ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೨೮ bytes added
, ೪ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| == ಸಾರಾಂಶ == | | == ಸಾರಾಂಶ == |
| ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. | | ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. |
− |
| |
− | ಮುಖ್ಯ ಫೆಸಿಲಿಟೇಟರ್: ಕಾರ್ತಿಕ್
| |
− |
| |
− | ಕೊ-ಫೆಸಿಲಿಟೇಟರ್ಗಳು: ಅನುಷಾ, ಅಪರ್ಣ, ಶ್ರೇಯಸ್
| |
| | | |
| == ಊಹೆಗಳು == | | == ಊಹೆಗಳು == |
೧೭ ನೇ ಸಾಲು: |
೧೩ ನೇ ಸಾಲು: |
| == ಉದ್ದೇಶ == | | == ಉದ್ದೇಶ == |
| • ಪರಿಣಾಮಕಾರಿಯಾದ ಮರುಕಳಿಕೆ. | | • ಪರಿಣಾಮಕಾರಿಯಾದ ಮರುಕಳಿಕೆ. |
| + | |
| + | • ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ. |
| | | |
| • ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು. | | • ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು. |
೨೬೨ ನೇ ಸಾಲು: |
೨೬೦ ನೇ ಸಾಲು: |
| ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ. | | ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ. |
| | | |
− | ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. '''<ತಾರತಮ್ಯದ ಚಾರ್ಟಿನ ಫೋಟೊ>''' '''(೩೦ ನಿಮಿಷ)''' | + | ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. ' '''(೩೦ ನಿಮಿಷ)''' |
| + | |
| + | [[File:Snake and Ladder activity.jpg|350px|Library ]] |
| | | |
| ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು. | | ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು. |