"ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಅದೇ ಬಳಕೆದಾರನ ೩ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧೪ ನೇ ಸಾಲು: | ೧೪ ನೇ ಸಾಲು: | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | 25 ನಿಮಿಷದ ವಿಡಿಯೋ, ದೀರ್ಘ ವಾಗಿದೆ ಆದರೆ ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಬಗ್ಗೆ ಉತ್ತಮ ಮೂಲಭೂತ ಮಾಹಿತಿ ನೀಡುತ್ತದೆ {{#widget:YouTube|id=D23YY11cvzY}} | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ವಿದ್ಯಾರ್ಥಿಗಳಿಗೆ ಸರ್ಕಾರವು ಮಾಡುತ್ತಿರುವ ಕಾರ್ಯಕ್ರಮಗಳಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಾರ್ತ ಪತ್ರಿಕೆಯಲ್ಲಿ ಮತ್ತು ದೂರದರ್ಶನದಲ್ಲಿ ( ಪ್ರತಿದಿನ ಅನೇಕ ವಾಹಿನಿಗಳು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮತ್ತು ಆದರಲ್ಲಿ ಆರ್ಥಿಕ ಸ್ವಭಾವದ ಬಗ್ಗೆ ಚರ್ಚೆ ಮಾಡುತ್ತಾರೆ,ಅದರಲ್ಲಿ ಆರ್ಥಿಕ ಚಟುವಟಕೆಗಳಲ್ಲಿ ಸರ್ಕಾರದ ಹೂಡಿಕೆ,ಕೆಲವು ಚಟುವಟಿಕೆಗಳನ್ನು ನಿಯಂತ್ರಿಸಲು,ಕೆಲವು ಚಟುವಟಿಕೆಗಳನ್ನು ಪ್ರಚಾರ ಮಾಡುವುದು, ಕೆಲವು ಚಟುವಟಿಕೆಗಳನ್ನು ನಿಷೇಧಿಸುವ ಇಂತಹ ವಿಷಯಗಳನ್ನು ವಾರ್ತ ಪತ್ರಿಕೆಯಲ್ಲಿ ನೋಡಬಹುದು. | ||
+ | ಇಂತಹ ಸುದ್ದಿಗಳನ್ನು ಬೇರೆಯವರು ಇದರ ಬಗ್ಗೆ ತಮ್ಮ ಟೀಕೆಗಳನ್ನು ಸೂಚಿಸುವರು. | ||
+ | ವಿದ್ಯಾರ್ಥಿಗಳು ಸಹ ಈ ಮಂಡಣೆ ಮತ್ತು ಚರ್ಚೆಯನ್ನು ನೋಡಿದ ನಂತರ ಸರ್ಕಾರ ಯಾವ ವಿಧದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತನ್ನ ಪಾತ್ರವನ್ನು ವಹಿಸಬಹುದು ಎಂಬುದರ ಬಗ್ಗೆ ವಿಶ್ಲೇಷಿಸುವರು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | #ಸರ್ಕಾರದ ಕ್ರಮಗಳು ಬಗೆಯ ಪಟ್ಟಿ ಮಾಡಿ ಮತ್ತು ನಿರ್ದಿಷ್ಟ ಸುದ್ದಿಗಳನ್ನು ವಿವರಿಸಿ. | ||
+ | #ಯಾವ ಆಧಾರದ/ನೆಲೆಗಳ ಮೇಲೆ ಸರ್ಕಾರದ ಮೇಲೆ ಸರ್ಕಾರದ ಪಾತ್ರದ ಬಗ್ಗೆ ಟೀಕೆ ಮಾಡಲಾಗುತ್ತದೆ. | ||
