"ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೩೩ ನೇ ಸಾಲು: | ೩೩ ನೇ ಸಾಲು: | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | #ಸಾರ್ವಜನಿಕ ಸರಬರಾಜುವಿನ ಅಗತ್ಯತೆಯನ್ನು ಒಂದು ಪರಿಕಲ್ಪನೆಯಾಗಿ ಅರ್ಥ ಮಾಡಿಕೊಳ್ಳುವುದು. | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ಅರ್ಥವ್ಯವಸ್ಥೆ ಮತ್ತು ಸರ್ಕಾರ]] |
೧೪:೨೪, ೨೭ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಒಂದರಿಂದ ಎರಡು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸುವುದು ಅದನ್ನು ಗುಂಪು ಚರ್ಚೆ/ ಬುದ್ದಿ ಮಂಥನಕ್ಕೆ ಸಹಾಕಾರಿಯಾಗುವಂತೆ ಈ ಅವಧಿಯನ್ನು ಸುಲಭಗೊಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಅನ್ನ ಭಾಗ್ಯ ಸಾಕ್ಷಚಿತ್ರ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ನಿಮ್ಮ ಗ್ರಾಮದ ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುತ್ತದೆಯಾ? ಅವು ಯಾವುವು?
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಈ ವೆಬ್ ಪುಟಗಳಿಂದ ಸುದ್ದಿಯನ್ನು ಡೌನಲೊಡ್ ಮಾಡಿಕೊಳ್ಳಬಹುದು http://Samachar.com and http://Kannada.Samachar.com http://ahara.kar.nic.in/annabhagyyojana.html
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಗಳು ಸರ್ಕಾರ ಒದಗಿಸುವ ವಿವಿಧ ಸಾರ್ವಜನಿಕ ಸರಬರಾಜುಗಳ ಬಗ್ಗೆ ಸುದ್ದಿ ಮತ್ತು ಲೇಖನಗಳನ್ನು ಸಂಗ್ರಹಿಸುವುದು ಉದಾಹರಣೆಗೆ-ಸಾರ್ವಜನಿಕ (ಶಾಲೆ) ಶಿಕ್ಷಣ, ಪ್ರಾಥಮಿಕ ಆರೋಗ್ಯ, ಸಾರ್ವಜನಿಕ ಸಾರಿಗೆ, ರಸ್ತೆ ಮತ್ತು ರೈಲು ಇತ್ಯಾದಿ
- ಇವುಗಳಿಗೆ ಸರ್ಕಾರ ಹಣ ಒದಗಿಸಲು ಕಾರಣಗಳೇನು?
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸರ್ಕಾರ ಸರಬರಾಜುಗಳಲ್ಲಿ ಪರ್ಯಾಯ ವ್ಯವಸ್ಥೆ ಇದೇಯಾ?
- ಸರಬರಾಜು ಮಾಡುವಲ್ಲಿನ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ಚರ್ಚೆ ಮಾಡಿ.
- ಕಳೆದ ೨೦ ವರ್ಷಗಳಿಂದ ಭಾತರ ಸರಕಾರ ಸಾರ್ವಜನಿಕ ಉತ್ಪಾದನೆ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚು ಮಾಡಿದೆನಾ/ ಕಡಿಮೆ ಮಾಡಿದಾನ?
- ಕರ್ನಾಟಕ ಸರ್ಕಾರ ಒದಗಿಸುತ್ತಿರುವ Anna Bhagya, ಕ್ಷೀರಾ ಭಾಗ್ಯ, Bhagyalakshmi, ಅಕ್ಷಯ ಪಾತ್ರೆ, ಇವುಗಳು ಜನಪಯೋಗಿ ಯೋಜನೆಗಳು ಆಗೆವೇಯಾ?
- ಅನ್ನಭಾಗ್ಯ ವೀಡಿಯೋವನ್ನು ಸಾಮಾಜಿಕ ದೃಷ್ಠಿಕೋನವನ್ನು ಇಟ್ಟುಕೊಂಡು ನೋಡಿ, ಇದರಲ್ಲಿ ಲಿಂಗ ರೂಢಿಗಳು ಬಲಪಡಿಸಲು ಅವಕಾಶ ಮಾಡುತ್ತದೇಯಾ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಾರ್ವಜನಿಕ ಸರಬರಾಜುವಿನ ಅಗತ್ಯತೆಯನ್ನು ಒಂದು ಪರಿಕಲ್ಪನೆಯಾಗಿ ಅರ್ಥ ಮಾಡಿಕೊಳ್ಳುವುದು.
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಅರ್ಥವ್ಯವಸ್ಥೆ ಮತ್ತು ಸರ್ಕಾರ