"ಶಿಕ್ಷಕರು ಆನ್ಲೈನ್ ತರಗತಿಗಳನ್ನು ನಡೆಸುವ ಕುರಿತು ಸಾಮರ್ಥ್ಯ ವೃದ್ಧಿ ಅಭ್ಯಾಸಕ್ರಮ - 2022" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೫ ನೇ ಸಾಲು: | ೧೫ ನೇ ಸಾಲು: | ||
===[https://karnatakaeducation.org.in/KOER/index.php/%E0%B2%B5%E0%B2%BF%E0%B2%A7%E0%B2%BE%E0%B2%A8 ವಿಧಾನ]=== | ===[https://karnatakaeducation.org.in/KOER/index.php/%E0%B2%B5%E0%B2%BF%E0%B2%A7%E0%B2%BE%E0%B2%A8 ವಿಧಾನ]=== | ||
#ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ. | #ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ. | ||
− | #ಪ್ರತಿ ವೆಬ್ನಾರ್ ಅಧಿವೇಶನವು ಬಿಗ್ಬ್ಲೂಬಟನ್ ಎಫ್.ಓ.ಎಸ್.ಎಸ್ ವೆಬ್ನಾರ್ ಉಪಕರಣದ ಮೂಲಕ | + | #ಪ್ರತಿ ವೆಬ್ನಾರ್ ಅಧಿವೇಶನವು ಬಿಗ್ಬ್ಲೂಬಟನ್ ಎಫ್.ಓ.ಎಸ್.ಎಸ್ (FOSS) ವೆಬ್ನಾರ್ ಉಪಕರಣದ ಮೂಲಕ 90 ನಿಮಿಷಗಳ ಕಾಲ ನಡೆಯುತ್ತದೆ |
− | #ಎಲ್ಲಾ ಅಭ್ಯಾಸಕ್ರಮದ ಸಂಪನ್ಮೂಲಗಳನ್ನು ಕೆ.ಒ.ಇ.ಆರ್ ಆನ್ಲೈನ್ ಭಂಡಾರದ ಮೂಲಕ ಹಂಚಿಕೊಳ್ಳಲಾಗುತ್ತದೆ | + | #ಎಲ್ಲಾ ಅಭ್ಯಾಸಕ್ರಮದ ಸಂಪನ್ಮೂಲಗಳನ್ನು ಕೆ.ಒ.ಇ.ಆರ್ (KOER) ಆನ್ಲೈನ್ ಭಂಡಾರದ ಮೂಲಕ ಹಂಚಿಕೊಳ್ಳಲಾಗುತ್ತದೆ |
#ಪ್ರತಿ ಅಧಿವೇಶನದ ವಿಷಯವು ಬೇರೆಯಾಗಿರುತ್ತದೆ (ಪ್ರತಿ ಅಧಿವೇಶನಕ್ಕೆ ಒಂದು ವಿಷಯ) | #ಪ್ರತಿ ಅಧಿವೇಶನದ ವಿಷಯವು ಬೇರೆಯಾಗಿರುತ್ತದೆ (ಪ್ರತಿ ಅಧಿವೇಶನಕ್ಕೆ ಒಂದು ವಿಷಯ) | ||
#ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ. | #ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ. | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
===[https://karnatakaeducation.org.in/KOER/index.php/%E0%B2%85%E0%B2%AD%E0%B3%8D%E0%B2%AF%E0%B2%BE%E0%B2%B8%E0%B2%95%E0%B3%8D%E0%B2%B0%E0%B2%AE%E0%B2%A6_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B8%E0%B3%82%E0%B2%9A%E0%B2%BF ಅಭ್ಯಾಸಕ್ರಮದ ಕಾರ್ಯಸೂಚಿ]=== | ===[https://karnatakaeducation.org.in/KOER/index.php/%E0%B2%85%E0%B2%AD%E0%B3%8D%E0%B2%AF%E0%B2%BE%E0%B2%B8%E0%B2%95%E0%B3%8D%E0%B2%B0%E0%B2%AE%E0%B2%A6_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B8%E0%B3%82%E0%B2%9A%E0%B2%BF ಅಭ್ಯಾಸಕ್ರಮದ ಕಾರ್ಯಸೂಚಿ]=== | ||
{| class="wikitable" | {| class="wikitable" | ||
೭೧ ನೇ ಸಾಲು: | ೪೪ ನೇ ಸಾಲು: | ||
