"Mughal - ಸಮಾಜ ವಿಜ್ಞಾನ ೯ನೇ ತರಗತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೪೩ ನೇ ಸಾಲು: ೪೩ ನೇ ಸಾಲು:

==ಶಿಕ್ಷಕರಿಗೆ ಹೆಚ್ಚಿನ ಮಾಹಿತಿಗಾಗಿ: ==

==ಶಿಕ್ಷಕರಿಗೆ ಹೆಚ್ಚಿನ ಮಾಹಿತಿಗಾಗಿ: ==
[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_62a1e72.jpg|left|200px]]

{| class="wikitable"

|[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_62a1e72.jpg|left|200px]]

[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m2fccf62f.jpg|left|400px]]

'''http://www.vam.ac.uk/page/m/mughal-empire'''

'''http://www.vam.ac.uk/page/m/mughal-empire'''

ಈ ವೆಬ್ ತಾಣದಲ್ಲಿ ಮೊಘಲರ ಕಾಲದಲ್ಲಿ ವಾಣಿಜ್ಯ ವವ್ಯಹಾರವನ್ನು ತಿಳಿಸಬಹುದು.

ಈ ವೆಬ್ ತಾಣದಲ್ಲಿ ಮೊಘಲರ ಕಾಲದಲ್ಲಿ ವಾಣಿಜ್ಯ ವವ್ಯಹಾರವನ್ನು ತಿಳಿಸಬಹುದು.

ಅಶೋಕನ ಕಾಲದಲ್ಲಿ ಕಾಶ್ಮೀರ ಶಾಲುಗಳು ಪ್ರಸಿದ್ಧವಾಗಿದ್ದವು ಎಂಬಮ ವಿಚಾರವನ್ನು ಮಕ್ಕಳಿಗೆ ತಿಳಿಸಬಹುದು.

'''http://www.vam.ac.uk/page/m/mughal-empire'''

ಅಶೋಕನ ಕಾಲದಲ್ಲಿ ಕಾಶ್ಮೀರ ಶಾಲುಗಳು ಪ್ರಸಿದ್ಧವಾಗಿದ್ದವು ಎಂಬಮ ವಿಚಾರವನ್ನು ಮಕ್ಕಳಿಗೆ ತಿಳಿಸಬಹುದು.

[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m2fccf62f.jpg|left|400px]]

===೫. ಕಲೆ ಮತ್ತು ವಾಸ್ತುಶಿಲ್ಪ===

===೫. ಕಲೆ ಮತ್ತು ವಾಸ್ತುಶಿಲ್ಪ===

೫೬ ನೇ ಸಾಲು: ೫೯ ನೇ ಸಾಲು:

* ವೆಬ್ ಸಂಪನ್ಮೂಲಗಳು

* ವೆಬ್ ಸಂಪನ್ಮೂಲಗಳು

* [http://www.factsninfo.com FactsnInfo]

* [http://www.factsninfo.com FactsnInfo]

ಈ ವೆಬ್ ತಾಣದಲ್ಲಿ ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಬಹುದು.

ಈ ವೆಬ್ ತಾಣದಲ್ಲಿ ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಬಹುದು.

ಮೊಘಲರ ಲಾಂಛನದ ಚಿತ್ರ ಸಹಿತಿ ವಿವರಣೆ ಇದೆ..

ಮೊಘಲರ ಲಾಂಛನದ ಚಿತ್ರ ಸಹಿತಿ ವಿವರಣೆ ಇದೆ..
೬೨ ನೇ ಸಾಲು: ೬೬ ನೇ ಸಾಲು:

(.Interesting facts and information about mughal empire and emperors )

(.Interesting facts and information about mughal empire and emperors )

*[http:// en.wikipedia.org/wiki/Mughal_architecture Wikipedia]

*[http:// en.wikipedia.org/wiki/Mughal_architecture Wikipedia]

{| class="wikitable"
[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m72088739.jpg|left|400px]] * ಆಗ್ರಾ ಕೋಟೆ

* ತಾಜ್ ಮಹಲ್

|[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m72088739.jpg|left|400px]]
[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m1698b886.jpg|left|400px]] *ಕೆಂಪುಕೋಟೆ

ಆಗ್ರಾ ಕೋಟೆ

ತಾಜ್ ಮಹಲ್

|[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m1698b886.jpg|left|400px]]

ಕೆಂಪುಕೋಟೆ

ಮಕ್ಕಳಿಗೆ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸುವಾಗ ಈ ವೆಬ್ ತಾಣದಲ್ಲಿ ಚಿತ್ರ ಸಹಿತ ವಿವರಣೆಯನ್ನು ನೀಡಬಹುದು.

