"ನಾರಿನ ಬೆಳೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೧೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೨೬ ನೇ ಸಾಲು: | ೨೬ ನೇ ಸಾಲು: | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | |||
+ | ಸ್ಥಳೀಯ ರೈತರನ್ನು ಕರೆದು ಮಾಹಿತಿ ಕೊಡುವುದು | ||
+ | |||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | |||
+ | # [http://kn.wikipedia.org/wiki/%E0%B2%B9%E0%B2%A4%E0%B3%8D%E0%B2%A4%E0%B2%BF ಭಾರತದಲ್ಲಿ ಹತ್ತಿ ಬೆಳೆಯ ಇತಿಹಾಸ,ವಿವಿದ ತಳಿಯ ಹತ್ತಿ ಬೆಳೆಗಳು,ಹತ್ತಿಯ ಉಪಯೋಗ,ಗುಣಮಟ್ಟ ಹೆಚ್ಚಿಸಲು ಮಾಡಿದ ಸಂಶೋಧನೆಗಳು, ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ] | ||
+ | # [http://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B9%E0%B2%A4%E0%B3%8D%E0%B2%A4%E0%B2%BF ಭಾರತದ ಹತ್ತಿ ಇತಿಹಾಸ, ಪುರಾತನ ಕಾಲದಲ್ಲಿ ಹತ್ತಿ , ಹತ್ತಿಯ ಉಪಯೋಗಗಳು , ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | # [http://kn.wikipedia.org/wiki/%E0%B2%B8%E0%B3%86%E0%B2%A3%E0%B2%AC%E0%B3%81 ಸೆಣಬು ಕೃಷಿಯ ಬಗ್ಗೆ ಮಾಹಿತಿ, ಸೆಣಬಿನ ವಿವಿಧ ತಳಿಗಳು, ಸೆಣಬಿನ ಉಪಯೋಗಗಳು, ವಿವಿಧ ದೇಶದಲ್ಲಿ ಬೆಳೆಯುವ ರೀತಿ,ಇತ್ಯಾದಿ ಮಾಹಿತಿ ಇದೆ] | ||
+ | # [http://www.prajavani.net/article/%E0%B2%B8%E0%B3%86%E0%B2%A3%E0%B2%AC%E0%B3%81-%E0%B2%AC%E0%B3%80%E0%B2%9C%E0%B3%8B%E0%B2%A4%E0%B3%8D%E0%B2%AA%E0%B2%BE%E0%B2%A6%E0%B2%A8%E0%B2%BE-%E0%B2%B5%E0%B2%BF%E0%B2%A7%E0%B2%BE%E0%B2%A8 ಸೆಣಬು ಬೀಜೋತ್ಪಾದನೆ, ಬಗ್ಗೆ ಮಾಹಿತಿ ಇದೆ] | ||
+ | # [https://www.google.co.in/search?q=%E0%B2%B8%E0%B3%86%E0%B2%A3%E0%B2%AC%E0%B3%81&tbm=isch&tbo=u&source=univ&sa=X&ei=JJvbU7SyG8K8uASR54DoDA&ved=0CCcQsAQ&biw=1024&bih=639 ಸೆಣಬು ಉತ್ಪನ್ನಗಳ ಚಿತ್ರಗಳು , ಸೆಣಬು ಕೃಷಿ ಬಗ್ಗೆ ಮಾಹಿತಿ ಚಿತ್ರ ಇದೆ] | ||
+ | # {{#widget:YouTube|id=Bc1-EuqbA8A}} ಸೆಣಬು ಕೃಷಿ ಮಾಡುವ ರೀತಿ ವಿಡಿಯೋ | ||
+ | # {{#widget:YouTube|id=pIhRw1V0b60}} ಸೆಣಬಿನ ಉತ್ಪನ್ನದ ಮಾಹಿತಿ ಇರುವ ವಿಡಿಯೋ | ||
+ | # {{#widget:YouTube|id=c_qMsNbRfl0}} ಸೆಣಬಿನ ಬ್ಯಾಗ್ ಮಾಡುವ ವಿಡಿಯೋ | ||
