"TIEE ಗಣಿತ ಶಿಕ್ಷಕರ ಕಾರ್ಯಕ್ರಮ 2023-24" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (added Category:TIEE ಗಣಿತ using HotCat)
 
(ಅದೇ ಬಳಕೆದಾರನ ೨೧ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
[[ವರ್ಗ:ಗಣಿತ]]
+
[[ವರ್ಗ:TIEE ಕಾರ್ಯಗಾರಗಳು]]
 +
[[ವರ್ಗ:TIEE ಗಣಿತ]]
 
<div style="width:400px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:10px;">
 
<div style="width:400px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:10px;">
 
''[https://karnatakaeducation.org.in/KOER/en/index.php/TIEE_Mathematics_teachers_program_2023-24 Click here to view this page in English]''</div>
 
''[https://karnatakaeducation.org.in/KOER/en/index.php/TIEE_Mathematics_teachers_program_2023-24 Click here to view this page in English]''</div>
  
 +
== ಕಾರ್ಯಕ್ರಮದ ಉದ್ದೇಶಗಳು : ==
  
== ಕಾರ್ಯಕ್ರಮದ ಉದ್ದೇಶಗಳು : ==
+
* ತರಗತಿಯಲ್ಲಿನ ಸಮತೆಯ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಮನ್ವಯ ಶಿಕ್ಷಣದ ಅಗತ್ಯತೆ ಮತ್ತು ಪ್ರಾಮುಖ್ಯತೆಯ ಅರ್ಥೈಸುವಿಕೆಯನ್ನು ವಿಕಸಿಸಲು ಶಿಕ್ಷಕರಿಗೆ ಸಹಾಯ ಮಾಡುವುದು.
 +
* ಶಿಕ್ಷಕರು ತಮ್ಮ ಪ್ರಸ್ತುತ ತರಗತಿಯ ಅಭ್ಯಾಸಗಳನ್ನು ಅವಲೋಕಿಸಲು ಮತ್ತು ಅವರ ನಂಬಿಕೆಗಳು ಹಾಗೂ ಅಭ್ಯಾಸದಲ್ಲಿ ಸಾಧ್ಯವಾಗುವ ಪರಿಷ್ಕರಣೆಯ(ಸರಿಪಡಿಸಿಕೊಳ್ಳುವ) ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವುದು.
 +
* ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಮತ್ತು ಗಣಿತ ತರಗತಿಯಲ್ಲಿ ICT-ಆಧಾರಿತ ಬೋಧನ ವಿಧಾನ, ಸಾರ್ವತ್ರಿಕ ಕಲಿಕಾ ವಿನ್ಯಾಸದ(UDL) ತತ್ವಗಳನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
 +
* ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ  ಶಿಕ್ಷಕರನ್ನು ಸಜ್ಜುಗೊಳಿಸುವುದು.
 +
* ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
 +
* ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
 +
 
 +
== ಗಣಿತ ವಿಷಯದ ಕಾರ್ಯಗಾರಗಳು ೨೦೨೩ ==
  
* ತರಗತಿ ಮಟ್ಟದ ಕಲಿಕೆಯ ಫಲಿತಾಂಶಗಳನ್ನು ಸಾಧಿಸಲು ಮಕ್ಕಳಿಗೆ ಸಹಾಯ ಮಾಡಲು ಸಾರ್ವತ್ರಿಕ ಕಲಿಕಾ ವಿನ್ಯಾಸದ ತತ್ವಗಳೊಂದಿಗೆ ಸಂಯೋಜಿಸುವ ಮೂಲಕ ಸೂಕ್ತವಾದ ಶಿಕ್ಷಣ ಪ್ರಕ್ರಿಯೆಗಳನ್ನು ಚರ್ಚಿಸುವುದು
+
=== ಮೊದಲನೇ ಕಾರ್ಯಗಾರ, ಆಗಷ್ಟ್ ೨೦೨೩ ===
* ವಿಷಯ ಮತ್ತು ಬೋಧನೆ-ಕಲಿಕೆಯ ತಂತ್ರಗಳ ಸ್ವರೂಪಕ್ಕೆ ಸೂಕ್ತವಾದ ಸೂಕ್ತವಾದ ಕಲಿಕೆಯ ಸಂಪನ್ಮೂಲಗಳನ್ನು ಗುರುತಿಸಿ
+
{| class="wikitable"
* ವಿವಿಧ -ವಿಷಯ, ಪರಿಕರಗಳು, ಬೋಧನೆ, ಕಲಿಕೆ ಮತ್ತು ವಿಷಯದ ಮೌಲ್ಯಮಾಪನಕ್ಕಾಗಿ ಸಾಫ್ಟ್‌ವೇರ್ ಅನ್ನು ಅನ್ವೇಷಿಸಿ.
+
|'''ಚಟುವಟಿಕೆಗಳು'''
* 6 ನೇ ತರಗತಿ ಮತ್ತು 7 ನೇ ತರಗತಿ ಪಠ್ಯಕ್ರಮಕ್ಕೆ ವಿಷಯವಾರು ICT-ವಿಷಯ-ಶಿಕ್ಷಣಶಾಸ್ತ್ರದ ಏಕೀಕರಣದ ಆಧಾರದ ಮೇಲೆ ಬೋಧನೆ-ಕಲಿಕೆ ಯೋಜನೆಯನ್ನು ವಿನ್ಯಾಸಗೊಳಿಸಿ ಮತ್ತು ಕಾರ್ಯಗತಗೊಳಿಸಿ.
+
| '''ಅಧಿವೇಶನದ ವಿವರಣೆ/ಪ್ರಕ್ರಿಯೆ'''
* ಎಲ್ಲಾ ಮಕ್ಕಳ ಕಲಿಕೆಯಲ್ಲಿ ಪ್ರಗತಿಯನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಲು ಶಿಕ್ಷಣ ಪ್ರಕ್ರಿಯೆಗಳೊಂದಿಗೆ ಮೌಲ್ಯಮಾಪನವನ್ನು ಸಂಯೋಜಿಸಿ
+
|'''ಸಮಯ'''
* ಮೌಲ್ಯಮಾಪನದ ಉದ್ದೇಶಕ್ಕಾಗಿ ಸಂಬಂಧಿತ ವಿಷಯ ಕ್ಷೇತ್ರಗಳಲ್ಲಿ ಸಂದರ್ಭ ಆಧಾರಿತ ಉದಾಹರಣೆಗಳನ್ನು ಅಭಿವೃದ್ಧಿಪಡಿಸಿ.<br />
+
|'''ಸಂಪನ್ಮೂಲಗಳು'''
 +
|-
 +
| ಸ್ವಾಗತ ಮತ್ತು ಪರಿಚಯ, ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವುದು.
 +
|ಶಿಕ್ಷಕರನ್ನು ಪರಸ್ಪರ ಪರಿಚಯಿಸಿಕೊಳ್ಳುವುದು.
 +
QR ಕೋಡ್ ಅನ್ನು ಲ್ಯಾಬ್‌ನಲ್ಲಿ ಅಂಟಿಸಲಾಗುತ್ತದೆ, ಶಿಕ್ಷಕರು ಬಂದ ತಕ್ಷಣ ವಾಟ್ಸಪ್ ಗುಂಪಿಗೆ QR ಕೋಡ್ ಮೂಲಕ ಸೇರಿ ಅವರ ಹೆಸರು, ಶಾಲೆಯ ಹೆಸರು ಮತ್ತೆ ವಿಳಾಸವನ್ನು ಅದರಲ್ಲಿ ಹಂಚಿಕೊಳ್ಳುತ್ತಾರೆ. ತದನಂತರ ನಾವು ಎಲ್ಲಾ ಶಿಕ್ಷಕರಿಗೆ ವಿವಿಧ ಒಗಟುಗಳನ್ನು ನೀಡಿ, ಅದನ್ನು ಬಿಡಿಸಲು ಕೆಳಲಾಗುತ್ತದೆ. ಬಿಡಿಸಿದ ಒಗಟುಗಳನ್ನು ಶಿಕ್ಷಕರು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದಾಗಿರುತ್ತದೆ. ಅವರು ಬೇಗ ಮುಗಿಸಿದರೆ, ಅವರು ಇನ್ನೊಂದು ಒಗಟು ತೆಗೆದುಕೊಳ್ಳಬಹುದು. ಒಗಟನ್ನು ಬಿಡಿಸಲು 15 ನಿಮಿಷಗಳ ಸಮಯವಿರುತ್ತದೆ, ನಂತರ ಅವರು ಬಗೆಹರಿಸಲು ಯೋಚಿಸಿದ ಅನುಭವದ ಬಗ್ಗೆ ಚರ್ಚೆ- ಒಗಟನ್ನು ಬಿಡಿಸಲು ಯಾವ ರೀತಿ ಯೋಚಿಸಿದರು, ಯಾವ ಗಣಿತ ಪರಿಕಲ್ಪನೆಗಳನ್ನು ಬಳಸಿದರು ಮತ್ತು ಅದನ್ನು ಅವರ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಗೆ ಸಂದರ್ಭೋಚಿತಗೊಳಿಸಬಹುದು ಎನ್ನುವುದನ್ನು ಚರ್ಚಿಸುವುದು.
 +
|11.00 to 11:30
 +
|[https://karnatakaeducation.org.in/KOER/en/images/9/9d/Puzzle_worksheet.pdf ಗಣಿತದ ಒಗಟುಗಳು :]
 +
ವಿವಿಧ ಬಗೆಯ ಒಗಟುಗಳ  ಪ್ರಿಂಟ್ ಔಟ್ -  
 +
ಸಂಖ್ಯಾ ಪಿರಮಿಡ್, ಸಂಖ್ಯಾ ಮೂಲ ಕ್ರಿಯೆಗಳು, ಟ್ಯಾಂಗ್ರಾಮ್, ಸಂಖ್ಯಾರೇಖೆ, etc.
 +
|-
 +
|ಗಣಿತ ಬೋಧನ ವಿಧಾನ ಕುರಿತು ಚರ್ಚೆ - ನಿರ್ದಿಷ್ಟ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರ ಪ್ರಸ್ತುತ ಅಭ್ಯಾಸಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಮಕ್ಕಳು ಎದುರಿಸುವ ಸವಾಲುಗಳು ಮತ್ತು ಬೋಧನೆಗೆ ಪರ್ಯಾಯ ವಿಧಾನಗಳು ಹೇಗೆ ಸಹಾಯ ಮಾಡಬಹುದೆಂಬುದನ್ನು ಚರ್ಚೆ
 +
|ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚೆ - 10 ನಿಮಿಷಗಳು
 +
ಲೆಕ್ಕಗಳನ್ನು ಮೆಂಟಲಿ ಹೇಗೆ ಮಾಡುತ್ತೇವೆ ಮತ್ತು ಅವುಗಳ ಲಿಖಿತ ಸ್ವರೂಪದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಚಟುವಟಿಕೆ:
  
''(need to edit below pages)''
+
ಯಾವುದಾದರೂ ಎರಡು ಅಂಕಿಯ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನ - ನೀವು ಮೆಂಟಲಿ ಹೇಗೆ ಲೆಕ್ಕ ಹಾಕಿದ್ದೀರಿ? ಇದನ್ನು ಸಾಮಾನ್ಯವಾಗಿ ಕಾಗದದ ಮೇಲೆ ಹೇಗೆ ಪರಿಹರಿಸಲಾಗುತ್ತದೆ? ವ್ಯತ್ಯಾಸಗಳು ಯಾವುವು?
  
[http://www.primaryresources.co.uk/maths/mathsE1.htm Primary resources] : Website gives printable resources
+
ಗುಣಾಕಾರ ಮತ್ತು ಭಾಗಾಕಾರ - 2 ಅಭಿವ್ಯಕ್ತಿಗಳನ್ನು ನೀಡಿ ಮತ್ತು ಪ್ರತಿಯೊಂದನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಲು ಶಿಕ್ಷಕರನ್ನು ಕೇಳಿ.
  
[https://karnatakaeducation.org.in/KOER/index.php/%E0%B2%97%E0%B2%A3%E0%B2%BF%E0%B2%A4_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%E0%B3%87,_%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86_%E0%B2%AE%E0%B2%BE%E0%B2%A1%E0%B2%BF ಶಿಕ್ಷಕರೇ, ಚಿಂತನೆ ಮಾಡಿ]
+
14 x 7 ಅಥವಾ 15/3 ಅನ್ನು ಹೇಗೆ ಅರ್ಥಮಾಡಿಕೊಳ್ಳಬಹುದು? ವಿವಿಧ ಮಾರ್ಗಗಳಿವೆಯೇ? ಇವುಗಳನ್ನು ಸಾಮಾನ್ಯವಾಗಿ ಹೇಗೆ ಪರಿಹರಿಸಲಾಗುತ್ತದೆ? ಇವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮಕ್ಕಳು ಯಾವ ಸವಾಲುಗಳನ್ನು ಎದುರಿಸಬಹುದು? ವಿದ್ಯಾರ್ಥಿಗಳು ಅಂತಹ ಲೆಕ್ಕಗಳನ್ನು ಮೆಂಟಲಿ ಮಾಡಲು ಸಮರ್ಥರಾಗಿದ್ದಾರೆಯೇ ಮತ್ತು ಬರವಣಿಗೆಯ ಸ್ವರೂಪ ಮತ್ತು ಚಿಂತನೆಯ ನಡುವಿನ ಸಂಬಂಧದ ಕುರಿತು ಚರ್ಚಿಸುವುದು. ವಿವಿಧ ಮೂಲ ಕ್ರಿಯೆಗಳು ಮತ್ತು ಜ್ಯಾಮಿತಿಯ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಗಮನಿಸಿದ ತಪ್ಪುಗ್ರಹಿಕೆಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳುವುದು - ಮೈಂಡ್‌ಮ್ಯಾಪ್ ಮಾಡಿ. ಇವುಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಕೆಲವು ಉದಾಹರಣೆಗಳೊಂದಿಗೆ ಚರ್ಚಿಸುವುದು.
 +
|11:30 - 12:30
 +
|ಕರಪತ್ರ ಓದುವಿಕೆ  - 'ಸಂಖ್ಯೆಯ ಎಣಿಕೆಗಳು!' ಅನಿತಾ ರಾಂಪಾಲ್, ಆರ್. ರಾಮಾನುಜಂ ಮತ್ತು ಎಲ್.ಎಸ್. ಸರಸ್ವತಿ
 +
|-
 +
|ಊಟದ ವಿರಾಮ
 +
|
 +
|12:30 to 1
 +
|
 +
|-
 +
|ಡಿಜಿಟಲ್ ಸಂಪನ್ಮೂಲಗಳು ಮತ್ತು ವಿವಿಧ ತಂತ್ರಗಳನ್ನು ಬಳಸಿಕೊಂಡು ಗಣಿತ ಬೋಧನೆ-ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆ
 +
|ಆಯ್ದಾ ಜಿಯೋಜಿಬ್ರಾ ಮತ್ತು ಫೆಟ್ ಸಂಪನ್ಮೂಲಗಳ ಡೆಮೊ (geogebra.org ಮತ್ತು Phet.colorado.edu ನಿಂದ ಡೌನ್‌ಲೋಡ್ ಮಾಡಬಹುದಾದ ಸಂಪನ್ಮೂಲಗಳನ್ನು ತೋರಿಸಿ, ಆಯ್ದಾ ಸಂಪನ್ಮೂಲಗಳನ್ನು ಓಪನ್ ಮಾಡುವುದು ಮತ್ತು ಪ್ರತಿಯೊಂದೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸುವುದು)- (30 ನಿಮಿಷ)
 +
'''ಗುಂಪು ಚಟುವಟಿಕೆ:'''
 +
ಪ್ರತಿ ಗುಂಪಿಗೆ ಪರಿಕಲ್ಪನೆಗೆ ಸಂಬಂಧಿಸಿದ ಒಂದು PhET ಸಿಮ್ಯುಲೇಶನ್/Geogebra ಫೈಲ್ ಅನ್ನು ನಿಯೋಜಿಸಿ, ಸಂಪನ್ಮೂಲವನ್ನು ಅನ್ವೇಷಿಸಲು ಶಿಕ್ಷಕರಿಗೆ ಕೆಲವು ಪ್ರಶ್ನೆಗಳು/ಸೂಚನೆಗಳನ್ನು ನೀಡಲಾಗುತ್ತದೆ. (30 ನಿಮಿಷ) ನಂತರ ಪ್ರತಿ ಗುಂಪನ್ನು ತಮ್ಮ ಅವಲೋಕನಗಳು / ಅನುಭವಗಳನ್ನು ಪ್ರಸ್ತುತಪಡಿಸಲು ಕೇಳಲಾಗುತ್ತದೆ (ಗರಿಷ್ಠ 10 ನಿಮಿಷಗಳು).
 +
|1:00 to 2.15
 +
|[https://karnatakaeducation.org.in/KOER/en/images/0/09/Group_activity_Teacher_handout_first_maths_workshop_August.pdf ಗುಂಪು ಚಟುವಟಿಕೆಯ ಕರಪತ್ರ:]
 +
ಆಫ್‌ಲೈನ್  PhET ಸಿಮ್ಯುಲೇಶನ್‌ಗಳು ಮತ್ತು ಜಿಯೋಜಿಬ್ರಾ ಫೈಲ್‌ಗಳನ್ನು ಆಯ್ಕೆ ಮಾಡಲಾಗಿದೆ;
 +
- ಕ್ಷೇತ್ರ ಮಾದರಿ - ಸಂಖ್ಯಾ ರೇಖೆ,  2D ಮತ್ತು 3D ಆಕೃತಿಗಳು - ಕೋನಗಳ ರಚನೆ ಮತ್ತು ಕೋನಗಳ ವಿಧಗಳು
 +
|-
 +
|ಇತರೆ ಸಂಪನ್ಮೂಲಗಳನ್ನು  ಅನ್ವೇಷಣೆ
 +
|ಶಿಕ್ಷಕರು ಇತರ ಸಂಪನ್ಮೂಲಗಳನ್ನು (PhET, Geogebra, KOER, Mathbot, ಇತ್ಯಾದಿ) ಅನ್ವೇಷಿಸುವುದು
 +
|2:15 to 3:15
 +
|
 +
|-
 +
| colspan="1" |ಹಿಮ್ಮಾಹಿತಿ ಹಾಗು ಮುಂದಿನ ಯೋಜನೆಗಳು
 +
| colspan="1" |ಕಾರ್ಯಗಾರದ ಹಿಮ್ಮಾಹಿತಿಯನ್ನು ಪಡೆಯುವುದು(10 ನಿಮಿಷ)
 +
ವಿವಿಧ ಸೂಚನೆಗಳನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿ ವಿಷಯವನ್ನು ಅರ್ಥಮಾಡಿಕೊಳ್ಳುವಂತೆ ಮಾಡುವುದು: ಬಹು-ಹಂತದ ಸಂಪನ್ಮೂಲಗಳು/ಚಟುವಟಿಕೆಗಳು (ಸಂಖ್ಯೆಗಳೊಂದಿಗೆ ಆಟ, ಸಂಖ್ಯೆಗಳನ್ನು  ಊಹಿಸುವುದು, ಸಂಖ್ಯೆಗಳೊಗೊಂಡ ಒಗಟುಗಳು, ಇತ್ಯಾದಿ),
  