+ | #ಸರ್ಕಾರ ಉತ್ಪಾದನೆಯಲ್ಲಿ ಹೂಡಿಕೆ ಮಾಡಬೇಕಾ?ಯಾವ ವಿಭಾಗದಲ್ಲಿ ಸರ್ಕಾರ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ಅರ್ಥವ್ಯವಸ್ಥೆ ಮತ್ತು ಸರ್ಕಾರ]] |
೧೩:೪೪, ೨೭ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
25 ನಿಮಿಷದ ವಿಡಿಯೋ, ದೀರ್ಘ ವಾಗಿದೆ ಆದರೆ ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಬಗ್ಗೆ ಉತ್ತಮ ಮೂಲಭೂತ ಮಾಹಿತಿ ನೀಡುತ್ತದೆ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಸರ್ಕಾರವು ಮಾಡುತ್ತಿರುವ ಕಾರ್ಯಕ್ರಮಗಳಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಾರ್ತ ಪತ್ರಿಕೆಯಲ್ಲಿ ಮತ್ತು ದೂರದರ್ಶನದಲ್ಲಿ ( ಪ್ರತಿದಿನ ಅನೇಕ ವಾಹಿನಿಗಳು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮತ್ತು ಆದರಲ್ಲಿ ಆರ್ಥಿಕ ಸ್ವಭಾವದ ಬಗ್ಗೆ ಚರ್ಚೆ ಮಾಡುತ್ತಾರೆ,ಅದರಲ್ಲಿ ಆರ್ಥಿಕ ಚಟುವಟಕೆಗಳಲ್ಲಿ ಸರ್ಕಾರದ ಹೂಡಿಕೆ,ಕೆಲವು ಚಟುವಟಿಕೆಗಳನ್ನು ನಿಯಂತ್ರಿಸಲು,ಕೆಲವು ಚಟುವಟಿಕೆಗಳನ್ನು ಪ್ರಚಾರ ಮಾಡುವುದು, ಕೆಲವು ಚಟುವಟಿಕೆಗಳನ್ನು ನಿಷೇಧಿಸುವ ಇಂತಹ ವಿಷಯಗಳನ್ನು ವಾರ್ತ ಪತ್ರಿಕೆಯಲ್ಲಿ ನೋಡಬಹುದು. ಇಂತಹ ಸುದ್ದಿಗಳನ್ನು ಬೇರೆಯವರು ಇದರ ಬಗ್ಗೆ ತಮ್ಮ ಟೀಕೆಗಳನ್ನು ಸೂಚಿಸುವರು. ವಿದ್ಯಾರ್ಥಿಗಳು ಸಹ ಈ ಮಂಡಣೆ ಮತ್ತು ಚರ್ಚೆಯನ್ನು ನೋಡಿದ ನಂತರ ಸರ್ಕಾರ ಯಾವ ವಿಧದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತನ್ನ ಪಾತ್ರವನ್ನು ವಹಿಸಬಹುದು ಎಂಬುದರ ಬಗ್ಗೆ ವಿಶ್ಲೇಷಿಸುವರು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸರ್ಕಾರದ ಕ್ರಮಗಳು ಬಗೆಯ ಪಟ್ಟಿ ಮಾಡಿ ಮತ್ತು ನಿರ್ದಿಷ್ಟ ಸುದ್ದಿಗಳನ್ನು ವಿವರಿಸಿ.
- ಯಾವ ಆಧಾರದ/ನೆಲೆಗಳ ಮೇಲೆ ಸರ್ಕಾರದ ಮೇಲೆ ಸರ್ಕಾರದ ಪಾತ್ರದ ಬಗ್ಗೆ ಟೀಕೆ ಮಾಡಲಾಗುತ್ತದೆ.
- ಸರ್ಕಾರ ಉತ್ಪಾದನೆಯಲ್ಲಿ ಹೂಡಿಕೆ ಮಾಡಬೇಕಾ?ಯಾವ ವಿಭಾಗದಲ್ಲಿ ಸರ್ಕಾರ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಅರ್ಥವ್ಯವಸ್ಥೆ ಮತ್ತು ಸರ್ಕಾರ