ಮಕ್ಕಳಿಗೆ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸುವಾಗ ಈ ವೆಬ್ ತಾಣದಲ್ಲಿ ಚಿತ್ರ ಸಹಿತ ವಿವರಣೆಯನ್ನು ನೀಡಬಹುದು.
(mughal art and architecture)

೭೬ ನೇ ಸಾಲು: ೮೩ ನೇ ಸಾಲು:

==ಭೂಪಟಗಳಲ್ಲಿ ಸ್ಥಳಗಳನ್ನು ಗುರುತಿಸುವುದು.==

==ಭೂಪಟಗಳಲ್ಲಿ ಸ್ಥಳಗಳನ್ನು ಗುರುತಿಸುವುದು.==
[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m720c26e5.png|400px]]

[[File:Mughal - ಸಮಾಜ ವಿಜ್ಞಾನ ೯ನೇ ತರಗತಿ _html_m720c26e5.png|400px]]

* ಮಕ್ಕಳಿಗೆ ಭೂಪಟಗಳನ್ನು ಬರೆಯುವ ಕೌಶಲಗಳನ್ನು ತಿಳಿಸಬೇಕು.

* ಮಕ್ಕಳಿಗೆ ಭೂಪಟಗಳನ್ನು ಬರೆಯುವ ಕೌಶಲಗಳನ್ನು ತಿಳಿಸಬೇಕು.

* ದಿಕ್ಕುಗಳ ಪರಿಕಲ್ಪನೆ ಇರಬೇಕು

* ದಿಕ್ಕುಗಳ ಪರಿಕಲ್ಪನೆ ಇರಬೇಕು

೧೩:೩೧, ೭ ಜೂನ್ ೨೦೧೩ ದ ಇತ್ತೀಚಿನ ಆವೃತ್ತಿ

ಮಾದರಿ ಪಾಠ : ಮೊಘಲರು ಮತ್ತು ಮರಾಠರು'

ತರಗತಿ: ೯ನೇ ಅಧ್ಯಾಯ :೬ ಘಟಕ: ಮೊಘಲರ ಕೊಡುಗೆಗಳು ಸಮಯ: ೨ ಅವಧಿಗಳು

ಉದ್ದೇಶಗಳು:

• ಮೊಘಲರ ಆಡಳಿತ ಪದ್ಧತಿಯನ್ನು ತಿಳಿಸುವುದು.
• ಮೊಘಲರ ಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುವುದು
• ಸಾಹಿತ್ಯ,ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೊಘಲರ ಕೊಡುಗೆಗಳನ್ನು ತಿಳಿಸುವುದು.
• ಭೂಪಟಗಳ ರಚನೆ ಹಾಗೂ ಸ್ಥಳಗಳನ್ನು ಗುರುತಿಸುವುದು.

ಪರಿಕಲ್ಪನೆ

• ಮೊಘಲರ ಆಡಳಿತ ವ್ಯವಸ್ಥೆಯ ಸ್ವರೂಪವನ್ನು ತಿಳಿಯುವುದು.
• ಕಂದಾಯ ವ್ಯವಸ್ಥೆ:-
• ಮೊಘಲ್ ಅರಸರು ಸಾಹಿತಿಗಳಿಗೆ ನೀಡಿರುವ ರಾಜಾಶ್ರಯ:-
• ಸಾಮಾಜಿಕ ಪದ್ಧತಿ .
• ಕಲೆ ಮತ್ತು ವಾಸ್ತುಶಿಲ್ಪ

ಮೊಘಲರ ಆಡಳಿತ ಪದ್ಧತಿ:

ಆಡಳೀತ ಪದ್ಧತಿ ವಂಶಪರಂರೆಯಾಗಿತ್ತು, ನಿರಂಕುಶ ಪ್ರಭುತ್ವ ಜಾರಿಯಲ್ಲಿತ್ತು. ತಮ್ಮ ಸಾಮ್ರಾಟರೆಂದು ಪರಿಗಣಿಸಿ, ಬಾದಶಾಹ ಎಂಬ ಬಿರುದು ಪಡೆದಿದ್ದು, ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ಮಂತ್ರಿಗಳು ಹಾಗೂ ಅಧಿಕಾರಿಗಳು ಇದ್ದರು, ಪಶ್ಚಿಯನ್ ಭಾಷೆ ಆಡಳಿತ ಭಾಷೆಯಾಗಿತ್ತು. ದಕ್ಷ ಆಡಳಿತವನ್ನು ನಡೆಸಲು ಸಾಮ್ರಾಜ್ಯವನ್ನು ಪ್ರಾಂತ, ಜಿಲ್ಲೆ, ಮತ್ತು ನಗರಗಳೆಂದು ವಿಂಗಡಿಸಲಾಗಿತ್ತು, ಅವುಗಳ ಮೇಲ್ವಿಚಾರಣೆಗೆ ಆಡಳಿತ ಅಧಿಕಾರಿಗಳು ಇದ್ದರು ಮನ್ಸಬ್ದಾರರ ನೇಮಕ ಜಾಗೀರ್ ನೀಡುವುದು ಕಾನೂನುಗಳನ್ನು ರೂಪಿಸುವುದು ದೊರೆಯ ಕರ್ತವ್ಯವಾಗಿತು.

ಶಿಕ್ಷಕರ ಚಟುವಟಿಕೆ:

ಶಿಕ್ಷಕರು ಬೋಧನೆಯ ನಂತರ ಪ್ರಸ್ತಕ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಅನ್ವಯಗೊಳಿಸುವುದು ಈ ಚಟುವಟಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಮಕ್ಕಳು ತಿಳಿಯುವರು.

ಮಕ್ಕಳ ಚಟುವಟಿಕೆ:

ಮಕ್ಕಳಿಂದ ಚರ್ಚ ನಡೆಸಬಹುದು : ವಿಷಯ ನಿರಂಕುಶ ಪ್ರಭುತ್ವ ಮತ್ತು ಜಾಪ್ರಭುತ್ವದ

ಪರ ಮತ್ತು ವಿರೋಧ

೨.ಕಂದಾಯ ವ್ಯವಸ್ಥೆ:-

ಕೃಷಿ ಪ್ರಮುಖ ಉದ್ಯೋಗವಾಗಿತ್ತು, ಫಲವತ್ತತೆಗೆ ಅನುಗುಣವಾಗಿ ಭೂಕಂದಾಯವನ್ನು ಸಂಗ್ರಹಿಸಲಾಗುತ್ತಿತು. ಕೃಷಿ ಭೂಮಿಯನ್ನು ಮಾಪನ ಮಾಡಿ ಕಂದಾಯ ನಿಗದಿ ಪಡಿಸಲಾಗುತಿತ್ತು. ಈಗಿನ ತೆರಿಗೆ ಪದ್ಧತಿಯು ಹಿಂದಿನ ಕಂದಾಯ ಪದ್ಧತಿಯನ್ನು ಹೋಲುತ್ತದೆ. ಶಿಕ್ಷಕರ ಚಟುವಟಿಕೆ : ಕಂದಾಯ ವ್ಯವಸ್ಥೆಯನ್ನು ಈಗಿನ ತೆರಿಗೆ ಪದ್ಧತಿಗೆ ಅನ್ವಯಿಸುವುದು. ಕಂದಾಯವನ್ನು ಪಾವತಿಸುವುದು ಮೂಲಭೂತ ಕಾರ್ಯ ಎಂಬ ಅರಿವನ್ನು ಮೂಡಿಸುವುದು. ಮಕ್ಕಳ ಚಟುವಟಿಕೆ: ನಿಮ್ಮ ಪೋಷಕರು ಕಂದಾಯ ಪಾವತಿ ಮಾಡಿರುವುದರ ಬಗ್ಗೆ ಮಾಹತಿಯನ್ನು ಸಂಗ್ರಹಿಸುವುದು. ( ಮಾಹಿತಿಯು ದಾಖಲೆಗಳನ್ನು ಒಳಗೊಂಡಿರಲಿ. )