[https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%97%e0%b2%a3%e0%b2%bf%e0%b2%a4_%e0%b2%95%e0%b2%b2%e0%b2%bf%e0%b2%95%e0%b3%86_:_%e0%b2%97%e0%b2%a3%e0%b2%bf%e0%b2%a4%e0%b2%a6_%e0%b2%ad%e0%b2%be%e0%b2%b7%e0%b3%86_,_%e0%b2%97%e0%b2%a3%e0%b2%bf%e0%b2%a4_%e0%b2%ac%e0%b3%8b%e0%b2%a7%e0%b2%a8%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf_%e0%b2%b0%e0%b2%9a%e0%b2%a8%e0%b2%be%e0%b2%b5%e0%b2%be%e0%b2%a6 ಗಣಿತದ ಭಾಷೆ , ಗಣಿತ ಬೋಧನೆಯಲ್ಲಿ ರಚನಾವಾದ]
+
ಬಹು ಮಾದರಿಗಳು/ವಿಧಗಳು - ದೃಶ್ಯರೂಪದಲ್ಲಿ  ಕಲಿಯುವವರಿಗೆ ಕ್ಷೇತ್ರ ಮಾದರಿ/ಸಂಖ್ಯಾ ರೇಖೆ, ಬಹು ವಿವಿಧ ಸಂಪನ್ಮೂಲಗಳು (ಡಿಜಿಟಲ್ ಸಿಮ್ಯುಲೇಶನ್‌ಗಳು), ಈ ತಂತ್ರಗಳು ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಸಮಾನವಾಗಿಸಲು ಸಹಾಯ ಮಾಡುತ್ತವೆ.  
 +
| colspan="1" |3.15 to 3.30
 +
|
 +
|}
 +
==== ಕಾರ್ಯಗಾರದ ಸಂಪನ್ಮೂಲಗಳು: ====
  
'''[https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%97%e0%b2%a3%e0%b2%bf%e0%b2%a4_%e0%b2%aa%e0%b3%8d%e0%b2%b0%e0%b2%af%e0%b3%8b%e0%b2%97_%e0%b2%b6%e0%b2%be%e0%b2%b2%e0%b3%86 ಗಣಿತ ಪ್ರಯೋಗ ಶಾಲೆ]'''
+
# [https://drive.google.com/drive/u/5/folders/1wvn7WRVfFemXU-G-J0nqmPrWOj68N9Uy ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು]
 +
##KOER ಪುಟಗಳು ; [https://karnatakaeducation.org.in/KOER/index.php/2_%E0%B2%AE%E0%B2%A4%E0%B3%8D%E0%B2%A4%E0%B3%81_3_%E0%B2%86%E0%B2%AF%E0%B2%BE%E0%B2%AE%E0%B2%A6_%E0%B2%86%E0%B2%95%E0%B2%BE%E0%B2%B0%E0%B2%97%E0%B2%B3%E0%B3%81 2 ಮತ್ತು 3 ಆಯಾಮದ ಆಕಾರಗಳು] , [http://karnatakaeducation.org.in/KOER/index.php/%E0%B2%B0%E0%B3%87%E0%B2%96%E0%B3%86%E0%B2%97%E0%B2%B3%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%95%E0%B3%8B%E0%B2%A8%E0%B2%97%E0%B2%B3%E0%B3%81 ರೇಖೆಗಳು ಮತ್ತು ಕೋನಗಳು]
 +
##ಫೆಟ್ (Phet) ಸಿಮ್ಯೂಲೇಷನ್ ಗಳು:
 +
###[https://phet.colorado.edu/sims/html/number-line-operations/latest/number-line-operations_all.html ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು]
 +
###[https://phet.colorado.edu/sims/html/area-model-introduction/latest/area-model-introduction_kn.html ಕ್ಷೇತ್ರ ಮಾದರಿ ಪರಿಚಯಿಸುವಿಕೆ]
 +
###[https://phet.colorado.edu/sims/html/area-model-multiplication/latest/area-model-multiplication_kn.html ಕ್ಷೇತ್ರ ಮಾದರಿ ಗುಣಕಾರ] 
 +
# [https://karnatakaeducation.org.in/KOER/index.php/%E0%B2%9C%E0%B2%BF%E0%B2%AF%E0%B3%8B%E0%B2%9C%E0%B3%80%E0%B2%AC%E0%B3%8D%E0%B2%B0%E0%B2%BE_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ]
 +
====ಮುಂದಿನ ಯೋಜನೆಗಳು====
 +
#ಶಾಲಾ ಹಂತದ ಡೆಮೊ ತರಗತಿಗಳು
 +
#ಗಣಿತ ಶಿಕ್ಷಕರ ಕಲಿಕಾ ಬಳಗ  - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದು.
 +
#ಎರಡನೇ ಹಂತದ ಕಾರ್ಯಗಾರ
 +
====ಕಾರ್ಯಗಾರದ ಹಿಮ್ಮಾಹಿತಿ ನಮೂನೆ====
 +
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://teacher-network.in/limesurvey/index.php/597847?lang=kn ಇಲ್ಲಿ ಕ್ಲಿಕ್ಕಿಸಿ].
  
[https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%97%e0%b2%a3%e0%b2%bf%e0%b2%a4_%e0%b2%aa%e0%b2%a0%e0%b3%8d%e0%b2%af_%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95_:_%e0%b2%a8%e0%b3%86%e0%b2%b2%e0%b3%86_%e0%b2%b9%e0%b2%bf%e0%b2%a8%e0%b3%8d%e0%b2%a8%e0%b3%86%e0%b2%b2%e0%b3%86_%e0%b2%b9%e0%b2%be%e0%b2%97%e0%b3%82_%e0%b2%86%e0%b2%b6%e0%b2%af%e0%b2%97%e0%b2%b3%e0%b3%81 ಪಠ್ಯ ಪುಸ್ತಕ : ನೆಲೆ ಹಿನ್ನೆಲೆ ಹಾಗೂ ಆಶಯಗಳು]
+
== ಗಣಿತ ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು ==
 +
#[https://www.geogebra.org/materials ಜಿಯೋಜಿಬ್ರಾ ಫೈಲ್‌ಗಳು]
 +
#[https://phet.colorado.edu/ ಫೆಟ್ (ಪಿಎಚ್‌ಇಟಿ- PhET)]
 +
#[https://mathsbot.com/manipulativeMenu Manipulatives - A Collection of Virtual Manipulatives.]
 +
#[https://www.robocompass.com/app ರೋಬೋಕಾಂಪಾಸ್]
 +
#[https://www.gcompris.net/index-en.html ಜಿಕಾಂಪ್ರಿಸ್]
 +
== ಇತರೆ ಸಂಪನ್ಮೂಲಗಳು ==
  
[https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%b5%e0%b2%bf%e0%b2%b6%e0%b3%87%e0%b2%b7_%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf%e0%b2%97%e0%b2%b3%e0%b3%81_%e0%b2%b9%e0%b2%be%e0%b2%97%e0%b3%82_%e0%b2%b2%e0%b3%87%e0%b2%96%e0%b2%a8%e0%b2%97%e0%b2%b3%e0%b3%81 ವಿಶೇಷ ಮಾಹಿತಿಗಳು ಹಾಗೂ ಲೇಖನಗಳು]
+
#[https://karnatakaeducation.org.in/KOER/index.php/%e0%b2%97%e0%b2%a3%e0%b2%bf%e0%b2%a4_%e0%b2%89%e0%b2%aa%e0%b2%af%e0%b3%81%e0%b2%95%e0%b3%8d%e0%b2%a4_%e0%b2%b5%e0%b3%86%e0%b2%ac%e0%b3%8d_%e0%b2%a4%e0%b2%be%e0%b2%a3%e0%b2%97%e0%b2%b3%e0%b3%81 ಕೆಲವು ಪ್ರಮುಖ ಗಣಿತ  ವಿಷಯ ತಾಣಗಳು]
 +
# [https://drive.google.com/file/d/1ad7c0uSNbudKRzRsu92XlPFVmXPulM8N/view ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫]
 +
# [https://drive.google.com/file/d/1IAJRlAE7UVYA6X-dvlPyaCsy0jNxrF0q/view NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು]
 +
# [https://dsert.karnataka.gov.in/storage/pdf-files/nep/8_Mathematics_Education_and_Computational_Thinkng.pdf ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ]
 +
#[http://www.primaryresources.co.uk/maths/mathsE1.htm Primary resources] : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
 +
# [https://karnatakaeducation.org.in/KOER/index.php/%e0%b2%b0%e0%b2%9a%e0%b2%a8%e0%b2%be_%e0%b2%97%e0%b2%a3%e0%b2%bf%e0%b2%a4_9_%e0%b2%97%e0%b2%a3%e0%b2%bf%e0%b2%a4_%e0%b2%aa%e0%b3%8d%e0%b2%b0%e0%b2%af%e0%b3%8b%e0%b2%97_%e0%b2%b6%e0%b2%be%e0%b2%b2%e0%b3%86 ಗಣಿತ ಪ್ರಯೋಗ ಶಾಲೆ]

೦೭:೨೫, ೪ ಡಿಸೆಂಬರ್ ೨೦೨೩ ದ ಇತ್ತೀಚಿನ ಆವೃತ್ತಿ

Click here to view this page in English

ಕಾರ್ಯಕ್ರಮದ ಉದ್ದೇಶಗಳು :

