"ಪರಿಪೂರಕ ಕೋನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:
 
{{Geogebra|t9drsntq}}
 
{{Geogebra|t9drsntq}}
  
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳುಗೆರಿ ===
+
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 +
ಪೂರ್ವ ಕರ ನಿರತ ಚಟುವಟಿಕೆ  ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಸರಳ ಕೋನವೆಂದು ಗಮನಿಸಿ).
  
 +
ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
 +
 +
ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು.
 +
 +
ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ?
 +
 +
X- ಅಕ್ಷಕ್ಕೆ ಸಮಾಂತರವಾಗಿ ರೂಪುಗೊಂಡ ಸರಳಕೋನ.
 +
 +
ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಲಂಬ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ.
 +
 +
ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ?
 +
 +
ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪರಿಪೂರಕ ಕೋನವನ್ನು ರೂಪಿಸುತ್ತವೆ.
 +
 +
ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು  ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು
 +
 +
ಇಲ್ಲಿಯವರೆಗೆ ನೋಡಿದ ಕೋನಗಳ ಜೊತೆ ಮಾಡಿದ ಅವಲೋಕನಗಳು.
 +
 +
ಪರಿಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ
 +
 +
ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ  ಮಾಡಿ
 +
 +
{| class="wikitable"
 +
!ಕ್ರಮ
 +
ಸಂಖ್ಯೆ
 +
!ಜಾರುಕ α ದ ಮೌಲ್ಯ
 +
!ಕೋನ ABC
 +
!ಕೋನ DEF
 +
!ಕೋನ ABC + ಕೋನ DEF
 +
!ಕೋನ DEF ಗೆ ಕೋನ ABC  ಪರಿಪೂರಕವಾಗಿದೆಯೇ?
 +
|-
 +
|
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|
 +
|}
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===

೨೧:೦೨, ೯ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಎರಡು ಕೋನಗಳ ಮೊತ್ತವು ೧೮೦° ಇದ್ದರೆ ಅವುಗಳು ಪರಿಪೂರಕ ಕೋನಗಳು. ಸರಳ ರೇಖೆಯ ಒಂದೇ ಭಾಗದಲ್ಲಿ ಎರಡು ಕೋನಗಳು ಉಂಟಾದಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ.

ಉದ್ದೇಶಗಳು

ಮಕ್ಕಳನ್ನು ಪರಿಪೂರಕ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನವು ಸರಳ ಕೋನವೆಂದು ಗಮನಿಸಿ).

ವಿದ್ಯಾರ್ಥಿಗಳು ಕಡತದಲ್ಲಿರುವ ಕೋನಗಳ ವಿದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಅವರು ಎರಡು ಕೋನಗಳನ್ನು ಸೇರಲು ಪ್ರಯತ್ನಿಸಲಿ - ಅವರು ಪ್ರತ್ಯೇಕ ಬಿಂದುಗಳು ಅಥವಾ ರೇಖೆಗಳನ್ನು ಹೊಂದಿಸುವ ಮೂಲಕ ಪ್ರಯತ್ನಿಸಬಹುದು.

ಎರಡು ಕೋನಗಳು ಸೇರುವ ಮೂಲಕ ರೂಪುಗೊಳ್ಳುವ ಕೋನದ ಬಗ್ಗೆ ಕೇಳಿ?

X- ಅಕ್ಷಕ್ಕೆ ಸಮಾಂತರವಾಗಿ ರೂಪುಗೊಂಡ ಸರಳಕೋನ.

ಇರುವ/ಅಸ್ತಿತ್ವದಲ್ಲಿರುವ ಎರಡು ಕೋನಗಳನ್ನು ಬಳಸಿಕೊಂಡು ಲಂಬ ಕೋನವನ್ನು ಮಾಡಲು ಇನ್ನೊಂದು ರೀತಿ/ಮಾರ್ಗವನ್ನು ಕಂಡುಕೊಳ್ಳಲು ಅವರಿಗೆ ಸವಾಲು ಹಾಕಿ.

ಎರಡು ಕೋನಗಳ ಸ್ಥಾನವನ್ನು ಪರಸ್ಪರ ಬದಲಾಯಿಸುವುದು - ಅವರು ಏನು ಗಮನಿಸಿದ್ದಾರೆ ಎಂದು ಕೇಳಿ?

ಒಂದು ಕೋನವನ್ನು ಬದಲಾಯಿಸಿದರೆ ಅವೆರಡೂ ಮತ್ತೆ ಪರಿಪೂರಕ ಕೋನವನ್ನು ರೂಪಿಸುತ್ತವೆ.

ವಿಭಿನ್ನ/ಪ್ರತ್ಯೇಕ ಕೋನಗಳ ಕೋನದ ಅಳತೆಗಳನ್ನು ವರ್ಕ್ ಶೀಟ್‌ನಲ್ಲಿ ಪಟ್ಟಿ ಮಾಡಿ ಎಂದು ಮಕ್ಕಳನ್ನು ಕೇಳಬಹುದು

ಇಲ್ಲಿಯವರೆಗೆ ನೋಡಿದ ಕೋನಗಳ ಜೊತೆ ಮಾಡಿದ ಅವಲೋಕನಗಳು.

ಪರಿಪೂರಕ ಜೋಡಿಗಳಾಗಿರಲು ಕೋನಗಳು ಪಕ್ಕದಲ್ಲಿರಬೇಕಾ ಎಂದು ಕೇಳಿ

ಎರಡು ಕೋನಗಳ ಮೌಲ್ಯಗಳು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ

ಕ್ರಮ

ಸಂಖ್ಯೆ

ಜಾರುಕ α ದ ಮೌಲ್ಯ ಕೋನ ABC ಕೋನ DEF ಕೋನ ABC + ಕೋನ DEF ಕೋನ DEF ಗೆ ಕೋನ ABC ಪರಿಪೂರಕವಾಗಿದೆಯೇ?

ಮೌಲ್ಯ ನಿರ್ಣಯ ಪ್ರಶ್ನೆಗಳು