#ಪ್ರಸ್ತುತಿಯನ್ನು ತೆರೆಯಲು ಬೇರೆ ಸ್ವರೂಪಕ್ಕೆ ರಫ್ತು ಮಾಡುವುದು ಅಥವಾ ಇತರ ವೇದಿಕೆಗಳಲ್ಲಿ ಹಂಚಿಕೊಳ್ಳುವುದು | #ಪ್ರಸ್ತುತಿಯನ್ನು ತೆರೆಯಲು ಬೇರೆ ಸ್ವರೂಪಕ್ಕೆ ರಫ್ತು ಮಾಡುವುದು ಅಥವಾ ಇತರ ವೇದಿಕೆಗಳಲ್ಲಿ ಹಂಚಿಕೊಳ್ಳುವುದು | ||
|[https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Text_OER ಪಠ್ಯ ಮು.ಶ್ಯೆ.ಸಂ] | |[https://teacher-network.in/OER/index.php/Teachers%27_toolkit_for_creating_and_re-purposing_OER_using_FOSS/Text_OER ಪಠ್ಯ ಮು.ಶ್ಯೆ.ಸಂ] | ||
− | [https://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%87%E0%B2%82%E0%B2%AA%E0%B3%8D%E0%B2%B0%E0%B3%86%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಲಿಬ್ರೆ ಆಫೀಸ್ ಇಂಪ್ರೆಸ್ ಕರಪತ್] | + | # [https://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%87%E0%B2%82%E0%B2%AA%E0%B3%8D%E0%B2%B0%E0%B3%86%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಲಿಬ್ರೆ ಆಫೀಸ್ ಇಂಪ್ರೆಸ್ ಕರಪತ್] |
− | + | # [https://www.google.com/url?sa=t&rct=j&q=&esrc=s&source=web&cd=&cad=rja&uact=8&ved=2ahUKEwi8vKvwxYzxAhWC3zgGHctdCJUQFnoECBAQAA&url=https%3A%2F%2Fconfluence.udl.cat%2Fdownload%2Fattachments%2F17630222%2FCollabora_Online_User_Manual.pdf&usg=AOvVaw0bgYv-q4f5fDTmYnxwP2CH ಕೋಲ್ಯಬ್ರಾ ಆಫೀಸ್ ಕರಪತ್ರ] | |
− | [https://www.google.com/url?sa=t&rct=j&q=&esrc=s&source=web&cd=&cad=rja&uact=8&ved=2ahUKEwi8vKvwxYzxAhWC3zgGHctdCJUQFnoECBAQAA&url=https%3A%2F%2Fconfluence.udl.cat%2Fdownload%2Fattachments%2F17630222%2FCollabora_Online_User_Manual.pdf&usg=AOvVaw0bgYv-q4f5fDTmYnxwP2CH ಕೋಲ್ಯಬ್ರಾ ಆಫೀಸ್ ಕರಪತ್ರ] | ||
|- | |- | ||
|3 | |3 | ||
− | |ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ | + | |ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ತಂತ್ರಜ್ಞಾನದ ಬಳಕೆ |
| | | | ||
#ನಿಮ್ಮ ಎಲ್ಲಾ ಕಡತಗಳನ್ನು ಕ್ಲೌಡನಲ್ಲಿ ಉಳಿಸಲು ಮತ್ತು ಹಂಚಿಕೊಳ್ಳಲು ಗೂಗಲ್ ಡ್ರೈವ್ನ ಕಲಿಕೆ | #ನಿಮ್ಮ ಎಲ್ಲಾ ಕಡತಗಳನ್ನು ಕ್ಲೌಡನಲ್ಲಿ ಉಳಿಸಲು ಮತ್ತು ಹಂಚಿಕೊಳ್ಳಲು ಗೂಗಲ್ ಡ್ರೈವ್ನ ಕಲಿಕೆ | ||
#ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಗೂಗಲ್ ಫಾರ್ಮ್ ಬಳಸಿ | #ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಗೂಗಲ್ ಫಾರ್ಮ್ ಬಳಸಿ | ||
#ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಮತ್ತು ಶೀಟ್ ಬಳಸುವುದು | #ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಮತ್ತು ಶೀಟ್ ಬಳಸುವುದು | ||
− | |[https://teacher-network.in/OER/index.php/ | + | |[https://teacher-network.in/OER/index.php/Learn_Google_Drive ಗೂಗಲ್ ಡ್ರೈವ್ ಬಳಕೆಯ ಕರಪತ್ರ] |
|- | |- | ||
|4 | |4 | ||
+ | |ವಿಡಿಯೋ ಸಂಪನ್ಮೂಲಗಳನ್ನು ರಚಿಸುವುದು | ||
+ | | | ||
+ | # ಉಚಿತ ಮತ್ತು ಮುಕ್ತ ವಿಡಿಯೋ ತಂತ್ರಾಂಶವನ್ನು ಅನುಷ್ಠಾನಗೊಳಿಸುವುದು | ||
+ | # ವಿಡಿಯೋದಲ್ಲಿ ಚಿತ್ರಗಳು ದೊರಿ ಸಂಪನ್ಮೂಲಗಳು ಮತ್ತು ಪದಗಳನ್ನು ಬಳಸುವುದು | ||
+ | # ವಿಡಿಯೋಗಳನ್ನು ಬೇರೆಬೇರೆ ಮಾದರಿಗಳಲ್ಲಿ ಉಳಿಸಿಕೊಳ್ಳುವುದು | ||
+ | # ರಚಿಸಿದ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದು | ||
+ | |[https://teacher-network.in/OER/index.php/Learn_VokoscreenNG ಓಕೆ ಸ್ಕ್ರೀನ್ ಕರಪತ್ರ] | ||
+ | |- | ||
+ | |5 | ||
|ಆನ್ಲೈನ್ ತರಗತಿಗಳನ್ನು ನಡೆಸಲು ವೆಬಿನಾರ್ ಎಫ್.ಓ.ಎಸ್.ಎಸ್ ಉಪಕರಣವನ್ನು ಬಳಸುವುದು | |ಆನ್ಲೈನ್ ತರಗತಿಗಳನ್ನು ನಡೆಸಲು ವೆಬಿನಾರ್ ಎಫ್.ಓ.ಎಸ್.ಎಸ್ ಉಪಕರಣವನ್ನು ಬಳಸುವುದು | ||
| | | |
೦೪:೧೫, ೧೨ ಜನವರಿ ೨೦೨೨ ನಂತೆ ಪರಿಷ್ಕರಣೆ
ಹಿನ್ನೆಲೆ
ಕಳೆದ ಸುಮಾರು ಎರಡು ವರ್ಷಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19ನ ಪರಿಸ್ಥಿತಿಯಿಂದಾಗಿ ಮತ್ತು ಈಗಿನ ಮೂರನೇ (ಓಮೈಕ್ರಾನ್) ಅಲೆಯು ಪ್ರಭಾವದಿಂದಾಗಿ ಶಾಲಾ-ಕಾಲೇಜುಗಳು ಮುಟ್ಟುವ ಸಂಭವವಿದ್ದು ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ಸಹಾಯ ಮಾಡಲು ಮತ್ತು ಆನ್ಲೈನ್ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ತಂತ್ರಜ್ಞಾನದ ಪರಿಚಯ ತುಂಬಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಡಿ.ಎಸ್.ಇ.ಆರ್.ಟಿ, ಡಿ.ಐ.ಇ.ಟಿ ಮತ್ತು ಐಟಿ ಫಾರ್ ಚೇಂಜ್(ಐ.ಟಿ.ಎಫ್.ಸಿ) ಸಂಸ್ಥೆಯು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಶಿಕ್ಷಕರುಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿ ಆನ್ಲೈನ್ ತರಗತಿಗಳನ್ನು ನಡೆಸುವುದು ಮತ್ತು ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳನ್ನು ರಚಿಸುವುದು ಮತ್ತು ಸಂಗ್ರಹಿಸುವುದರ ಬಗ್ಗೆ ಆಸಕ್ತಿ ಇರುವ ಶಿಕ್ಷಕರ ಜೊತೆಗೆ ಆನ್ಲೈನ್ ಅಭ್ಯಾಸ ಕ್ರಮವನ್ನು ನಡೆಸುತ್ತಿದ್ದೇವೆ.
ಎಲ್ಲಾ ಶಿಕ್ಷಕರ ಹತ್ತಿರ ಕಂಪ್ಯೂಟರ್ ಸೌಲಭ್ಯ ಇಲ್ಲದ ಕಾರಣದಿಂದಾಗಿ ಈ ಅಭ್ಯಾಸ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಅಂದರೆ, ಮೊಬೈಲ್ ಬಳಸುವ ಶಿಕ್ಷಕರಿಗೆ ಮತ್ತು ಕಂಪ್ಯೂಟರ್ ಬಳಸುವ ಶಿಕ್ಷಕರಿಗೆ ಪ್ರತ್ಯೇಕವಾಗಿ ಈ ಅಭ್ಯಾಸ ಕ್ರಮಗಳನ್ನು ನಡೆಸಲು ಯೋಚಿಸಿದ್ದೇವೆ. ಈ ಅಭ್ಯಾಸಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಶಿಕ್ಷಕರು ಈ ಕೆಳಗಿನ ಮೂಲಕ ನೋಂದಾಯಿಸಿ ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
https://tinyurl.com/itfcworkshopregistration
ಉದ್ದೇಶಗಳು
- ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು.
- ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು.
- ತರಗತಿಯ ಬೋಧನೆಗಾಗಿ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುವುದು
- ತರಗತಿಗಳನ್ನು ನಡೆಸಲು ಆನ್ಲೈನ್ ವೆಬಿನಾರ್ ಪರಿಕರಗಳೊಂದಿಗೆ ಪರಿಚಿತರಾಗಲು ಶಿಕ್ಷಕರಿಗೆ ಸಹಾಯ ಮಾಡುವುದು
- ಆನ್ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು
ವಿಧಾನ
- ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ.
- ಪ್ರತಿ ವೆಬ್ನಾರ್ ಅಧಿವೇಶನವು ಬಿಗ್ಬ್ಲೂಬಟನ್ ಎಫ್.ಓ.ಎಸ್.ಎಸ್ (FOSS) ವೆಬ್ನಾರ್ ಉಪಕರಣದ ಮೂಲಕ 90 ನಿಮಿಷಗಳ ಕಾಲ ನಡೆಯುತ್ತದೆ
- ಎಲ್ಲಾ ಅಭ್ಯಾಸಕ್ರಮದ ಸಂಪನ್ಮೂಲಗಳನ್ನು ಕೆ.ಒ.ಇ.ಆರ್ (KOER) ಆನ್ಲೈನ್ ಭಂಡಾರದ ಮೂಲಕ ಹಂಚಿಕೊಳ್ಳಲಾಗುತ್ತದೆ
- ಪ್ರತಿ ಅಧಿವೇಶನದ ವಿಷಯವು ಬೇರೆಯಾಗಿರುತ್ತದೆ (ಪ್ರತಿ ಅಧಿವೇಶನಕ್ಕೆ ಒಂದು ವಿಷಯ)
- ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ.
ಅಭ್ಯಾಸಕ್ರಮದ ಕಾರ್ಯಸೂಚಿ
ಕ್ರಮ ಸಂಖ್ಯೆ | ವಿವರ | ಚಟುವಟಿಕೆಗಳು | ಸಂಪನ್ಮೂಲಗಳು |
1 | ಮು.ಶ್ಯೆ.ಸಂ ಸಂಪನ್ಮೂಲಗಳನ್ನು ಬಳಸುವುದು |
|
ಮು.ಶ್ಯೆ.ಸಂ |
2 | ಪ್ರಸ್ತುತಿಯನ್ನು ರಚಿಸುವುದು |
|
ಪಠ್ಯ ಮು.ಶ್ಯೆ.ಸಂ |
3 | ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ತಂತ್ರಜ್ಞಾನದ ಬಳಕೆ |
|
ಗೂಗಲ್ ಡ್ರೈವ್ ಬಳಕೆಯ ಕರಪತ್ರ |
4 | ವಿಡಿಯೋ ಸಂಪನ್ಮೂಲಗಳನ್ನು ರಚಿಸುವುದು |
|
ಓಕೆ ಸ್ಕ್ರೀನ್ ಕರಪತ್ರ |
5 | ಆನ್ಲೈನ್ ತರಗತಿಗಳನ್ನು ನಡೆಸಲು ವೆಬಿನಾರ್ ಎಫ್.ಓ.ಎಸ್.ಎಸ್ ಉಪಕರಣವನ್ನು ಬಳಸುವುದು |
|
ಬಿಗ್ಬ್ಲೂಬಟನ್ ಕರಪತ್ರ |
ಸಂಪನ್ಮೂಲಗಳು
ತಂತ್ರಜ್ಞಾನ ಕರಪತ್ರಗಳು
- ಮೊಜಿಲ್ಲಾ ಫೈರ್ಫಾಕ್ಸ್ ಕರಪತ್ರ – ಅಂತರ್ಜಾಲದಲ್ಲಿ ಸಂಪನ್ಮೂಲಗಳಿಗೆ ಹುಡುಕುವುದು, ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಲು
- ಲಿಬ್ರೆ ಆಫೀಸ್ ಇಂಪ್ರೆಸ್ ಕರಪತ್ರ - ಪ್ರಸ್ತುತಿಗಳನ್ನು ರಚಿಸಲು
- ಕೋಲ್ಯಬ್ರಾ ಆಫೀಸ್ ಕರಪತ್ರ
- ಬಿಗ್ಬ್ಲೂಬಟನ್ ಕರಪತ್ರ - ಆನ್ಲೈನ್ ತರಗತಿಗಳನ್ನು ನಡೆಸಲು
- ಕಜಮ್ ಕರಪತ್ರ - ಸ್ಕ್ರೀನ್ಕಾಸ್ಟಿಂಗ್ ಮಾಡಲು
- ಆಡಾಸಿಟಿ ಕರಪತ್ರ - ಆಡಿಯೊ ಫೈಲ್ಗಳನ್ನು ರಚಿಸಲು / ಸಂಪಾದಿಸಲು
- ವಿಷಯ ಆಧಾರಿತ ಸಾಧನಗಳನ್ನು ಅನ್ವೇಷಿಸಿವುದು
- ಅಪ್ಲಿಕೇಶನ್ ಅನ್ನು ಅನ್ವೇಷಿಸಿವುದು
- ವಿಡಿಯೊ ಟ್ಯುಟೋರಿಯಲ್ಗಳು
- ಮು.ಶ್ಯೆ.ಸಂ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್ಗಳು
ಮತ್ತಿತರ ಸಂಪನ್ಮೂಲಗಳು
- ಮು.ಶ್ಯೆ.ಸಂ ಸಂಪನ್ಮೂಲ
- ಎಫ್.ಓ.ಎಸ್.ಎಸ್ ಪ್ರಾಮುಖ್ಯತೆ
- ಎಫ್.ಓ.ಎಸ್.ಎಸ್ ಬಳಸಿ ಮು.ಶ್ಯೆ.ಸಂ ಅನ್ನು ರಚಿಸಲು ಮತ್ತು ಮರು-ಉದ್ದೇಶಿಸಲು ಶಿಕ್ಷಕರ ಟೂಲ್ ಕಿಟ್
- ಜಿಯೋಜೆಬ್ರಾ ಟ್ಯೂಬ್ - ರಚಿಸಿದ ಜಿಯೋಜೆಬ್ರಾ ಫೈಲ್ಗಳನ್ನು ಡೌನ್ಲೋಡ್ ಮಾಡಲು
- ನಿಮ್ಮ ಸ್ವಂತ ಲ್ಯಾಪ್ಟಾಪ್ ಖರೀದಿಸಿ
ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್
ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