೧ ನೇ ಸಾಲು: |
೧ ನೇ ಸಾಲು: |
| + | ತ್ರಿಭುಜದ ಮಧ್ಯಬಿಂದು ಎಂದರೆ ಮೂರು ಮಧ್ಯರೇಖೆಗಳು ಛೇಧಿಸುತ್ತವೆ. ಈ ಚಟುವಟಿಕೆಯು ಮಧ್ಯಬಿಂದು ಅನ್ನು ಹೇಗೆ ಪಡೆಯುವುದು ಎಂಬುದನ್ನು ನಿಮಗೆ ತೋರಿಸುತ್ತದೆ ಮತ್ತು ಮಧ್ಯಬಿಂದು ಮತ್ತು ಮಧ್ಯರೇಖೆಗಳಿಗೆ ಸಂಬಂಧಿಸಿದ ಹಲವಾರು ಜ್ಯಾಮಿತೀಯ ಸಂಬಂಧಗಳನ್ನು ನೀವು ಅನ್ವೇಷಿಸುತ್ತೀರಿ. |
| | | |
| + | === ಉದ್ದೇಶಗಳು: === |
| + | ತ್ರಿಭುಜದ ಮಧ್ಯರೇಖೆಗಳನ್ನು ಮತ್ತು ಅದರ ಏಕಕಾಲಿಕ ಬಿಂದುವನ್ನು ಪರಿಚಯಿಸಲು |
| + | |
| + | === ಅಂದಾಜು ಸಮಯ: === |
| + | ೩೦ ನಿಮಿಷಗಳು |
| + | |
| + | === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === |
| + | ತ್ರಿಭುಜಗಳ ವಿಧಗಳು, ಅವುಗಳ ಮಧ್ಯರೇಖೆಗಳು ಮತ್ತು ಅವುಗಳ ರಚನೆಗಳನ್ನು ಪರಿಚಯಿಸಿರಬೇಕು |
| + | |
| + | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === |
| + | ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. |
| + | |
| + | ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್ |
| + | |
| + | {{Geogebra|ttvc5gds}} |
| + | |
| + | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === |
| + | ವಿವಿಧ ತ್ರಿಭುಜಗಳಲ್ಲಿ ಮಧ್ಯಬಿಂದುವಿನ ಸ್ಥಾನವು ಹೇಗೆ ಸ್ಥಿರವಾಗಿರುತ್ತದೆ ಎಂಬುದನ್ನು ತೋರಿಸಲು ಶಿಕ್ಷಕರು ಈ ಜಿಯೋಜೆಬ್ರಾ ಕಡತವನ್ನು ಬಳಸಬಹುದು. |
| + | |
| + | '''ಬೆಳವಣಿಗೆಯ ಪ್ರಶ್ನೆಗಳು''': |
| + | # ಇದು ಯಾವ ರೀತಿಯ ತ್ರಿಭುಜ? |
| + | # ಮಧ್ಯರೇಖೆ ಎಂದರೇನು? |
| + | # ಬಾಹುವಿನ ಮಧ್ಯಭಿಂದುವನ್ನು ನೀವು ಹೇಗೆ ಗುರುತಿಸುತ್ತೀರಿ? |
| + | # ತ್ರಿಭುಜದ ಮಧ್ಯರೇಖೆಗಳ ಏಕಕಾಲೀನ ಬಿಂದು ಯಾವುದು? |
| + | # ವಿವಿಧ ತ್ರಿಭುಜಗಳಲ್ಲಿ ಸ್ಥಾನವನ್ನು ಗುರುತಿಸಿ.? |
| + | |
| + | === ಮೌಲ್ಯ ನಿರ್ಣಯ ಪ್ರಶ್ನೆಗಳು === |
| + | # ವಿವಿಧ ತ್ರಿಭುಜಗಳಲ್ಲಿ ಮಧ್ಯಭಿಂದುವಿನ ಸ್ಥಾನ ಏನು? |
| + | # ಪ್ರತಿಯೊಂದು ರೀತಿಯ ತ್ರಿಭುಜದಲ್ಲೂ ಸೆಂಟ್ರಾಯ್ಡ್ (ಮಧ್ಯಭಿಂದು)ಯಾವಾಗಲೂ ಕೇಂದ್ರದಲ್ಲಿ ಬರುತ್ತದೆ ಎಂದು ನೀವು ಏಕೆ ಭಾವಿಸುತ್ತೀರಿ? |
| + | # ಸೆಂಟ್ರಾಯ್ಡ್ (ಮಧ್ಯಭಿಂದು)ಏನು ಸೂಚಿಸುತ್ತದೆ? |
| + | # ಮಧ್ಯಭಿಂದು ವಿನ ಪ್ರಾಯೋಗಿಕ ಅನ್ವಯಗಳು ಯಾವುವು? |
| + | |
| + | [[ವರ್ಗ:ತ್ರಿಭುಜಗಳು]] |