ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು: −
''[https://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Vidyagama_program See in English]'' <br>
+
''[https://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Vidyagama_program '''See in English''']''
ಕೋವಿಡ್ -19 ರ ಕಾರಣದ ಲಾಕ್-ಡೌನ್ ಪರಿಣಾಮವಾಗಿ, ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಸುತ್ತಿವೆ. ಈ ಪರಿಸ್ಥಿತಿಯು ಅಲ್ಪಾವಧಿಯ ಸವಾಲಾಗಿಲ್ಲ ಮತ್ತು ಮಧ್ಯ ಮಧ್ಯದಲ್ಲಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ವಿಶೇಷವಾಗಿ ಮನೆಯಲ್ಲಿ ಹೆಚ್ಚಿನ ಶೈಕ್ಷಣಿಕ ಬೆಂಬಲವನ್ನು ಪಡೆಯದ ವಿದ್ಯಾರ್ಥಿಗಳಿಗೆ, [https://www.deccanherald.com/opinion/panorama/reclaiming-education-during-a-pandemic-866035.html ಕಲಿಕೆಯ ಸಾಧ್ಯತೆಗಳನ್ನು ವಿನ್ಯಾಸಿಸುವ ಸಲುವಾಗಿ ಸೂಕ್ತ ಮತ್ತು ನಮ್ಯ ತಂತ್ರಗಳನ್ನು ರೂಪಿಸುವುದು] ಅವಶ್ಯಕವಾಗಿದೆ. ನಮ್ಯ ಕಾರ್ಯತಂತ್ರಗಳು - ಆಫ್‌ಲೈನ್ ಚಟುವಟಿಕೆಗಳು, ಯೋಜನೆ ಆಧಾರಿತ ಕಲಿಕೆ, ವಿಷಯಾಧಾರಿತ ಕಲಿಕೆ ಇತ್ಯಾದಿಗಳೊಂದಿಗೆ ಆನ್‌ಲೈನ್ ಅಧಿವೇಶನಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದಿರುವುದು ಅಥವಾ ಆನ್‌ಲೈನ್ ಶಿಕ್ಷಣವನ್ನು ಮಾತ್ರ ಅವಲಂಬಿಸುವುದು ಸಮರ್ಪಕವಾಗಿರುವುದಿಲ್ಲ ಮತ್ತು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಹಿನ್ನೆಲೆಯಿಂದಾಗಿ ಅಪೌಷ್ಟಿಕತೆ, ಶಿಕ್ಷಣದಿಂದ ಹೊರಗುಳಿಯುವುದು, ಬಾಲ್ಯ ವಿವಾಹಗಳು ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ.ಕರ್ನಾಟಕದ ಶಿಕ್ಷಣ ಇಲಾಖೆಯು, ಶಾಲೆಗಳಿಗೆ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಆದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತರಗತಿಗಳಲ್ಲಿ ಇರಬೇಕಾಗಿಲ್ಲ ಎಂದು ಸಹ ಸೂಚಿಸಿಲಾಗಿದೆ. 'ವಿದ್ಯಾಗಮ' ಎಂಬ ಹೆಸರಿನ ಈ ಕಾರ್ಯಕ್ರಮವು ಶಿಕ್ಷಕರು ಸಮುದಾಯ-ಮಟ್ಟದ ಸಂವಹನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅಂಶಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸ್ವತಃ ಅಥವ ಮನೆಯಲ್ಲಿರುವವರ ಬೆಂಬಲದೊಂದಿಗೆ ಮಾಡಬಹುದಾದ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಇದು ಒದಗಿಸುತ್ತದೆ. ಶಿಕಸ (ಶಿಕ್ಷಕರ ಕಲಿಕಾ ಸಮುದಾಯ -ಟಿಸಿಒಎಲ್) ಕಾರ್ಯಕ್ರಮವು ಶಾಲೆಗಳು ಮತ್ತು ಶಿಕ್ಷಕರನ್ನು ತಮ್ಮ ಬೋಧನೆಯಲ್ಲಿ ಐಸಿಟಿಯನ್ನು ಸಂಯೋಜಿಸುವುದಕ್ಕೆ ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಲಿಕೆಯನ್ನು ಬೆಂಬಲಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು 2020-21 ಕಾರ್ಯಕ್ರಮವು ಶಾಲೆಗಳು ಹೇಗೆ ವಿದ್ಯಾಗಮವನ್ನು ವಿನ್ಯಾಸಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಟವು ಉಲ್ಲೇಖವಾಗಿ ಬಳಸಬಹುದಾದ ಸಂಭಾವ್ಯ ವಿಧಾನಗಳು / ಹಂತಗಳನ್ನು ಚರ್ಚಿಸುತ್ತದೆ, ಪ್ರತಿ ಶಾಲೆಯು ಸ್ಥಳೀಯ ಸಂದರ್ಭಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ತನ್ನದೇ ಆದ ಆಡಕು (ಕಸ್ಟಮೈಸ್ಡ್ ) ಮಾಡಿದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.
