"ವೃತ್ತದ ಜ್ಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಕಲಿಕೆಯ ಉದ್ದೇಶಗಳು : ಅಂದಾಜು ಸಮಯ: ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:...)
 
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
ಕಲಿಕೆಯ ಉದ್ದೇಶಗಳು : ಅಂದಾಜು ಸಮಯ: ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ವಿಧಾನ/ಬೆಳವಣಿಗೆಯ ಪ್ರಶ್ನೆಗಳು ಮೌಲ್ಯ ನಿರ್ಣಯ ಪ್ರಶ್ನೆಗಳು
+
ವೃತ್ತದ ಜ್ಯಾಗಳು ವಿಭಿನ್ನ ಅಳತೆಗಳಲ್ಲಿರುತ್ತವೆ. ಜ್ಯಾ ದ ಉದ್ದವು ಕೇಂದ್ರಕ್ಕೆ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತದೆ ಮತ್ತು ಅದು ಕೇಂದ್ರದಿಂದ ದೂರ ಹೋಗುವಾಗ ಕಡಿಮೆಯಾಗುತ್ತದೆ.
 +
 
 +
=== ಕಲಿಕೆಯ ಉದ್ದೇಶಗಳು : ===
 +
* ಜ್ಯಾವು ವೃತ್ತದ ಯಾವುದೇ ಎರಡು ವಿಭಿನ್ನ ಬಿಂದುಗಳನ್ನು ಸೇರುವ ರೇಖಾಖಂಡವಾಗಿದೆ
 +
* ಯಾವುದೇ ವೃತ್ತದಲ್ಲಿನ ಉದ್ದವಾದ ಜ್ಯಾವು ಅದರ ವ್ಯಾಸವಾಗಿರುತ್ತದೆ.
 +
* ವೃತ್ತದಲ್ಲಿ ಎಷ್ಟು ಜ್ಯಾಗಳನ್ನು ಬೇಕಾದರೂ ಎಳೆಯಬಹುದು.
 +
 
 +
=== ಅಂದಾಜು ಸಮಯ: ===
 +
20 ನಿಮಿಷಗಳು.
 +
 
 +
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ===
 +
ಡಿಜಿಟಲ್ ಅಲ್ಲದ: ಬಿಳಿ ಕಾಗದದಿಂದ ಕತ್ತರಿಸಿದ ವೃತ್ತಗಳು, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ.
 +
 
 +
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ===
 +
ವಿದ್ಯಾರ್ಥಿಗಳಿಗೆ ವೃತ್ತ, ವ್ಯಾಸ, ಪರಿಧಿ ಮತ್ತು ರೇಖಾಖಂಡದ ಪೂರ್ವ ಜ್ಞಾನವಿರಬೇಕು.
 +
 
 +
ಕತ್ತರಿಸಿದ ವೃತ್ತಗಳನ್ನು ಸಿದ್ಧಗೊಳಿಸಲು ಮಕ್ಕಳಿಗೆ ಸೂಚಿಸಿ.
 +
 
 +
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 +
* ವಿವಿಧ ಬಿಂದುಗಳಲ್ಲಿ ವೃತ್ತವನ್ನು ಮಡಿಚಿ ಮತ್ತು ಚಿಕ್ಕದಾದ ಮತ್ತು ದೊಡ್ಡ ಜ್ಯಾಗಳನ್ನು ಗುರುತಿಸಲು ಪ್ರಯತ್ನಿಸಿ.
 +
* ಜ್ಯಾ ಮತ್ತು ವ್ಯಾಸದ ನಡುವಿನ ವ್ಯತ್ಯಾಸವೇನು?
 +
 
 +
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 +
* ಜ್ಯಾವನ್ನು ನಿಖರವಾಗಿ ಮಡಿಚಲು ಮತ್ತು ಗುರುತಿಸಲು ಮಕ್ಕಳಿಗೆ ಸಾಧ್ಯವಿದೆಯೇ ಎಂದು ಗಮನಿಸಿ.
 +
* ವೃತ್ತದ ಕೇಂದ್ರದಲ್ಲಿ ಹಾದುಹೋಗುವ ಜ್ಯಾವನ್ನು ಹೆಸರಿಸಿ.
 +
* ಜ್ಯಾವು ಕೇಂದ್ರದಿಂದ ದೂರ ಹೋಗುವಾಗ ಏನಾಗುತ್ತದೆ?

