"ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು." ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(Created blank page) |
ಚು (added Category:ಚತುರ್ಭುಜಗಳು using HotCat) |
||
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | ==== ಕಲಿಕೆಯ ಉದ್ದೇಶಗಳು: ==== | ||
+ | ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು ಎಂದು ಪರಿಶೀಲಿಸಲು | ||
+ | ==== ಅಂದಾಜು ಸಮಯ ==== | ||
+ | 4೦ ನಿಮಿಷಗಳು | ||
+ | |||
+ | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ||
+ | ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | ||
+ | |||
+ | ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್ | ||
+ | |||
+ | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ||
+ | ಎತ್ತರ, ತ್ರಾಪಿಜ್ಯ, ಸರ್ವಸಮ ತ್ರಿಭುಜಗಳು, ಸಮಾಂತರ ಚತುರ್ಭುಜ ಮತ್ತು ಅದರ ವಿಸ್ತೀರ್ಣದ ಬಗ್ಗೆ ಪೂರ್ವ ಜ್ಞಾನ. | ||
+ | |||
+ | ==== ಬಹುಮಾಧ್ಯಮ ಸಂಪನ್ಮೂಲಗಳು ==== | ||
+ | {{Geogebra|u4ksnpmg}} | ||
+ | |||
+ | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ||
+ | # AB ∥ FC ಎಳೆಯಿರಿ ಮತ್ತು AB ಪಾದವಾಗಿದೆ. | ||
+ | # ಒಂದೇ AB ಪಾದದ ಮೇಲೆ ಮತ್ತು AB ಮತ್ತು FC ಸಮಾಂತರ ಬಾಹುಗಳ ನಡುವೆ, ABCD ಮತ್ತು ABEF ಚತುರ್ಭುಜಗಳನ್ನು ಎಳೆಯಿರಿ . | ||
+ | # ಒಂದೇ ಪಾದದಲ್ಲಿ ಮತ್ತು ಒಂದೇ ಸಮಾಂತರಗಳ ನಡುವೆ ಸಮತಲ ಅಕೃತಿಗಳನ್ನು ಗುರುತಿಸುವುದು | ||
+ | # ಸರ್ವಸಮ ತ್ರಿಭುಜಗಳನ್ನು ಗುರುತಿಸಿ, ಅಂದರೆ. Δ BCE ≅ ADF ಮತ್ತು ತ್ರಿಭುಜಗಳ ವಿಸ್ತೀರ್ಣವನ್ನು ಕಂಡುಹಿಡಿಯಿರಿ | ||
+ | # ವಿಸ್ತೀರ್ಣದ ಸಾಧನದ ಮೂಲಕ ABED ತ್ರಾಪಿಜ್ಯದ ವಿಸ್ತೀರ್ಣವನ್ನು ಕಂಡುಹಿಡಿಯಿರಿ. | ||
+ | # ಇವುಗಳ ವಿಸ್ತೀರ್ಣದ ಬಗ್ಗೆ ನೀವು ಏನು ಹೇಳಬಹುದು? | ||
+ | # ಈ ಕೆಳಗೆ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿವೆ ಎಂಬುದನ್ನು ಸಾಬೀತುಪಡಿಸುವುದು | ||
+ | ಸಮಾಂತರ ಚತುರ್ಭುಜ ABCD | ||
+ | |||
+ | = ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ BCE ವಿಸ್ತೀರ್ಣ | ||
+ | |||
+ | ಸಮಾಂತರ ಚತುರ್ಭುಜ ABEF | ||
+ | |||
+ | = ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ ADF ವಿಸ್ತೀರ್ಣ | ||
+ | |||
+ | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ||
+ | * ಒಂದು ಆಯತ ಮತ್ತು ಒಂದು ಸಮಾನಾಂತರ ಚತುರ್ಭುಜ ಒಂದೇ ಪಾದದ ಮೇಲೆ ಮತ್ತು ಒಂದೇ ಸಮಾಂತರ ರೇಖೆಗಳ ನಡುವೆ ಇದ್ದರೆ, ಆಯತದ ವಿಸ್ತೀರ್ಣ ಏನಾಗಿರುತ್ತದೆ? | ||
+ | |||
+ | [[ವರ್ಗ:ಚತುರ್ಭುಜಗಳು]] |
೧೫:೫೮, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಕಲಿಕೆಯ ಉದ್ದೇಶಗಳು:
ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು ಎಂದು ಪರಿಶೀಲಿಸಲು
ಅಂದಾಜು ಸಮಯ
4೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಎತ್ತರ, ತ್ರಾಪಿಜ್ಯ, ಸರ್ವಸಮ ತ್ರಿಭುಜಗಳು, ಸಮಾಂತರ ಚತುರ್ಭುಜ ಮತ್ತು ಅದರ ವಿಸ್ತೀರ್ಣದ ಬಗ್ಗೆ ಪೂರ್ವ ಜ್ಞಾನ.
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- AB ∥ FC ಎಳೆಯಿರಿ ಮತ್ತು AB ಪಾದವಾಗಿದೆ.
- ಒಂದೇ AB ಪಾದದ ಮೇಲೆ ಮತ್ತು AB ಮತ್ತು FC ಸಮಾಂತರ ಬಾಹುಗಳ ನಡುವೆ, ABCD ಮತ್ತು ABEF ಚತುರ್ಭುಜಗಳನ್ನು ಎಳೆಯಿರಿ .
- ಒಂದೇ ಪಾದದಲ್ಲಿ ಮತ್ತು ಒಂದೇ ಸಮಾಂತರಗಳ ನಡುವೆ ಸಮತಲ ಅಕೃತಿಗಳನ್ನು ಗುರುತಿಸುವುದು
- ಸರ್ವಸಮ ತ್ರಿಭುಜಗಳನ್ನು ಗುರುತಿಸಿ, ಅಂದರೆ. Δ BCE ≅ ADF ಮತ್ತು ತ್ರಿಭುಜಗಳ ವಿಸ್ತೀರ್ಣವನ್ನು ಕಂಡುಹಿಡಿಯಿರಿ
- ವಿಸ್ತೀರ್ಣದ ಸಾಧನದ ಮೂಲಕ ABED ತ್ರಾಪಿಜ್ಯದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
- ಇವುಗಳ ವಿಸ್ತೀರ್ಣದ ಬಗ್ಗೆ ನೀವು ಏನು ಹೇಳಬಹುದು?
- ಈ ಕೆಳಗೆ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿವೆ ಎಂಬುದನ್ನು ಸಾಬೀತುಪಡಿಸುವುದು
ಸಮಾಂತರ ಚತುರ್ಭುಜ ABCD
= ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ BCE ವಿಸ್ತೀರ್ಣ
ಸಮಾಂತರ ಚತುರ್ಭುಜ ABEF
= ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ ADF ವಿಸ್ತೀರ್ಣ
ಮೌಲ್ಯ ನಿರ್ಣಯ ಪ್ರಶ್ನೆಗಳು
- ಒಂದು ಆಯತ ಮತ್ತು ಒಂದು ಸಮಾನಾಂತರ ಚತುರ್ಭುಜ ಒಂದೇ ಪಾದದ ಮೇಲೆ ಮತ್ತು ಒಂದೇ ಸಮಾಂತರ ರೇಖೆಗಳ ನಡುವೆ ಇದ್ದರೆ, ಆಯತದ ವಿಸ್ತೀರ್ಣ ಏನಾಗಿರುತ್ತದೆ?