+
 
 +
<br>ಕೋವಿಡ್ -19 ರ ಕಾರಣದ ಲಾಕ್-ಡೌನ್ ಪರಿಣಾಮವಾಗಿ, ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಸುತ್ತಿವೆ. ಈ ಪರಿಸ್ಥಿತಿಯು ಅಲ್ಪಾವಧಿಯ ಸವಾಲಾಗಿಲ್ಲ ಮತ್ತು ಮಧ್ಯ ಮಧ್ಯದಲ್ಲಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ವಿಶೇಷವಾಗಿ ಮನೆಯಲ್ಲಿ ಹೆಚ್ಚಿನ ಶೈಕ್ಷಣಿಕ ಬೆಂಬಲವನ್ನು ಪಡೆಯದ ವಿದ್ಯಾರ್ಥಿಗಳಿಗೆ, [https://www.deccanherald.com/opinion/panorama/reclaiming-education-during-a-pandemic-866035.html ಕಲಿಕೆಯ ಸಾಧ್ಯತೆಗಳನ್ನು ವಿನ್ಯಾಸಿಸುವ ಸಲುವಾಗಿ ಸೂಕ್ತ ಮತ್ತು ನಮ್ಯ ತಂತ್ರಗಳನ್ನು ರೂಪಿಸುವುದು] ಅವಶ್ಯಕವಾಗಿದೆ. ನಮ್ಯ ಕಾರ್ಯತಂತ್ರಗಳು - ಆಫ್‌ಲೈನ್ ಚಟುವಟಿಕೆಗಳು, ಯೋಜನೆ ಆಧಾರಿತ ಕಲಿಕೆ, ವಿಷಯಾಧಾರಿತ ಕಲಿಕೆ ಇತ್ಯಾದಿಗಳೊಂದಿಗೆ ಆನ್‌ಲೈನ್ ಅಧಿವೇಶನಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದಿರುವುದು ಅಥವಾ ಆನ್‌ಲೈನ್ ಶಿಕ್ಷಣವನ್ನು ಮಾತ್ರ ಅವಲಂಬಿಸುವುದು ಸಮರ್ಪಕವಾಗಿರುವುದಿಲ್ಲ ಮತ್ತು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಹಿನ್ನೆಲೆಯಿಂದಾಗಿ ಅಪೌಷ್ಟಿಕತೆ, ಶಿಕ್ಷಣದಿಂದ ಹೊರಗುಳಿಯುವುದು, ಬಾಲ್ಯ ವಿವಾಹಗಳು ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ.ಕರ್ನಾಟಕದ ಶಿಕ್ಷಣ ಇಲಾಖೆಯು, ಶಾಲೆಗಳಿಗೆ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಆದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತರಗತಿಗಳಲ್ಲಿ ಇರಬೇಕಾಗಿಲ್ಲ ಎಂದು ಸಹ ಸೂಚಿಸಿಲಾಗಿದೆ. 'ವಿದ್ಯಾಗಮ' ಎಂಬ ಹೆಸರಿನ ಈ ಕಾರ್ಯಕ್ರಮವು ಶಿಕ್ಷಕರು ಸಮುದಾಯ-ಮಟ್ಟದ ಸಂವಹನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅಂಶಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸ್ವತಃ ಅಥವ ಮನೆಯಲ್ಲಿರುವವರ ಬೆಂಬಲದೊಂದಿಗೆ ಮಾಡಬಹುದಾದ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಇದು ಒದಗಿಸುತ್ತದೆ. ಶಿಕಸ (ಶಿಕ್ಷಕರ ಕಲಿಕಾ ಸಮುದಾಯ -ಟಿಸಿಒಎಲ್) ಕಾರ್ಯಕ್ರಮವು ಶಾಲೆಗಳು ಮತ್ತು ಶಿಕ್ಷಕರನ್ನು ತಮ್ಮ ಬೋಧನೆಯಲ್ಲಿ ಐಸಿಟಿಯನ್ನು ಸಂಯೋಜಿಸುವುದಕ್ಕೆ ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಲಿಕೆಯನ್ನು ಬೆಂಬಲಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು 2020-21 ಕಾರ್ಯಕ್ರಮವು ಶಾಲೆಗಳು ಹೇಗೆ ವಿದ್ಯಾಗಮವನ್ನು ವಿನ್ಯಾಸಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಟವು ಉಲ್ಲೇಖವಾಗಿ ಬಳಸಬಹುದಾದ ಸಂಭಾವ್ಯ ವಿಧಾನಗಳು / ಹಂತಗಳನ್ನು ಚರ್ಚಿಸುತ್ತದೆ, ಪ್ರತಿ ಶಾಲೆಯು ಸ್ಥಳೀಯ ಸಂದರ್ಭಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ತನ್ನದೇ ಆದ ಆಡಕು (ಕಸ್ಟಮೈಸ್ಡ್ ) ಮಾಡಿದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.
    
=== ಕಾರ್ಯಕ್ರಮದ ತತ್ವಗಳು ===
 
=== ಕಾರ್ಯಕ್ರಮದ ತತ್ವಗಳು ===
 
# '''ವಿಕೇಂದ್ರೀಕರಣ (ಶಾಲೆ ಮತ್ತು ಸಮುದಾಯವನ್ನು ಸಂಪರ್ಕಿಸುವುದು, ಶಿಕ್ಷಕ ಸಂಸ್ಥೆ ಮತ್ತು ಶಾಲಾ ಸ್ವಾಯತ್ತತೆಯನ್ನು ಬಲಪಡಿಸುವುದು) -''' “ಒಂದೇ-ಗಾತ್ರವು- ಎಲ್ಲದಕ್ಕೂ ಸರಿ”ಹೊಂದುತ್ತದೆ ಎಂಬ ಕೇಂದ್ರೀಕೃತವಾದ ಕಾರ್ಯಕ್ರಮಕ್ಕಿಂತಲೂ ಹೆಚ್ಚಾಗಿ ಶಿಕ್ಷಕರನ್ನು ಪ್ರಯತ್ನದ ಕೇಂದ್ರಗಳಲ್ಲಿ ಮತ್ತು “ಶಾಲೆಗಳು ಹಾಗೂ ಸಮುದಾಯಗಳ” ವಿಕೇಂದ್ರೀಕೃತ ಪ್ರಯತ್ನಗಳನ್ನು ನೆಲೆಗೊಳಿಸುವುದಕ್ಕಾಗಿ ಬೆಂಬಲಿಸುವುದಾಗಿದೆ.  ಬದಲಾಗುತ್ತಿರುವ ಸನ್ನಿವೇಶಗಳಿಗೆ ಸನ್ನಿವೇಶದ ಹೊರಗೂ ('ಔಟ್‌ ಆಫ್ ಬಾಕ್ಸ್' )ಸ್ಥಳೀಯ ಕ್ರಿಯೆಗಳು ಸೇರಿದಂತೆ ನಮ್ಯತೆಗೆ ಹೊಂದಿಕೊಳ್ಳುವವರಿಗೆ ಇದು ಅವಶ್ಯಕವಾಗಿದೆ.  ಕೇಂದ್ರೀಕೃತಕ್ಕಿಂತಲು ಸ್ಥಳೀಯ ಕ್ರಮಗಳಲ್ಲಿ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸೂಚನೆಗಳಿಗಾಗಿ ಕಾಯುವ ಬದಲು ಸವಾಲುಗಳಿಗೆ ಸ್ಪಂದಿಸಲು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳವ ಅಧಿಕಾರವನ್ನು ಶಿಕ್ಷಕರಿಗೆ ಮತ್ತು ಶಾಲೆಗಳಿಗೆ ನೀಡಬೇಕಾಗಿದೆ. ಸ್ಥಳೀಯ ಕ್ರಿಯೆಗಳ ಅಗತ್ಯತೆಗಳನ್ನು ಪೂರೈಸಲು ಸೂಕ್ತವಾದ ಮಾರ್ಗಸೂಚಿಗಳನ್ನು ಒದಗಿಸುವ ಅಗತ್ಯವಿದೆ.
