"ಪ್ರವೇಶದ್ವಾರ:ಕನ್ನಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಅದೇ ಬಳಕೆದಾರನ ೯ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧೪ ನೇ ಸಾಲು: | ೧೪ ನೇ ಸಾಲು: | ||

− | + | {{Color-box|1|ಕನ್ನಡ|ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. | |
− | {{ | + | ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.}} |

+ | {{Color-box|11|ಕುತುಹಲಕಾರಿ ಸುದ್ದಿ| | ||
+ | [https://karnatakaeducation.org.in/KOER/index.php/ಕನ್ನಡದ_ಪ್ರಸಿದ್ಧ_ಕವಿಗಳು_ಮತ್ತು_ಕಲಾವಿದರ_ಜನ್ಮ_ದಿನಾಂಕದ_ಮಾಹಿತಿ ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ] | ||
− | + | [https://karnatakaeducation.org.in/KOER/index.php/ಮಿರ್ಜಿ_ಅಣ್ಣರಾಯರು_ಕಂಡಂತೆ_ಭಾಷಾ_ಶಿಕ್ಷಣ ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ] | |

− | + | '''ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು ''' | |
− | + | *ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ. | |
− | + | *ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನಾವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.

+ | *ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ. | ||
+ | *ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨) | ||
+ | *ಈವರೆಗೆ ಎಂಟು ಕನ್ನಡ ಸಾಹಿತಿಗಳು '''[https://kn.wikipedia.org/wiki/ಜ್ಞಾನಪೀಠ_ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ]''' ಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ. | ||
− | {{ | + | *ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.

− | {{ | + | *ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)

− | + | *ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)

− | + | *ವಿದೇಶಿಗನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)

− | + | *ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.

− | + | *ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.

− | + | *ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.

− | {{ | + | '''ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ'''

− | + | *ಕರ್ನಾಟಕದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯನ್ನು [http://karnatakaeducation.org.in/KOER/index.php/ಕರ್ನಾಟಕದ_ಪ್ರಮುಖ_ವಿಶ್ವವಿದ್ಯಾನಿಲಯಗಳು ವೀಕ್ಷಿಸಲು ಮತ್ತು ಪ್ರವೇಶದ್ವಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ]}} | |
− | {{ | + | {{Color-box|2|ಕನ್ನಡದ ̠ಮೊದಲುಗಳು|[[File:Kannadada Modalugalu.JPG|550px]]}} |
− | + | {{Color-box|3|ಪುಸ್ತಕಗಳು|* ಸುಮಾರು 5000 ಕ್ಕಿಂತ ಹೆಚ್ಚು ಮುಕ್ತ ಕನ್ನಡ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು [http://pustaka.sanchaya.net ಇಲ್ಲಿ ಒತ್ತಿರಿ] | |
− | {{ | + | *ಕನ್ನಡ ಪುಸ್ತಕಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ [http://kn.wikipedia.org/wiki/ವರ್ಗ:ಕನ್ನಡ_ಪುಸ್ತಕಗಳು ಇಲ್ಲಿ ಒತ್ತಿರಿ] |
+ | *ಮಲೆಗಳಲ್ಲಿ ಮದುಮಗಳು ಕೃತಿಯನ್ನು ಓದಲು [http://kannadadeevige-literature.blogspot.in/2013/09/blog-post_3794.html ಇಲ್ಲಿ ಒತ್ತಿರಿ] | ||
+ | *ಸಂಪೂರ್ಣ 18 ಪರ್ವಗಳ (ಡಾ.ಹೆಚ್.ರಾಮಚಂದ್ರಸ್ವಾಮಿ) [http://www.sirinudi.org/mahabharata/ ಮಹಾಭಾರತ ಕಥಾ ಸಂಗ್ರಹ] | ||
+ | *ಕೆಲವು ಪ್ರಮುಖ ಪುಸ್ತಕಗಳ ಉಚಿತ ಡೌನ್‌ಲೋಡ್‌ಗೆ [http://kannadapustaka.blogspot.in/ ಇಲ್ಲಿ ಒತ್ತಿರಿ] | ||
+ | *ಮಕ್ಕಳಿಗಾಗಿ ಬಸವಣ್ಣನವರ ಜೀವನ ಚರಿತ್ರೆ ನೋಡಲು [http://www.taralabalu.org/Basava_Life_Story/#flippages/11 ಇಲ್ಲಿ ಒತ್ತಿರಿ] [http://www.taralabalu.org/vachana_flipbook/#flippages/5 ಬಸವಣ್ಣನವರ ವಚನಗಳು] | ||
+ | ==ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು== | ||
+ | *[http://www.totalkannada.com/ ಟೋಟಲ್ ಕನ್ನಡ ಪ್ರಕಾಶನ] | ||
+ | *[https://sapnaonline.com/ ಸಪ್ನ ಬುಕ್ ಹೌಸ್ ಪ್ರಕಾಶನ] | ||
+ | *[http://www.navakarnataka.com/ ನವಕರ್ನಾಟಕ ಪ್ರಕಾಶನ] | ||
+ | *[http://www.nbtindia.gov.in/default.aspx ನ್ಯಾಷಿನಲ್ ಬುಕ್ ಟ್ರಸ್ಟ್ ಪ್ರಕಾಶನ] | ||
+ | *[http://www.granthamala.com/ ಮನೋಹರ ಗ್ರಂಥ ಮಾಲಾ] | ||
+ | *[http://kannadapustakapradhikara.com/about.php ಕನ್ನಡ ಪುಸ್ತಕ ಪ್ರಾಧಿಕಾರ] | ||

+ | {{Color-box|8|ವೇದಿಕೆ ಶಿಕ್ಷಕರ ಲೇಖನಗಳು|#[http://bhagwatmc.blogspot.in/ ಮಹಾಬಲೇಶ್ವರ್ ಭಾಗ್ವತ್ ಸರ್ ರವರ 'ಭಾಮ' ಬ್ಲಾಗ್] | ||
+ | #[http://raviaheri.blogspot.in/ ರವಿ ಆಹೇರಿ 'ಸಮಾಜ ವಿಜ್ಞಾನ' ಬ್ಲಾಗ್] | ||
+ | #[http://mamatabhagwat1.blogspot.in/ ಮಮತಾ ಭಾಗ್ವತ್ ಮೇಡಂ ರವರ 'ಪ್ರತೀಕ್ಷಾ' ಬ್ಲಾಗ್] | ||
+ | #[http://http://ghskenganur.blogspot.in// ತಾಳಿಕೋಟಿಮಟ್ ಸರ್ ಬೆಳಗಾವಿ ಬ್ಲಾಗ್] | ||
+ | #[http://kannadadeevige.blogspot.in/ ಮಹೇಶ್ ಸರ್ ರವರ 'ಕನ್ನಡ ದೀವಿಗೆ'ಬ್ಲಾಗ್] | ||

+ | {{Color-box|4|ಘಟನೆಗಳು|ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ [http://kn.wikipedia.org/wiki/ಕನ್ನಡ_ಸಾಹಿತ್ಯ_ಸಮ್ಮೇಳನ ಇಲ್ಲಿ ಒತ್ತಿರಿ]}} | ||
+ | {{Color-box|5|ವರ್ಗಗಳು|[https://karnatakaeducation.org.in/KOER/index.php/ವರ್ಗ:ಕನ್ನಡ ಪ್ರವೇಶದ್ವಾರ:ಕನ್ನಡ/Categories]}} | ||

− | {{ | + | {{Color-box|7|ವಿಷಯಗಳು|'''ಸಂಪನ್ಮೂಲ ಹೊಂದಿರುವ ವಿಷಯಗಳು''' |
− | + | #'''೮ನೇ ತರಗತಿ''' | |
− | + | ##[[ಅಜ್ಜಯ್ಯನ ಅಭ್ಯಂಜನ]] | |
− | + | #'''೯ನೇ ತರಗತಿ''' | |
− | + | ##[[ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ]] | |
− | + | #'''೧೦ನೇ ತರಗತಿ''' | |

− | + | ಮೊದಲ ಪಾಠ ಜಾನಪದ ಲೋಕ | |
− | + | ಅಕ್ಷರಗಳ ಉಚ್ಚಾರಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳು.

