"ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೪ ನೇ ಸಾಲು: | ೩೪ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
− | # [http://en.wikipedia.org/wiki/Land_use_statistics_by_country] | + | # [http://en.wikipedia.org/wiki/Land_use_statistics_by_country ವಿವಿಧ ದೇಶದಲ್ಲಿ ಭೂಬಳಕೆ ಬಗ್ಗೆ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ] |
− | # [http://www.indianetzone.com/24/land_use_pattern_india.htm] | + | # [http://www.indianetzone.com/24/land_use_pattern_india.htm ಭಾರತದಲ್ಲಿ ಭೂ ಬಳಕೆ ಮಾದರಿ ಮಾಹಿತಿಯನ್ನು ವೀಕ್ಷಿಸಿಸಲು ಇಲ್ಲಿ ನೋಡಿ] |
− | # [http://www.fao.org/docrep/006/y5026e/y5026e0b.htm] | + | # [http://www.fao.org/docrep/006/y5026e/y5026e0b.htm ಪ್ರಸ್ತುತ ಭಾರತದಲ್ಲಿರುವ ಭೂ ಬಳಕೆಯ ನಿಯಮಗಳು ಅದರ ಮಾಹಿತಿ ಇಲ್ಲಿದೆ] |
− | # [https://www.google.co.in/search?q=land+use+in+india&tbm=isch&tbo=u&source=univ&sa=X&ei=jwjZU7jyDtKwuASX1oDwDA&sqi=2&ved=0CBoQsAQ&biw=1024&bih=639] | + | # [https://www.google.co.in/search?q=land+use+in+india&tbm=isch&tbo=u&source=univ&sa=X&ei=jwjZU7jyDtKwuASX1oDwDA&sqi=2&ved=0CBoQsAQ&biw=1024&bih=639 ಭೂ ಬಳಕೆಯ ಚಿತ್ರಗಳು, ಪೈ ನಕ್ಷೆಗಳು ಇತ್ಯಾದಿಗಳು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
− | # {{#widget:YouTube|id=yCse2PWfk9M}} | + | # [http://vbhat.in/nurentu-matu/israelagriculture_26011/ಇಸ್ರೇಲ್ ಮರುಭೂಮಿಯಲ್ಲಿ ಮಾಡಿರುವ ಕೃಷಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] |
+ | # {{#widget:YouTube|id=yCse2PWfk9M}}ಅರಣ್ಯ ಉತ್ಪನ್ನ ಬಳಕೆ ಬಗ್ಗೆ ಮಾಹಿತಿ ಇರುವ ವೀಡಿಯೋ ಇದೆ. | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
೧೫:೩೧, ೩೦ ಜುಲೈ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಭೂ ಬಳಕೆಯ ಮಾಹಿತಿ ಸಂಗ್ರಹಣೆ-ಗುಂಪು ಚಟುವಟಿಕೆ
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಚಿತ್ರಪಟಗಳು
- ವಿದ್ಯಾರ್ಥಿಗಳು ಸಂಗ್ರಹ ಮಾಡಿದ ವಿವಿಧ ಬೆಳೆಗಳ ಗಿಡ,ಎಲೆಗಳು
- ಹಿರಿಯರ ಸಹಾಯ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಆತ್ಮೀಯ ಶಿಕ್ಷಕರೇ, ನಾವು ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿದೆ.
- ಭಾರತದಲ್ಲಿ ವ್ಯವಸಾಯದ ಭೂಮಿಯು ಸಾಕಷ್ಟಿದ್ದರೂ ವ್ಯವಸಾಯವಾಗುತ್ತಿಲ್ಲ.ಕಾರಣವೇನು ಎಂದು ಅವರಿಗೆ ಮನವರಿಕೆ ಮಾಡಬೇಕಾಗಿದೆ.