 
# '''ವ್ಯಾಪಕವಾದ ಪ್ರಯತ್ನಗಳು -''' 'ಡಿಜಿಟಲ್ ಶಿಕ್ಷಣ'ವನ್ನು ಮೀರಿ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಯ ಅವಕಾಶಗಳನ್ನು ಒದಗಿಸಲು ಬಹು ಆಯ್ಕೆಗಳನ್ನು ಅನ್ವೇಷಿಸುವುದು.
 
# '''ವ್ಯಾಪಕವಾದ ಪ್ರಯತ್ನಗಳು -''' 'ಡಿಜಿಟಲ್ ಶಿಕ್ಷಣ'ವನ್ನು ಮೀರಿ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆಯ ಅವಕಾಶಗಳನ್ನು ಒದಗಿಸಲು ಬಹು ಆಯ್ಕೆಗಳನ್ನು ಅನ್ವೇಷಿಸುವುದು.
# '''ಶಿಕ್ಷಣದ ಗುರಿಗಳು -''' ಅಭೂತಪೂರ್ವ ಸಾಂಕ್ರಾಮಿಕದ ಸಂದರ್ಭದಲ್ಲಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಮಿತಿಗಳನ್ನು ಮೀರಿ ಶಿಕ್ಷಣವನ್ನು ಅನ್ವೇಷಿಸಬೇಕಾಗಿದೆ, ಏಕೆಂದರೆ ಇದರ ಪರಿಣಾಮವು ದಶಕಗಳವರೆಗೆ ಇರುತ್ತದೆ. ಶಿಕ್ಷಣದ ದೊಡ್ಡ ಗುರಿಗಳಿಗೆ ಅನುಗುಣವಾಗಿ, ಸಂಬಂಧಪಟ್ಟ ಮತ್ತು ಸಮರ್ಥ ನಾಗರಿಕರನ್ನು ನಿರ್ಮಿಸುವುದಕ್ಕಾಗಿ ಈ ಅನ್ವೇಷಣೆಯು ಅಗತ್ಯವಾಗಿರುತ್ತದೆ, ಇವರು ನಮ್ಮ ಸಾಂವಿಧಾನಿಕ ಆದರ್ಶಗಳನ್ನು ಸಾಧಿಸುವತ್ತ ಕೆಲಸ ಮಾಡಬಹುದು.
+
#[[ಚಿತ್ರ:Maths teachers creating digital resources.jpg|thumb|450x450px|ಸಂಪನ್ಮೂಲಗಳನ್ನು ರಚಿಸಲು ಡಿಜಿಟಲ್ ಬಳಸುತ್ತಿರುವ ಗಣಿತ ಶಿಕ್ಷಕರು]]'''ಶಿಕ್ಷಣದ ಗುರಿಗಳು -''' ಅಭೂತಪೂರ್ವ ಸಾಂಕ್ರಾಮಿಕದ ಸಂದರ್ಭದಲ್ಲಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಮಿತಿಗಳನ್ನು ಮೀರಿ ಶಿಕ್ಷಣವನ್ನು ಅನ್ವೇಷಿಸಬೇಕಾಗಿದೆ, ಏಕೆಂದರೆ ಇದರ ಪರಿಣಾಮವು ದಶಕಗಳವರೆಗೆ ಇರುತ್ತದೆ. ಶಿಕ್ಷಣದ ದೊಡ್ಡ ಗುರಿಗಳಿಗೆ ಅನುಗುಣವಾಗಿ, ಸಂಬಂಧಪಟ್ಟ ಮತ್ತು ಸಮರ್ಥ ನಾಗರಿಕರನ್ನು ನಿರ್ಮಿಸುವುದಕ್ಕಾಗಿ ಈ ಅನ್ವೇಷಣೆಯು ಅಗತ್ಯವಾಗಿರುತ್ತದೆ, ಇವರು ನಮ್ಮ ಸಾಂವಿಧಾನಿಕ ಆದರ್ಶಗಳನ್ನು ಸಾಧಿಸುವತ್ತ ಕೆಲಸ ಮಾಡಬಹುದು.  
 
# '''ಸಮೃದ್ಧವಾದ ಸಂಪನ್ಮೂಲಗಳು -''' ಶಾಲೆಗಳು ಮತ್ತು ಶಿಕ್ಷಕರು ಸವಾಲುಗಳಿಗೆ ಸ್ಪಂದಿಸಬೇಕಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳಿಗೆ ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ, ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಶಾಲೆಗಳು, ಮತ್ತು ಸಂಪನ್ಮೂಲ / ಧನಸಹಾಯವು ಶೈಕ್ಷಣಿಕ  ಚಟುವಟಿಕೆಗಳಿಗಾಗಿನ ಒಟ್ಟಾರೆ ಪರಿಣಾಮಕಾರತ್ವದ ಮೇಲೆ ನೇರವಾಗಿ ಪ್ರಭಾವವನ್ನು ಬೀರುತ್ತದೆ.
 
# '''ನ್ಯಾಯ ಬದ್ದತೆ -''' ಸಮಾಜದ ಅಂಚಿನಲ್ಲಿರುವ ಮಕ್ಕಳ ಗುಂಪುಗಳಿಗೆ ಶಿಕ್ಷಣದಲ್ಲಿ ಅಸಮ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿದೆ. ಇವುಗಳಲ್ಲಿ ಬಹಳಷ್ಟು ಮನೆಗಳು ಸಂಪನ್ಮೂಲ ಬೆಂಬಲವನ್ನು ಹೊಂದಿರುವುದಿಲ್ಲ. ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಮರುವಲಸೆ ಸಹ ಇರುತ್ತದೆ ಮತ್ತು ಶಾಲೆಗಳು ಈ 'ಹೊಸ' ವಿದ್ಯಾರ್ಥಿಗಳ ಕಲಿಕೆಯ ಅಗತ್ಯತೆಗಳನ್ನು ಪೂರೈಸುವ ಅಗತ್ಯವಿದೆ. ಲಾಕ್‌ಡೌನ್‌ಗೆ ತಳಮಟ್ಟದ ಆರೋಗ್ಯದ ಬೆಂಬಲ ನೀಡಿದರೆ, ಇದು ಸಮಾಜದ ಅಂಚಿನಲ್ಲಿರುವ ಗುಂಪುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಆದ್ದರಿಂದ ಶಾಲೆಗಳು ಎಂದಿನಂತೆ ಕೆಲಸ ಮಾಡದಿದ್ದರೂ ವಿದ್ಯಾಗಾಮಕ್ಕೆ ಕಲಿಕೆಯ ಅವಕಾಶಗಳನ್ನು ಒದಗಿಸುವ ಅಗತ್ಯವಿದೆ.