೧೯:೩೮, ೧೮ ಜುಲೈ ೨೦೨೧ ದ ಇತ್ತೀಚಿನ ಆವೃತ್ತಿ

ವೃತ್ತದ ಜ್ಯಾಗಳು ವಿಭಿನ್ನ ಅಳತೆಗಳಲ್ಲಿರುತ್ತವೆ. ಜ್ಯಾ ದ ಉದ್ದವು ಕೇಂದ್ರಕ್ಕೆ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತದೆ ಮತ್ತು ಅದು ಕೇಂದ್ರದಿಂದ ದೂರ ಹೋಗುವಾಗ ಕಡಿಮೆಯಾಗುತ್ತದೆ.

ಕಲಿಕೆಯ ಉದ್ದೇಶಗಳು :

  • ಜ್ಯಾವು ವೃತ್ತದ ಯಾವುದೇ ಎರಡು ವಿಭಿನ್ನ ಬಿಂದುಗಳನ್ನು ಸೇರುವ ರೇಖಾಖಂಡವಾಗಿದೆ
  • ಯಾವುದೇ ವೃತ್ತದಲ್ಲಿನ ಉದ್ದವಾದ ಜ್ಯಾವು ಅದರ ವ್ಯಾಸವಾಗಿರುತ್ತದೆ.
  • ವೃತ್ತದಲ್ಲಿ ಎಷ್ಟು ಜ್ಯಾಗಳನ್ನು ಬೇಕಾದರೂ ಎಳೆಯಬಹುದು.

ಅಂದಾಜು ಸಮಯ:

20 ನಿಮಿಷಗಳು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್ ಅಲ್ಲದ: ಬಿಳಿ ಕಾಗದದಿಂದ ಕತ್ತರಿಸಿದ ವೃತ್ತಗಳು, ಬಣ್ಣದ ಪೆನ್ಸಿಲ್‌ಗಳು, ಅಳತೆಪಟ್ಟಿ.

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ವಿದ್ಯಾರ್ಥಿಗಳಿಗೆ ವೃತ್ತ, ವ್ಯಾಸ, ಪರಿಧಿ ಮತ್ತು ರೇಖಾಖಂಡದ ಪೂರ್ವ ಜ್ಞಾನವಿರಬೇಕು.

ಕತ್ತರಿಸಿದ ವೃತ್ತಗಳನ್ನು ಸಿದ್ಧಗೊಳಿಸಲು ಮಕ್ಕಳಿಗೆ ಸೂಚಿಸಿ.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ವಿವಿಧ ಬಿಂದುಗಳಲ್ಲಿ ವೃತ್ತವನ್ನು ಮಡಿಚಿ ಮತ್ತು ಚಿಕ್ಕದಾದ ಮತ್ತು ದೊಡ್ಡ ಜ್ಯಾಗಳನ್ನು ಗುರುತಿಸಲು ಪ್ರಯತ್ನಿಸಿ.
  • ಜ್ಯಾ ಮತ್ತು ವ್ಯಾಸದ ನಡುವಿನ ವ್ಯತ್ಯಾಸವೇನು?

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಜ್ಯಾವನ್ನು ನಿಖರವಾಗಿ ಮಡಿಚಲು ಮತ್ತು ಗುರುತಿಸಲು ಮಕ್ಕಳಿಗೆ ಸಾಧ್ಯವಿದೆಯೇ ಎಂದು ಗಮನಿಸಿ.
  • ವೃತ್ತದ ಕೇಂದ್ರದಲ್ಲಿ ಹಾದುಹೋಗುವ ಜ್ಯಾವನ್ನು ಹೆಸರಿಸಿ.
  • ಜ್ಯಾವು ಕೇಂದ್ರದಿಂದ ದೂರ ಹೋಗುವಾಗ ಏನಾಗುತ್ತದೆ?