− | + | [[File:Ramachandra Bhat Agnihotri-Resource for learning letters.jpg|200px]]

+ | #[http://down.inyatrust.com/uploads/7/5/2/9/7529832/2014-kan-10tth-lesson_plan.pdf ೧೦ನೇ ತರಗತಿ ಪ್ರಥಮ ಭಾಷೆ ಕನ್ನಡ ವಾರ್ಷಿಕ ಕಾರ್ಯಸೂಚಿ(ಪಾಠಯೋಜನೆ)ಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] | ||
− | + | ==ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳು== | |
− | + | # [http://karnatakaeducation.org.in/KOER/index.php/ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳು] | |

+ | === [http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕನ್ನಡದ ಉಪಯುಕ್ತ ವೆಬ್ ತಾಣಗಳು] === | ||

+ | {{Color-box|9|ಮೋಜು ತಾಣ|'''ಕನ್ನಡ ಕವನ, ಕಥೆ, ಕಾದಂಬರಿಗಳುಳ್ಳ ಬ್ಲಾಗ್ ಗಳು''' | ||
+ | #[http://karnatakaeducation.org.in/KOER/index.php/ಶಾಲೆಯಲ್ಲಿ_ಏನು_ಕಲಿತೆ_ಕಂದ ಶಾಲೆಯಲ್ಲಿ ಏನು ಕಲಿತೆ ಕಂದ] | ||
+ | #[http://kendasampige.com/ ಕೆಂಡಸಂಪಿಗೆ ಬ್ಲಾಗ್] | ||
+ | #[http://moonmagnet.blogspot.in/p/blog-page_9455.html 'ನನ್ನ ಪುಟ' ಬ್ಲಾಗ್] | ||
+ | #[http://kannadakannadigga.blogspot.in/2014/04/blog-post_19.html 'ಕನ್ನಡ ಕನ್ನಡಿಗ ಕರ್ನಾಟಕ' ಬ್ಲಾಗ್] | ||
+ | #[http://avadhimag.com/ ಅವಧಿ ] | ||
+ | #[http://maheshuh.blogspot.in/2012/01/kannada-books.html ಮಹೇಶ್ ಹೆಗಡೆ ಬ್ಲಾಗ್‌ನ ಪ್ರಮುಖ ಕನ್ನಡ ಪುಸ್ತಕಗಳು] | ||
+ | #[http://kannadadeevige-literature.blogspot.in/2013/09/blog-post_3794.html ಕನ್ನಡ ದೀವಿಗೆ ಬ್ಲಾಗ್] | ||
+ | #[http://www.sallapa.com/2013_09_02_archive.html ಸಂಸ್ಕೃತಿ ಸಲ್ಲಾಪ ಕನ್ನಡದ ಪ್ರಮುಖರ ಬಗೆಗಿನ ಲೇಖನಗಳ ಬ್ಲಾಗ್] | ||
+ | #[https://kn.wikipedia.org/wiki/ರಾಮಾಯಣ/ರಾಮಾಯಣ ರಾಮಾಯಣ] | ||
+ | #[http://www.dietmysore.blogspot.in/ ಮೈಸೂರು ಡಯಟ್‌ನ ವಸಂತಯಾನ ಬ್ಲಾಗ್ ಗಾಗಿ] | ||

