"ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು." ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 +
==== ಕಲಿಕೆಯ ಉದ್ದೇಶಗಳು: ====
 +
ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು ಎಂದು ಪರಿಶೀಲಿಸಲು
  
 
==== ಅಂದಾಜು ಸಮಯ ====
 
==== ಅಂದಾಜು ಸಮಯ ====
 +
4೦ ನಿಮಿಷಗಳು
  
 
==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ====
 
==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ====
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
 +
 +
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
  
 
==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ====
 
==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ====
 +
ಎತ್ತರ, ತ್ರಾಪಿಜ್ಯ, ಸರ್ವಸಮ ತ್ರಿಭುಜಗಳು, ಸಮಾಂತರ ಚತುರ್ಭುಜ ಮತ್ತು ಅದರ ವಿಸ್ತೀರ್ಣದ ಬಗ್ಗೆ ಪೂರ್ವ ಜ್ಞಾನ.
  
 
==== ಬಹುಮಾಧ್ಯಮ ಸಂಪನ್ಮೂಲಗಳು ====
 
==== ಬಹುಮಾಧ್ಯಮ ಸಂಪನ್ಮೂಲಗಳು ====
 +
{{Geogebra|u4ksnpmg}}
 +
 +
==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ====
 +
# AB  ∥  FC ಎಳೆಯಿರಿ ಮತ್ತು  AB ಪಾದವಾಗಿದೆ.
 +
# ಒಂದೇ AB ಪಾದದ ಮೇಲೆ ಮತ್ತು  AB ಮತ್ತು FC ಸಮಾಂತರ ಬಾಹುಗಳ ನಡುವೆ, ABCD ಮತ್ತು ABEF  ಚತುರ್ಭುಜಗಳನ್ನು ಎಳೆಯಿರಿ .
 +
# ಒಂದೇ ಪಾದದಲ್ಲಿ ಮತ್ತು ಒಂದೇ ಸಮಾಂತರಗಳ ನಡುವೆ ಸಮತಲ ಅಕೃತಿಗಳನ್ನು ಗುರುತಿಸುವುದು
 +
# ಸರ್ವಸಮ ತ್ರಿಭುಜಗಳನ್ನು ಗುರುತಿಸಿ, ಅಂದರೆ. Δ BCE ≅ ADF ಮತ್ತು ತ್ರಿಭುಜಗಳ ವಿಸ್ತೀರ್ಣವನ್ನು ಕಂಡುಹಿಡಿಯಿರಿ
 +
# ವಿಸ್ತೀರ್ಣದ ಸಾಧನದ ಮೂಲಕ ABED ತ್ರಾಪಿಜ್ಯದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
 +
# ಇವುಗಳ ವಿಸ್ತೀರ್ಣದ ಬಗ್ಗೆ ನೀವು ಏನು ಹೇಳಬಹುದು?
 +
# ಈ ಕೆಳಗೆ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿವೆ ಎಂಬುದನ್ನು ಸಾಬೀತುಪಡಿಸುವುದು
 +
ಸಮಾಂತರ ಚತುರ್ಭುಜ ABCD
 +
 +
=  ತ್ರಾಪಿಜ್ಯ ABED ವಿಸ್ತೀರ್ಣ  + ತ್ರಿಭುಜ BCE ವಿಸ್ತೀರ್ಣ
  
==== ಅಂತರ್ಜಾಲದ ಸಹವರ್ತನೆಗಳು ====
+
ಸಮಾಂತರ ಚತುರ್ಭುಜ ABEF
  
==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ====
+
= ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ ADF ವಿಸ್ತೀರ್ಣ
  
