"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(೨೦ intermediate revisions by ೩ users not shown) | |||
೧ ನೇ ಸಾಲು: | ೧ ನೇ ಸಾಲು: | ||
− | *[ | + | *[[ಶಿಕ್ಷಕರ ಕಲಿಕಾ ಸಮುದಾಯ (ಶಿಕಸ) ಬೆಂಗಳೂರು ದಕ್ಷಿಣ ವಲಯ 3|ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ]] * [http://karnatakaeducation.org.in/KOER/index.php/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3 ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ] [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%AD%E0%B2%BE%E0%B2%B7%E0%B2%BE_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ] |
===ಕಾರ್ಯಾಗಾರದ ಗುರಿಗಳು=== | ===ಕಾರ್ಯಾಗಾರದ ಗುರಿಗಳು=== | ||
೯೧ ನೇ ಸಾಲು: | ೯೧ ನೇ ಸಾಲು: | ||
| | | | ||
|- | |- | ||
− | |9.30 | + | |9.30 –10.00 |
|ಅಂತರ್ಜಾಲ ಬಳಕೆ ಅಭ್ಯಾಸ | |ಅಂತರ್ಜಾಲ ಬಳಕೆ ಅಭ್ಯಾಸ | ||
| | | | ||
* ಆಯ್ಕೆಮಾಡಿಕೊಂಡಿರುವ ಪಾಠದ ಅಭ್ಯಾಸ - ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು - | * ಆಯ್ಕೆಮಾಡಿಕೊಂಡಿರುವ ಪಾಠದ ಅಭ್ಯಾಸ - ಸಂಪನ್ಮೂಲಗಳನ್ನು ಪ್ರವೇಶಿಸಿ ಮತ್ತು ವೈಡಿಗ್ರಂನಲ್ಲಿ ಜೋಡಿಸುವುದು - | ||
+ | * ಕುಮಾರಸ್ವಾಮಿ ಸರ್ ರವರ ರಾಪಚೌ ಸಾರಾಂಶದ ಚರ್ಚೆ | ||
| | | | ||
+ | * [http://www.ktbs.kar.nic.in/New/index.html#!/textbook ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು] | ||
+ | * [http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಉಪಯುಕ್ತ ವೆಬ್ ತಾಣಗಳು] | ||
+ | * ಟಕ್ಸ್ ಟೈಪಿಂಗ್ ಕಲಿಯಿರಿ | ||
+ | * ಪೈರ್ಪಾಕ್ಸ್ ಕಲಿಯಿರಿ | ||
|- | |- | ||
− | | | + | |10.00 -11.00 |
− | |ಮಾದರಿ ವೈಡಿಗ್ರಂ ಪ್ರಸ್ತುತಿ | + | |ಮಾದರಿ ವೈಡಿಗ್ರಂ ಪ್ರಸ್ತುತಿ ಮತ್ತು ಚರ್ಚೆ |
− | |||
− | |||
| | | | ||
+ | * ICT ಬೆಂಬಲ / ಮಾದರಿ ಪಾಠ ಪ್ರಸ್ತುತಿ - ಬೆಡಗಿನ ತಾಣ ಜಯಪುರದ ಮಾದರಿ ಪಾಠ ಪ್ರಸ್ತುತಿ ಮತ್ತು ಚರ್ಚೆ | ||
+ | |[http://karnatakaeducation.org.in/KOER/index.php/%E0%B2%AC%E0%B3%86%E0%B2%A1%E0%B2%97%E0%B2%BF%E0%B2%A8_%E0%B2%A4%E0%B2%BE%E0%B2%A3_%E0%B2%9C%E0%B2%AF%E0%B2%AA%E0%B3%81%E0%B2%B0 ಬೆಡಗಿನ ತಾಣ ಜಯಪುರದ ಮಾದರಿ ಪಾಠ] | ||
|- | |- | ||
− | |11. | + | |11.00 - 11.15 |
− | |ಚಹಾ ವಿರಾಮ | + | |ಚಹಾ ವಿರಾಮ |
| | | | ||
| | | | ||
|- | |- | ||
− | |11. | + | |11.15 – 12.45 |
|ಅಭ್ಯಾಸ | |ಅಭ್ಯಾಸ | ||
| | | | ||
* ಆಯ್ಕೆ ಮಾಡಿಕೊಂಡ ವಿಷಯದ ವೈಡಿಗ್ರಂನ ಸೃಷ್ಟಿ ಮತ್ತು ಬಳಕೆ | * ಆಯ್ಕೆ ಮಾಡಿಕೊಂಡ ವಿಷಯದ ವೈಡಿಗ್ರಂನ ಸೃಷ್ಟಿ ಮತ್ತು ಬಳಕೆ | ||
+ | * ಅಂತರ್ಜಾಲವನ್ನು ಪ್ರವೇಶಿಸುವುದು | ||
+ | * ಪಠ್ಯ ಸಂಪಾದನೆ - | ||
+ | * ಕನ್ನಡ ಟೈಪಿಂಗ್ ಕಲಿಕೆ | ||
| | | | ||
+ | * [[ಪೈರ್ಫಾಕ್ಸ್_ಕಲಿಯಿರಿ]] | ||
+ | * [http://karnatakaeducation.org.in/KOER/index.php/%E0%B2%87%E0%B2%AE%E0%B3%87%E0%B2%9C%E0%B3%8D%E2%80%8C_%E0%B2%B5%E0%B3%8D%E0%B2%AF%E0%B3%82%E0%B2%B5%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಇಮೇಜ್ ವ್ಯೂವರ್ ಕಲಿಯಿರಿ] | ||
+ | * [[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ]] | ||
|- | |- | ||
− | |12. | + | |12.45 - 1.30 |
|'''ಊಟದ ವಿರಾಮ''' | |'''ಊಟದ ವಿರಾಮ''' | ||
| | | | ||
೧೨೦ ನೇ ಸಾಲು: | ೧೩೧ ನೇ ಸಾಲು: | ||
|- | |- | ||
|1.30 – 3.00 | |1.30 – 3.00 | ||
− | |||
| | | | ||
− | * | + | * ಪಠ್ಯ ಸಂಪಾದನೆ ಅಭ್ಯಾಸ |
− | * | + | * ಶಿಕ್ಷಕರು ಮಾಡಿದ ವೈಡಿಗ್ರಂ ನ ಪ್ರಸ್ತುತಿ |
+ | | | ||
+ | * ಪಠ್ಯ ಸಂಪಾದನೆ ಅಭ್ಯಾಸ - ಪಠ್ಯ - ಕಡತ ತಯಾರಿಕೆ | ||
+ | * ಟೆಲಿಗ್ರಾಂ ಬಳಕೆ ತರಬೇತಿ[http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಉಪಯುಕ್ತ ವೆಬ್ ತಾಣಗಳು] | ||
| | | | ||
|- | |- | ||
|3.00 – 3.30 | |3.00 – 3.30 | ||
− | | | + | |ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ |
| | | | ||
− | * | + | * ತಂಡದಿಂದ ಇಬ್ಬರು ಪ್ರಸ್ತುತ ಪಡಿಸುತ್ತಾರೆ. |
|- | |- | ||
|3.30 – 4.00 | |3.30 – 4.00 | ||
೧೩೫ ನೇ ಸಾಲು: | ೧೪೮ ನೇ ಸಾಲು: | ||
- ಸಂಪನ್ಮೂಲ ಪೂರ್ಣಗೊಳಿಸುವುದು? | - ಸಂಪನ್ಮೂಲ ಪೂರ್ಣಗೊಳಿಸುವುದು? | ||
− | - ಓದುವಿಕೆ - | + | - ಓದುವಿಕೆ - ಸ್ಟೀಫನ್ ಕ್ರಾಷನ್ನ ದ್ವಿತಿಯ ಭಾಷಾ ಸ್ವಾಧೀನತೆಯ ಸಿದ್ಧಾಂತ |
- ಪರಿಕಲ್ಪನೆಗಳ ಭಾಷಾಂತರ. | - ಪರಿಕಲ್ಪನೆಗಳ ಭಾಷಾಂತರ. | ||
− | + | |ಟೆಲಿಗ್ರಾಮ್ ಅಭ್ಯಾಸ - | |
− | |||
− | |||
|[https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform Google form] | |[https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform Google form] | ||
|} | |} | ||
೧೫೪ ನೇ ಸಾಲು: | ೧೬೫ ನೇ ಸಾಲು: | ||
# [http://karnatakaeducation.org.in/KOER/index.php/%E0%B2%B5%E0%B3%88%E0%B2%AF%E0%B3%81%E0%B2%95%E0%B3%8D%E0%B2%A4%E0%B2%BF%E0%B2%95_%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A8%E0%B3%8D%E0%B2%AE%E0%B2%BE%E0%B2%A8_%E0%B2%B8%E0%B2%82%E0%B2% ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ] | # [http://karnatakaeducation.org.in/KOER/index.php/%E0%B2%B5%E0%B3%88%E0%B2%AF%E0%B3%81%E0%B2%95%E0%B3%8D%E0%B2%A4%E0%B2%BF%E0%B2%95_%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A8%E0%B3%8D%E0%B2%AE%E0%B2%BE%E0%B2%A8_%E0%B2%B8%E0%B2%82%E0%B2% ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ] | ||
# [http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ರಾಷ್ಟೀಯ ಪಠ್ಯಕ್ರಮದ ಚೌಕಟ್ಟು] | # [http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B2%BE_%E0%B2%AD%E0%B3%8B%E0%B2%A6%E0%B2%A8%E0%B3%86%E0%B2%AF_%E0%B2%AC%E0%B2%97%E0%B3%86%E0%B2%97%E0%B2%BF%E0%B2%A8_%E0%B2%8E%E0%B2%A8%E0%B3%8D.%E0%B2%B8%E0%B2%BF.%E0%B2%8E%E0%B2%AA%E0%B3%8D_%E0%B2%AA%E0%B3%8A%E0%B2%B6%E0%B3%80%E0%B2%B7%E0%B2%A8%E0%B3%8D_%E0%B2%AA%E0%B3%87%E0%B2%AA%E0%B2%B0%E0%B3%8D ರಾಷ್ಟೀಯ ಪಠ್ಯಕ್ರಮದ ಚೌಕಟ್ಟು] | ||
+ | # [https://photos.google.com/share/AF1QipNalrwvxULSbQenjoxJWoLDdKMZmJBZgkGFNN4VWA-tZ_wCaVeTRjJ3IuA4BiMKGQ?key=cHdLWl9YTUV4SG5jN0tEdUFCeUIwN1E2Z0JiTnhn ಕಾರ್ಯಾಗಾರದಲ್ಲಿ ಭಾಗವಹಿಸಿದ ಕನ್ನಡ ಭಾಷಾ ಶಿಕ್ಷಕರ ಭಾವಚಿತ್ರಗಳು] | ||
+ | # ಕನ್ನಡ ಕಾರ್ಯಾಗಾರ ೧ ರ ಚಿತ್ರಗಳು | ||
===ಮುಂದಿನ ಯೋಜನೆಗಳು=== | ===ಮುಂದಿನ ಯೋಜನೆಗಳು=== | ||
# ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು | # ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು | ||
೧೬೩ ನೇ ಸಾಲು: | ೧೭೬ ನೇ ಸಾಲು: | ||
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform ಇಲ್ಲಿ ಕ್ಲಿಕ್ಕಿಸಿ] | ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLSeNE5V_Xp8u833LNTc-fQaPoDGyVHT1dQbhn6XLd9Qfdt7Xbw/viewform ಇಲ್ಲಿ ಕ್ಲಿಕ್ಕಿಸಿ] | ||
+ | === '''ಮುಂದಿನ ದಾರಿ''' === | ||
+ | # ವಾಚನ ಸಾಮಾಗ್ರಿ | ||
+ | ## ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer/ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ) | ||
+ | ## '''KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.''' | ||
+ | ## ಕುಮಾರಸ್ವಾಮಿ ಸರ್ ರಚಿತ ರಾಷ್ರ್ಟೀಯ ಪಠ್ಯಕ್ರಮ ಚೌಕಟ್ಟು 2005ರ ಸಾರಾಂಶ, ಕನ್ನಡದಲ್ಲಿ ಪ್ರಸ್ತುತಿಯ ಪುಟವನ್ನು ಓದಿ. | ||