- ಇತ್ತೀಚೆಗೆ ವ್ಯವಸಾಯದ ಮೇಲೆ ವಾಯುಗುಣದ ,ವಾತಾವರಣದ ಪ್ರಭಾವವು ಬೀರುತ್ತಿರುವ ಬಗ್ಗೆ ಮನವರಿಕೆ ಮಾಡಬಹುದು.
- ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕುಸಿತವಾಗಿರುವುದು, ಮಾತ್ರವಲ್ಲದೆ ಅದು ವ್ಯವಸಾಯದ ಮೇಲೆ ಪ್ರಭಾವಬೀರುವುದು ಎಂದು ತಿಳಿಸಬೇಕಾಗಿದೆ.
- ನಿರುದ್ಯೋಗದ ಸಮಸ್ಯೆಯನ್ನು ವಿವರಿಸುತ್ತಾ , ಕೃಷಿಯಲ್ಲಿ ಉದ್ಯೋಗವಿರುವ ಬಗ್ಗೆ ಭರವಸೆ ಮೂಡಿಸಬೇಕಾಗಿದೆ.
- ಬಳಕೆಯಾಗದ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸಬೇಕು.
- ಕೃಷಿ ಎಂಬುವುದು ಅನಕ್ಷರಸ್ಥರು ಮಾತ್ರ ಮಾಡುವ ಉದ್ಯೋಗವಲ್ಲ, ವಿದ್ಯಾವಂತರೀಗೂ ಅವಕಾಶಗಳು ಸಾಕಷ್ಟಿದೆ ಎಂದು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
- ಸ್ಥಳೀಯ ಪೇಪರ್ ಗಳಲ್ಲಿ ಬರುವ ವಿಶೇಷ ಲೇಖನಗಳನ್ನು(ಕೃಷಿ ಬಗ್ಗೆ) ಸಂಗ್ರಹ ಮಾಡಿ ವಿದ್ಯಾರ್ಥಿಗಳಿಗೆ ತೋರಿಸುವುದು.
- ಕೃಷಿ ಸಂಬಂದಿಸಿದ ಸಿ.ಡಿ ಗಳನ್ನು ತಂದು ವಿದ್ಯಾರ್ಥಿಗಳಿಗೆ ತೋರಿಸುವುದು.
- ಕೃಷಿಗೆ ಸಂಬಂದಿಸಿದ ವಾರ್ತೆಗಳನ್ನು , ಟಿವಿ ಕಾರ್ಯಕ್ರಮಗಳನ್ನು ನೋಡಲು ಹೇಳುವುದು.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ಸ್ಥಳೀಯ ರೈತರನ್ನು ಶಾಲೆಗೆ ಕರೆದು ವ್ಯವಸಾಯದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಡುವುದು.
- ಹೊಲಕ್ಕೆ ಭೇಟಿ ಕೊಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ವಿವಿಧ ದೇಶದಲ್ಲಿ ಭೂಬಳಕೆ ಬಗ್ಗೆ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಭಾರತದಲ್ಲಿ ಭೂ ಬಳಕೆ ಮಾದರಿ ಮಾಹಿತಿಯನ್ನು ವೀಕ್ಷಿಸಿಸಲು ಇಲ್ಲಿ ನೋಡಿ
- ಪ್ರಸ್ತುತ ಭಾರತದಲ್ಲಿರುವ ಭೂ ಬಳಕೆಯ ನಿಯಮಗಳು ಅದರ ಮಾಹಿತಿ ಇಲ್ಲಿದೆ
- ಭೂ ಬಳಕೆಯ ಚಿತ್ರಗಳು, ಪೈ ನಕ್ಷೆಗಳು ಇತ್ಯಾದಿಗಳು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮರುಭೂಮಿಯಲ್ಲಿ ಮಾಡಿರುವ ಕೃಷಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಅರಣ್ಯ ಉತ್ಪನ್ನ ಬಳಕೆ ಬಗ್ಗೆ ಮಾಹಿತಿ ಇರುವ ವೀಡಿಯೋ ಇದೆ.
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