 
೩೧ ನೇ ಸಾಲು: ೩೨ ನೇ ಸಾಲು:     
==== ಆನ್‌ಲೈನ್ ಕಲಿಕೆಯ ವೇದಿಕೆಯೊಂದಿಗೆ ಹೊಂದಾಣಿಕೆ ಮತ್ತು ಪರಿಚಿತತೆ (ಸಂಪರ್ಕ ಮತ್ತು ಬೋಧನೆ) ====
 
==== ಆನ್‌ಲೈನ್ ಕಲಿಕೆಯ ವೇದಿಕೆಯೊಂದಿಗೆ ಹೊಂದಾಣಿಕೆ ಮತ್ತು ಪರಿಚಿತತೆ (ಸಂಪರ್ಕ ಮತ್ತು ಬೋಧನೆ) ====
ಅನೇಕ ಶಿಕ್ಷಕರು ಮೊಬೈಲ್ ಫೋನ್ ವೇದಿಕೆಗಳ ಮೂಲಕ ಸಂಪನ್ಮೂಲಗಳು, ವರ್ಕ್‌ಶೀಟ್‌ಗಳು, ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವು ಅಸಮಕಾಲಿಕ ಸಂವಹನಕ್ಕೆ ಅನುಮತಿಸುತ್ತವೆ , ಅವು ಉಪಯುಕ್ತವಾಗಿವೆ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ  ಪರಸ್ಪರ ಸಮಕಾಲಿಕ ಕ್ರಿಯೆಗಳಿಂದ ಪೂರಕವಾಗಬಹುದು.  
+
[[ಚಿತ್ರ:Lokesh sir using our new b3 for class 8th.png|thumb|450x450px|ಬಿಬಿಬಿ ಮೂಲಕ ಆನ್‌ಲೈನ್ ತರಗತಿಗಳನ್ನು ಮಾಡುವ ಶಿಕ್ಷಕರು]]
 +
ಅನೇಕ ಶಿಕ್ಷಕರು ಮೊಬೈಲ್ ಫೋನ್ ವೇದಿಕೆಗಳ ಮೂಲಕ ಸಂಪನ್ಮೂಲಗಳು, ವರ್ಕ್‌ಶೀಟ್‌ಗಳು, ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವು ಅಸಮಕಾಲಿಕ ಸಂವಹನಕ್ಕೆ ಅನುಮತಿಸುತ್ತವೆ , ಅವು ಉಪಯುಕ್ತವಾಗಿವೆ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ  ಪರಸ್ಪರ ಸಮಕಾಲಿಕ ಕ್ರಿಯೆಗಳಿಂದ ಪೂರಕವಾಗಬಹುದು.
    
ಆನ್‌ಲೈನ್ ವೇದಿಕೆಗಳಲ್ಲಿ ಕಲಿಸಲು ಹಾಗೂ ಅಸಮಕಾಲಿಕವಾಗಿ ಹಂಚಲಾದ ವಿಷಯವನ್ನು ಕುರಿತು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಸ್ಪಷ್ಟಪಡಿಸಲು ಬಳಸಬಹುದು. ಆನ್‌ಲೈನ್ ಬೋಧನೆಯನ್ನು ಬೆಂಬಲಿಸಲು ಆನ್‌ಲೈನ್ ಕಲಿಕಾ ವೇದಿಕೆಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ - ವೀಡಿಯೊ ಕಾನ್ಫರೆನ್ಸಿಂಗ್, ಪರದೆಯ ಹಂಚಿಕೆ (ಇದು ಪ್ರಸ್ತುತಿ ಅಥವಾ ವೀಡಿಯೊ ಅಥವಾ ವೆಬ್ ಪುಟಗಳನ್ನು