"ಕೊಯರ್ ಸಮಾಜವಿಜ್ಞಾನ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೭೨ ನೇ ಸಾಲು: | ೭೨ ನೇ ಸಾಲು: | ||
==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ==ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ||
+ | [[File:SS Group photo .JPG|400px|Thumb|Left]] | ||
+ | |||
{{#widget:Picasa | {{#widget:Picasa | ||
|user=itfc.education@gmail.com | |user=itfc.education@gmail.com |
೧೬:೨೦, ೧೯ ಜುಲೈ ೨೦೧೪ ನಂತೆ ಪರಿಷ್ಕರಣೆ
ಜುಲೈ 2014 ಕೊಯರ್ ಕಾರ್ಯಾಗಾರ 1
ಜುಲೈ 15 ರಿಂದ 19,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು
ಕಾರ್ಯಸೂಚಿ
ಪರಿಕಲ್ಪನಾ ನಕ್ಷೆ
<mm>Flash</mm>
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ
- ಕೈಪಿಡಿ ವೀಡಿಯೋ ಸಂಕಲನ ಕೈಪಿಡಿ
- ಮೈಂಡ್ ಮ್ಯಾಪ್ ಕೈಪಿಡಿ
- ಹಗಲುಗನಸು -ಇ ಪುಸ್ತಕ
- ಸಮಾಜ ವಿಜ್ಞಾನ NCF 2005 ಪೊಶೀಷನ್ ಪೇಪರ್
- NCERT History Text Book
- Karnataka Text Book Class IX - Economics Chapter 2 Sectors Of Indian Economy ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERT Text Book - Class 10th - Sectors Of The Indian Economy
NCF ಮತ್ತು NCERT ಪುಸ್ತಕವನ್ನು ಓದುವಾಗ ಗಮನಿಸಬೇಕಾದ ಅಂಶಗಳು: ಸಮಾಜ ವಿಜ್ಞಾನ NCF ಪೋಷಿಷನ್ ಪೇಪರ್ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:
- ಸಮಾಜ ವಿಜ್ಞಾನ ಬೋಧನಾ ಉದ್ದೇಶಗಳೇನು? ಏಕೆ ಸಮಾಜ ವಿಜ್ಞಾನವನ್ನು ಶಾಲೆಯಲ್ಲಿ ಒಂದು ವಿಭಾಗವಾಗಿ ಅಧ್ಯಯನ ಮಾಡಬೇಕು?
- ಸಮಾಜ ವಿಜ್ಞಾನ ಬೋಧನೆಯಲ್ಲಿ ಇರುವ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಆಗುವ ಬದಲಾವಣೆಯ ಸಾಧ್ಯತೆಗಳೇನು?
- ಸಮಾಜ ವಿಜ್ಞಾನ ಬೋಧನೆ ಯಲ್ಲಿ ಪಠ್ಯಕ್ರಮ, ಪಠ್ಯಕ್ರಮ, ನಿಮ್ಮ ತರಗತಿಯ ಸನ್ನಿವೇಶ ಮತ್ತು ಸ್ಥಳೀಯ ಸಂದರ್ಭದಲ್ಲಿ ಪರಸ್ಪರ ಸಂಭಂಧವೇನು?
- ಸಮಾಜ ವಿಜ್ಞಾನ ಬೋಧನೆಯ ಸವಾಲುಗಳೇನು?
- ಶಿಕ್ಷಕರಿಗೆ ಯಾವ ರೀತಿ ಸಂಪನ್ಮೂಲಗಳು/ತರಬೇತಿಗಳು/ ಸಹಾಯ ದ ಅಗತ್ಯವಿದೇ?
- ನೀವೂ ಗಮನಿಸಿದ ಇತರೆ ಅಂಶಗಳು ?
NCERT ಪಠ್ಯಪುಸ್ತಕ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:
- ೨ ಪಠ್ಯಪುಸ್ತಕದಲ್ಲಿ ಪಠ್ಯಾಂಶವನ್ನು ಹೇಗೆ ಪ್ರಸ್ತುತ ಪಡಿಸಲಾಗಿದೆ( ಚಿತ್ರಗಳು- ವಿಷಯದ ನಿರೂಪಣೆ)
- ಘಟನೆ ನಡೆದ ಸಂದರ್ಭ ಅದರ ಜೊತೆ ಕಾರಣ ಯಾವುದಕ್ಕೆ ಹೆಚ್ಚು ಗಮನ ಕೊಡಲಾಗಿದೆ?
- ಪಠ್ಯ ಪುಸ್ತಕ ಇತರ ಘಟನೆಗಳು / ವಿಚಾರಗಳನ್ನು ಕ್ರಿಯೆಯನ್ನು / ಪರಿಕಲ್ಪನೆಗಳು ಅದರ ಜೋತೆ ಅದೇ ಕಾಲಾವದಿಯಲ್ಲಿ ನಡೆದ ಬೇರೆ ಘಟನೆಗಳನ್ನು ನೀಡಲಾಗಿದೇಯಾ?
- ಪಠ್ಯಪುಸ್ತಕ ಪ್ರಸ್ತುತ ಸನ್ನಿವೇಶಕ್ಕೆ ಹೇಗೆ ಸಂಬಂಶವನ್ನು ಹೊಂದಿದೆ?
- ಪಠ್ಯಪುಸ್ತಕ ವಿಷಯಗಳು ವಿದ್ಯಾರ್ಥಿಗಳಿಗೆ ಆಲೋಚನೆ ಮಾಡಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಅವಕಾಶವಿದೇಯಾ?
- ನೀವು ಗಮನಿಸಿದ ಇತರೆ ಅಂಶಗಳು?
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಕಾರ್ಯಾಗಾರದ ವರದಿಗಳು
ಹಗಲುಗನಸು ಪುಸ್ತಕ ಸಾರಾಂಶ
ಅಭಿಪ್ರಾಯ
ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಂದಿನ ಯೋಜನೆಗಳು
ಕೊಯರ್ ಕಾರ್ಯಾಗಾರ 2
ಕಾರ್ಯಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