+ | # {{#widget:YouTube|id=aW4MIWN-OKc}} ಹತ್ತಿ ಬೆಳೆಯ ಬಗ್ಗೆ ಮಾಹಿತಿ ಇರುವ ವಿಡಿಯೋ | ||
+ | # {{#widget:YouTube|id=Zd8Roc2zcIU}} ಹತ್ತಿ ಕೃಷಿ ಮಾಡುವ ರೀತಿ , ಬಿತ್ತನೆ ಮಾಡುವ ರೀತಿ ವಿಡಿಯೋ | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | |||
+ | # ಚಿತ್ರಗಳನ್ನು ಮೊದಲು ತೋರಿಸ ಬೇಕು. | ||
+ | # ವಿಡಿಯೋಗಳನ್ನು , ಕೃಷಿ ಮಾಡುವ ಸಂದರ್ಬದ ಚಿತ್ರಗಳನ್ನು ತೋರಿಸಬೇಕು. | ||
+ | # ನಂತರ ಚಿತ್ರವನ್ನು ವೀಕ್ಷಣೆ ಮಾಡುತ್ತಾ ಅದರ ಉತ್ಪನ್ನಗಳ ಬಗ್ಗೆ , ಅದರ ಕೃಷಿ ಬಗ್ಗೆ ಚರ್ಚೆಯನ್ನು ಮಾಡುವುದು. | ||
+ | # ಸೆಣಬಿನ ರೀತಿ ಕೃಷಿ ಇರುವ ನಮ್ಮ ಊರಿನ ಕೃಷಿಯನ್ನು ನೆನಪಿಸಲು ಹೇಳುವುದು.ಅದರ ಬಗ್ಗೆ ಚರ್ಚೆ ಮಾಡುವುದು. | ||
+ | # ಹಾಗೆಯೇ ಹತ್ತಿ ಬೆಳೆಯ ಬಗ್ಗೆ ಚಿತ್ರ ತೋರಿಸುತ್ತಾ ಚರ್ಚೆ ಮಾಡುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಸೆಣಬಿನ ಕೃಷಿಯನ್ನು ನಮ್ಮ ಊರಿನಲ್ಲಿ ಮಾಡಬಹುದೇ? ಚರ್ಚಿಸಿ | ||
+ | # ಸೆಣಬಿನ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ದಿಸುವಂತೆ ಮಾಡಲು ನಾವು ಏನನ್ನು ಮಾಡಬಹುದು? | ||
+ | # ಪ್ರತಿ ವರ್ಷ ಆತ್ಮಹತ್ಯೆ ಮಾಡುವವರಲ್ಲಿ ಹತ್ತಿ ಬೆಳೆಯ ರೈತರು ಹೆಚ್ಚು ಇರುವರು ಯಾಕಾಗಿರಬಹುದು? | ||
+ | # ಹತ್ತಿ ಬೆಳೆಯ ರೈತರ ಸಮಸ್ಯೆಗಳು ಏನು? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಹತ್ತಿ ಬೆಳೆಯ ಉತ್ಪನ್ನಗಳು ಯಾವುವು? | ||
+ | # ಸೆಣಬಿನ ಉತ್ಪನ್ನಗಳು ಯಾವುವು? | ||
+ | # ಹತ್ತಿ ಬೆಳೆಯ ರೈತರಿಗೆ ಯಾವ ರೀತಿ ಸರಕಾರ ಸಹಾಯ ಮಾಡಬೇಕು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | ಅಭ್ಯಾಸದ ಪ್ರಶ್ನೆಗಳು ಉತ್ತರಿಸುವುದು. | ||
+ | |||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |
೨೦:೧೦, ೧ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಿತ್ರ ವೀಕ್ಷಣೆಯಂದಿಗೆ ಚರ್ಚೆ
ಅಂದಾಜು ಸಮಯ
20 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪಠ್ಯ ಪುಸ್ತಕ
- ಕಂಪ್ಯೂಟರ್
- ಒ.ಎಚ್.ಪಿ
- ಚಿತ್ರ ಪಟಗಳು
- ಪೆನ್
- ಪೇಪರ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಚಿತ್ರವನ್ನು ವೀಕ್ಷಣೆ ಮಾಡಿ ಚರ್ಚಿಸುವುದು.
- ಶಿಕ್ಷಕರು ಚಿತ್ರಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳುವುದು.
- ಶಿಕ್ಷಕರು ಚಿತ್ರದ ಮೂಲಕ ಚರ್ಚೆ ಮಾಡುವ ಸಂದರ್ಬದಲ್ಲಿ ಕೇಳುವ ಪ್ರಶ್ನೆಗಳನ್ನು ಮೊದಲೇ ತಯಾರಿ ಮಾಡಿಕೊಳ್ಳುವುದು.
ಬಹುಮಾಧ್ಯಮ ಸಂಪನ್ಮೂಲಗಳ
- ಚಿತ್ರಗಳು
- ಇಂಟರ್ನೆಟ್
- ಪೇಪರ್ ಲೇಖನಗಳು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯ ರೈತರನ್ನು ಕರೆದು ಮಾಹಿತಿ ಕೊಡುವುದು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಭಾರತದಲ್ಲಿ ಹತ್ತಿ ಬೆಳೆಯ ಇತಿಹಾಸ,ವಿವಿದ ತಳಿಯ ಹತ್ತಿ ಬೆಳೆಗಳು,ಹತ್ತಿಯ ಉಪಯೋಗ,ಗುಣಮಟ್ಟ ಹೆಚ್ಚಿಸಲು ಮಾಡಿದ ಸಂಶೋಧನೆಗಳು, ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ಭಾರತದ ಹತ್ತಿ ಇತಿಹಾಸ, ಪುರಾತನ ಕಾಲದಲ್ಲಿ ಹತ್ತಿ , ಹತ್ತಿಯ ಉಪಯೋಗಗಳು , ಇತ್ಯಾದಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಸೆಣಬು ಕೃಷಿಯ ಬಗ್ಗೆ ಮಾಹಿತಿ, ಸೆಣಬಿನ ವಿವಿಧ ತಳಿಗಳು, ಸೆಣಬಿನ ಉಪಯೋಗಗಳು, ವಿವಿಧ ದೇಶದಲ್ಲಿ ಬೆಳೆಯುವ ರೀತಿ,ಇತ್ಯಾದಿ ಮಾಹಿತಿ ಇದೆ
- ಸೆಣಬು ಬೀಜೋತ್ಪಾದನೆ, ಬಗ್ಗೆ ಮಾಹಿತಿ ಇದೆ
- ಸೆಣಬು ಉತ್ಪನ್ನಗಳ ಚಿತ್ರಗಳು , ಸೆಣಬು ಕೃಷಿ ಬಗ್ಗೆ ಮಾಹಿತಿ ಚಿತ್ರ ಇದೆ
- ಸೆಣಬು ಕೃಷಿ ಮಾಡುವ ರೀತಿ ವಿಡಿಯೋ
- ಸೆಣಬಿನ ಉತ್ಪನ್ನದ ಮಾಹಿತಿ ಇರುವ ವಿಡಿಯೋ
- ಸೆಣಬಿನ ಬ್ಯಾಗ್ ಮಾಡುವ ವಿಡಿಯೋ
- ಹತ್ತಿ ಬೆಳೆಯ ಬಗ್ಗೆ ಮಾಹಿತಿ ಇರುವ ವಿಡಿಯೋ
- ಹತ್ತಿ ಕೃಷಿ ಮಾಡುವ ರೀತಿ , ಬಿತ್ತನೆ ಮಾಡುವ ರೀತಿ ವಿಡಿಯೋ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಚಿತ್ರಗಳನ್ನು ಮೊದಲು ತೋರಿಸ ಬೇಕು.
- ವಿಡಿಯೋಗಳನ್ನು , ಕೃಷಿ ಮಾಡುವ ಸಂದರ್ಬದ ಚಿತ್ರಗಳನ್ನು ತೋರಿಸಬೇಕು.
- ನಂತರ ಚಿತ್ರವನ್ನು ವೀಕ್ಷಣೆ ಮಾಡುತ್ತಾ ಅದರ ಉತ್ಪನ್ನಗಳ ಬಗ್ಗೆ , ಅದರ ಕೃಷಿ ಬಗ್ಗೆ ಚರ್ಚೆಯನ್ನು ಮಾಡುವುದು.
- ಸೆಣಬಿನ ರೀತಿ ಕೃಷಿ ಇರುವ ನಮ್ಮ ಊರಿನ ಕೃಷಿಯನ್ನು ನೆನಪಿಸಲು ಹೇಳುವುದು.ಅದರ ಬಗ್ಗೆ ಚರ್ಚೆ ಮಾಡುವುದು.
- ಹಾಗೆಯೇ ಹತ್ತಿ ಬೆಳೆಯ ಬಗ್ಗೆ ಚಿತ್ರ ತೋರಿಸುತ್ತಾ ಚರ್ಚೆ ಮಾಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸೆಣಬಿನ ಕೃಷಿಯನ್ನು ನಮ್ಮ ಊರಿನಲ್ಲಿ ಮಾಡಬಹುದೇ? ಚರ್ಚಿಸಿ
- ಸೆಣಬಿನ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ದಿಸುವಂತೆ ಮಾಡಲು ನಾವು ಏನನ್ನು ಮಾಡಬಹುದು?
- ಪ್ರತಿ ವರ್ಷ ಆತ್ಮಹತ್ಯೆ ಮಾಡುವವರಲ್ಲಿ ಹತ್ತಿ ಬೆಳೆಯ ರೈತರು ಹೆಚ್ಚು ಇರುವರು ಯಾಕಾಗಿರಬಹುದು?
- ಹತ್ತಿ ಬೆಳೆಯ ರೈತರ ಸಮಸ್ಯೆಗಳು ಏನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಹತ್ತಿ ಬೆಳೆಯ ಉತ್ಪನ್ನಗಳು ಯಾವುವು?
- ಸೆಣಬಿನ ಉತ್ಪನ್ನಗಳು ಯಾವುವು?
- ಹತ್ತಿ ಬೆಳೆಯ ರೈತರಿಗೆ ಯಾವ ರೀತಿ ಸರಕಾರ ಸಹಾಯ ಮಾಡಬೇಕು?
ಪ್ರಶ್ನೆಗಳು
ಅಭ್ಯಾಸದ ಪ್ರಶ್ನೆಗಳು ಉತ್ತರಿಸುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