೩.ಮೊಘಲ್ ಅರಸರು ಸಾಹಿತಿಗಳಿಗೆ ನೀಡಿರುವ ರಾಜಾಶ್ರಯ:-

ಪಶ್ಚಿಯನ್, ಅರಬೀಕ್,ತುರಕಿ, ಹಿಂದೂ, ಸಂಸ್ಕೃತ,ಭಾಷೆಗಳ ಕೃತಿಗಳು ರಚನೆಯಾದವು, ಬಾಬರ್ ಮತ್ತು ಜಹಾಂಗೀರ್ ವಿದ್ವಾಂಸರಾಗಿದ್ದರು, ಬಾಬರನಾಮ ಮತ್ತು ತುಜಕಿ-ಇ- ಜಹಂಗೀರಗಳನ್ನು ರಚಿಸಿದರು. ಬದೌನಿ ರಾಮಾಯಣವನ್ನು ಸೈಜಿ ಲೀಲಾವತಿ ಎಂಬ ಗಣಿತದ ಗ್ರಂಥವನ್ನು, ತುಳಸಿದಾಸರು ರಾಮಚರಿತ್ರ, ಮಾನಸ ಸುರಾಧಾಸರು ಸುರಸಾಗರ ಕೃತಿಯನ್ನು ರಚಿಸಿದರು.ಈ ಕೃತಿಗಳು ಆಗಿನ ಕಾಲದ ಸಾಮಾಜಿಕ, ,ರಾಜಕೀಯ ಜೀವನ್ನು ಪ್ರತಿಬಿಂಬಿಸುತ್ತವೆ. ಶಿಕ್ಷಕರ ಚಟುವಟಿಕೆ : ಸಾಹಿತಿಗಳಿಗೆ ಮೊಘಲ ಅರಸರು ನೀಡುತ್ತಿರುವ ಪ್ರೋತ್ಸಾಹವನ್ನು ತಿಳಿಸುವುದು.

ಅಂತರ್ ಜಾಲದ ಮೂಲಕ ಮೊಘಲರ ಕಾಲದಲ್ಲಿ ಆಶ್ರಯ ಪಡೆದಿದ ಕವಿಗಳು,ಸಾಹಿತಿಗಳ

ಮಾಹಿತಿಯನ್ನು ಭಾವಚಿತ್ರದೊಂದಿಗೆ ತಿಳಿಸುವುದು. ಮಕ್ಕಳ ಚಟುವಟಿಕೆ: ಶಾಲೆಯಲ್ಲಿ ಲಭ್ಯವಿರುವ ಗ್ರಂಥಾಲಯದಲ್ಲಿರುವ ಸಾಹಿತ್ಯಕ್ಕೆ ಪೂರಕವಾದ ಪುಸ್ತಕಗಳನ್ನು ಓದುವುದು.

೪. ಸಾಮಾಜಿಕ ಪದ್ಧತಿ:

ರಾಜ ತೊದರಮಲ್ಲನು ಭೂಮಾಪನ ಮತ್ತು ಭೂವ ಮಾಡಿ ಉತ್ತಮ ಪದ್ಧತಿಯನ್ನು ಅಳವಡಿಸಿದನು. ಉತ್ತರ ಭಾರತದ ಅನೇಕ ನದಿಗಳನ್ನು ಹೊಂದಿದ್ದರಿಂದ ಕೃಷಿಗೆಎ ಯೋಗ್ಯವಾದ ಭೂಮಿ ನೈಸಗಿFಕವಾಗಿ ದೊರೆಯುತ್ತಿತು.ಲಾಹೋರ್, ಆಗ್ರಾ, ಪತೇಪುರ ಸಿಕ್ರಿ ಮತ್ತು ಅಮದಬಾದ್ ನಲ್ಲಿ ಸಕಾFರದ ಕ್ಐಗಾರಿಕೆಗಳಿದ್ದವು. ಆಗಿನ ಪ್ರಸಿದ್ಧ ಹತ್ತಿ ಬಟ್ಟೆ ಕೈಗಾರಿಕೆಗಳೆಂದರೆ ಬನಾರಸ್, ಪಾಟ್ನಾ , ಡಾಕಾ ಇತ್ಯಾದಿ ಅಕ್ಬರನ ಕಾಲದಲ್ಲಿ ಶಾಲು, ಜುಮಖಾನಗಳ ನೇಕಾರಿಕೆ ಅಭಿವೃದ್ಧಿ ಹೊಂದಿತ್ತು, ಮೊಘಲರು ಏಷ್ಯಾ, ಯುರೋಪ್ ದೇಶಗಳ ನಡುವೆ ವಾಣಿಜ್ಯ ಸಂಭದ ಹೊಂದಿದ್ದರು, ರೇಷ್ಮೆ, ಲೋಹ, ಸುಂಗಧದ್ರವ್ಯ, ಬೆಳ್ಳಿ, ಬಂಗಾರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಹತ್ತಿಬಟ್ಟೆ,, ಮೆಣಸು , ಉಣ್ಣೆ ಬಟ್ಟೆಗಳು ಪ್ರಮುಖ ರಫ್ತಗಳಾಗಿದ್ದವು. ಜನರು ಮುತ್ತು, ರತ್ನ ಮತ್ತು ಲೋಹಗಳಿಂದ ಕೂಡಿದ ಆಭರಣಗಳನ್ನು ಧರಿಸುತ್ತಿದ್ದರು.

