"20ನೇ ಶತಮಾನದ ರಾಜಕೀಯ ಆಯಾಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ಇತಿಹಾಸ using HotCat) |
|||
(೬ intermediate revisions by ೩ users not shown) | |||
೨೬ ನೇ ಸಾಲು: | ೨೬ ನೇ ಸಾಲು: | ||
=ಪರಿಕಲ್ಪನಾ ನಕ್ಷೆ = | =ಪರಿಕಲ್ಪನಾ ನಕ್ಷೆ = | ||
− | + | [[File:ippattane_shatamanada_rajakiya_ayamgalu1.mm]] | |
=ಪಠ್ಯಪುಸ್ತಕ= | =ಪಠ್ಯಪುಸ್ತಕ= | ||
೯೫ ನೇ ಸಾಲು: | ೯೫ ನೇ ಸಾಲು: | ||
=ಬೋಧನೆಯ ರೂಪರೇಷೆಗಳು = | =ಬೋಧನೆಯ ರೂಪರೇಷೆಗಳು = | ||
− | + | [[File:ippattane_shatamanada_rajakiya_ayamgalu_unitoutline.mm]] | |
==ಪರಿಕಲ್ಪನೆ #1ಪ್ರಥಮ ಮಹಾಯುದ್ಡ== | ==ಪರಿಕಲ್ಪನೆ #1ಪ್ರಥಮ ಮಹಾಯುದ್ಡ== | ||
೨೧೨ ನೇ ಸಾಲು: | ೨೧೨ ನೇ ಸಾಲು: | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ||
+ | |||
+ | [[ವರ್ಗ:20ನೇ ಶತಮಾನದ ರಾಜಕೀಯ ಆಯಾಮಗಳು]] |
೧೬:೧೯, ೫ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Ippattane shatamanada rajakiya ayamgalu1.mm
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ 20ನೇ ಶತಮಾನದ ರಾಜಕೀಯ ಆಯಾಮಗಳು
ಮತ್ತಷ್ಟು ಮಾಹಿತಿ
ಪ್ರಥಮ ಮಹಾಯುದ್ಧದ ಒಂದು ಸನ್ನಿವೇಶ.
Image:
ರಷ್ಯಾ ಕ್ರಾಂತಿಯ ಒಂದು ದೃಶ್ಯ
Image:
ವ್ಲಾದಿಮಿರ್ ಲೆನಿನ್
Image:http://t0.gstatic.com/images?q=tbn:ANd9GcTBUvaqfEnmpxQOeXwIqJckKToFoNKBzR_d76FISkP3DXYH_KRn
ಜೊಸೆಫ಼್ ಸ್ಟಾಲಿನ್
Image:
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
- ಎನ್ ಸಿ ಈ ಆರ್ ಟಿ ಪಠ್ಯಪುಸ್ತಕ 20ನೇ ಶತಮಾನದ ರಾಜಕೀಯ ಆಯಾಮಗಳು
ಉಪಯುಕ್ತ ವೆಬ್ ಸೈಟ್ ಗಳು
ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.
ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಲೆನಿನ್ ಬಗ್ಗೆ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಲೆನಿನ್ ಬಗ್ಗೆ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಸ್ಟಾಲಿನ್ ಬಗ್ಗೆ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಸ್ಟಾಲಿನ್ ಬಗ್ಗೆ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಜಗತ್ತಿನ ಕ್ರೂರ ಸರ್ವಾಧಿಕಾರಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಹಿಟ್ಲರ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಎರಡನೆ ಮಹಾಯುದ್ಧದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
ಸಂಬಂಧ ಪುಸ್ತಕಗಳು
ಯುರೋಪಿನ ಇತಿಹಾಸ
ಬೋಧನೆಯ ರೂಪರೇಷೆಗಳು
ಚಿತ್ರ:Ippattane shatamanada rajakiya ayamgalu unitoutline.mm
ಪರಿಕಲ್ಪನೆ #1ಪ್ರಥಮ ಮಹಾಯುದ್ಡ
ಕಲಿಕೆಯ ಉದ್ದೇಶಗಳು
- ಪ್ರಥಮ ಮಹಾಯುದ್ಧಕ್ಕೆ ಕಾರಣವಾದ ಹಿನ್ನೆಲೆಗಳನ್ನು ಅರಿಯುವರು.
- ಯುದ್ಧದ ಆರಂಭಕ್ಕೆ ತತ್ ಕ್ಣದ ಕಾರಣಗಳನ್ನು ಅರಿಯುವರು.
- ಯುದ್ಧದ ಗತಿಯನ್ನು ಅರಿಯುವರು
- ಯುದ್ಧಾ ನಂತರದ ಒಪ್ಪಂದಗಳ ಕುರಿತು ಮಾಹಿತಿ ಪಡೆಯುವರು
- ಯುದ್ಧದ ಪರಿಣಾಮಗಳನ್ನು ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ಪ್ರಥಮ ಮಹಾಯುದ್ಧ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #2ರಷ್ಯಾ ಕ್ರಾಂತಿ
ಕಲಿಕೆಯ ಉದ್ದೇಶಗಳು
- ರಷ್ಯಾ ಕ್ರಾಂತಿ ಯ ಹಿನ್ನೆಲೆಯನ್ನು ಅರಿತುಕೊಳ್ಳುವರು.
- ರಷ್ಯಾ ಕ್ರಾಂತಿ ಯ ಕಾರಣಗಳನ್ನು ತಿಳಿಯುವರು.
- ೧೯೧೭ರ ಫೆಬ್ರವರಿ ಕ್ರಾಂತಿಯ್ ಬಗ್ಗೆ ತಿಳಿದುಕೊಳ್ಳುವರು.
- ರಷ್ಯಾ ಕ್ರಾಂತಿ ಯಲ್ಲಿ ಲೆನಿನ್ ನ ಪ್ರಭಾವ ತಿಳಿಯುವರು.
- ಆಧುನಿಕ ರಷ್ಯಾದ ನಿರ್ಮಾಣದಲ್ಲಿ ಸ್ಟಾಲಿನ್ ಪಾತ್ರ ತಿಳಿದುಕೊಳ್ಳುವರು.
- ಗೋರ್ಬಚೆವ್ ಜಾರಿಗೆ ತಂದ ಸುಧಾರಣೆಗಳನ್ನು ತಿಳಿಯುವರು.
- ಸೋವಿಯತ್ ಒಕ್ಕೂಟದ ವಿಘಟನೆ ಕುರಿತು ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ರಷ್ಯಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #೩ಸರ್ವಾಧಿಕಾರಿಗಳು
ಕಲಿಕೆಯ ಉದ್ದೇಶಗಳು
- ಯುರೋಪ್ ನಲ್ಲಿ ಸರ್ವಾಧಿಕಾರಿಗಳ ಉದಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವರು.
- ಹಿಟ್ಲರ್ ಸರ್ವಾಧಿಕಾರಿಯಾಗಲು ಕಾರಣನಾದ ಪರಿಸ್ಥಿತಿ ಅರಿಯುವರು.
- ನಾಜಿ ಪಕ್ಷದ ಉದ್ದೇಶಗಳನ್ನು ತಿಳಿಯುವರು.
- ಹಿಟ್ಲರ್ ನಡೆಸಿದ ಸಾಮೂಹಿಕ ಕಗ್ಗೊಲೆಗಳನ್ನು ತಿಳಿಯುವರು ಮತ್ತು ಖಂಡಿಸುವರು.
- ಮುಸಲೋನಿ ಬಗ್ಗೆ ತಿಳಿದುಕೊಳ್ಳುವರು.
- ಫ್ಯಾಸಿಸ್ಟ್ ವಾದದ ಲಕ್ಷಣಗಳನ್ನು ತಿಳಿಯುವರು.
- ಮುಸಲೋನಿಯ ಸರ್ವಾಧಿಕಾರದ ಬಗ್ಗೆ ಅರಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ರಷ್ಯಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #೪ಎರಡನೆಯ ಮಹಾಯುದ್ಧ
ಕಲಿಕೆಯ ಉದ್ದೇಶಗಳು
- ಎರಡನೆಯ ಮಹಾಯುದ್ಧಕ್ಕೆ ಕಾರಣವಾದ ಹಿನ್ನೆಲೆಗಳನ್ನು ಅರಿಯುವರು.
- ಯುದ್ಧದ ಆರಂಭಕ್ಕೆ ತತ್ ಕ್ಣದ ಕಾರಣಗಳನ್ನು ಅರಿಯುವರು.
- ವಿರುದ್ಧವಾದ ಶತ್ರು ಬಣ ಹಾಗೂ ಮಿತ್ರ ಬಣಗಳ ಬಗ್ಗೆ ತಿಳಿದುಕೊಳ್ಳುವರು.
- ಯುದ್ಧದ ಗತಿಯನ್ನು ಅರಿಯುವರು
- ಯುದ್ಧಾ ನಂತರದ ಒಪ್ಪಂದಗಳ ಕುರಿತು ಮಾಹಿತಿ ಪಡೆಯುವರು
- ಯುದ್ಧದ ಪರಿಣಾಮಗಳನ್ನು ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ಎರಡನೆಯ ಮಹಾಯುದ್ಧ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #೫ಚೀನಾ ಕ್ರಾಂತಿ
ಕಲಿಕೆಯ ಉದ್ದೇಶಗಳು
- ಚೀನಾ ಕ್ರಾಂತಿಗಿಂತ ಮೊದಲಿನ ಸನ್ನಿವೇಶಗಳನ್ನು ಅರಿಯುವರು.
- ಸನ್-ಯಾತ್-ಸೇನ್ ನೇತೃತ್ವದಲ್ಲಿ ನಡೆದ ಪ್ರಜಾಪ್ರಭುತ್ವ ಕ್ರಾಂತಿ ಯನ್ನು ತಿಳಿಯುವರು.
- ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಯನ್ನು ತಿಳಿಯುವರು.
- ಸನ್ ಯಾತ್ ಸೇನ್ , ಚಿಯಾಂಗ್ ಕೈಶೇಕ ರ ಬಗ್ಗೆ ತಿಳಿಯುವರು.
- ಮಾವೋತ್ಸೆ ತುಂಗ್ ರ ಬಗ್ಗೆ ಮಾಹಿತಿ ಸಂಗ್ರಹಿಸುವರು.
- ಕ್ರಾಂತಿಯ ನಂತರ ಚೀನಾದ ಪ್ರಗತಿ ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ಚೀನಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #೬ಶೀತಲ ಸಮರ
ಕಲಿಕೆಯ ಉದ್ದೇಶಗಳು
- ಶಿತಲ ಸಮರವನ್ನು ಅರ್ಥೈಸಿಕೊಳ್ಳುವರು.
- ಎರಡು ಬಣಗಳ ನಡುವಿನ ಪೈಪೋಟಿಯ ಕುರಿತು ತಿಳಿಯುವರು.
- ಶಿತಲ ಸಮರದ ಹಿನ್ನಡೆ ಅರಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ಶೀತಲ ಸಮರ- ಚಟುವಟಿಕೆ ಸಂಖ್ಯೆ -೧
ಪರಿಕಲ್ಪನೆ #೬ಅಮೇರಿಕಾದ ಉದಯ
ಕಲಿಕೆಯ ಉದ್ದೇಶಗಳು
- ೧೯೨೯ರ ಆರ್ಥಿಕ ಮಹಾಕುಸಿತದ ಬಗ್ಗೆ ತಿಳಿಯುವರು.
- ದ್ವಿತೀಯ ಮಹಾಯುದ್ಧದಲ್ಲಿ ಅಮೇರಿಕಾದ ಪಾತ್ರ ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ ಅಮೇರಿಕಾದ ಉದಯ- ಚಟುವಟಿಕೆ ಸಂಖ್ಯೆ -೧
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ಪ್ರಪಂಚದ ಭೂಪಟ ಬರೆದು ಮಿತ್ರಬಣ ಮತ್ತು ಶತ್ರುಬಣದ ದೇಶಗಳನ್ನು ಗುರುತಿಸಿ ಬಣ್ಣ ಹಚ್ಚಿರಿ.
- ವಿಶ್ವದ ವಿವಿಧ ರಾ ಗಳ ರಾ ಧ್ವಜಗ ಳ ಚಿತ್ರಗಳನ್ನು ಸಂಗ್ರಹಿಸಿರಿ.
- ಪ್ರಪಂಚ ಕಂಡ ಸರ್ವಾಧಿಕಾರಿಗಳ ಮಾಹಿತಿಯೊಂದಿಗೆ ಒಂದು ಪೋಟೊ ಆಲ್ಬಮ್ ತಯಾರಿಸಿರಿ.
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು