಿಧಾನಗಳೊಂದಿಗೆ ಪರಿಚಿತರಾಗುವುದು.
#Ability to tell a story
+
#ಕಥೆಯನ್ನು ಹೇಳುವ ಸಾಮರ್ಥ್ಯ
  
===What prior skills are assumed===
+
===ಮುಂಚೆಯೇ ಇರಬೇಕಾದ ಕೌಶಲಗಳು===
#Ability to handle ICT equipment safely, including mobiles, camera, etc (If needed, a short introductory session can be done by the teacher)
+
#ಮೊಬೈಲ್, ಕ್ಯಾಮೆರಾ, ಇತ್ಯಾದಿಗಳನ್ನು ಒಳಗೊಂಡಂತೆ ಐಸಿಟಿ ಉಪಕರಣಗಳನ್ನು ಸುರಕ್ಷಿತವಾಗಿ ಬಳಸುವ ಸಾಮರ್ಥ್ಯ (ಅಗತ್ಯವಿದ್ದಲ್ಲಿ, ಶಿಕ್ಷಕರು ಕಿರು ಪರಿಚಯಾತ್ಮಕ ಅಧಿವೇಶನವನ್ನು ಮಾಡಬಹುದು)
#Familiarity with the ICT environment and managing files and folders
+
#ಐಸಿಟಿ ಪರಿಸರದ ಪರಿಚಿತತೆ ಹಾಗು ಕಡತಗಳು ಮತ್ತು ಕಡತಕೋಶಗಳನ್ನು ನಿರ್ವಹಿಸುವುದು
#Text typing in local languages - through concept mapping and text editing
+
#ಪರಿಕಲ್ಪನಾ ನಕ್ಷೆ ಮತ್ತು ಪಠ್ಯ ಸಂಪಾದನೆಯ ಮೂಲಕ ಸ್ಥಳೀಯ ಭಾಷೆಗಳಲ್ಲಿ ಟೈಪಿಂಗ್
  
===What resources do you need===
+
===ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ===
#Working computer lab with [[Explore_a_computer|projector]]
+
#ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು [[ಕಂಪ್ಯೂಟರ್‌ ಅನ್ವೇಷಿಸಿ|ಪ್ರೊಜೆಕ್ಟರ್‌]]
#Computers installed with [[Learn Ubuntu|Ubuntu Operating System]]
+
#[[ಉಬುಂಟು ಕಲಿಯಿರಿ|ಉಬುಂಟು ಹೊಂದಿರುವ ಕಂಪ್ಯೂಟರ್‌]]
#Camera, mobile, connectors
+
#ಕ್ಯಾಮೆರಾ, ಮೊಬೈಲ್‌, ಜೋಡುಕಗಳು
#Images, photos
+
#ಚಿತ್ರಗಳು, ಛಾಯಾಚಿತ್ರಗಳು
#Handout for [[Learn Ubuntu|Ubuntu]]
+
#[[ಉಬುಂಟು ಕಲಿಯಿರಿ|ಉಬುಂಟು]] ಕೈಪಿಡಿ
#Handout for [[Learn LibreOffice Writer|LibreOffice Writer]]
+
#[[ಲಿಬ್ರೆ ಆಫೀಸ್ ರೈಟರ್ ಕಲಿಯಿರಿ|ಲಿಬ್ರೆ ಆಫೀಸ್‌]] ಕೈಪಿಡಿ
#Handout for [[Learn Freeplane|Freeplane]]
+
#[[ಪ್ರೀಪ್ಲೇನ್ ಕಲಿಯಿರಿ|ಫ್ರೀಪ್ಲೇನ್‌]] ಕೈಪಿಡಿ
#Handout for [[Learn Tux Paint|Tux Paint]]
+
#[[ಟಕ್ಸ್‌ ಪೈಂಟ್‌ ಕಲಿಯಿರಿ|ಟಕ್ಸ್‌ಪೇಂಟ್‌]] ಕೈಪಿಡಿ
#Handout for [[Learn Image Viewer|Image Viewer]]
+
#[[ಇಮೇಜ್ ವ್ಯೂವರ್ ಕಲಿಯಿರಿ|ಇಮೇಜ್‌ ವ್ಯೂವರ್‌]] ಕೈಪಿಡಿ
  
===What digital skills will you learn===
+
===ನೀವು ಯಾವ ಡಿಜಿಟಲ್‌ ಕೌಶಲಗಳನ್ನು ಕಲಿಯುವಿರಿ===
#Accessing and creating images - drawing and taking a photo, using the camera to capture and image, using screenshot to capture an image
+
#ಚಿತ್ರಗಳನ್ನು ಸೃಷ್ಟಿಸುವುದು ಹಾಗು ಪ್ರವೇಶಿಸುವುದು- ಚಿತ್ರಿಸುವುದು ಹಾಗು ಛಾಯಾಚಿತ್ರವನ್ನು ತೆಗೆದುಕೊಳ್ಳುವುದು, ಕ್ಯಾಮೆರಾ ಬಳಸುವುದು, ಸ್ಕ್ರೀನ್‌ಶಾಟ್‌ ಬಳಸಿ ಚಿತ್ರವನ್ನು ಸೆರೆಹಿಡಿಯುವುದು
#Organizing them in folders
+
#ಕಡತಕೋಶಗಳಲ್ಲಿ ಜೋಡಿಸುವುದು
#Viewing images
+
#ಚಿತ್ರಗಳನ್ನು ನೋಡುವುದು
#Combining different formats together - text and image
+
#ಚಿತ್ರಗಳು ಹಾಗು ಪಠ್ಯವನ್ನು ಸೇರಿಸುವುದು.
  