ಶಿಕ್ಷಕರಿಗೆ ಹೆಚ್ಚಿನ ಮಾಹಿತಿಗಾಗಿ:

Mughal - ಸಮಾಜ ವಿಜ್ಞಾನ ೯ನೇ ತರಗತಿ html 62a1e72.jpg
Mughal - ಸಮಾಜ ವಿಜ್ಞಾನ ೯ನೇ ತರಗತಿ html m2fccf62f.jpg

http://www.vam.ac.uk/page/m/mughal-empire ಈ ವೆಬ್ ತಾಣದಲ್ಲಿ ಮೊಘಲರ ಕಾಲದಲ್ಲಿ ವಾಣಿಜ್ಯ ವವ್ಯಹಾರವನ್ನು ತಿಳಿಸಬಹುದು.
ಅಶೋಕನ ಕಾಲದಲ್ಲಿ ಕಾಶ್ಮೀರ ಶಾಲುಗಳು ಪ್ರಸಿದ್ಧವಾಗಿದ್ದವು ಎಂಬಮ ವಿಚಾರವನ್ನು ಮಕ್ಕಳಿಗೆ ತಿಳಿಸಬಹುದು.

೫. ಕಲೆ ಮತ್ತು ವಾಸ್ತುಶಿಲ್ಪ

• ಲಭ್ಯವಿರುವ ಸಂಪನ್ಮೂಲಗಳ ಬಳಕೆ:
• ಪಠ್ಯಪುಸ್ತಕಗಳು
• ವೆಬ್ ಸಂಪನ್ಮೂಲಗಳು
• FactsnInfo

ಈ ವೆಬ್ ತಾಣದಲ್ಲಿ ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಬಹುದು. ಮೊಘಲರ ಲಾಂಛನದ ಚಿತ್ರ ಸಹಿತಿ ವಿವರಣೆ ಇದೆ.. ಮೊಘಲರ ಪ್ರಸಿದ್ಧ ರಾಜರುಗಳ ಕಾಲಾವಧಿಯ ಅಂಕಿ ಅಂಶವಿದೆ. ಮೋಘಲ ಸಾಮ್ರಾಜ್ಯದ ಭೌಗೋಳಿಕ ಪರಿಸರದ ಮಾಹಿತಿ ಇದೆ. (.Interesting facts and information about mughal empire and emperors )

• [http:// en.wikipedia.org/wiki/Mughal_architecture Wikipedia]
Mughal - ಸಮಾಜ ವಿಜ್ಞಾನ ೯ನೇ ತರಗತಿ html m72088739.jpg

ಆಗ್ರಾ ಕೋಟೆ
ತಾಜ್ ಮಹಲ್

Mughal - ಸಮಾಜ ವಿಜ್ಞಾನ ೯ನೇ ತರಗತಿ html m1698b886.jpg

ಕೆಂಪುಕೋಟೆ
ಮಕ್ಕಳಿಗೆ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸುವಾಗ ಈ ವೆಬ್ ತಾಣದಲ್ಲಿ ಚಿತ್ರ ಸಹಿತ ವಿವರಣೆಯನ್ನು ನೀಡಬಹುದು.