  • ತರಗತಿಯಲ್ಲಿನ ಸಮತೆಯ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಮನ್ವಯ ಶಿಕ್ಷಣದ ಅಗತ್ಯತೆ ಮತ್ತು ಪ್ರಾಮುಖ್ಯತೆಯ ಅರ್ಥೈಸುವಿಕೆಯನ್ನು ವಿಕಸಿಸಲು ಶಿಕ್ಷಕರಿಗೆ ಸಹಾಯ ಮಾಡುವುದು.
  • ಶಿಕ್ಷಕರು ತಮ್ಮ ಪ್ರಸ್ತುತ ತರಗತಿಯ ಅಭ್ಯಾಸಗಳನ್ನು ಅವಲೋಕಿಸಲು ಮತ್ತು ಅವರ ನಂಬಿಕೆಗಳು ಹಾಗೂ ಅಭ್ಯಾಸದಲ್ಲಿ ಸಾಧ್ಯವಾಗುವ ಪರಿಷ್ಕರಣೆಯ(ಸರಿಪಡಿಸಿಕೊಳ್ಳುವ) ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವುದು.
  • ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಮತ್ತು ಗಣಿತ ತರಗತಿಯಲ್ಲಿ ICT-ಆಧಾರಿತ ಬೋಧನ ವಿಧಾನ, ಸಾರ್ವತ್ರಿಕ ಕಲಿಕಾ ವಿನ್ಯಾಸದ(UDL) ತತ್ವಗಳನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
  • ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
  • ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
  • ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.

ಗಣಿತ ವಿಷಯದ ಕಾರ್ಯಗಾರಗಳು ೨೦೨೩

ಮೊದಲನೇ ಕಾರ್ಯಗಾರ, ಆಗಷ್ಟ್ ೨೦೨೩

ಚಟುವಟಿಕೆಗಳು ಅಧಿವೇಶನದ ವಿವರಣೆ/ಪ್ರಕ್ರಿಯೆ ಸಮಯ ಸಂಪನ್ಮೂಲಗಳು
ಸ್ವಾಗತ ಮತ್ತು ಪರಿಚಯ, ಗಣಿತ ಪರಿಕಲ್ಪನೆಗಳಗೊಂಡ ಒಗಟುಗಳನ್ನು ಬಿಡಿಸುವುದು. ಶಿಕ್ಷಕರನ್ನು ಪರಸ್ಪರ ಪರಿಚಯಿಸಿಕೊಳ್ಳುವುದು.

QR ಕೋಡ್ ಅನ್ನು ಲ್ಯಾಬ್‌ನಲ್ಲಿ ಅಂಟಿಸಲಾಗುತ್ತದೆ, ಶಿಕ್ಷಕರು ಬಂದ ತಕ್ಷಣ ವಾಟ್ಸಪ್ ಗುಂಪಿಗೆ QR ಕೋಡ್ ಮೂಲಕ ಸೇರಿ ಅವರ ಹೆಸರು, ಶಾಲೆಯ ಹೆಸರು ಮತ್ತೆ ವಿಳಾಸವನ್ನು ಅದರಲ್ಲಿ ಹಂಚಿಕೊಳ್ಳುತ್ತಾರೆ. ತದನಂತರ ನಾವು ಎಲ್ಲಾ ಶಿಕ್ಷಕರಿಗೆ ವಿವಿಧ ಒಗಟುಗಳನ್ನು ನೀಡಿ, ಅದನ್ನು ಬಿಡಿಸಲು ಕೆಳಲಾಗುತ್ತದೆ. ಬಿಡಿಸಿದ ಒಗಟುಗಳನ್ನು ಶಿಕ್ಷಕರು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದಾಗಿರುತ್ತದೆ. ಅವರು ಬೇಗ ಮುಗಿಸಿದರೆ, ಅವರು ಇನ್ನೊಂದು ಒಗಟು ತೆಗೆದುಕೊಳ್ಳಬಹುದು. ಒಗಟನ್ನು ಬಿಡಿಸಲು 15 ನಿಮಿಷಗಳ ಸಮಯವಿರುತ್ತದೆ, ನಂತರ ಅವರು ಬಗೆಹರಿಸಲು ಯೋಚಿಸಿದ ಅನುಭವದ ಬಗ್ಗೆ ಚರ್ಚೆ- ಒಗಟನ್ನು ಬಿಡಿಸಲು ಯಾವ ರೀತಿ ಯೋಚಿಸಿದರು, ಯಾವ ಗಣಿತ ಪರಿಕಲ್ಪನೆಗಳನ್ನು ಬಳಸಿದರು ಮತ್ತು ಅದನ್ನು ಅವರ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹೇಗೆ ಸಂದರ್ಭೋಚಿತಗೊಳಿಸಬಹುದು ಎನ್ನುವುದನ್ನು ಚರ್ಚಿಸುವುದು.

11.00 to 11:30 ಗಣಿತದ ಒಗಟುಗಳು :

ವಿವಿಧ ಬಗೆಯ ಒಗಟುಗಳ ಪ್ರಿಂಟ್ ಔಟ್ - ಸಂಖ್ಯಾ ಪಿರಮಿಡ್, ಸಂಖ್ಯಾ ಮೂಲ ಕ್ರಿಯೆಗಳು, ಟ್ಯಾಂಗ್ರಾಮ್, ಸಂಖ್ಯಾರೇಖೆ, etc.

