"ಅರಣ್ಯಗಳ ಮಹತ್ವ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(One intermediate revision by one other user not shown) | |||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ | + | =ಚಟುವಟಿಕೆ ನಗರವಾಸಿ ಮತ್ತು ಅರಣ್ಯವಾಸಿಗಳ ಆರೋಗ್ಯ ಸ್ಥಿತಿಗತಿಗಳ ತುಲನೆ ಹಾಗೂ ವಿಶ್ಲೇಷಣೆ = |
− | ==ಅಂದಾಜು ಸಮಯ== ಮೂರುದಿನಗಳು | + | ==ಅಂದಾಜು ಸಮಯ== |
+ | ಮೂರುದಿನಗಳು | ||
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== ಅಂತರ್ಜಾಲ,ಗಣಕಯಂತ್ರ, ಪೆನ್ನು, ಪೆನ್ಸಿಲ್, ಪೇಪರ್, | + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
+ | ಅಂತರ್ಜಾಲ,ಗಣಕಯಂತ್ರ, ಪೆನ್ನು, ಪೆನ್ಸಿಲ್, ಪೇಪರ್, | ||
− | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== ನಿಮ್ಮ ಶಿಕ್ಷಕರು/ತಿಳಿದಿರುವ ವ್ಯಕ್ತಿಗಳು/ಹತ್ತಿರದ ಆರೋಗ್ಯ ಕೇಂದ್ರ,ಅಂತರ್ಜಾಲದ ನೆರವನ್ನು ಪಡೆದು ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿಯನ್ನು ತುಲನೆ ಮಾಡಿ ವಿಶ್ಲೇಷಿಸುವುದು | + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
+ | ನಿಮ್ಮ ಶಿಕ್ಷಕರು/ತಿಳಿದಿರುವ ವ್ಯಕ್ತಿಗಳು/ಹತ್ತಿರದ ಆರೋಗ್ಯ ಕೇಂದ್ರ,ಅಂತರ್ಜಾಲದ ನೆರವನ್ನು ಪಡೆದು ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿಯನ್ನು ತುಲನೆ ಮಾಡಿ ವಿಶ್ಲೇಷಿಸುವುದು | ||
− | ==ಬಹುಮಾಧ್ಯಮ ಸಂಪನ್ಮೂಲಗಳ== ಪತ್ರಿಕಾ ವರದಿ,ದೂರದರ್ಶನ, | + | ==ಬಹುಮಾಧ್ಯಮ ಸಂಪನ್ಮೂಲಗಳ== |
+ | ಪತ್ರಿಕಾ ವರದಿ,ದೂರದರ್ಶನ, | ||
− | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== ಸ್ಥಳೀಯವಾಗಿರುವ ಆರೋಗ್ಯ ಕೇಂದ್ರಗಳು, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ.ಓ ಗಳು, | + | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
+ | ಸ್ಥಳೀಯವಾಗಿರುವ ಆರೋಗ್ಯ ಕೇಂದ್ರಗಳು, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ.ಓ ಗಳು, | ||
− | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | + | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
+ | http://www.who.int/kobe_centre/publications/hiddencities_media/ch2_who_un_habitat_hidden_cities.pdf | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
ಮಾಹಿತಿ ಸಂಗ್ರಹಿಸುವುದು, ತುಲನೆ, ವಿಶ್ಲೇಷಣೆ ಹಾಗೂ ತರಗತಿಯಲ್ಲಿ ಮಂಡನೆ ಮತ್ತು ತೀರ್ಮಾನ ಕೈಗೊಳ್ಳುವುದು | ಮಾಹಿತಿ ಸಂಗ್ರಹಿಸುವುದು, ತುಲನೆ, ವಿಶ್ಲೇಷಣೆ ಹಾಗೂ ತರಗತಿಯಲ್ಲಿ ಮಂಡನೆ ಮತ್ತು ತೀರ್ಮಾನ ಕೈಗೊಳ್ಳುವುದು | ||
− | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
− | |||
ಉತ್ತಮ ಆರೋಗ್ಯವಂತರು ನಗರವಾಸಿಗಳೇ ಅಥವಾ ಅರಣ್ಯವಾಸಿಗಳೇ? ಹೇಗೆ? | ಉತ್ತಮ ಆರೋಗ್ಯವಂತರು ನಗರವಾಸಿಗಳೇ ಅಥವಾ ಅರಣ್ಯವಾಸಿಗಳೇ? ಹೇಗೆ? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
೧೩:೫೪, ೮ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ ನಗರವಾಸಿ ಮತ್ತು ಅರಣ್ಯವಾಸಿಗಳ ಆರೋಗ್ಯ ಸ್ಥಿತಿಗತಿಗಳ ತುಲನೆ ಹಾಗೂ ವಿಶ್ಲೇಷಣೆ
ಅಂದಾಜು ಸಮಯ
ಮೂರುದಿನಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಅಂತರ್ಜಾಲ,ಗಣಕಯಂತ್ರ, ಪೆನ್ನು, ಪೆನ್ಸಿಲ್, ಪೇಪರ್,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ನಿಮ್ಮ ಶಿಕ್ಷಕರು/ತಿಳಿದಿರುವ ವ್ಯಕ್ತಿಗಳು/ಹತ್ತಿರದ ಆರೋಗ್ಯ ಕೇಂದ್ರ,ಅಂತರ್ಜಾಲದ ನೆರವನ್ನು ಪಡೆದು ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿಯನ್ನು ತುಲನೆ ಮಾಡಿ ವಿಶ್ಲೇಷಿಸುವುದು
ಬಹುಮಾಧ್ಯಮ ಸಂಪನ್ಮೂಲಗಳ
ಪತ್ರಿಕಾ ವರದಿ,ದೂರದರ್ಶನ,
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯವಾಗಿರುವ ಆರೋಗ್ಯ ಕೇಂದ್ರಗಳು, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ.ಓ ಗಳು,
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
http://www.who.int/kobe_centre/publications/hiddencities_media/ch2_who_un_habitat_hidden_cities.pdf
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮಾಹಿತಿ ಸಂಗ್ರಹಿಸುವುದು, ತುಲನೆ, ವಿಶ್ಲೇಷಣೆ ಹಾಗೂ ತರಗತಿಯಲ್ಲಿ ಮಂಡನೆ ಮತ್ತು ತೀರ್ಮಾನ ಕೈಗೊಳ್ಳುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಉತ್ತಮ ಆರೋಗ್ಯವಂತರು ನಗರವಾಸಿಗಳೇ ಅಥವಾ ಅರಣ್ಯವಾಸಿಗಳೇ? ಹೇಗೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಾಹಿತಿ ಸಂಗ್ರಹಿಸುವಾಗ ನಿಮಗೆ ಆದ ಅನುಭವಗಳೇನು?(ವರ್ತನಾ ಕೌಶಲಗಳ ಬೆಳವಣಿಗೆ)
- ಮಾನವನ ಆರೋಗ್ಯದ ಮೇಲೆ ಅರಣ್ಯಗಳು ಹೇಗೆ ಪ್ರಭಾವಬೀರುತ್ತವೆ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
- ಎನ್.ಜಿ.ಓ (ಸರ್ಕಾರೇತರ ಸಂಸ್ಥೆಗಳು)
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ ಅರಣ್ಯಗಳು<nowiki>