===Description of activity with detailed steps===
+
===ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ===
====Teacher led activity====
+
====ಶಿಕ್ಷಕರ ನೇತೃತ್ವದ ಚಟುವಟಿಕೆ====
Your teacher will demonstrate how to create an image using multiple methods:  
+
ನಿಮ್ಮ ಶಿಕ್ಷಕರು ಹಲವಾರು ರೀತಿಗಳಲ್ಲಿ ಹೇಗೆ ಚಿತ್ರವನ್ನು ಸೃಷ್ಟಿಸಬಹುದೆಂದು ಪ್ರದರ್ಶಿಸುತ್ತಾರೆ:  
# A photograph with a camera (or a mobile)
+
# ಕ್ಯಾಮೆರಾದಿಂದ ಛಾಯಾಚಿತ್ರ (ಅಥವಾ ಮೊಬೈಲ್‌ನಿಂದ)
# Taking a photograph of a hand-drawn illustration with a camera or mobile
+
# ಕೈಯಿಂದ ಬಿಡಿಸಿದ ಚಿತ್ರವನ್ನು ಕ್ಯಾಮೆರಾ ಅಥವಾ ಮೊಬೈಲ್‌ನಿಂದ ಸೆರೆಹಿಡಿಯುವುದು.
# A screenshot or a snapshot from a video playing
+
# ಕಾಣುತ್ತಿರುವ ವಿಡಿಯೋದಿಂದ ಸ್ಕ್ರೀನ್‌ಶಾಟ್‌ ಅಥವಾ ಸ್ನಾಪ್‌ಶಾಟ್‌ ತೆಗೆಯುವುದು.
She will also show you how these images can be copied to the computer.
+
ಅವರು ಚಿತ್ರಗಳನ್ನು ಹೇಗೆ ಕಂಪ್ಯೂಟರ್‌ಗೆ ನಕಲು ಮಾಡುವುದು.
  
===== ''Single image essay'' =====
+
===== ''ಒಂದು ಚಿತ್ರ ಪ್ರಬಂಧ'' =====
 
{| class="wikitable"
 
{| class="wikitable"
 
|-
 
|-
| style="width: 30%;" |[[File:Mother's Love Cow & Calf.jpg|thumb|A cow and her calf]]
+
| style="width: 30%;" |[[File:Mother's Love Cow & Calf.jpg|thumb|ಹಸು ಮತ್ತು ಅದರ ಕರು]]
 
| style="width: 70%;" |
 
| style="width: 70%;" |
# Your teacher will show you an image about which you will tell a story 
+
# ನಿಮ್ಮ ಶಿಕ್ಷಕರು ನಿಮಗೆ ಕಥೆ ಹೇಳುವ ಚಿತ್ರಗಳನ್ನು ತೋರಿಸುತ್ತಾರೆ.
# This will involve looking at all the data elements in the image and making connections.   
+
# ಇದು ಚಿತ್ರದಲ್ಲಿರುವ ಎಲ್ಲ ದತ್ತಾಂಶಗಳನ್ನು ನೋಡುವ ಮತ್ತು ಸಂಪರ್ಕಗಳನ್ನು ಮಾಡುವುದನ್ನು ಒಳಗೊಂಡಿರುತ್ತದೆ.   
# She will demonstrate how there can be different stories.
+
# ವಿವಿಧ ಕಥೆಗಳು ಹೇಗೆ ಇರಬಹುದೆಂದು ಅವರು ತೋರಿಸುತ್ತಾರೆ.
# Discuss with your teacher what are the elements of story telling that are involved - listing the important events, put them in order, determine the medium and format of communication.   
+
# ಕಥೆ ಹೇಳುವ ಅಂಶಗಳು ಯಾವುವು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ  - ಪ್ರಮುಖ ಘಟನೆಗಳನ್ನು ಪಟ್ಟಿ ಮಾಡಿ, ಕ್ರಮದಲ್ಲಿ ಇರಿಸಿ, ಸಂವಹನ ಸ್ವರೂಪ ಮತ್ತು ಮಾಧ್ಯಮವನ್ನು ನಿರ್ಧರಿಸಿ.   
#For the image shown, discuss as a class how you will tell the story, and the teacher will document this story either as a mind map or a text document
+
# ತೋರಿಸಿದ ಚಿತ್ರಕ್ಕಾಗಿ, ನೀವು ಕಥೆಯನ್ನು ಹೇಗೆ ಹೇಳುತ್ತೀರಿ ಎಂಬುದನ್ನು ಚರ್ಚಿಸಿ, ಮತ್ತು ಶಿಕ್ಷಕರು ಈ ಕಥೆಯನ್ನು ಪರಿಕಲ್ಪನಾ ನಕ್ಷೆ ಅಥವಾ ಪಠ್ಯ ದಸ್ತಾವೇಜಿನಲ್ಲಿ ದಾಖಲಿಸುತ್ತಾರೆ.
 
|}
 
|}
  
===== ''Multiple image essays - timeline'' =====
+
===== ''ಹಲವು ಚಿತ್ರ ಪ್ರಬಂಧಗಳು - ಟೈಮ್‌ಲೈನ್‌'' =====
<gallery mode="packed" heights="250px" caption="How does a place change in hundred years">
+
<gallery mode="packed" heights="250px" caption="ಒಂದು ಸ್ಥಳವು ನೂರು ವರ್ಷಗಳಲ್ಲಿ ಹೇಗೆ ಬದಲಾಗುವುದು">
File:JamesStreet Secunderabad 1880.jpg|James Street 1880
+
File:JamesStreet Secunderabad 1880.jpg|ಜೇಮ್ಸ್‌ ಬೀದಿ1880
File:James St 1920.jpeg|James Street 1920
+
File:James St 1920.jpeg|ಜೇಮ್ಸ್‌ ಬೀದಿ 1920
File:James Street Police Station,Secunderabad.jpg|James Street 2000
+
File:James Street Police Station,Secunderabad.jpg|ಜೇಮ್ಸ್‌ ಬೀದಿ 2000
 
</gallery>
 
</gallery>
# You have already seen different kinds of images like timelines or infographics that can also be used to tell stories. Discuss with your teacher how to capture a timeline of an activity. For example, what story can you tell from these pictures?  
+
# ಕಥೆಗಳನ್ನು ಹೇಳಲು ಬಳಸಬಹುದಾದ ಟೈಮ್‌ಲೈನ್‌ಗಳು ಅಥವಾ ಇನ್ಫೋಗ್ರಾಫಿಕ್ಸ್‌ನಂತಹ ವಿಭಿನ್ನ ರೀತಿಯ ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಚಟುವಟಿಕೆಯ ಟೈಮ್‌ಲೈನ್ ಅನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಉದಾಹರಣೆಗೆ, ಈ ಚಿತ್ರಗಳಿಂದ ನೀವು ಯಾವ ಕಥೆಯನ್ನು ಹೇಳಬಹುದು?
# What are the different ways in which you can capture time line of an activity? How can you identify a place from pictures? How many different ideas can you pick up from the pictures?
+
# ಚಟುವಟಿಕೆಯ ಟೈಮ್‌ಲೈನ್ ಅನ್ನು ನೀವು ಸೆರೆಹಿಡಿಯುವ ವಿಭಿನ್ನ ವಿಧಾನಗಳು ಯಾವುವು? ಚಿತ್ರಗಳ ಸ್ಥಳವನ್ನು ನೀವು ಹೇಗೆ ಗುರುತಿಸಬಹುದು? ಚಿತ್ರಗಳಿಂದ ನೀವು ಎಷ್ಟು ವಿಭಿನ್ನ ಆಲೋಚನೆಗಳನ್ನು ತೆಗೆದುಕೊಳ್ಳಬಹುದು?
# Is there a difference between story telling with a single picture and story telling with multiple images?
+
# ಒಂದೇ ಚಿತ್ರ ಮತ್ತು ಹಲವು ಚಿತ್ರಗಳ ಕಥೆಯನ್ನು ಹೇಳುವಲ್ಲಿ ವ್ಯತ್ಯಾಸವಿದೆಯೇ?
# Watch how the teacher opens multiple pictures; your teacher will demonstrate how to make an image slide show for viewing  multiple pictures.
+
# ಶಿಕ್ಷಕರು ಅನೇಕ ಚಿತ್ರಗಳನ್ನು ಹೇಗೆ ತೆರೆಯುತ್ತಾರೆ ಎಂಬುದನ್ನು ನೋಡಿ; ನಿಮ್ಮ ಶಿಕ್ಷಕರು ಅನೇಕ ಚಿತ್ರಗಳನ್ನು ವೀಕ್ಷಿಸುವುದಕ್ಕಾಗಿ ಚಿತ್ರಗಳ ಸ್ಲೈಡ್ ಶೋ ಮಾಡಲು ತೋರಿಸುತ್ತಾರೆ.
  
===== ''Multiple image essays - capturing moments'' =====
+
===== ''ಹಲವು ಚಿತ್ರ ಪ್ರಬಂಧಗಳು - ಕ್ಷಣಗಳನ್ನು ಸೆರೆಹಿಡಿಯುವುದು'' =====
<gallery mode="packed" heights="200px" caption="What are the feelings here">
+
<gallery mode="packed" heights="200px" caption="ಇಲ್ಲಿರುವ ಭಾವನೆಗಳು ಯಾವುವು?">
File:Asian-child-male.jpg|A child thinking
+
File:Asian-child-male.jpg|ಯೋಚಿಸುತ್ತಿರುವ ಮಗು
File:Muslim boy eating during Ramadan.jpg|Muslim boy eating during Ramadan
+
File:Muslim boy eating during Ramadan.jpg|ರಂಜಾನ್‌ ಹಬ್ಬದ ಸಮಯದಲ್ಲಿ ತಿನ್ನುತ್ತಿರುವ ಮುಸ್ಲೀಮ್‌ ಹುಡುಗ
File:Indian-Ethnic-Asian-boy.jpg|I like sweets
+
File:Indian-Ethnic-Asian-boy.jpg|ನನಗೆ ಸಿಹಿತಿಂಡಿ ಇಷ್ಟ
 