ಗಣಿತ ಬೋಧನ ವಿಧಾನ ಕುರಿತು ಚರ್ಚೆ - ನಿರ್ದಿಷ್ಟ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರ ಪ್ರಸ್ತುತ ಅಭ್ಯಾಸಗಳು, ಮಕ್ಕಳು ಹೊಂದಿರಬಹುದಾದ ತಪ್ಪು ಕಲ್ಪನೆಗಳು, ಮಕ್ಕಳು ಎದುರಿಸುವ ಸವಾಲುಗಳು ಮತ್ತು ಬೋಧನೆಗೆ ಪರ್ಯಾಯ ವಿಧಾನಗಳು ಹೇಗೆ ಸಹಾಯ ಮಾಡಬಹುದೆಂಬುದನ್ನು ಚರ್ಚೆ ಓದುವ ಕರಪತ್ರವನ್ನು ಎಲ್ಲಾ ಶಿಕ್ಷಕರಿಗೆ ಕೊಟ್ಟು ಒದಲು ಪ್ರೋತ್ಸಹಿಸುವುದು, ನಂತರ ಅವರ ಅವಲೋಕನಗಳು/ಅನುಭವಗಳ ಕುರಿತು ಚರ್ಚೆ - 10 ನಿಮಿಷಗಳು

ಲೆಕ್ಕಗಳನ್ನು ಮೆಂಟಲಿ ಹೇಗೆ ಮಾಡುತ್ತೇವೆ ಮತ್ತು ಅವುಗಳ ಲಿಖಿತ ಸ್ವರೂಪದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಚಟುವಟಿಕೆ:

ಯಾವುದಾದರೂ ಎರಡು ಅಂಕಿಯ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನ - ನೀವು ಮೆಂಟಲಿ ಹೇಗೆ ಲೆಕ್ಕ ಹಾಕಿದ್ದೀರಿ? ಇದನ್ನು ಸಾಮಾನ್ಯವಾಗಿ ಕಾಗದದ ಮೇಲೆ ಹೇಗೆ ಪರಿಹರಿಸಲಾಗುತ್ತದೆ? ವ್ಯತ್ಯಾಸಗಳು ಯಾವುವು?

ಗುಣಾಕಾರ ಮತ್ತು ಭಾಗಾಕಾರ - 2 ಅಭಿವ್ಯಕ್ತಿಗಳನ್ನು ನೀಡಿ ಮತ್ತು ಪ್ರತಿಯೊಂದನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಲು ಶಿಕ್ಷಕರನ್ನು ಕೇಳಿ.

14 x 7 ಅಥವಾ 15/3 ಅನ್ನು ಹೇಗೆ ಅರ್ಥಮಾಡಿಕೊಳ್ಳಬಹುದು? ವಿವಿಧ ಮಾರ್ಗಗಳಿವೆಯೇ? ಇವುಗಳನ್ನು ಸಾಮಾನ್ಯವಾಗಿ ಹೇಗೆ ಪರಿಹರಿಸಲಾಗುತ್ತದೆ? ಇವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮಕ್ಕಳು ಯಾವ ಸವಾಲುಗಳನ್ನು ಎದುರಿಸಬಹುದು? ವಿದ್ಯಾರ್ಥಿಗಳು ಅಂತಹ ಲೆಕ್ಕಗಳನ್ನು ಮೆಂಟಲಿ ಮಾಡಲು ಸಮರ್ಥರಾಗಿದ್ದಾರೆಯೇ ಮತ್ತು ಬರವಣಿಗೆಯ ಸ್ವರೂಪ ಮತ್ತು ಚಿಂತನೆಯ ನಡುವಿನ ಸಂಬಂಧದ ಕುರಿತು ಚರ್ಚಿಸುವುದು. ವಿವಿಧ ಮೂಲ ಕ್ರಿಯೆಗಳು ಮತ್ತು ಜ್ಯಾಮಿತಿಯ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಗಮನಿಸಿದ ತಪ್ಪುಗ್ರಹಿಕೆಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳುವುದು - ಮೈಂಡ್‌ಮ್ಯಾಪ್ ಮಾಡಿ. ಇವುಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಕೆಲವು ಉದಾಹರಣೆಗಳೊಂದಿಗೆ ಚರ್ಚಿಸುವುದು.

11:30 - 12:30 ಕರಪತ್ರ ಓದುವಿಕೆ - 'ಸಂಖ್ಯೆಯ ಎಣಿಕೆಗಳು!' ಅನಿತಾ ರಾಂಪಾಲ್, ಆರ್. ರಾಮಾನುಜಂ ಮತ್ತು ಎಲ್.ಎಸ್. ಸರಸ್ವತಿ
ಊಟದ ವಿರಾಮ 12:30 to 1
ಡಿಜಿಟಲ್ ಸಂಪನ್ಮೂಲಗಳು ಮತ್ತು ವಿವಿಧ ತಂತ್ರಗಳನ್ನು ಬಳಸಿಕೊಂಡು ಗಣಿತ ಬೋಧನೆ-ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆ ಆಯ್ದಾ ಜಿಯೋಜಿಬ್ರಾ ಮತ್ತು ಫೆಟ್ ಸಂಪನ್ಮೂಲಗಳ ಡೆಮೊ (geogebra.org ಮತ್ತು Phet.colorado.edu ನಿಂದ ಡೌನ್‌ಲೋಡ್ ಮಾಡಬಹುದಾದ ಸಂಪನ್ಮೂಲಗಳನ್ನು ತೋರಿಸಿ, ಆಯ್ದಾ ಸಂಪನ್ಮೂಲಗಳನ್ನು ಓಪನ್ ಮಾಡುವುದು ಮತ್ತು ಪ್ರತಿಯೊಂದೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸುವುದು)- (30 ನಿಮಿಷ)