ಬೋದನೋಪಕರಣಗಳು

• ಮಾದರಿಗಳನ್ನು ತಯಾರಿಸುವುದು ಉದಾ: ಕೆಂಪುಕೋಟೆ, ಆಗ್ರಾದ ತಾಜ್ ಮಹಲ್
• ಮೌಲ್ಯಮಾಪನದ ತಂತ್ರಗಳು:-
• ಕೌಶಲ್ಯಗಳು:- ಭೂಪಟಗಳ ರಚನೆ

ಭೂಪಟಗಳಲ್ಲಿ ಸ್ಥಳಗಳನ್ನು ಗುರುತಿಸುವುದು.

Mughal - ಸಮಾಜ ವಿಜ್ಞಾನ ೯ನೇ ತರಗತಿ html m720c26e5.png

• ಮಕ್ಕಳಿಗೆ ಭೂಪಟಗಳನ್ನು ಬರೆಯುವ ಕೌಶಲಗಳನ್ನು ತಿಳಿಸಬೇಕು.
• ದಿಕ್ಕುಗಳ ಪರಿಕಲ್ಪನೆ ಇರಬೇಕು
• ಭೂಪಟದಲ್ಲಿ ಬಳಸುವ ಬಣ್ಣ ಹಾಗೂ ಚಿಹ್ನೆಗಳ ಬಗ್ಗೆ ಮಾಹಿತಿ ಇರಬೇಕು

ಭೂಪಟಗಳಲ್ಲಿ ಸ್ಥಳಗಳನ್ನು ಗುರುತಿಸುವುದು / ಚಟುವಟಿಕೆ.

• ಕೆ.ಜಿ. ಶೀಟುಗಳನ್ನು ಬಳಸಿ ಸೂಕ್ತ ಅಳತೆಯೊಂದಿಗೆ ಭೂಪಟಗಳನ್ನು ರಚಿಸುವುದು.
• ತರಗತಿಯ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ, ದಿಕ್ಕುಗಳ ಕಲ್ಪನೆಯನ್ನು ಮೂಡಿಸುವುದು.
• ತರಗತಿಯ ಕೋಣೆಯಲ್ಲಿ ದಿಕ್ಕುಗಳ ಕಲ್ಪನೆಯನ್ನು ಮೂಡಿಸುವುದು.

ಅಂಕಗಳ ವಿಂಗಡಣೆ:

ಕ್ರ.ಸಂ ವಿಷಯ ಅಂಕಗಳು
ಭೂಪಟವನ್ನು ರಚಿಸುವುದು.
ಕೆಂಪುಕೋಟೆ
ಒಟ್ಟು
• ಸ್ಪರ್ದೆಗಳು:-೧.. ಚಿತ್ರ ಬಿಡಿಸುವುದು.
• ರಸಪ್ರಶ್ನೆ
• ಪ್ರಬಂಧ ಸ್ಪರ್ದೆ
• ಮಾದರಿಗಳ ತಯಾರಿಕೆ
• ವೆಬ್ ಸಂಪನ್ಮೂಲಗಳನ್ನು ಬಳಸಿ ಮಾಹಿತಿಯನ್ನು ಸಿದ್ಧಪಡಿಸುವುದು.

ಸಮಾಜವಿಜ್ಞಾನದಲ್ಲಿ ನಾವು ಈ ಮೇಲಿನ ಸ್ಪರ್ದೆ ಗಳನ್ನು ಈಗಾಗಲೇ ನಡೆಸುತ್ತಿದ್ದೇವೆ, ವೆಬ್ ತಾಣದಲ್ಲಿ ಮೊಘಲರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ವಿಷಯಗಳನ್ನು ಸಂಗ್ರಹಿಸಲು ತಿಳಿಸುವುದು ಜೊತೆಗೆ ಸಂಗ್ರಹಿಸುವಾಗ ಮುಖ್ಯಾಂಶಗಳನ್ನು ಬರೆದುಕೊಳ್ಳಲು ತಿಳಿಸಿ ನಂತರ ಗುಂಪು ಚಟುವಟಿಕೆಯನ್ನು ನಡೆಸುವುದು. ವೆಬ್ ಸಂಪನ್ಮೂಲಗಳನ್ನು ಬಳಸಿ ಮಾಹಿತಿಯನ್ನು ಸಿದ್ಧಪಡಿಸುವುದು ಈ ಸ್ಪರ್ದೆ ಯನ್ನು ಹಮ್ಮಿಕೊಳ್ಳುವಾಗ ಶಿಕ್ಷಕರಾದ ನಾವು ಗಮಸಿಬೇಕಾದ ಆಂಶಗಳು:

