ಗಿಡವನ್ನು ಕಡಿಯಲಿಕ್ಕೆ ಬಂದ ಜನರನ್ನು ಈ ರಿತಿಯಾಗಿ ವಿರೋಧಿಸಿದರು ನಾಲ್ಕು ,ಐದು ಗುಂಪುಗಳು ಸೇರಿ ಗಿಡವನ್ನು ಸುತ್ತುವರಿದು,ಮೋದಲು ನಮ್ಮನ್ನು ಕಡಿದು ನಂತರ ಗಿಡವನ್ನು ಕಡಿಯಿರಿ ಎಂದು ಎಕತೆಯಿಂದ ಚಳುವಳಿಯನ್ನು ಮಾಡಿದರು..1981ರಲ್ಲಿ ಪಾದಯಾತ್ರೆಯಿಂದ 300 ದಿವಸಗಳು 4870 ಕೀ. ಮೀ.ಸುತ್ತಾಡಿ ಜನರಿಗೆ ಪರಿಸರ ಪ್ರಜ್ನೆಯನ್ನು ಮೂಡಿಸಿದರು | ಗಿಡವನ್ನು ಕಡಿಯಲಿಕ್ಕೆ ಬಂದ ಜನರನ್ನು ಈ ರಿತಿಯಾಗಿ ವಿರೋಧಿಸಿದರು ನಾಲ್ಕು ,ಐದು ಗುಂಪುಗಳು ಸೇರಿ ಗಿಡವನ್ನು ಸುತ್ತುವರಿದು,ಮೋದಲು ನಮ್ಮನ್ನು ಕಡಿದು ನಂತರ ಗಿಡವನ್ನು ಕಡಿಯಿರಿ ಎಂದು ಎಕತೆಯಿಂದ ಚಳುವಳಿಯನ್ನು ಮಾಡಿದರು..1981ರಲ್ಲಿ ಪಾದಯಾತ್ರೆಯಿಂದ 300 ದಿವಸಗಳು 4870 ಕೀ. ಮೀ.ಸುತ್ತಾಡಿ ಜನರಿಗೆ ಪರಿಸರ ಪ್ರಜ್ನೆಯನ್ನು ಮೂಡಿಸಿದರು |