ಸಹ ಹೊಂದಿದೆ), ಬಿಳಿ /ಕಪ್ಪು ಡಿಜಿಟಲ್ ಹಲಗೆ, ಆನ್‌ಲೈನ್ ಸಂದೇಶಗಳು, ಇತ್ಯಾದಿ. ಭಾಗವಹಿಸುವವರನ್ನು ನಿಷ್ಕ್ರಿಯ(ಮ್ಯೂಟ್) ಮಾಡುವುದು, ನಿರ್ಬಂಧಿಸುವುದು, ಪ್ರಸ್ತುತಿ ಹಕ್ಕುಗಳನ್ನು ಹಂಚಿಕೊಳ್ಳುವುದು ಮುಂತಾದ ವಿದ್ಯಾರ್ಥಿಗಳ ನಿರ್ವಹಣಾ ಕಾರ್ಯಗಳಲ್ಲಿ ಭಾಗವಹಿಸುವವರು ಸಹ ಕಲಿಯಲು ಉಪಯುಕ್ತವಾಗಿದೆ. [[ಬಿಗ್‌ಬ್ಲೂಬಟನ್‌ ಕಲಿಯಿರಿ|ಬಿಗ್‌ಬ್ಲೂಬಟನ್]] ಉಚಿತ ಮತ್ತು ಮುಕ್ತ ಮೂಲ ಆನ್‌ಲೈನ್ ಬೋಧನಾ ವೇದಿಕೆಯಾಗಿದೆ. ಮಕ್ಕಳಿಗೆ ಬೋಧಿಸಲು ಇದನ್ನು ಸ್ವತಂತ್ರ ವೇದಿಕೆಯಾಗಿ ಬಳಸಬಹುದು ಅಥವಾ ಇದನ್ನು ಮೂಡಲ್ ಕಲಿಕಾ ನಿರ್ವಹಣ ವ್ಯವಸ್ಥೆಯೊಂದಿಗೆ (ಮೂಡಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್) ಸಂಯೋಜಿಸಬಹುದು. ನಂತರದ ಆಯ್ಕೆಯು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ, ಆದರೆ ಮೊದಲಿನದು ಸರಳವಾಗಿದೆ ಮತ್ತು ಆದ್ದರಿಂದ ಅದು ವಿದ್ಯಾರ್ಥಿಗಳ ಬೋಧನೆಗೆ ಸೂಕ್ತವಾಗಿದೆ. ಇದನ್ನು ಫೋನ್‌ನಲ್ಲಿ ಬಳಸಲು  ವೆಬ್ ವಿಳಾಸ (URL) ಒಂದಿದ್ದರೆ ಸಾಕು. ಯಾವುದೇ ಅಪ್ಲಿಕೇಶನ್ ಸ್ಥಾಪನೆ ಅಗತ್ಯವಿಲ್ಲ ಎಂಬ ಅನುಕೂಲವನ್ನು [[ಬಿಗ್‌ಬ್ಲೂಬಟನ್‌ ಕಲಿಯಿರಿ|ಬಿಗ್‌ಬ್ಲೂಬಟನ್]] ಹೊಂದಿದೆ. (ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುವ ಸ್ವಾಮ್ಯದ ಡಿಜಿಟಲ್ ವೇದಿಕೆಯ ಬಳಕೆಯನ್ನು ತಪ್ಪಿಸುವುದು ಅತ್ಯಗತ್ಯ, ಅವುಗಳು ವಾಣಿಜ್ಯ ಶೋಷಣೆ ಮತ್ತು ಗೌಪ್ಯತೆ ನಷ್ಟಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಆದ್ದರಿಂದ ಬಿಬಿಬಿ ಯಂತಹ ಉಚಿತ ಮತ್ತು ಮುಕ್ತ-ಮೂಲ ವೇದಿಕೆಗಳಿಗೆ ಆದ್ಯತೆ ನೀಡಬೇಕು, ಸಾರ್ವಜನಿಕ ದತ್ತಾಂಶ ಮೂಲಸೌಕರ್ಯಗಳಾದ ರಾಜ್ಯ ಸರ್ಕಾರದ ದತ್ತಾಂಶ ಕೇಂದ್ರದಂತೆ ಸಾಮಾನ್ಯವಾಗಿ ಅವುಗಳನ್ನು ಉಚಿತವಾಗಿ ಸ್ಥಾಪಿಸಬಹುದು).
 
ಸಂಚರಣೆ ಪಟ್ಟಿ