• ಮಕ್ಕಳಿಗೆ ವೆಬ್ ತಾಣದಲ್ಲಿ ಹುಡುಕುವುದನ್ನು ತಿಳಿಸಿರಬೇಕು.
• ಸಂಗ್ರಹಿಸಿದ ಮಾಹಿತಿಯನ್ನು ಕ್ರಮವಾಗಿ ಕ್ರೋಢೀಕರಿಸಬೇಕು.
• ಮಾಹಿತಿಯು ಕಲಿಕೆಗೆ ಪೂರಕವಾಗಿರಬೇಕು.

ಅಂಕಗಳ ವಿಂಗಡಣೆ:

ಕ್ರ.ಸಂ ವಿಷಯ ಅಂಕಗಳು
ಮಾಹಿತಿಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಮಾಹಿತಿಗಳನ್ನು ಕಾಲಾನುಕ್ರಮವಾಗಿ ಜೋಡಿಸುವುದು
ಪ್ರಶ್ನೆಗಳಿಗೆ ಉತ್ತರಿಸುವುದು ೧೦
ಒಟ್ಟು ೨೦

ಪ್ರಶ್ನೆಗಳು: ಕೆಲವೊಂದನ್ನು ಉದಾಹರಣೆಗೆ ನೀಡಲಾಗಿದೆ

• ಮೊಘಲ್ ಸಾಮ್ರಾಜ್ಯದ ಸ್ಥಾಪಕ ಯಾರು?
• ಮೊಘಲ್ ಕಾಲದಲ್ಲಿ ಆಡಳಿತ ಭಾಷೆ ಯಾವುದಾಗಿತ್ತು?
• ಆಡಳಿತ ನಿರ್ವಹಣೆ ಯಲ್ಲಿ ದೊರೆಗಳ ಪಾತ್ರವೇನು?
• ಮೊಘಲರು ವಿದೇಶಗಳಿಗೆ ಯಾವ ಯಾವ ವಸ್ತುಗಳನ್ನು ರಫ್ತುಮಾಡುತ್ತಿದ್ದರು?
• ಅಕಬ್ಬರ್ನಾಮ ಕೃತಿ ಯನ್ನು ಬರೆದವರು ಯಾರು?
• ತುಳಸಿದಾಸರು ರಚಿಸಿರುವ ಎರಡು ಕೃತಿಗಳು ಯಾವುವು?
• ತಾಜ್ ಮಹಲ್ ಯಾವ ಸ್ಥಳದಲ್ಲಿದೆ?

ವಿಷಯ ಸಂಪದೀಕರಣ ಚಟುವಟಿಕೆಗಳು:

ಆಟಗಳು: ಮಾದರಿಗಳ ಭಾಗಗಳನ್ನು ಸೂಕ್ತವಾಗಿ ಜೋಡಿಸುವುದು. ಉದಾ: ಕೋಟೆಯ ಭಾಗಗಳನ್ನು ಜೋಡಿಸುವುದು, ಕಂಬ, ಗೋಡೆ, ಕಿಟಕಿ ,ದ್ವಾರ

ಹೆಚ್ಚುವರಿ ವಿಷಯ ಸಂಗ್ರಹಣೆಗೆ:: ಮಕ್ಕಳಿಗೆ

೧. ಗ್ರಂಥಾಲಯ ದಲ್ಲಿ ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಆಧ್ಯಾಯನ ಮಾಡುವುದು. ಶಿಕ್ಷಕರಿಗೆ ಹೆಚ್ಚುವರಿ ವಿಷಯ ಸಂಗ್ರಹಣೆಗೆ:-ಶಿಕ್ಷಕರಿಗೆ ೧. ಮೊಘಲ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಆಧ್ಯಾಯನ ಮಾಡುವುದು.