</gallery>
 
</gallery>
  
# Your teacher will show you this next set of images. You can work in groups and discuss with about what stories you can build from these pictures.
+
# ನಿಮ್ಮ ಶಿಕ್ಷಕರು ಈ ಮುಂದಿನ ಚಿತ್ರಗಳನ್ನು ನಿಮಗೆ ತೋರಿಸುತ್ತಾರೆ. ನೀವು ಗುಂಪುಗಳಲ್ಲಿ ಕೆಲಸ ಮಾಡಬಹುದು ಮತ್ತು ಈ ಚಿತ್ರಗಳಿಂದ ನೀವು ಯಾವ ಕಥೆಗಳನ್ನು ರಚಿಸಬಹುದು ಎಂಬುದರ ಬಗ್ಗೆ ಚರ್ಚಿಸಬಹುದು.
# Think about whether there is any difference between this story and the previous story on time line. What is the difference you see and why do you think it is different?
+
# ಈ ಕಥೆಯ ಮತ್ತು ಹಿಂದಿನ ಸಾಲಿನ ಕಥೆಯ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂದು ಯೋಚಿಸಿ. ನೀವು ನೋಡುವ ವ್ಯತ್ಯಾಸವೇನು ಮತ್ತು ಅದು ಹೇಗೆ ವಿಭಿನ್ನವಾಗಿದೆ ಎಂದು ಯೋಚಿಸಿ?
Before starting your own activities, discuss with your teacher how to capture photos and images of places and people that will tell stories on their own.
+
ನಿಮ್ಮ ಸ್ವಂತ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು, ಫೋಟೋಗಳನ್ನು ಮತ್ತು ಸ್ಥಳಗಳ ಚಿತ್ರಗಳನ್ನು ಮತ್ತು ಜನರನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ, ಅವು ತಮ್ಮದೇ ಆದ ಕಥೆಗಳನ್ನು ಹೇಳುತ್ತವೆ.
 +
==== ವಿದ್ಯಾರ್ಥಿ ಚಟುವಟಿಕೆಗಳು ====
 +
#ಯಾವುದೇ ಸ್ಥಳೀಯ ಉತ್ಸವ ಅಥವಾ ಜಾತ್ರೆಗಳ ಚಿತ್ರಗಳ ಪ್ರಬಂಧವನ್ನು ರಚಿಸಿ. ನೀವು 3-5 ಚಿತ್ರಗಳ ಸಂಗ್ರಹವನ್ನು ಪಡೆಯಬಹುದು (ನೀವು ಅವುಗಳನ್ನು ಸೆರೆಹಿಡಿಯಬಹುದು ಅಥವಾ ಅವುಗಳನ್ನು ಛಾಯಾಚಿತ್ರದಂತೆ ಸೆರೆಹಿಡಿಯಬಹುದು) ಮತ್ತು ಅವುಗಳನ್ನು ಸ್ಲೈಡ್ ಶೋ ರೀತಿಯಲ್ಲಿ ತೋರಿಸಬಹುದು. ಈ ಚಿತ್ರಗಳೇ ನಿಮ್ಮ ಕಥೆಗಳು! ಈ ಚಿತ್ರಗಳಿಂದ ನೀವು ಬಯಸುವ ಕಥೆಯನ್ನು ಹೇಳಲು ನಿಮ್ಮ ಕಲ್ಪನೆಯನ್ನು ಬಳಸಿ.
 +
#ನಿಮ್ಮ ವಿಜ್ಞಾನ ತರಗತಿಗಳಲ್ಲಿ ನೈಸರ್ಗಿಕ ನಾರುಗಳ ಬಗ್ಗೆ ನೀವು ಅಧ್ಯಯನ ಮಾಡಿದ್ದೀರಿ. ನಿಮ್ಮ ಸಮುದಾಯದಲ್ಲಿ, ಸ್ಥಳೀಯ ನೈಸರ್ಗಿಕ ನಾರುಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವ ಅಥವಾ ಮಾರುವ ಸ್ಥಳೀಯ ಕುಶಲಕರ್ಮಿಗಳು / ಉದ್ಯೋಗಗಳು / ಉದ್ಯಮ / ಅಂಗಡಿಗಳನ್ನು ಗುರುತಿಸಿ. ಉದಾಹರಣೆಗೆ ಹೊಲಿಗೆ, ಬುಟ್ಟಿಯ ನೇಯ್ಗೆ, , ರಂಗು ಹಾಕುವುದು, ಈ ಚಟುವಟಿಕೆಗಳನ್ನು ಹೇಗೆ ಮಾಡಲಾಗುತ್ತದೆ ಮತ್ತು ಚಿತ್ರ ಕಥೆಯನ್ನು ಅಭಿವೃದ್ಧಿಪಡಿಸಿ.
 +
#ಈ ಕೆಳಗಿನವುಗಳ ಚಿತ್ರದ ಟೈಮ್‌ಲೈನ್‌ ಅನ್ನು ಗುಂಪುಗಳಲ್ಲಿ ರಚಿಸಿ ಮತ್ತು ನಿಮ್ಮ ಸೃಷ್ಟಿಗಳನ್ನು ಚರ್ಚಿಸಿ:
 +
##ಶಾಲೆಯಲ್ಲಿನ ಒಂದು ದಿನ
 +
##[http://www.mysoredasara.gov.in/about-dasara/ Dussehra] ಸಿದ್ಧತೆ
 +
##ಕಡಲೆಕಾಯಿ ಪರಿಷೆ ಜಾತ್ರೆಯ ಟೈಮ್ಲೈನ್
 +
##ಮೈಸೂರಿನ ಅರಸರು
  
