ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫ ನೇ ಸಾಲು: ೫ ನೇ ಸಾಲು:  
== ಕಾರ್ಯಕ್ರಮದ ಉದ್ದೇಶಗಳು : ==
 
== ಕಾರ್ಯಕ್ರಮದ ಉದ್ದೇಶಗಳು : ==
   −
* ಮಕ್ಕಳು ತರಗತಿ ಮಟ್ಟದ ಕಲಿಕಾ ಫಲಗಳನ್ನು ಸಾಧಿಸಲು ಸಹಾಯ ಮಾಡಲು ಸಾರ್ವತ್ರಿಕ ಕಲಿಕಾ ವಿನ್ಯಾಸದ ತತ್ವಗಳೊಂದಿಗೆ ಸಂಯೋಜಿಸುವ ಮೂಲಕ ಸೂಕ್ತವಾದ ಕಲಿಕಾ-ಬೋಧನ ಪ್ರಕ್ರಿಯೆಗಳನ್ನು ಚರ್ಚಿಸುವುದು
+
* ತರಗತಿಯಲ್ಲಿನ ಸಮತೆಯ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಮನ್ವಯ ಶಿಕ್ಷಣದ ಅಗತ್ಯತೆ ಮತ್ತು ಪ್ರಾಮುಖ್ಯತೆಯ ಅರ್ಥೈಸುವಿಕೆಯನ್ನು ವಿಕಸಿಸಲು ಶಿಕ್ಷಕರಿಗೆ ಸಹಾಯ ಮಾಡುವುದು.
* ವಿಷಯ ಮತ್ತು ಬೋಧನೆ-ಕಲಿಕೆಯ ತಂತ್ರಗಳ ಸ್ವರೂಪಕ್ಕೆ ಸೂಕ್ತವಾದ ಕಲಿಕೆಯ ಸಂಪನ್ಮೂಲಗಳನ್ನು ಗುರುತಿಸುವುದು
+
* ಶಿಕ್ಷಕರು ತಮ್ಮ ಪ್ರಸ್ತುತ ತರಗತಿಯ ಅಭ್ಯಾಸಗಳನ್ನು ಅವಲೋಕಿಸಲು ಮತ್ತು ಅವರ ನಂಬಿಕೆಗಳು ಹಾಗೂ ಅಭ್ಯಾಸದಲ್ಲಿ ಸಾಧ್ಯವಾಗುವ ಪರಿಷ್ಕರಣೆಯ(ಸರಿಪಡಿಸಿಕೊಳ್ಳುವ) ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವುದು.
* ವಿವಿಧ ಇ-ವಿಷಯ, ಪರಿಕರಗಳು, ಬೋಧನೆ, ಕಲಿಕೆ ಮತ್ತು ವಿಷಯದ ಮೌಲ್ಯಮಾಪನಕ್ಕಾಗಿ ಸಾಫ್ಟ್‌ವೇರ್ ಅನ್ನು ಅನ್ವೇಷಿಸುವು.
+
* ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಮತ್ತು ಗಣಿತ ತರಗತಿಯಲ್ಲಿ ICT-ಆಧಾರಿತ ಬೋಧನ ವಿಧಾನ, ಸಾರ್ವತ್ರಿಕ ಕಲಿಕಾ ವಿನ್ಯಾಸದ(UDL) ತತ್ವಗಳನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
* 6 ನೇ ತರಗತಿ ಮತ್ತು 7 ನೇ ತರಗತಿ ಪಠ್ಯಕ್ರಮಕ್ಕೆ ವಿಷಯವಾರು ICT-ವಿಷಯ-ಬೋಧನ ವಿಧಾನದ ಸಂಯೋಜನೆಯ ಆಧಾರದ ಮೇಲೆ ಬೋಧನೆ-ಕಲಿಕೆ ಯೋಜನೆಯನ್ನು ವಿನ್ಯಾಸಗೊಳಿಸಿ ಮತ್ತು ಕಾರ್ಯಗತಗೊಳಿಸುವುದು
+
* ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
* ಮಕ್ಕಳು ಕಲಿತಿರುವುದನ್ನು ಖಚಿತಪಡಿಸಿಕೊಳ್ಳಲು ಕಲಿಕಾ-ಬೋಧನ ಪ್ರಕ್ರಿಯಲ್ಲಿ ಮೌಲ್ಯಮಾಪನವನ್ನು ಸಂಯೋಜಿಸುವುದು ಹಾಗೂ  ಸಂದರ್ಭಧಾರಿತ ಉದಾಹರಣೆಗಳನ್ನು ಅಭಿವೃದ್ಧಿಪಡಿಸುವುದು
+
* ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
 +
* ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
    
== ಗಣಿತ ವಿಷಯದ ಕಾರ್ಯಗಾರಗಳು ೨೦೨೩ ==
 
== ಗಣಿತ ವಿಷಯದ ಕಾರ್ಯಗಾರಗಳು ೨೦೨೩ ==