+ | {{Color-box|10|ಕನ್ನಡ ಮಾಹಿತ ಕೋಶ|'''ಕನ್ನಡ ಮಾಹಿತಿ ಕೋಶ''' | ||
+ | #[http://kn.wikipedia.org/wiki/ಕನ್ನಡ ಕನ್ನಡ ವಿಕಿಪೀಡಿಯಾ] | ||
+ | #[http://kanaja.in/ ಕಣಜ] | ||
+ | #[http://vachana.sanchaya.net/vachanas/vachana_concord ವಚನ ಸಾಹಿತ್ಯ(ವಚನ ಸಂಚಯ)] | ||
+ | #[http://sarvagna.sanchaya.net/poems ಸರ್ವಜ್ಞನ ತ್ರಿಪದಿ (ಸರ್ವಜ್ಞ ಸಂಚಯ)] | ||
+ | #[http://daasa.sanchaya.net/poems ದಾಸ ಸಂಚಯ (ದಾಸ ಸಂಚಯ)] | ||
+ | #[http://kagga.sanchaya.net/poems ಮಂಕುತಿಮ್ಮನ ಕಗ್ಗ (ಕಗ್ಗ ಸಂಚಯ)] | ||
+ | #[http://www.vicharamantapa.net/content/ ವಿಚಾರ ಮಂಟಪ] | ||
+ | #[http://www.sanchaya.net/ ಸಂಚಯ] | ||
+ | #[http://sampada.net/ ಸಂಪದ] | ||
+ | #[http://vishvakannada.com/ ವಿಶ್ವ ಕನ್ನಡ] | ||
+ | #[http://brahmi.sourceforge.net/docs/KannadaComputing.html ಕನ್ನಡ ಯೂನಿಕೋಡ್ ವಿನ್ಯಾಸ] | ||
+ | #[http://jnanamukhi.blogspot.in/ ಜ್ಞಾನಮುಖಿ] | ||
+ | #8-9-10ನೇ ತರಗತಿ ಪಠ್ಯಪುಸ್ತಕ ಸಂಪನ್ಮೂಲವುಳ್ಳ [http://kannadadeevige.blogspot.in/p/blog-page_28.html ಕನ್ನಡದೀವಿಗೆ ] | ||
+ | '''ಕನ್ನಡ ದಿನಪತ್ರಿಕೆಗಳು''' | ||
+ | #[http://epapervijayavani.in/ ವಿಜಯವಾಣಿ ದಿನಪತ್ರಿಕೆ] | ||
+ | #[http://www.prajavani.net/authors/ ಪ್ರಜಾವಾಣಿ ದಿನಪತ್ರಿಕೆ] | ||
+ | #[http://www.vijaykarnatakaepaper.com/ ವಿಜಯಕರ್ನಾಟಕ ದಿನಪತ್ರಿಕೆ] | ||
+ | #[http://epaper.kannadaprabha.in/ ಕನ್ನಡಪ್ರಭ ದಿನಪತ್ರಿಕೆ] | ||
+ | #[http://epaper.udayavani.com/ ಉದಯವಾಣಿ ದಿನಪತ್ರಿಕೆ] | ||
+ | #[http://epaper.samyukthakarnataka.com/521997/Samyuktha-Karnataka/June162015-Hubli ಸಂಯುಕ್ತ ಕರ್ನಾಟಕ ದಿನಪತ್ರಿಕೆ] | ||
+ | #[http://kannada.oneindia.in/topic/ಕನ್ನಡ-ಸುದ್ದಿ ಕನ್ನಡ ಒನ್ ಇಂಡಿಯಾ ಸುದ್ದಿ] | ||
+ | #[http://kannada.webdunia.com/karnataka-news ಕನ್ನಡ ವೆಬ್ ದುನಿಯಾ] | ||
+ | #[http://vbnewsonline.com/ ವಾರ್ತಾಭಾರತಿ] | ||
+ | #[http://www.hosadigantha.in/ ಹೊಸದಿಗಂತ ದಿನಪತ್ರಿಕೆ] | ||
+ | #[http://kannada.eenaduindia.com/State/Mysore/Bangalore/BangaloreCity ಈ ನಾಡು ದಿನಪತ್ರಿಕೆ] | ||
+ | '''ಕನ್ನಡ ಸಂಜೆ ಪತ್ರಿಕೆಗಳು''' | ||
+ | #[http://www.sanjevani.com/ ಸಂಜೆವಾಣಿ ದಿನಪತ್ರಿಕೆ] | ||
+ | #[http://www.eesanje.com/ ಈ ಸಂಜೆ ದಿನ ಪತ್ರಿಕೆ] | ||
+ | '''ಕನ್ನಡ ನಿಯತಕಾಲಿಕೆಗಳು/ಸುದ್ದಿ ಪುಟಗಳು''' | ||
+ | #[http://kasapa.in/kannadanudi.htm ಕನ್ನಡ ನುಡಿ] | ||
+ | #[http://mayuraezine.com/ ಮಯೂರ/ಸುಧಾ] | ||
+ | #[http://www.karmaveera.com/t/313 ಕರ್ಮ ವೀರ] | ||
+ | '''ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು''' | ||
+ | #[http://www.kseeb.kar.nic.in/ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ] | ||
+ | #[http://www.schooleducation.kar.nic.in/ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ] | ||
+ | #[http://kasapa.in/ ಕನ್ನಡ ಸಾಹಿತ್ಯ ಪರಿಷತ್ತು] | ||
+ | #[http://www.karnatakasahithyaacademy.org/ ಕರ್ನಾಟಕ ಸಾಹಿತ್ಯ ಅಕಾಡೆಮಿ] | ||
+ | #[http://kannadasiri.kar.nic.in/ ಕನ್ನಡ ಮತ್ತು ಸಂಸ್ಕೃತಿ ಇಲಾಖೆ] | ||
+ | #[http://www.kannada-praadhikaara.gov.in/ ಕನ್ನಡ ಅಭಿವೃದ್ಧಿ ಪ್ರಾಧಿಕಾರ] | ||