+ | ## ಕ್ರಷೆನ್ ರವರ ದ್ವಿತೀಯ ಭಾಷಾ ಸಿದ್ಧಾಂತ ಸಂಪನ್ಮೂಲವನ್ನು ಓದಿ ಮತ್ತು ಗುಂಪಿನೊಂದಿಗೆ ಚರ್ಚಿಸಿ. | ||
+ | # ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಳ್ಳಿ. | ||
+ | # [http://karnatakaeducation.org.in/KOER/en/index.php/Buy_your_own_laptop ಸ್ಮಾರ್ಟ್ ಫೋನ್ ಖರೀದಿಸಿ], ಟೆಲಿಗ್ರಾಮ್ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ. | ||
+ | # [http://karnatakaeducation.org.in/KOER/en/index.php/Buy_your_own_laptop ಲ್ಯಾಪ್ಟಾಪ್ ಖರೀದಿಸಿ.] | ||
+ | # ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ. | ||
+ | ## ಟಕ್ಸ್ಟೈಪಿಂಗ್ ಹಾಗು ಕನ್ನಡ ಟೈಪಿಂಗ್ ಅಭ್ಯಾಸ ಮಾಡಿ. | ||
+ | ## ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ. | ||
+ | # ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ. | ||
+ | # ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಸೆಪ್ಟೆಂಬರ್ನಲ್ಲಿವೆ – 19/9/18 ಹಾಗು 20/9/18(ದಿನಾಂಕ ಪರಿಷ್ಕರಣೆ ಚರ್ಚಿಸಿ) | ||
+ | ## ಭಾಷಾ ಕಲಿಕೆಗೆ ಧ್ವನಿಮಾ ಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧಗಳು ಹಾಗು ಹಸ್ತಪ್ರತಿ | ||
+ | ## ಐಸಿಟಿ ಪರಿಕರಗಳನ್ನು ಬಳಸಿ ವಾಚನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು | ||
+ | ## ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು | ||
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]] | [[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]] | ||
+ | [[ವರ್ಗ:ಶಿಕಸ ಹಂತ 3]] | ||
[[ವರ್ಗ:ಕನ್ನಡ]] | [[ವರ್ಗ:ಕನ್ನಡ]] | ||
+ | [[ವರ್ಗ:ಕಾರ್ಯಾಗಾರ]] |
೦೬:೩೮, ೨೨ ಆಗಸ್ಟ್ ೨೦೧೮ ದ ಇತ್ತೀಚಿನ ಆವೃತ್ತಿ
ಕಾರ್ಯಾಗಾರದ ಗುರಿಗಳು
- ತಂತ್ರಜ್ಞಾನವನ್ನು ಬಳಸಿ ಬೋಧನಾ ಪ್ರಕ್ರಿಯೆಯನ್ನು ಸಬಲಗೊಳಿಸುವುದು
- ನಿರಂತರ ಕಲಿಕೆಗಾಗಿ ಕನ್ನಡ ಶಿಕ್ಷಕರ ಸಮುದಾಯಕ್ಕೆ ಪರಿಚಿತವಾಗುವುದು
- ಶಿಕ್ಷಕರ ನಿರಂತರ ಕಲಿಕೆಗೆ ತಂತ್ರಜ್ಞಾನ ಹೇಗೆ ಪ್ರೋತ್ಸಾಹಿಸುತ್ತದೆ ಎಂಬ ಮೆಚ್ಚುಗೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಡಿಜಿಟಲ್ ಪರಿಕರಗಳು ಹಾಗು ಪ್ರಕ್ರಿಯೆಗಳ ಬಗ್ಗೆ ಮೂಲಭೂತ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದು.
- ಅಂತರ್ಜಾಲದಲ್ಲಿ ಹೇಗೆ ಕಲಿಕಾ ಸಂಪನ್ಮೂಲಗಳನ್ನು ಹುಡುಕುವುದು ಹಾಗು ಮೌಲ್ಯಮಾಪನ ಮಾಡುವುದು ಎನ್ನುವುದನ್ನು ಅರ್ಥೈಸುವುದು.
- ಮಿಂಚಂಚೆ ಆಧಾರಿತ ಹಾಗು ಮೊಬೈಲ್ ಆಧಾರಿತ ಸಮುದಾಯಗಳ ಜೊತೆಗಿನ ಒಡನಾಟದ ಕೌಶಲಗಳನ್ನು ಹೊಂದುವುದು.
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.30 | ಕಾರ್ಯಕ್ರಮದ ಸಮಗ್ರ ನೋಟ |
|
|
10.30 - 11.30 | ಸಮುದಾಯಕ್ಕೆ ಪರಿಚಯ |
|
|
11.30 – 11.45 | ಟೀ ವಿರಾಮ | ||
11.45 – 1.೦೦ | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.45 | ಊಟದ ವಿರಾಮ - | ಟಕ್ಸ್ ಟೈಪಿಂಗ್ | |
1.45-3.00 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
3.00 – 4.00 | ಚಿತ್ರಗಳನ್ನು ಸೃಷ್ಟಿಸುವುದು | ಟಕ್ಸ್ ಪೇಂಟ್ ಮೂಲಕ ಸಂಪನ್ಮೂಲ ಸೃಷ್ಟಿ | ಟಕ್ಸ್ ಪೇಂಟ್ |
ಮನೆಗೆಲಸ | ಮರುದಿನ ಓದುವಿಕೆ -
|
||
ದಿನ 2 | |||
9.30 –10.00 | ಅಂತರ್ಜಾಲ ಬಳಕೆ ಅಭ್ಯಾಸ |
|
|
10.00 -11.00 | ಮಾದರಿ ವೈಡಿಗ್ರಂ ಪ್ರಸ್ತುತಿ ಮತ್ತು ಚರ್ಚೆ |
|
ಬೆಡಗಿನ ತಾಣ ಜಯಪುರದ ಮಾದರಿ ಪಾಠ |
11.00 - 11.15 | ಚಹಾ ವಿರಾಮ | ||
11.15 – 12.45 | ಅಭ್ಯಾಸ |
|
|
12.45 - 1.30 | ಊಟದ ವಿರಾಮ | ||
1.30 – 3.00 |
|
|
|
3.00 – 3.30 | ವೈಡಿಗ್ರಂ ಮತ್ತು ಸಂಪನ್ಮೂಲದ ಪ್ರಸ್ತುತಿ |
| |
3.30 – 4.00 | ಕಾರ್ಯಾಗಾರದ ನಂತರ -
- ಸಂಪನ್ಮೂಲ ಪೂರ್ಣಗೊಳಿಸುವುದು? - ಓದುವಿಕೆ - ಸ್ಟೀಫನ್ ಕ್ರಾಷನ್ನ ದ್ವಿತಿಯ ಭಾಷಾ ಸ್ವಾಧೀನತೆಯ ಸಿದ್ಧಾಂತ - ಪರಿಕಲ್ಪನೆಗಳ ಭಾಷಾಂತರ. |
ಟೆಲಿಗ್ರಾಮ್ ಅಭ್ಯಾಸ - | Google form |
ಕಾರ್ಯಗಾರದ ಸಂಪನ್ಮೂಲಗಳು
ಮುಂದಿನ ಯೋಜನೆಗಳು
- ಈಮೇಲ್ ಹಾಗು ಟೆಲಿಗ್ರಾಮ್ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
- ಶಾಲಾ ಮಟ್ಟದ ಪ್ರದರ್ಶನ ತರಗತಿಗಳು
- ವೃತ್ತಿಪರ ಕಲಿಕಾ ಸಮುದಾಯ - ಭಾಷಾ ಬೋಧನಾ ಸಂಪನ್ಮೂಲಗಳನ್ನು ಶಿಕವೇಯ ಕನ್ನಡ ಟೆಲಿಗ್ರಾಮ್ ಗುಂಪು ಹಾಗು ಅನುದಾನಿತ ಶಾಲೆಗಳ ಈಮೇಲ್ ಪಟ್ಟಿಗಳಲ್ಲಿ ಹಂಚಿಕೆ
- ವಲಯ ಮಟ್ಟದ ಎರಡನೇ ಕಾರ್ಯಗಾರ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ಮುಂದಿನ ದಾರಿ
- ವಾಚನ ಸಾಮಾಗ್ರಿ
- ಖರೀದಿಸಿದ ಪುಸ್ತಕಗಳನ್ನು ಓದಿ – ಶಿಕ್ಷಣ ಹಾಗು ಜೀವನ, ಕೃಷ್ಣ ಕುಮಾರ್ರವರ ಮಗುವಿನ ಭಾಷೆ ಮತ್ತು ಶಿಕ್ಷಕ (ಕರ್ನಾಟಕ koer/ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು )
- KOER ಸಂಪನ್ಮೂಲಗಳು – ಕನ್ನಡ ಪಾಠಗಳನ್ನು ನೋಡಿ.
- ಕುಮಾರಸ್ವಾಮಿ ಸರ್ ರಚಿತ ರಾಷ್ರ್ಟೀಯ ಪಠ್ಯಕ್ರಮ ಚೌಕಟ್ಟು 2005ರ ಸಾರಾಂಶ, ಕನ್ನಡದಲ್ಲಿ ಪ್ರಸ್ತುತಿಯ ಪುಟವನ್ನು ಓದಿ.
- ಕ್ರಷೆನ್ ರವರ ದ್ವಿತೀಯ ಭಾಷಾ ಸಿದ್ಧಾಂತ ಸಂಪನ್ಮೂಲವನ್ನು ಓದಿ ಮತ್ತು ಗುಂಪಿನೊಂದಿಗೆ ಚರ್ಚಿಸಿ.
- ನಿಮ್ಮ ಅನಿಸಿಕೆಗಳು ಹಾಗು ಅನುಭವಗಳನ್ನು ಟೆಲಿಗ್ರಾಮ್ ಮೂಲಕ ಹಂಚಿಕೊಳ್ಳಿ.
- ಸ್ಮಾರ್ಟ್ ಫೋನ್ ಖರೀದಿಸಿ, ಟೆಲಿಗ್ರಾಮ್ ಹಾಗು ನಿಘಂಟಿನಂತಹ ಅನ್ವಯಕಗಳನ್ನು ಸ್ಥಾಪಿಸಿಕೊಳ್ಳಿ.
- ಲ್ಯಾಪ್ಟಾಪ್ ಖರೀದಿಸಿ.
- ನಿಮ್ಮ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಪ್ರಾರಂಭಿಸಿ, ಸಹಾಯಕ್ಕಾಗಿ ITfCಯನ್ನು ಸಂಪರ್ಕಿಸಿ.
- ಟಕ್ಸ್ಟೈಪಿಂಗ್ ಹಾಗು ಕನ್ನಡ ಟೈಪಿಂಗ್ ಅಭ್ಯಾಸ ಮಾಡಿ.
- ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿ, ತರಗತಿ ಪ್ರಕ್ರಿಯೆಯಲ್ಲಿ ಬಳಸಲು ಪ್ರಯತ್ನಿಸಿ.
- ಶಾಲಾ ಹಂತದ ಕಾರ್ಯಕ್ರಮ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
- ವಲಯ ಕಾರ್ಯಗಾರಗಳು - ಮುಂದಿನ ಕಾರ್ಯಗಾರದ ದಿನಾಂಕಗಳು ಸೆಪ್ಟೆಂಬರ್ನಲ್ಲಿವೆ – 19/9/18 ಹಾಗು 20/9/18(ದಿನಾಂಕ ಪರಿಷ್ಕರಣೆ ಚರ್ಚಿಸಿ)
- ಭಾಷಾ ಕಲಿಕೆಗೆ ಧ್ವನಿಮಾ ಪ್ರಸ್ತಾವವನ್ನು ಅನ್ವೇಷಿಸುವುದು – ಶಬ್ಧಗಳು ಹಾಗು ಹಸ್ತಪ್ರತಿ
- ಐಸಿಟಿ ಪರಿಕರಗಳನ್ನು ಬಳಸಿ ವಾಚನ ಸಾಮಾಗ್ರಿಗಳನ್ನು ಮಾಡುವುದು – ಚಿತ್ರ ಕಥಾ ಪುಸ್ತಕಗಳು
- ಪಠ್ಯಪುಸ್ತಕದ ಪಾಠಗಳಿಗೆ ನೆರವಾಗುವಂತಹ ಸಂಪನ್ಮೂಲ ಶ್ರೀಮಂತ ಪರಿಸರವನ್ನು ಸೃಷ್ಟಿಸುವುದು