ಗುಂಪು ಚಟುವಟಿಕೆ: ಪ್ರತಿ ಗುಂಪಿಗೆ ಪರಿಕಲ್ಪನೆಗೆ ಸಂಬಂಧಿಸಿದ ಒಂದು PhET ಸಿಮ್ಯುಲೇಶನ್/Geogebra ಫೈಲ್ ಅನ್ನು ನಿಯೋಜಿಸಿ, ಸಂಪನ್ಮೂಲವನ್ನು ಅನ್ವೇಷಿಸಲು ಶಿಕ್ಷಕರಿಗೆ ಕೆಲವು ಪ್ರಶ್ನೆಗಳು/ಸೂಚನೆಗಳನ್ನು ನೀಡಲಾಗುತ್ತದೆ. (30 ನಿಮಿಷ) ನಂತರ ಪ್ರತಿ ಗುಂಪನ್ನು ತಮ್ಮ ಅವಲೋಕನಗಳು / ಅನುಭವಗಳನ್ನು ಪ್ರಸ್ತುತಪಡಿಸಲು ಕೇಳಲಾಗುತ್ತದೆ (ಗರಿಷ್ಠ 10 ನಿಮಿಷಗಳು).

1:00 to 2.15 ಗುಂಪು ಚಟುವಟಿಕೆಯ ಕರಪತ್ರ:

ಆಫ್‌ಲೈನ್ PhET ಸಿಮ್ಯುಲೇಶನ್‌ಗಳು ಮತ್ತು ಜಿಯೋಜಿಬ್ರಾ ಫೈಲ್‌ಗಳನ್ನು ಆಯ್ಕೆ ಮಾಡಲಾಗಿದೆ; - ಕ್ಷೇತ್ರ ಮಾದರಿ - ಸಂಖ್ಯಾ ರೇಖೆ, 2D ಮತ್ತು 3D ಆಕೃತಿಗಳು - ಕೋನಗಳ ರಚನೆ ಮತ್ತು ಕೋನಗಳ ವಿಧಗಳು

ಇತರೆ ಸಂಪನ್ಮೂಲಗಳನ್ನು ಅನ್ವೇಷಣೆ ಶಿಕ್ಷಕರು ಇತರ ಸಂಪನ್ಮೂಲಗಳನ್ನು (PhET, Geogebra, KOER, Mathbot, ಇತ್ಯಾದಿ) ಅನ್ವೇಷಿಸುವುದು 2:15 to 3:15
ಹಿಮ್ಮಾಹಿತಿ ಹಾಗು ಮುಂದಿನ ಯೋಜನೆಗಳು ಕಾರ್ಯಗಾರದ ಹಿಮ್ಮಾಹಿತಿಯನ್ನು ಪಡೆಯುವುದು(10 ನಿಮಿಷ)

ವಿವಿಧ ಸೂಚನೆಗಳನ್ನು ಬಳಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿ ವಿಷಯವನ್ನು ಅರ್ಥಮಾಡಿಕೊಳ್ಳುವಂತೆ ಮಾಡುವುದು: ಬಹು-ಹಂತದ ಸಂಪನ್ಮೂಲಗಳು/ಚಟುವಟಿಕೆಗಳು (ಸಂಖ್ಯೆಗಳೊಂದಿಗೆ ಆಟ, ಸಂಖ್ಯೆಗಳನ್ನು ಊಹಿಸುವುದು, ಸಂಖ್ಯೆಗಳೊಗೊಂಡ ಒಗಟುಗಳು, ಇತ್ಯಾದಿ),

ಬಹು ಮಾದರಿಗಳು/ವಿಧಗಳು - ದೃಶ್ಯರೂಪದಲ್ಲಿ ಕಲಿಯುವವರಿಗೆ ಕ್ಷೇತ್ರ ಮಾದರಿ/ಸಂಖ್ಯಾ ರೇಖೆ, ಬಹು ವಿವಿಧ ಸಂಪನ್ಮೂಲಗಳು (ಡಿಜಿಟಲ್ ಸಿಮ್ಯುಲೇಶನ್‌ಗಳು), ಈ ತಂತ್ರಗಳು ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಸಮಾನವಾಗಿಸಲು ಸಹಾಯ ಮಾಡುತ್ತವೆ.

3.15 to 3.30

ಕಾರ್ಯಗಾರದ ಸಂಪನ್ಮೂಲಗಳು:

  1. ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
    1. KOER ಪುಟಗಳು ; 2 ಮತ್ತು 3 ಆಯಾಮದ ಆಕಾರಗಳು , ರೇಖೆಗಳು ಮತ್ತು ಕೋನಗಳು
    2. ಫೆಟ್ (Phet) ಸಿಮ್ಯೂಲೇಷನ್ ಗಳು:
      1. ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು
      2. ಕ್ಷೇತ್ರ ಮಾದರಿ ಪರಿಚಯಿಸುವಿಕೆ
      3. ಕ್ಷೇತ್ರ ಮಾದರಿ ಗುಣಕಾರ
  2. ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ

ಮುಂದಿನ ಯೋಜನೆಗಳು

  1. ಶಾಲಾ ಹಂತದ ಡೆಮೊ ತರಗತಿಗಳು
  2. ಗಣಿತ ಶಿಕ್ಷಕರ ಕಲಿಕಾ ಬಳಗ - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಳ್ಳುವುದು.
  3. ಎರಡನೇ ಹಂತದ ಕಾರ್ಯಗಾರ

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ.

ಗಣಿತ ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು

  1. ಜಿಯೋಜಿಬ್ರಾ ಫೈಲ್‌ಗಳು
  2. ಫೆಟ್ (ಪಿಎಚ್‌ಇಟಿ- PhET)
  3. Manipulatives - A Collection of Virtual Manipulatives.
  4. ರೋಬೋಕಾಂಪಾಸ್
  5. ಜಿಕಾಂಪ್ರಿಸ್

ಇತರೆ ಸಂಪನ್ಮೂಲಗಳು

  1. ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
  2. ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫
  3. NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು
  4. ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ
  5. Primary resources : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
  6. ಗಣಿತ ಪ್ರಯೋಗ ಶಾಲೆ