[[ವರ್ಗ:ಪ್ರವೇಶದ್ವಾರ]] | [[ವರ್ಗ:ಪ್ರವೇಶದ್ವಾರ]] | ||
[[ವರ್ಗ:ಕನ್ನಡ]] | [[ವರ್ಗ:ಕನ್ನಡ]] |
೧೫:೪೮, ೨೦ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ
ಕನ್ನಡ ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಪ್ರಮುಖವಾದುದು ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಆಡಳಿತ ಭಾಷೆ. ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. |
ಕುತುಹಲಕಾರಿ ಸುದ್ದಿ
ಮಿರ್ಜಿ ಅಣ್ಣರಾಯರು ಕಂಡಂತೆ ಭಾಷಾ ಶಿಕ್ಷಣ ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು
ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ

ಕನ್ನಡದ ̠ಮೊದಲುಗಳು

ಪುಸ್ತಕಗಳು
ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನಗಳು |
ವೇದಿಕೆ ಶಿಕ್ಷಕರ ಲೇಖನಗಳು

ಘಟನೆಗಳು ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ ಮತ್ತು ಅಧ್ಯಕ್ಷರುಗಳ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಒತ್ತಿರಿ |
ವರ್ಗಗಳು

ವಿಷಯಗಳು ಸಂಪನ್ಮೂಲ ಹೊಂದಿರುವ ವಿಷಯಗಳು
ಮೊದಲ ಪಾಠ ಜಾನಪದ ಲೋಕ
ಅಕ್ಷರಗಳ ಉಚ್ಚಾರಕ್ಕೆ ಸಂಬಂಧಿಸಿದ ಕೆಲವು ಪ್ರಯೋಗಗಳು. ಸೇತುಬಂಧ ಕಾರ್ಯಕ್ರಮದ ಸಾಮಾಗ್ರಿಗಳುಕನ್ನಡದ ಉಪಯುಕ್ತ ವೆಬ್ ತಾಣಗಳು |
ಮೋಜು ತಾಣ

ಕನ್ನಡ ಮಾಹಿತ ಕೋಶ ಕನ್ನಡ ಮಾಹಿತಿ ಕೋಶ
ಕನ್ನಡ ದಿನಪತ್ರಿಕೆಗಳು
ಕನ್ನಡ ಸಂಜೆ ಪತ್ರಿಕೆಗಳು ಕನ್ನಡ ನಿಯತಕಾಲಿಕೆಗಳು/ಸುದ್ದಿ ಪುಟಗಳು ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು |