"ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "http://karnatakaeducation.org.in/?q=node/292" to "http://karnatakaeducation.org.in/node/337") |
|||
(೧೬ intermediate revisions by ೨ users not shown) | |||
೬೫ ನೇ ಸಾಲು: | ೬೫ ನೇ ಸಾಲು: | ||
#ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು | #ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು | ||
#ಸಂವಹನ ಮಾಡಲು ಇ-ಮೇಲ್ ಬಳಸಿ, [https://groups.google.com/forum/#!forum/mathssciencestf '''ಗಣಿತ ವಿಜ್ಞಾನ ವಿಷಯ ಮೇಲ್ ಮಾಡುವ ವೇದಿಕೆ'''] | #ಸಂವಹನ ಮಾಡಲು ಇ-ಮೇಲ್ ಬಳಸಿ, [https://groups.google.com/forum/#!forum/mathssciencestf '''ಗಣಿತ ವಿಜ್ಞಾನ ವಿಷಯ ಮೇಲ್ ಮಾಡುವ ವೇದಿಕೆ'''] | ||
− | #ಪ್ರವೇಶಿಸಲು [http://karnatakaeducation.org.in/KOER/index.php/ಮುಖ್ಯ_ಪುಟ '''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು'''] ಮತ್ತು [http://karnatakaeducation.org.in/ | + | #ಪ್ರವೇಶಿಸಲು [http://karnatakaeducation.org.in/KOER/index.php/ಮುಖ್ಯ_ಪುಟ '''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು'''] ಮತ್ತು [http://karnatakaeducation.org.in/node/337 '''ಕೊಡುಗೆ'''] |
− | #ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ [http://karnatakaeducation.org.in/KOER/en/index.php | + | #ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ [http://karnatakaeducation.org.in/KOER/en/index.php ಕೋಯರ್ ]] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು . |
#ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು . | #ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು . | ||
#ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ | #ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ | ||
೭೮ ನೇ ಸಾಲು: | ೭೮ ನೇ ಸಾಲು: | ||
=ಕಾರ್ಯಾಗಾರ ಸಮಯದ ಚಟುವಟಿಕೆಗಳು= | =ಕಾರ್ಯಾಗಾರ ಸಮಯದ ಚಟುವಟಿಕೆಗಳು= | ||
− | # ಡಯಟ್ ನೋಡಲ್ ಅಧಿಕಾರಿಗಳು ಮೊದಲನೇಯ ದಿನದ ತರಬೇತಿಯ ಮಾಹಿತಿಯನ್ನು | + | # ಡಯಟ್ ನೋಡಲ್ ಅಧಿಕಾರಿಗಳು ಮೊದಲನೇಯ ದಿನದ ತರಬೇತಿಯ ಮಾಹಿತಿಯನ್ನು ದಾಖಲಿಸುವುದು [https://docs.google.com/forms/d/1a741v8er6RivN6y2btkON2bkADvQ_VpahJ2VQqWmJnI/viewform ಬ್ಯಾಚ್ ನ ಮಾಹಿತಿ]. ಈ ಮಾಹಿತಿ [https://docs.google.com/spreadsheets/d/1MGUYULGEeJpeM-DpMofhqSeyjNe9JGVd3M5k6bcWbLo/edit#gid=1886622194 '''ವೀಕ್ಷಿಸಿ'''] |
− | #'''ಡಯಟ್ ನೋಡಲ್ ಅಧಿಕಾರಿಗಳು''' ೫ನೇ | + | #'''ಡಯಟ್ ನೋಡಲ್ ಅಧಿಕಾರಿಗಳು''' ೫ನೇ ದಿನ ತರಬೇತಿ ಅಭಿಪ್ರಾಯವನ್ನು ದಾಖಲಿಸುವುದು [https://docs.google.com/forms/d/1J2QztgmrxlgH0_TJJcflCFSR7AsOfrwvftXUD3wriQc/viewform '''ಡಯಟ್ ತರಬೇತಿಯಅಭಿಪ್ರಾಯ'''] . ಈ ಮಾಹಿತಿ [https://docs.google.com/spreadsheets/d/1NeeU4ZLsLg5cGqvuBhPM7g_A5W-zJVB9kxanS3DmmcQ/edit?usp=sharing '''ವೀಕ್ಷಿಸಿ]''' |
# ನೀವು ಸಂಪರ್ಕಿಸಬಹುದು ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ koer@karnatakaeducation.org.in ಮೇಲ್ ಮಾಡಬಹುದು ಮತ್ತು ಮಾತನಾಡಬಹುದು ಅಶೋಕ ಪೂಜಾರಿ (ದೂರವಾಣಿ -9972562108) ಅಥವಾ ಸೀಮಾ ಕೌಸರ್ ಮೇಡಮ್ (ದೂರವಾಣಿ -9900416630) ತುರ್ತು ಸಂದರ್ಬದಲ್ಲಿ . | # ನೀವು ಸಂಪರ್ಕಿಸಬಹುದು ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ koer@karnatakaeducation.org.in ಮೇಲ್ ಮಾಡಬಹುದು ಮತ್ತು ಮಾತನಾಡಬಹುದು ಅಶೋಕ ಪೂಜಾರಿ (ದೂರವಾಣಿ -9972562108) ಅಥವಾ ಸೀಮಾ ಕೌಸರ್ ಮೇಡಮ್ (ದೂರವಾಣಿ -9900416630) ತುರ್ತು ಸಂದರ್ಬದಲ್ಲಿ . | ||
+ | |||
==ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ == | ==ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ == | ||
೯೩ ನೇ ಸಾಲು: | ೯೪ ನೇ ಸಾಲು: | ||
#ಕೋಯರ್ ಸಂಪನ್ಮೂಲ ವೆಬ್ ಸೈಟ್ ಜೊತೆ ವ್ಯವಹರಿಸಿ ಮತ್ತು ಸಂಪನ್ಮೂಲಗಳನ್ನು ಗುರುತಿಸಿ ಸೇರಿಸಬೇಕು. | #ಕೋಯರ್ ಸಂಪನ್ಮೂಲ ವೆಬ್ ಸೈಟ್ ಜೊತೆ ವ್ಯವಹರಿಸಿ ಮತ್ತು ಸಂಪನ್ಮೂಲಗಳನ್ನು ಗುರುತಿಸಿ ಸೇರಿಸಬೇಕು. | ||
# ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು. | # ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು. | ||
− | #ಕೋಯರ್ ಗೆ ಒಂದು ಚಟುವಟಿಕೆಯನ್ನು ಸೇರಿಸಬೆಕು [http://karnatakaeducation.org.in/ | + | #ಕೋಯರ್ ಗೆ ಒಂದು ಚಟುವಟಿಕೆಯನ್ನು ಸೇರಿಸಬೆಕು [http://karnatakaeducation.org.in/node/337 '''ನೇರವು ನಿಡುವದ''']ರ ಮೂಲಕ. |
# ಜಿಲ್ಲಾ ತರಬೇತಿಯ ಮಾಹಿತಿಯನ್ನು ಜಿಲ್ಲಾ ಪುಟದಲ್ಲಿ ನವಿಕರಿಸುವದು [http://karnatakaeducation.org.in/KOER/en/index.php/Cascade_District_Workshops_for_Mathematics_2014-15#District_List District Pages Table] ಇದು ಒಳಗೊಂಡಿದೆ | # ಜಿಲ್ಲಾ ತರಬೇತಿಯ ಮಾಹಿತಿಯನ್ನು ಜಿಲ್ಲಾ ಪುಟದಲ್ಲಿ ನವಿಕರಿಸುವದು [http://karnatakaeducation.org.in/KOER/en/index.php/Cascade_District_Workshops_for_Mathematics_2014-15#District_List District Pages Table] ಇದು ಒಳಗೊಂಡಿದೆ | ||
## ದಿನವಹಿ ಕಾರ್ಯಾಗಾರ ವರದಿ | ## ದಿನವಹಿ ಕಾರ್ಯಾಗಾರ ವರದಿ | ||
೧೦೧ ನೇ ಸಾಲು: | ೧೦೨ ನೇ ಸಾಲು: | ||
==ಜಿಲ್ಲಾ ತರಬೇತಿಯ ಕರಪತ್ರಗಳು== | ==ಜಿಲ್ಲಾ ತರಬೇತಿಯ ಕರಪತ್ರಗಳು== | ||
− | # ವಿವರವಾದ ಕಾರ್ಯಸೂಚಿ - [https://docs.google.com/spreadsheets/d/ | + | # ವಿವರವಾದ ಕಾರ್ಯಸೂಚಿ (ಅಜೆಂಡಾ) - [https://docs.google.com/spreadsheets/d/12y1vSGhkHlGkS2u2pDwNa4-jP0e36Fryt0PNUX5kuNM/edit#gid=1376105363 Googledoc ಲಿಂಕ] |
− | #ವಿವರವಾದ ಕಾರ್ಯಸೂಚಿ - [http://karnatakaeducation.org.in/KOER/ | + | #ವಿವರವಾದ ಕಾರ್ಯಸೂಚಿ (ಅಜೆಂಡಾ) - [http://karnatakaeducation.org.in/KOER/images1/b/b8/District_cascade_Agenda_in_kannada-copy.ods ಕನ್ನಡ ಅಜೆಂಡಾ ಡೌನ್ ಲೋಡ್ ಮಾಡಿಕೊಳ್ಳಿ] |
'''ದಿನ ೧''' | '''ದಿನ ೧''' | ||
೧೨೧ ನೇ ಸಾಲು: | ೧೨೨ ನೇ ಸಾಲು: | ||
#[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#5.Mind_mapping ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು] | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#5.Mind_mapping ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು] | ||
#[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#5.Mind_mapping ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು] | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#5.Mind_mapping ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು] | ||
− | #[http://karnatakaeducation.org.in/KOER | + | #[http://karnatakaeducation.org.in/KOER/index.php/E-mail_ಕೈಪಿಡಿ E-mail ಕೈಪಿಡಿಗಾಗಿ ಇಲ್ಲಿ ಒತ್ತಿ] |
# [http://www.spoken-tutorial.org/list_videos?view=1&foss=Geogebra&language=English ಜಿಯೋಜಿಬ್ರಾದ ಬೋಧನೆಗಳು] | # [http://www.spoken-tutorial.org/list_videos?view=1&foss=Geogebra&language=English ಜಿಯೋಜಿಬ್ರಾದ ಬೋಧನೆಗಳು] | ||
'''ದಿನ ೪ ''' | '''ದಿನ ೪ ''' | ||
− | #[http://karnatakaeducation.org.in/KOER/ | + | #[http://karnatakaeducation.org.in/KOER/index.php/Picasa_ಕೈಪಿಡಿ Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ ] |
#[http://karnatakaeducation.org.in/KOER/en/index.php KOER ನ ಪರಿಚಯ] | #[http://karnatakaeducation.org.in/KOER/en/index.php KOER ನ ಪರಿಚಯ] | ||
#ಗಣಿತದ ಪುಟಗಳು | #ಗಣಿತದ ಪುಟಗಳು | ||
##'''ಪ್ರಶ್ನೆ ಪತ್ರಿಕೆ ಮತ್ತು CCE ಚಟುವಟಿಕೆಯನ್ನು ನೊಡಲು ದಯವಿಟ್ಟು [http://karnatakaeducation.org.in/KOER/en/index.php/Maths:_Question_Papers '''ಇಲ್ಲಿ ಒತ್ತಿ''']''' | ##'''ಪ್ರಶ್ನೆ ಪತ್ರಿಕೆ ಮತ್ತು CCE ಚಟುವಟಿಕೆಯನ್ನು ನೊಡಲು ದಯವಿಟ್ಟು [http://karnatakaeducation.org.in/KOER/en/index.php/Maths:_Question_Papers '''ಇಲ್ಲಿ ಒತ್ತಿ''']''' | ||
##'''ಬಿಡಿಸಿದ ಸಮಸ್ಯೆಯನ್ನು ನೊಡಲು ದಯವಿಟ್ಟು [http://karnatakaeducation.org.in/KOER/en/index.php/Mathematics_Solved_problems ಇಲ್ಲಿ ಒತ್ತಿ]''' | ##'''ಬಿಡಿಸಿದ ಸಮಸ್ಯೆಯನ್ನು ನೊಡಲು ದಯವಿಟ್ಟು [http://karnatakaeducation.org.in/KOER/en/index.php/Mathematics_Solved_problems ಇಲ್ಲಿ ಒತ್ತಿ]''' | ||
− | ##ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಲಿಂಕಗಳನ್ನು ನೋಡಿ. | + | ##ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಲಿಂಕಗಳನ್ನು ನೋಡಿ.<br> |
+ | '''ಸೂಚನೆ''' --ಇಲ್ಲಿ ಕೆಲವು ಪಾಠಗಳ ಸಂಪನ್ಮೂಲವನ್ನು ಕನ್ನಡದಲ್ಲಿ ಆಗದೆ ಇರುವದರಿಂದ ಇದರ ಬದಲಿಗೆ ಇಂಗ್ಲೀಷ್ ಪಾಠಗಳ ಸಂಪನ್ಮೂಲ ನೋಡಬಹುದಾಗಿದೆ. | ||
###[http://karnatakaeducation.org.in/KOER/index.php/೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು ಕ್ರಮಯೋಜನೆ ಮತ್ತು ವಿಕಲ್ಪಗಳು] | ###[http://karnatakaeducation.org.in/KOER/index.php/೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು ಕ್ರಮಯೋಜನೆ ಮತ್ತು ವಿಕಲ್ಪಗಳು] | ||
###[http://karnatakaeducation.org.in/KOER/index.php/೧೦ನೇ_ತರಗತಿಯ_ಶ್ರೇಢಿಗಳು ಶ್ರೇಢಿಗಳು] | ###[http://karnatakaeducation.org.in/KOER/index.php/೧೦ನೇ_ತರಗತಿಯ_ಶ್ರೇಢಿಗಳು ಶ್ರೇಢಿಗಳು] | ||
೧೫೧ ನೇ ಸಾಲು: | ೧೫೩ ನೇ ಸಾಲು: | ||
'''ದಿನ ೫ ''' | '''ದಿನ ೫ ''' | ||
#[https://docs.google.com/forms/d/1k4_l6wA7YSAyRpN2F4tPsAkWWXB6GWVfT5rASOhjEf4/viewform ಭಾಗವಹಿಸಿದವರ ಅಭಿಪ್ರಾಯ] ಭಾಗವಹಿಸುವವರು ತುಂಬಬೇಕು. | #[https://docs.google.com/forms/d/1k4_l6wA7YSAyRpN2F4tPsAkWWXB6GWVfT5rASOhjEf4/viewform ಭಾಗವಹಿಸಿದವರ ಅಭಿಪ್ರಾಯ] ಭಾಗವಹಿಸುವವರು ತುಂಬಬೇಕು. | ||
+ | #[https://docs.google.com/spreadsheets/d/1WldrSN4wYdiaLkqzO-7VKJHYeOvMQqttbi19H2biDhQ/edit?usp=sharing ಭಾಗವಹಿಸಿದವರ ಅಭಿಪ್ರಾಯ ವೀಕ್ಷಿಸಿ] | ||
=ಕಾರ್ಯಾಗಾರ ನಂತರದ ಚಟುವಟಿಕೆಗಳು = | =ಕಾರ್ಯಾಗಾರ ನಂತರದ ಚಟುವಟಿಕೆಗಳು = | ||
− | ದಯವಿಟ್ಟು ನಿಮ್ಮ ಮೇಲ್ ಗಳನ್ನು ದಿನಾಲೂ ನೋಡಿ [https://groups.google.com/forum/#!forum/mathssciencestf '''ಗಣಿತ ವಿಜ್ಞಾನ ವಿಷಯ | + | #ದಯವಿಟ್ಟು ನಿಮ್ಮ ಮೇಲ್ ಗಳನ್ನು ದಿನಾಲೂ ನೋಡಿ [https://groups.google.com/forum/#!forum/mathssciencestf '''ಗಣಿತ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ''']<br> |
− | + | #[http://karnatakaeducation.org.in/KOER/index.php/ಮುಖ್ಯ_ಪುಟ ಕೋಯರ್ ] ನಿರಂತರವಾಗಿ ಭೇಟಿ ಕೊಡಿ ಮತ್ತು [http://karnatakaeducation.org.in/node/337 '''ನಿಮ್ಮ ಸಂಪನ್ಮೂಲ ನೇರವು ನೀಡಿ'''] |
೧೨:೨೪, ೧೩ ಸೆಪ್ಟೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ
ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15
- STF ಗಣಿತ 2014-15 MRP ತರಬೇತಿಗಳು MRPs.MRPsತ ರಬೇತಿಯನ್ನು ರಚಿಸಲು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತಿದೆ.
- ಜಿಲ್ಲಾ ಮಟ್ಟದ ಗುರಿಗಳ ಒಟ್ಟು ಮಾಹಿತಿ (ಶಾಲೆಗಳ ಸಂಖ್ಯೆ ಮತ್ತು ಗಣಿತ ತರಬೇತಿಯ ಬ್ಯಾಚ್ ಗಳ ಸಂಖ್ಯೆ )ಮತ್ತು ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಲಭ್ಯವಿದೆ. here
- ಜಿಲ್ಲಾ ಮಟ್ಟದ MRPs ಗಳ ಮಾಹಿತಿಯನ್ನು ಲಭ್ಯವಿದೆ ಇಲ್ಲಿ
ಜಿಲ್ಲಾ ಪಟ್ಟಿ
ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .
ಬೆಂಗಳೂರ ವಿಭಾಗ | ಬೆಂಗಳೂರ ನಗರ | ಬೆಂಗಳೂರ ಗ್ರಾಮೀಣ | ಚಿಕ್ಕಬಳ್ಳಾಪೂರ | ಚಿತ್ರದುರ್ಗಾ | ದಾವಣಗೇರೆ | ಕೋಲಾರ | ರಾಮನಗರ | ಶಿವಮೊಗ್ಗ | - ಮಧುಗಿರಿ |
ಬೆಳಗಾವ ವಿಭಾಗ | ಬಾಗಲಕೋಟ | ಬೆಳಗಾಂ | ಬೀಜಾಪೂರ | ಧಾರವಾಡ | ಗದಗ | ಹಾವೇರಿ | ಉತ್ತರ ಕನ್ನಡ | ||
ಕಲ್ಬುರ್ಗಿ ವಿಭಾಗ | ಬಳ್ಳಾರಿ | ಬೀದರ | ಕಲ್ಬುರ್ಗಿ | ಕೊಪ್ಪಳ | ರಾಯಚೂರ | ಯಾದಗಿರಿ | |||
ಮೈಸೂರು ವಿಭಾಗ | ಚಾಮರಾಜ ನಗರ | ಚಿಕಮಂಗಳೂರು | ದಕ್ಷಿಣ ಕನ್ನಡ | ಹಾಸನ | ಕೊಡಗು | ಮಂಡ್ಯ | ಮೈಸೂರು | ಉಡುಪಿ |
ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.
ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು
STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.
- ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
- ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
- ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
- ಸಂವಹನ ಮಾಡಲು ಇ-ಮೇಲ್ ಬಳಸಿ, ಗಣಿತ ವಿಜ್ಞಾನ ವಿಷಯ ಮೇಲ್ ಮಾಡುವ ವೇದಿಕೆ
- ಪ್ರವೇಶಿಸಲು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಕೊಡುಗೆ
- ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ ಕೋಯರ್ ] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
- ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
- ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ
ಕಾರ್ಯಾಗಾರದ ಮೊದಲ ಚಟುವಟಿಕೆಗಳು
- DIET ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಮಾರ್ಗಸೂಚಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
- STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
- . 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
- ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು ಇನ್ ಸ್ಟಾಲ್ ಮಾಡುವ ವಿಧಾನ
- ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .
ಕಾರ್ಯಾಗಾರ ಸಮಯದ ಚಟುವಟಿಕೆಗಳು
- ಡಯಟ್ ನೋಡಲ್ ಅಧಿಕಾರಿಗಳು ಮೊದಲನೇಯ ದಿನದ ತರಬೇತಿಯ ಮಾಹಿತಿಯನ್ನು ದಾಖಲಿಸುವುದು ಬ್ಯಾಚ್ ನ ಮಾಹಿತಿ. ಈ ಮಾಹಿತಿ ವೀಕ್ಷಿಸಿ
- ಡಯಟ್ ನೋಡಲ್ ಅಧಿಕಾರಿಗಳು ೫ನೇ ದಿನ ತರಬೇತಿ ಅಭಿಪ್ರಾಯವನ್ನು ದಾಖಲಿಸುವುದು ಡಯಟ್ ತರಬೇತಿಯಅಭಿಪ್ರಾಯ . ಈ ಮಾಹಿತಿ ವೀಕ್ಷಿಸಿ
- ನೀವು ಸಂಪರ್ಕಿಸಬಹುದು ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ koer@karnatakaeducation.org.in ಮೇಲ್ ಮಾಡಬಹುದು ಮತ್ತು ಮಾತನಾಡಬಹುದು ಅಶೋಕ ಪೂಜಾರಿ (ದೂರವಾಣಿ -9972562108) ಅಥವಾ ಸೀಮಾ ಕೌಸರ್ ಮೇಡಮ್ (ದೂರವಾಣಿ -9900416630) ತುರ್ತು ಸಂದರ್ಬದಲ್ಲಿ .
ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ
ತರಬೇತಿ ಸಮಯದಲ್ಲಿ ,ಸಂಪನ್ಮೂಲ ವ್ಯಕ್ತಿಗಳು ಕಾರ್ಯಸೂಚಿಯ ಮಾಹಿತಿ ಅಗತ್ಯವಿದ್ದರೆ ಮಾರ್ಪಾಡುಗಳೊಂದಿಗೆ ನಿರ್ವಹಿಸುವದನ್ನು ನಿರೀಕ್ಷಿಸಲಾಗಿದೆ.
ಭಾಗವಹಿಸುವವರು ಈ ಕೆಳಗಿನ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು:
- ಇ-ಮೇಲ್ ಕಳುಹಿಸುವದು ಮತ್ತು ಸ್ವಿಕರಿಸುವದನ್ನು ಅಭ್ಯಾಸ ಮಾಡುವದು .
- ಜಿ -ಮೇಲ್ ಐಡಿಗಳನ್ನು ಎಲ್ಲಾ ಶಿಕ್ಷಕರು ರಚಿಸಬೇಕು ಯಾವ ಶಿಕ್ಷಕರದು ಇ-ಮೇಲ್ ಐ.ಡಿ ಇರಲಾರದೆ ಇರಬಾರದು .
- ಶಿಕ್ಷಕರು ಇ-ಮೇಲ್ ಕಳುಹಿಸುವದನ್ನು ಕಡ್ಡಾಯವಾಗಿ ಅಭ್ಯಾಸ ಮಾಡುವದು gurugala-cascadegroup@googlegroups.com ಮತ್ತು ಈ ಗುಂಪಿಗೆ ಕಳುಹಿಸಬೇಕು. ಇಲ್ಲಿ ಅವರವರ ಇನ್ ಬಾಕ್ಸ ನಲ್ಲಿ ಮೇಲ್ ನೋಡಲು ಆಗುವದಿಲ್ಲಾ.
- ಅವರು ಈ ಗುಂಪಿನ ವೆಬ್ ಸೈಟ್ ನಲ್ಲಿ ನೋಡಬಹುದು ಇಲ್ಲಿ
- ತಮ್ಮ ಸಂಪನ್ಮೂಲ ಗ್ರಂಥಾಲಯದ ಮೆಟಾ ದಾಖಲೆಯನ್ನು ಸೃಷ್ಟಿಸುವದು ಮತ್ತು ಲಿಂಕಗಳನ್ನು ಹಂಚಿಕೊಳ್ಳುವದು ಮತ್ತು ಇಂತಹ ಸಂಪನ್ಮೂಲ ವಿವರಣೆಗಳು ವೇದಿಕೆಯೊಂದಿಗೆ ಹಂಚಿಕೊಳ್ಳುವದು.
- ಕೋಯರ್ ಸಂಪನ್ಮೂಲ ವೆಬ್ ಸೈಟ್ ಜೊತೆ ವ್ಯವಹರಿಸಿ ಮತ್ತು ಸಂಪನ್ಮೂಲಗಳನ್ನು ಗುರುತಿಸಿ ಸೇರಿಸಬೇಕು.
- ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು.
- ಕೋಯರ್ ಗೆ ಒಂದು ಚಟುವಟಿಕೆಯನ್ನು ಸೇರಿಸಬೆಕು ನೇರವು ನಿಡುವದರ ಮೂಲಕ.
- ಜಿಲ್ಲಾ ತರಬೇತಿಯ ಮಾಹಿತಿಯನ್ನು ಜಿಲ್ಲಾ ಪುಟದಲ್ಲಿ ನವಿಕರಿಸುವದು District Pages Table ಇದು ಒಳಗೊಂಡಿದೆ
- ದಿನವಹಿ ಕಾರ್ಯಾಗಾರ ವರದಿ
- ಕಾರ್ಯಾಗಾರದ ಛಾಯಾಚಿತ್ರಗಳನ್ನು ಪಿಕಾಸಾ ಮೂಲಕ ಅಪ್ಲೋಡ್ ಮಾಡುವದು
- ೫ನೇ ದಿನದಂದು ಇ-ಮೇಲ್ ಗಳನ್ನು ಗಣಿತ ವಿಜ್ಞಾನ ವೇದಿಕೆಗೆ ಸೇರಿಸುವದು.ಮತ್ತು ಸದಸ್ಯರನ್ನು ಗೂಗಲ್ ಗ್ರೂಫ್ ಪುಟ ಕ್ಕೆ ಸೇರಿಸುವದನ್ನು ನೋಡಿ ಇಲ್ಲಿ ಸೇರಿಸಿ
- ೫ನೇ ದಿನ ಭಾಗವಹಿಸಿದವರ ಅಭಿಪ್ರಾಯ ಭಾಗವಹಿಸುವವರು ಅಭಿಪ್ರಾಯಗಳನ್ನು ತುಂಬಬೆಕು.
ಜಿಲ್ಲಾ ತರಬೇತಿಯ ಕರಪತ್ರಗಳು
- ವಿವರವಾದ ಕಾರ್ಯಸೂಚಿ (ಅಜೆಂಡಾ) - Googledoc ಲಿಂಕ
- ವಿವರವಾದ ಕಾರ್ಯಸೂಚಿ (ಅಜೆಂಡಾ) - ಕನ್ನಡ ಅಜೆಂಡಾ ಡೌನ್ ಲೋಡ್ ಮಾಡಿಕೊಳ್ಳಿ
ದಿನ ೧
- ವಿಷಯ ಶಿಕ್ಷಕರ ವೇದಿಕೆ
- ಉಬುಂಟು
- ಲಿಬ್ರೆ-ಆಫೀಸ್ ಟೈಪಿಂಗ್
- ಅಂತರ್ಜಾಲ - ೧
- ಅಂತರ್ಜಾಲ - ೨
- NCERT ಗಣಿತ ಪಠ್ಯ ಪುಸ್ತಕಗಳು
- ಸಂಪನ್ಮೂಲ ಗ್ರಂಥಾಲಯದ ಕರಪತ್ರ
- KOER ಉಪಯುಕ್ತ ವೆಬ್ ತಾಣಗಳು
- ತರಗತಿ ಕೋಣೆ ವಿಷಯ ಸಂಪನ್ಮೂಲದ ಪೆಟ್ಟಿಗೆಯನ್ನು ನೊಡಿ
ದಿನ -೨ ಮತ್ತು ೩
- ಐಡಿ ಯನ್ನು ರಚಿಸುವುದು ಮತ್ತು ಇ-ಮೇಲ್ ಕಳುಹಿಸುವದು
- ಸೇರಿಸುವದು Cascade Training Group ಇ-ಮೆಲ್ ಕಳಿಸುವ ಅಭ್ಯಾಸ ಮಾಡುವದು
- ಗುಂಪುಗಳಿಗೆ ಇ-ಮೇಲ್ ಗಳನ್ನು ಸೇರಿಸುವದು
- ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು
- ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ಜಿಯೋಜಿಬ್ರಾದ ಬೋಧನೆಗಳು
ದಿನ ೪
- Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- KOER ನ ಪರಿಚಯ
- ಗಣಿತದ ಪುಟಗಳು
- ಪ್ರಶ್ನೆ ಪತ್ರಿಕೆ ಮತ್ತು CCE ಚಟುವಟಿಕೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
- ಬಿಡಿಸಿದ ಸಮಸ್ಯೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
- ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಲಿಂಕಗಳನ್ನು ನೋಡಿ.
ಸೂಚನೆ --ಇಲ್ಲಿ ಕೆಲವು ಪಾಠಗಳ ಸಂಪನ್ಮೂಲವನ್ನು ಕನ್ನಡದಲ್ಲಿ ಆಗದೆ ಇರುವದರಿಂದ ಇದರ ಬದಲಿಗೆ ಇಂಗ್ಲೀಷ್ ಪಾಠಗಳ ಸಂಪನ್ಮೂಲ ನೋಡಬಹುದಾಗಿದೆ.
ದಿನ ೫
- ಭಾಗವಹಿಸಿದವರ ಅಭಿಪ್ರಾಯ ಭಾಗವಹಿಸುವವರು ತುಂಬಬೇಕು.
- ಭಾಗವಹಿಸಿದವರ ಅಭಿಪ್ರಾಯ ವೀಕ್ಷಿಸಿ
ಕಾರ್ಯಾಗಾರ ನಂತರದ ಚಟುವಟಿಕೆಗಳು
- ದಯವಿಟ್ಟು ನಿಮ್ಮ ಮೇಲ್ ಗಳನ್ನು ದಿನಾಲೂ ನೋಡಿ ಗಣಿತ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ
- ಕೋಯರ್ ನಿರಂತರವಾಗಿ ಭೇಟಿ ಕೊಡಿ ಮತ್ತು ನಿಮ್ಮ ಸಂಪನ್ಮೂಲ ನೇರವು ನೀಡಿ