"ಪರಿಸರದ ಸಮಸ್ಯೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೫೧ ನೇ ಸಾಲು: | ೫೧ ನೇ ಸಾಲು: | ||
==ಪರಿಕಲ್ಪನೆ #1== | ==ಪರಿಕಲ್ಪನೆ #1== | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | |||
+ | # ಪರಿಸರ ಸಮತೋಲನವನ್ನು ಕಾಪಾಡುವುದು | ||
+ | # ಜೈವಿಕ ವಿಘಟನೆಗೆ ಒಳಗಾಗದ ಪದಾರ್ಥಗಳ ಪರ್ಯಾಯಗಳನ್ನು ಕಂಡುಕೊಳ್ಳುವುದು ಹಾಗೂ ಬಳಸುವುದು | ||
+ | # ಪರಿಸರ ಮಾಲಿನ್ಯವನ್ನು ನಿರೂಪಿಸುವುದು. | ||
+ | # ವಾಯು,ಜಲ,ನೆಲ ಮಾಲಿನ್ಯಗಳ ಆಕರಗಳ ಬಗ್ಗೆ ತಿಳಿಯುವುದು | ||
+ | # ವಿವಿಧ ಬಗೆಯ ಮಾಲಿನ್ಯಕಾರಕಗಳ ವ್ಯತ್ಯಾಸ ಹೇಳುವುದು | ||
+ | # ವಾಯು ,ನೀರು ,ನೆಲ ಮಾಲಿನ್ಯಗಳಿಗೆ ಕಾರಣಗಳನ್ನು ತಿಳಿಸುವುದು | ||
+ | # ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳನ್ನು ಅರಿಯುವುದು | ||
+ | # ಆಮ್ಲ ಮಳೆ , ಹಸಿರು ಮನೆ ಪರಿಣಾಮ , ಓಝೋನ್ ಪದರದ ವಿನಾಶ ಮುಂತಾದ ಜಾಗತಿಕ ಪರಿಸರದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು . | ||
+ | # ಶಬ್ದ ಹಾಗೂ ವಿಕಿರಣ ಮಾಲಿನ್ಯಗಳ ದುಷ್ಪರಿಣಾಮಗಳ ಬಗ್ಗೆ ತಿಳಿಯುವುದು | ||
+ | # ಒಟ್ಟಾರೆ ಪರಿಸರದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವದು | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
೦೫:೫೪, ೨೪ ಜುಲೈ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಕನ್ನಡ ಭಾಷೆಯಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟ ಮಾಹಿತಿಯ ವೆಬ್ ತಾಣಗಳು
- ಮುಕ್ತ ಕನ್ನಡ ವಿಕಿಪಿಡಿಯಾದಲ್ಲಿ ಮಾಲಿನ್ಯ , 10 ಮಾಲಿನ್ಯ ಪ್ರದೇಶ , ಮಾಲಿನ್ಯದ ವಿಧಗಳು ಇವುಗಳ ಸಂಕ್ಷಿಪ್ತ ವಿವರಣೆ ಇದೆ http://kn.wikipedia.org/wiki/
- ಕಣಜ ಅಂತರ್ ಜಾಲ ಮುಕ್ತ ಕನ್ನಡ ವೆಬ್ ತಾಣವಾಗಿದ್ದು ಇದರಲ್ಲಿ ಪರಿಸರ ಮತ್ತು ಜೀವಸಂಕುಲ ,ಜೀವ ವೈವಿಧ್ಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ. .http://kanaja.in/archives/31194
- ಮುಕ್ತ ವಾದ ಚಿಲುಮೆ ವೆಬ್ ತಾಣದಲ್ಲಿ ಕೊಂಕಣಿ ,ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಪರಿಸರ ಮತ್ತು ಸಸ್ಯಗಳು ಸಸ್ಯಗಳ ಸ್ಥೂಲ ಪರಿಚಯ ,ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು , ಬೆಳಕು ಚೆಲ್ಲುವ ಜೀವಿಗಳ ಬಗ್ಗೆ ಮಾಹಿತಿಯಿದೆ. .http://chilume.com/?p=2535
- ಈ ಅಂತರ್ ಜಾಲ ತಾಣವು ನೊಂದಣಿಯಿಲ್ಲದ ಮುಕ್ತ ವೆಬ್ ತಾಣವಾಗಿದ್ದು ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಅಂಕಿ ಅಂಶ ಹಾಗೂ ಪ್ರಸ್ತುತ ಮಾಹಿತಿಯ ಸಂಕ್ಷಿಪ್ತ ವಿವರಣೆ ಇದೆ.
http://kannada.webdunia.com/miscellaneous/health/article/0710/26/1071026022_1.htm
ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು
http://simple.wikipedia.org/wiki/Pollution
ಸಂಬಂಧ ಪುಸ್ತಕಗಳು
ಆಕರ ಗ್ರಂಥಗಳು
- ಜೀವಶಾಸ್ತ್ರ - ಪದವಿ ಪೂರ್ವ ದ್ವೀತಿಯ ವರ್ಷದ ಪಠ್ಯಪುಸ್ತಕ - ಕನ್ನಡ ವಿಶ್ವವಿದ್ಯಾಲಯ ಹಂಪಿ
- ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ ಸಂಪುಟ - ೫ -- ಜೀವಜಗತ್ತು
- ೧೦ ನೇ ತರಗತಿ ತಮಿಳು ನಾಡು ಕನ್ನಡ ಮಾಧ್ಯಮ ಪಠ್ಯಪುಸ್ತಕ
- ..Class-XII , Dinesh A to Z Biology by K Bhatti Ist Edition January CBSE
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
- ಪರಿಸರ ಸಮತೋಲನವನ್ನು ಕಾಪಾಡುವುದು
- ಜೈವಿಕ ವಿಘಟನೆಗೆ ಒಳಗಾಗದ ಪದಾರ್ಥಗಳ ಪರ್ಯಾಯಗಳನ್ನು ಕಂಡುಕೊಳ್ಳುವುದು ಹಾಗೂ ಬಳಸುವುದು
- ಪರಿಸರ ಮಾಲಿನ್ಯವನ್ನು ನಿರೂಪಿಸುವುದು.
- ವಾಯು,ಜಲ,ನೆಲ ಮಾಲಿನ್ಯಗಳ ಆಕರಗಳ ಬಗ್ಗೆ ತಿಳಿಯುವುದು
- ವಿವಿಧ ಬಗೆಯ ಮಾಲಿನ್ಯಕಾರಕಗಳ ವ್ಯತ್ಯಾಸ ಹೇಳುವುದು
- ವಾಯು ,ನೀರು ,ನೆಲ ಮಾಲಿನ್ಯಗಳಿಗೆ ಕಾರಣಗಳನ್ನು ತಿಳಿಸುವುದು
- ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳನ್ನು ಅರಿಯುವುದು
- ಆಮ್ಲ ಮಳೆ , ಹಸಿರು ಮನೆ ಪರಿಣಾಮ , ಓಝೋನ್ ಪದರದ ವಿನಾಶ ಮುಂತಾದ ಜಾಗತಿಕ ಪರಿಸರದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು .
- ಶಬ್ದ ಹಾಗೂ ವಿಕಿರಣ ಮಾಲಿನ್ಯಗಳ ದುಷ್ಪರಿಣಾಮಗಳ ಬಗ್ಗೆ ತಿಳಿಯುವುದು
- ಒಟ್ಟಾರೆ ಪರಿಸರದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು