"೧೦ನೇ ತರಗತಿಯ ಶ್ರೇಢಿಯ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೮೧ ನೇ ಸಾಲು: | ೮೧ ನೇ ಸಾಲು: | ||
# ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8 ನೇ ಪದಗಳ ಮೊತ್ತವು 24ಹಾಗೂ ಅದೇ ಶ್ರೇಢಿಯ 6ನೇ ಮತ್ತು 10ನೇ ಪದಗಳ ಮೊತ್ತವು 44ಆಗಿದೆ .ಅದರ ಮೊದಲ ಮೂರು ಪದಗಳನ್ನು ಕಂಡುಹಿಡಿಯಿರಿ.[[ತರಗತಿ10_ಶ್ರೇಢಿಯ_ಸಮಸ್ಯೆಗಳು|ಪರಿಹಾರಕ್ಕಾಗಿ ಕ್ಲಿಕಿಸಿ]] | # ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8 ನೇ ಪದಗಳ ಮೊತ್ತವು 24ಹಾಗೂ ಅದೇ ಶ್ರೇಢಿಯ 6ನೇ ಮತ್ತು 10ನೇ ಪದಗಳ ಮೊತ್ತವು 44ಆಗಿದೆ .ಅದರ ಮೊದಲ ಮೂರು ಪದಗಳನ್ನು ಕಂಡುಹಿಡಿಯಿರಿ.[[ತರಗತಿ10_ಶ್ರೇಢಿಯ_ಸಮಸ್ಯೆಗಳು|ಪರಿಹಾರಕ್ಕಾಗಿ ಕ್ಲಿಕಿಸಿ]] | ||
# ಒಂದು ಸಮಾಂತರ ಶ್ರೇಢಿಯ 7 ನೇ ಪದ ಮತ್ತು 3 ನೇ ಪದಗಳ ಅನುಪಾತವು 12:5 ಆಗಿದೆ. 13 ನೇ ಪದ ಮತ್ತು 4 ನೇ ಪದಗಳ ಅನುಪಾತವನ್ನು ಕಂಡುಹಿಡಿಯಿರಿ. [[ತರಗತಿ10_ಶ್ರೇಢಿಯ_ಸಮಸ್ಯೆಗಳು|ಪರಿಹಾರಕ್ಕಾಗಿ ಕ್ಲಿಕಿಸಿ]] | # ಒಂದು ಸಮಾಂತರ ಶ್ರೇಢಿಯ 7 ನೇ ಪದ ಮತ್ತು 3 ನೇ ಪದಗಳ ಅನುಪಾತವು 12:5 ಆಗಿದೆ. 13 ನೇ ಪದ ಮತ್ತು 4 ನೇ ಪದಗಳ ಅನುಪಾತವನ್ನು ಕಂಡುಹಿಡಿಯಿರಿ. [[ತರಗತಿ10_ಶ್ರೇಢಿಯ_ಸಮಸ್ಯೆಗಳು|ಪರಿಹಾರಕ್ಕಾಗಿ ಕ್ಲಿಕಿಸಿ]] | ||
+ | # ಒಂದು ಸಂಸ್ಥೆಯು 2001 ನೇ ಇಸವಿಯಲ್ಲಿ 400 ಉದ್ಯೋಗಿಗಳನ್ನು ನೇಮಿಸಿಕೊಂಡಿತು ಮತ್ತು ಪ್ರತಿ ವರ್ಷವು ಉದ್ಯೋಗಿಗಳ ಸಂಖ್ಯೆಯನ್ನು 35 ಕ್ಕೆ ಹೆಚ್ಚಿಸಿತು.ಯಾವ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ ? [[ತರಗತಿ10_ಶ್ರೇಢಿಯ_ಸಮಸ್ಯೆಗಳು|ಪರಿಹಾರಕ್ಕಾಗಿ ಕ್ಲಿಕಿಸಿ]] | ||
=ಯೋಜನೆಗಳು = | =ಯೋಜನೆಗಳು = | ||
=ಗಣಿತ ವಿನೋದ= | =ಗಣಿತ ವಿನೋದ= |
೦೧:೧೦, ೧೭ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಗಣಿತದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
- ತಮಿಳುನಾಡು 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 4 pages : 34 to 67
- ಗುಜರಾತ್ 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 5
- ಕೇರಳ 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 1
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1 ಸಮಾಂತರ ಶ್ರೇಢಿಗಳು
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ"
ಚಟುವಟಿಕೆಗಳು #
- ಚಟುವಟಿಕೆ ಸಂ 1, ಸಮಾಂತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
- ಚಟುವಟಿಕೆ ಸಂ 2,ಸಮಾಂತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
ಪರಿಕಲ್ಪನೆ #2 ಹರಾತ್ಮಕ ಶ್ರೇಢಿಗಳು
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
- ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
ಪರಿಕಲ್ಪನೆ #3 ಗುಣೋತ್ತರ ಶ್ರೇಢಿಗಳು
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
- ಚಟುವಟಿಕೆ ಸಂ 1, ಹರಾತ್ಮಕ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
ಪರಿಕಲ್ಪನೆ #4 ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1, ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ ದ ಚಟುವಟಿಕೆ ಕ್ಲಿಕ್ಕಿಸಿ
- ಚಟುವಟಿಕೆ ಸಂ 2, ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ ದ ಚಟುವಟಿಕೆ ಕ್ಲಿಕ್ಕಿಸಿ
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಕಠಿಣ ಸಮಸ್ಯೆಗಳಿಗೆ ಸುಳಿವುಗಳು
ಸಮಾಂತರ ಶ್ರೇಢಿಯ ಸಮಸ್ಯೆಗಳು
- a,b,c,d,e ಗಳು ಸಮಾಂತರ ಶ್ರೇಢಿಯಲ್ಲಿದ್ದರೆ a+e=b+d=2c ಎಂದು ಸಾಧಿಸಿ ಪರಿಹಾರಕ್ಕಾಗಿ ಕ್ಲಿಕಿಸಿ
- 50 ಪದಗಳನ್ನು ಹೊಂದಿರುವ ಸಮಾಂತರ ಶ್ರೇಢಿಯೊಂದರಲ್ಲಿ 3 ನೇ ಪದ 12 ಮತ್ತು ಕೊನೆಯ ಪದ 106 ಆಗಿದೆ. ಅದರ 29 ನೇ ಪದವನ್ನು ಕಂಡುಹಿಡಿಯಿರಿ. ಪರಿಹಾರಕ್ಕಾಗಿ ಕ್ಲಿಕಿಸಿ
- ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8 ನೇ ಪದಗಳ ಮೊತ್ತವು 24ಹಾಗೂ ಅದೇ ಶ್ರೇಢಿಯ 6ನೇ ಮತ್ತು 10ನೇ ಪದಗಳ ಮೊತ್ತವು 44ಆಗಿದೆ .ಅದರ ಮೊದಲ ಮೂರು ಪದಗಳನ್ನು ಕಂಡುಹಿಡಿಯಿರಿ.ಪರಿಹಾರಕ್ಕಾಗಿ ಕ್ಲಿಕಿಸಿ
- ಒಂದು ಸಮಾಂತರ ಶ್ರೇಢಿಯ 7 ನೇ ಪದ ಮತ್ತು 3 ನೇ ಪದಗಳ ಅನುಪಾತವು 12:5 ಆಗಿದೆ. 13 ನೇ ಪದ ಮತ್ತು 4 ನೇ ಪದಗಳ ಅನುಪಾತವನ್ನು ಕಂಡುಹಿಡಿಯಿರಿ. ಪರಿಹಾರಕ್ಕಾಗಿ ಕ್ಲಿಕಿಸಿ
- ಒಂದು ಸಂಸ್ಥೆಯು 2001 ನೇ ಇಸವಿಯಲ್ಲಿ 400 ಉದ್ಯೋಗಿಗಳನ್ನು ನೇಮಿಸಿಕೊಂಡಿತು ಮತ್ತು ಪ್ರತಿ ವರ್ಷವು ಉದ್ಯೋಗಿಗಳ ಸಂಖ್ಯೆಯನ್ನು 35 ಕ್ಕೆ ಹೆಚ್ಚಿಸಿತು.ಯಾವ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ ? ಪರಿಹಾರಕ್ಕಾಗಿ ಕ್ಲಿಕಿಸಿ