 
==== ಮೌಲ್ಯ ನಿರ್ಣಯ ಪ್ರಶ್ನೆಗಳು ====
 
==== ಮೌಲ್ಯ ನಿರ್ಣಯ ಪ್ರಶ್ನೆಗಳು ====
 +
* ಒಂದು ಆಯತ ಮತ್ತು ಒಂದು ಸಮಾನಾಂತರ ಚತುರ್ಭುಜ  ಒಂದೇ ಪಾದದ ಮೇಲೆ ಮತ್ತು ಒಂದೇ ಸಮಾಂತರ ರೇಖೆಗಳ ನಡುವೆ ಇದ್ದರೆ, ಆಯತದ ವಿಸ್ತೀರ್ಣ ಏನಾಗಿರುತ್ತದೆ?
 +
 +
[[ವರ್ಗ:ಚತುರ್ಭುಜಗಳು]]

೧೦:೨೮, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ

ಕಲಿಕೆಯ ಉದ್ದೇಶಗಳು:

ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿರುವುವು ಎಂದು ಪರಿಶೀಲಿಸಲು

ಅಂದಾಜು ಸಮಯ

4೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಎತ್ತರ, ತ್ರಾಪಿಜ್ಯ, ಸರ್ವಸಮ ತ್ರಿಭುಜಗಳು, ಸಮಾಂತರ ಚತುರ್ಭುಜ ಮತ್ತು ಅದರ ವಿಸ್ತೀರ್ಣದ ಬಗ್ಗೆ ಪೂರ್ವ ಜ್ಞಾನ.

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. AB ∥ FC ಎಳೆಯಿರಿ ಮತ್ತು AB ಪಾದವಾಗಿದೆ.
  2. ಒಂದೇ AB ಪಾದದ ಮೇಲೆ ಮತ್ತು AB ಮತ್ತು FC ಸಮಾಂತರ ಬಾಹುಗಳ ನಡುವೆ, ABCD ಮತ್ತು ABEF ಚತುರ್ಭುಜಗಳನ್ನು ಎಳೆಯಿರಿ .
  3. ಒಂದೇ ಪಾದದಲ್ಲಿ ಮತ್ತು ಒಂದೇ ಸಮಾಂತರಗಳ ನಡುವೆ ಸಮತಲ ಅಕೃತಿಗಳನ್ನು ಗುರುತಿಸುವುದು
  4. ಸರ್ವಸಮ ತ್ರಿಭುಜಗಳನ್ನು ಗುರುತಿಸಿ, ಅಂದರೆ. Δ BCE ≅ ADF ಮತ್ತು ತ್ರಿಭುಜಗಳ ವಿಸ್ತೀರ್ಣವನ್ನು ಕಂಡುಹಿಡಿಯಿರಿ
  5. ವಿಸ್ತೀರ್ಣದ ಸಾಧನದ ಮೂಲಕ ABED ತ್ರಾಪಿಜ್ಯದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
  6. ಇವುಗಳ ವಿಸ್ತೀರ್ಣದ ಬಗ್ಗೆ ನೀವು ಏನು ಹೇಳಬಹುದು?
  7. ಈ ಕೆಳಗೆ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ಒಂದೇ ಪಾದದ ಮೇಲೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು ವಿಸ್ತೀರ್ಣದಲ್ಲಿ ಸಮವಾಗಿವೆ ಎಂಬುದನ್ನು ಸಾಬೀತುಪಡಿಸುವುದು

ಸಮಾಂತರ ಚತುರ್ಭುಜ ABCD

= ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ BCE ವಿಸ್ತೀರ್ಣ

ಸಮಾಂತರ ಚತುರ್ಭುಜ ABEF

= ತ್ರಾಪಿಜ್ಯ ABED ವಿಸ್ತೀರ್ಣ + ತ್ರಿಭುಜ ADF ವಿಸ್ತೀರ್ಣ

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಒಂದು ಆಯತ ಮತ್ತು ಒಂದು ಸಮಾನಾಂತರ ಚತುರ್ಭುಜ ಒಂದೇ ಪಾದದ ಮೇಲೆ ಮತ್ತು ಒಂದೇ ಸಮಾಂತರ ರೇಖೆಗಳ ನಡುವೆ ಇದ್ದರೆ, ಆಯತದ ವಿಸ್ತೀರ್ಣ ಏನಾಗಿರುತ್ತದೆ?