==== Student activities ====
+
===ಪೋರ್ಟ್‌ಪೋಲಿಯೋ===
#Make an image essay of any local festival or fair. You can get a collection of 3-5 images (you can either draw them or photograph them) and show them as a slideshow.  These images are your story! You use your imagination to tell the story you want, from these images.  
+
#ನಿಮ್ಮ ಚಿತ್ರಗಳ ಸಂಗ್ರಹ - ಕಡತಕೋಶದಲ್ಲಿ ಆಯೋಜಿಸಲಾಗಿದೆ.  
#You have studied about natural fibres in your science class. In your community, identify local craftsmen/ occupations/ industry/ shop that makes or sells products using various natural fibres. Examples can include thatching, basket weaving, fabric weaving, dyeing.  Find out how these activities are done and develop a picture story.
+
#ನೀವು ಕಥಾ ಸಾಲೊಂದನ್ನು ಕಲ್ಪಿಸಿರಬಹುದು ಹಾಗು ಕಥೆಯನ್ನು ಹೇಳಲು ಕೆಲವು ಯೋಚನೆಗಳನ್ನು ಮಾಡಿಕೊಂಡಿರಬಹುದು. ಅದನ್ನು ಪಠ್ಯ ದಸ್ತಾವೇಜಿನಲ್ಲಿ ಬರೆಯಿರಿ.
#Create a picture time line of the following in groups and discuss your creations:
 
##Day in the school
 
##Preparing for [http://telanganatourism.gov.in/partials/about/festivals-of-telangana/dussehra.html Dussehra]
 
##A timeline of the [[wikipedia:Sammakka_Saralamma_Jatara|Samakka Saralamma Jatra]]
 
##[[wikipedia:Mission_Kakatiya|Mission Kakatiya]]
 
  
===Portfolio===
+
[[Category:ಐಸಿಟಿ ವಿದ್ಯಾರ್ಥಿ ಪಠ್ಯ]]
#Your collection of images - organized in a folder
 
#You would have imagined the story line and developed some ideas for telling a story.  Type the story line into a text document.
 
 
 
[[Category:Level 1]]
 
[[Category:Communication with graphics]]
 

೧೨:೩೧, ೩೧ ಮೇ ೨೦೧೯ ದ ಇತ್ತೀಚಿನ ಆವೃತ್ತಿ

English

ಐಸಿಟಿ ವಿದ್ಯಾರ್ಥಿ ಪಠ್ಯ
ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1 ಛಾಯಾ ಚಿತ್ರ ಹಾಗು ಚಿತ್ರ ಪ್ರಬಂಧಗಳು ಕಥೆಯೊಂದನ್ನು ಹೇಳಿ

ಛಾಯಾಚಿತ್ರ ಹಾಗು ಚಿತ್ರ ಪ್ರಬಂಧಗಳನ್ನು ಸೃಷ್ಟಿಸುವುದು

ಈ ಚಟುವಟಿಕೆಯಲ್ಲಿ ನೀವು ಚಿತ್ರಗಳೊಂದಿಗೆ ಕಥೆಯನ್ನು ರಚಿಸುವುದು ಹೇಗೆಂದು ಕಲಿಯುವಿರಿ.

ಉದ್ದೇಶಗಳು

  1. ಕಥೆಯನ್ನು ಹೇಳಲು ಮತ್ತು ಸಂವಹನ ಮಾಡಲು ಚಿತ್ರವನ್ನು ಸೆರೆಹಿಡಿಯುವುದು
  2. ಚಿತ್ರಗಳ ಸಂಗ್ರಹವನ್ನು ಪ್ರಬಂಧವಾಗಿ ರಚಿಸಬಹುದು ಎಂದು ಅರ್ಥೈಸುವುದು
  3. ಚಿತ್ರ ಸೆರೆಹಿಡಿಯುವಿಕೆಯ ವಿವಿಧ ವಿಧಾನಗಳೊಂದಿಗೆ ಪರಿಚಿತರಾಗುವುದು.
  4. ಕಥೆಯನ್ನು ಹೇಳುವ ಸಾಮರ್ಥ್ಯ

ಮುಂಚೆಯೇ ಇರಬೇಕಾದ ಕೌಶಲಗಳು

  1. ಮೊಬೈಲ್, ಕ್ಯಾಮೆರಾ, ಇತ್ಯಾದಿಗಳನ್ನು ಒಳಗೊಂಡಂತೆ ಐಸಿಟಿ ಉಪಕರಣಗಳನ್ನು ಸುರಕ್ಷಿತವಾಗಿ ಬಳಸುವ ಸಾಮರ್ಥ್ಯ (ಅಗತ್ಯವಿದ್ದಲ್ಲಿ, ಶಿಕ್ಷಕರು ಕಿರು ಪರಿಚಯಾತ್ಮಕ ಅಧಿವೇಶನವನ್ನು ಮಾಡಬಹುದು)
  2. ಐಸಿಟಿ ಪರಿಸರದ ಪರಿಚಿತತೆ ಹಾಗು ಕಡತಗಳು ಮತ್ತು ಕಡತಕೋಶಗಳನ್ನು ನಿರ್ವಹಿಸುವುದು
  3. ಪರಿಕಲ್ಪನಾ ನಕ್ಷೆ ಮತ್ತು ಪಠ್ಯ ಸಂಪಾದನೆಯ ಮೂಲಕ ಸ್ಥಳೀಯ ಭಾಷೆಗಳಲ್ಲಿ ಟೈಪಿಂಗ್

ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ

  1. ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್‌
  2. ಉಬುಂಟು ಹೊಂದಿರುವ ಕಂಪ್ಯೂಟರ್‌
  3. ಕ್ಯಾಮೆರಾ, ಮೊಬೈಲ್‌, ಜೋಡುಕಗಳು
  4. ಚಿತ್ರಗಳು, ಛಾಯಾಚಿತ್ರಗಳು
  5. ಉಬುಂಟು ಕೈಪಿಡಿ
  6. ಲಿಬ್ರೆ ಆಫೀಸ್‌ ಕೈಪಿಡಿ
  7. ಫ್ರೀಪ್ಲೇನ್‌ ಕೈಪಿಡಿ
  8. ಟಕ್ಸ್‌ಪೇಂಟ್‌ ಕೈಪಿಡಿ
  9. ಇಮೇಜ್‌ ವ್ಯೂವರ್‌ ಕೈಪಿಡಿ

ನೀವು ಯಾವ ಡಿಜಿಟಲ್‌ ಕೌಶಲಗಳನ್ನು ಕಲಿಯುವಿರಿ

  1. ಚಿತ್ರಗಳನ್ನು ಸೃಷ್ಟಿಸುವುದು ಹಾಗು ಪ್ರವೇಶಿಸುವುದು- ಚಿತ್ರಿಸುವುದು ಹಾಗು ಛಾಯಾಚಿತ್ರವನ್ನು ತೆಗೆದುಕೊಳ್ಳುವುದು, ಕ್ಯಾಮೆರಾ ಬಳಸುವುದು, ಸ್ಕ್ರೀನ್‌ಶಾಟ್‌ ಬಳಸಿ ಚಿತ್ರವನ್ನು ಸೆರೆಹಿಡಿಯುವುದು
  2. ಕಡತಕೋಶಗಳಲ್ಲಿ ಜೋಡಿಸುವುದು
  3. ಚಿತ್ರಗಳನ್ನು ನೋಡುವುದು
  4. ಚಿತ್ರಗಳು ಹಾಗು ಪಠ್ಯವನ್ನು ಸೇರಿಸುವುದು.

ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ

ಶಿಕ್ಷಕರ ನೇತೃತ್ವದ ಚಟುವಟಿಕೆ

ನಿಮ್ಮ ಶಿಕ್ಷಕರು ಹಲವಾರು ರೀತಿಗಳಲ್ಲಿ ಹೇಗೆ ಚಿತ್ರವನ್ನು ಸೃಷ್ಟಿಸಬಹುದೆಂದು ಪ್ರದರ್ಶಿಸುತ್ತಾರೆ:

  1. ಕ್ಯಾಮೆರಾದಿಂದ ಛಾಯಾಚಿತ್ರ (ಅಥವಾ ಮೊಬೈಲ್‌ನಿಂದ)
  2. ಕೈಯಿಂದ ಬಿಡಿಸಿದ ಚಿತ್ರವನ್ನು ಕ್ಯಾಮೆರಾ ಅಥವಾ ಮೊಬೈಲ್‌ನಿಂದ ಸೆರೆಹಿಡಿಯುವುದು.
  3. ಕಾಣುತ್ತಿರುವ ವಿಡಿಯೋದಿಂದ ಸ್ಕ್ರೀನ್‌ಶಾಟ್‌ ಅಥವಾ ಸ್ನಾಪ್‌ಶಾಟ್‌ ತೆಗೆಯುವುದು.

ಅವರು ಚಿತ್ರಗಳನ್ನು ಹೇಗೆ ಕಂಪ್ಯೂಟರ್‌ಗೆ ನಕಲು ಮಾಡುವುದು.

ಒಂದು ಚಿತ್ರ ಪ್ರಬಂಧ
ಹಸು ಮತ್ತು ಅದರ ಕರು
  1. ನಿಮ್ಮ ಶಿಕ್ಷಕರು ನಿಮಗೆ ಕಥೆ ಹೇಳುವ ಚಿತ್ರಗಳನ್ನು ತೋರಿಸುತ್ತಾರೆ.
  2. ಇದು ಚಿತ್ರದಲ್ಲಿರುವ ಎಲ್ಲ ದತ್ತಾಂಶಗಳನ್ನು ನೋಡುವ ಮತ್ತು ಸಂಪರ್ಕಗಳನ್ನು ಮಾಡುವುದನ್ನು ಒಳಗೊಂಡಿರುತ್ತದೆ.
  3. ವಿವಿಧ ಕಥೆಗಳು ಹೇಗೆ ಇರಬಹುದೆಂದು ಅವರು ತೋರಿಸುತ್ತಾರೆ.
  4. ಕಥೆ ಹೇಳುವ ಅಂಶಗಳು ಯಾವುವು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ - ಪ್ರಮುಖ ಘಟನೆಗಳನ್ನು ಪಟ್ಟಿ ಮಾಡಿ, ಕ್ರಮದಲ್ಲಿ ಇರಿಸಿ, ಸಂವಹನ ಸ್ವರೂಪ ಮತ್ತು ಮಾಧ್ಯಮವನ್ನು ನಿರ್ಧರಿಸಿ.
  5. ತೋರಿಸಿದ ಚಿತ್ರಕ್ಕಾಗಿ, ನೀವು ಕಥೆಯನ್ನು ಹೇಗೆ ಹೇಳುತ್ತೀರಿ ಎಂಬುದನ್ನು ಚರ್ಚಿಸಿ, ಮತ್ತು ಶಿಕ್ಷಕರು ಈ ಕಥೆಯನ್ನು ಪರಿಕಲ್ಪನಾ ನಕ್ಷೆ ಅಥವಾ ಪಠ್ಯ ದಸ್ತಾವೇಜಿನಲ್ಲಿ ದಾಖಲಿಸುತ್ತಾರೆ.
ಹಲವು ಚಿತ್ರ ಪ್ರಬಂಧಗಳು - ಟೈಮ್‌ಲೈನ್‌
  1. ಕಥೆಗಳನ್ನು ಹೇಳಲು ಬಳಸಬಹುದಾದ ಟೈಮ್‌ಲೈನ್‌ಗಳು ಅಥವಾ ಇನ್ಫೋಗ್ರಾಫಿಕ್ಸ್‌ನಂತಹ ವಿಭಿನ್ನ ರೀತಿಯ ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಚಟುವಟಿಕೆಯ ಟೈಮ್‌ಲೈನ್ ಅನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಉದಾಹರಣೆಗೆ, ಈ ಚಿತ್ರಗಳಿಂದ ನೀವು ಯಾವ ಕಥೆಯನ್ನು ಹೇಳಬಹುದು?
  2. ಚಟುವಟಿಕೆಯ ಟೈಮ್‌ಲೈನ್ ಅನ್ನು ನೀವು ಸೆರೆಹಿಡಿಯುವ ವಿಭಿನ್ನ ವಿಧಾನಗಳು ಯಾವುವು? ಚಿತ್ರಗಳ ಸ್ಥಳವನ್ನು ನೀವು ಹೇಗೆ ಗುರುತಿಸಬಹುದು? ಚಿತ್ರಗಳಿಂದ ನೀವು ಎಷ್ಟು ವಿಭಿನ್ನ ಆಲೋಚನೆಗಳನ್ನು ತೆಗೆದುಕೊಳ್ಳಬಹುದು?
  3. ಒಂದೇ ಚಿತ್ರ ಮತ್ತು ಹಲವು ಚಿತ್ರಗಳ ಕಥೆಯನ್ನು ಹೇಳುವಲ್ಲಿ ವ್ಯತ್ಯಾಸವಿದೆಯೇ?
  4. ಶಿಕ್ಷಕರು ಅನೇಕ ಚಿತ್ರಗಳನ್ನು ಹೇಗೆ ತೆರೆಯುತ್ತಾರೆ ಎಂಬುದನ್ನು ನೋಡಿ; ನಿಮ್ಮ ಶಿಕ್ಷಕರು ಅನೇಕ ಚಿತ್ರಗಳನ್ನು ವೀಕ್ಷಿಸುವುದಕ್ಕಾಗಿ ಚಿತ್ರಗಳ ಸ್ಲೈಡ್ ಶೋ ಮಾಡಲು ತೋರಿಸುತ್ತಾರೆ.
ಹಲವು ಚಿತ್ರ ಪ್ರಬಂಧಗಳು - ಕ್ಷಣಗಳನ್ನು ಸೆರೆಹಿಡಿಯುವುದು
  1. ನಿಮ್ಮ ಶಿಕ್ಷಕರು ಈ ಮುಂದಿನ ಚಿತ್ರಗಳನ್ನು ನಿಮಗೆ ತೋರಿಸುತ್ತಾರೆ. ನೀವು ಗುಂಪುಗಳಲ್ಲಿ ಕೆಲಸ ಮಾಡಬಹುದು ಮತ್ತು ಈ ಚಿತ್ರಗಳಿಂದ ನೀವು ಯಾವ ಕಥೆಗಳನ್ನು ರಚಿಸಬಹುದು ಎಂಬುದರ ಬಗ್ಗೆ ಚರ್ಚಿಸಬಹುದು.
  2. ಈ ಕಥೆಯ ಮತ್ತು ಹಿಂದಿನ ಸಾಲಿನ ಕಥೆಯ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂದು ಯೋಚಿಸಿ. ನೀವು ನೋಡುವ ವ್ಯತ್ಯಾಸವೇನು ಮತ್ತು ಅದು ಹೇಗೆ ವಿಭಿನ್ನವಾಗಿದೆ ಎಂದು ಯೋಚಿಸಿ?

ನಿಮ್ಮ ಸ್ವಂತ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು, ಫೋಟೋಗಳನ್ನು ಮತ್ತು ಸ್ಥಳಗಳ ಚಿತ್ರಗಳನ್ನು ಮತ್ತು ಜನರನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ, ಅವು ತಮ್ಮದೇ ಆದ ಕಥೆಗಳನ್ನು ಹೇಳುತ್ತವೆ.

ವಿದ್ಯಾರ್ಥಿ ಚಟುವಟಿಕೆಗಳು

  1. ಯಾವುದೇ ಸ್ಥಳೀಯ ಉತ್ಸವ ಅಥವಾ ಜಾತ್ರೆಗಳ ಚಿತ್ರಗಳ ಪ್ರಬಂಧವನ್ನು ರಚಿಸಿ. ನೀವು 3-5 ಚಿತ್ರಗಳ ಸಂಗ್ರಹವನ್ನು ಪಡೆಯಬಹುದು (ನೀವು ಅವುಗಳನ್ನು ಸೆರೆಹಿಡಿಯಬಹುದು ಅಥವಾ ಅವುಗಳನ್ನು ಛಾಯಾಚಿತ್ರದಂತೆ ಸೆರೆಹಿಡಿಯಬಹುದು) ಮತ್ತು ಅವುಗಳನ್ನು ಸ್ಲೈಡ್ ಶೋ ರೀತಿಯಲ್ಲಿ ತೋರಿಸಬಹುದು. ಈ ಚಿತ್ರಗಳೇ ನಿಮ್ಮ ಕಥೆಗಳು! ಈ ಚಿತ್ರಗಳಿಂದ ನೀವು ಬಯಸುವ ಕಥೆಯನ್ನು ಹೇಳಲು ನಿಮ್ಮ ಕಲ್ಪನೆಯನ್ನು ಬಳಸಿ.
  2. ನಿಮ್ಮ ವಿಜ್ಞಾನ ತರಗತಿಗಳಲ್ಲಿ ನೈಸರ್ಗಿಕ ನಾರುಗಳ ಬಗ್ಗೆ ನೀವು ಅಧ್ಯಯನ ಮಾಡಿದ್ದೀರಿ. ನಿಮ್ಮ ಸಮುದಾಯದಲ್ಲಿ, ಸ್ಥಳೀಯ ನೈಸರ್ಗಿಕ ನಾರುಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವ ಅಥವಾ ಮಾರುವ ಸ್ಥಳೀಯ ಕುಶಲಕರ್ಮಿಗಳು / ಉದ್ಯೋಗಗಳು / ಉದ್ಯಮ / ಅಂಗಡಿಗಳನ್ನು ಗುರುತಿಸಿ. ಉದಾಹರಣೆಗೆ ಹೊಲಿಗೆ, ಬುಟ್ಟಿಯ ನೇಯ್ಗೆ, , ರಂಗು ಹಾಕುವುದು, ಈ ಚಟುವಟಿಕೆಗಳನ್ನು ಹೇಗೆ ಮಾಡಲಾಗುತ್ತದೆ ಮತ್ತು ಚಿತ್ರ ಕಥೆಯನ್ನು ಅಭಿವೃದ್ಧಿಪಡಿಸಿ.
  3. ಈ ಕೆಳಗಿನವುಗಳ ಚಿತ್ರದ ಟೈಮ್‌ಲೈನ್‌ ಅನ್ನು ಗುಂಪುಗಳಲ್ಲಿ ರಚಿಸಿ ಮತ್ತು ನಿಮ್ಮ ಸೃಷ್ಟಿಗಳನ್ನು ಚರ್ಚಿಸಿ:
    1. ಶಾಲೆಯಲ್ಲಿನ ಒಂದು ದಿನ
    2. Dussehra ಸಿದ್ಧತೆ
    3. ಕಡಲೆಕಾಯಿ ಪರಿಷೆ ಜಾತ್ರೆಯ ಟೈಮ್ಲೈನ್
    4. ಮೈಸೂರಿನ ಅರಸರು

ಪೋರ್ಟ್‌ಪೋಲಿಯೋ

  1. ನಿಮ್ಮ ಚಿತ್ರಗಳ ಸಂಗ್ರಹ - ಕಡತಕೋಶದಲ್ಲಿ ಆಯೋಜಿಸಲಾಗಿದೆ.
  2. ನೀವು ಕಥಾ ಸಾಲೊಂದನ್ನು ಕಲ್ಪಿಸಿರಬಹುದು ಹಾಗು ಕಥೆಯನ್ನು ಹೇಳಲು ಕೆಲವು ಯೋಚನೆಗಳನ್ನು ಮಾಡಿಕೊಂಡಿರಬಹುದು. ಅದನ್ನು ಪಠ್ಯ ದಸ್ತಾವೇಜಿನಲ್ಲಿ ಬರೆಯಿರಿ.