"ನೀರಿನ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | '''ನೀರಿನ ವಿಧಗಳನ್ನು ಗುರುತಿಸುವುದು''' | |
==ಅಂದಾಜು ಸಮಯ== | ==ಅಂದಾಜು ಸಮಯ== | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
೧೧ ನೇ ಸಾಲು: | ೧೧ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | #ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು | ||
+ | #ಪ್ರಯೋಗ ಮಾಡುವಾಗ ನೀರಿನ ಮಾದರಿ ಹಾಗೂ ಸಾಬೂನಿನ ದ್ರಾವಣಗಳನ್ನು ಅಳತೆ ಜಾಡಿಯಲ್ಲಿ ಅಳತೆ ಮಾಡಿ ಕೊಳ್ಳಬೇಕು. | ||
+ | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
೦೬:೪೦, ೭ ಜುಲೈ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ನೀರಿನ ವಿಧಗಳನ್ನು ಗುರುತಿಸುವುದು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪ್ರನಾಳಗಳು,
- ಪ್ರನಾಳದ ಸ್ಟಾಂಡ್ ,
- ಬೀಕರ್ ಗಳು,
- ಗಾಜಿನ ಕಡ್ಡಿ ,
- ಸಾಬೂನು ದ್ರಾವಣ
- ನೀರಿನ ಮಾದರಿಗಳು ೧,೨ & ೩
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು
- ಪ್ರಯೋಗ ಮಾಡುವಾಗ ನೀರಿನ ಮಾದರಿ ಹಾಗೂ ಸಾಬೂನಿನ ದ್ರಾವಣಗಳನ್ನು ಅಳತೆ ಜಾಡಿಯಲ್ಲಿ ಅಳತೆ ಮಾಡಿ ಕೊಳ್ಳಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರಾತ್ಯಾಕ್ಷಿಕೆಯ ಪ್ರತಿಲಿಪಿ / Transcript of demonstration
- ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ ಅವುಗಳಿಗೆ ಪ್ರನಾಳ-೧ , ಪ್ರನಾಳ-೨ & ಪ್ರನಾಳ -೩ ಎಂದು ಗುರುತಿಸಿಕೊಳ್ಳಿ
- ಪ್ರನಾಳ-೧ ರಲ್ಲಿ ನೀರಿನ ಮಾದರಿ -೧ ನ್ನು ೧೦ ಮಿಲಿ ತೆಗೆದುಕೊಳ್ಳಿ .
- ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .
- ಮಿಶ್ರಣವನ್ನು ಚೆನ್ನಾಗಿ ಕಲಕಿ .
- ಪ್ರನಾಳ-೧ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ .
- ಇದೇ ರೀತಿ ಪ್ರನಾಳ-೨ ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ .
- ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .
- ಪ್ರನಾಳ-೨ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ.
- ಇದೇ ರೀತಿ ಪ್ರನಾಳ- ೩ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ
- ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ
- ಪ್ರನಾಳ-೩ ರಲ್ಲಾದ ಬದಲಾವಣೆಯನ್ನು ವೀಕ್ಷಿಸಿ
ವೀಕ್ಷಣೆ:
ಪ್ರನಾಳ-೧ ರಲ್ಲಿ ನೀರು ಸಾಬೂನಿನ ದ್ರಾವಣದೊಂದಿಗೆ ವತಿ೯ಸಿ ಚೆನ್ನಾಗಿ ನೊರೆಕೊಡುತ್ತದೆ.
ಪ್ರನಾಳ-೨ ರಲ್ಲಿ ಉಪಯೋಗಿಸಿದ ಮಾದರಿ ನೀರು ನೊಂದಿಗೆ ಸಾಬೂನಿನ ದ್ರಾವಣದೊಂದಿಗೆ
ವರ್ತಿಸಿ ನೊರೆ ಕೊಡುತ್ತದೆ.
ಪ್ರನಾಳ-೩ರಲ್ಲಿ ಉಪಯೋಗಿಸಿದ ಮಾದರಿ ನೀರು ಸಾಬೂನಿನ ದ್ರಾವಣದೊಂದಿಗೆ ವರ್ತಿಸಿ ನೊರೆಕೊಡುವ ಬದಲು
ನೀರಿನಲ್ಲಿ ವೀಲೀನವಾಗದ ಚರಟವನ್ನು ಉಂಟುಮಾಡುತ್ತದೆ.
ತೀಮಾ೯ನ:
- ಪ್ರನಾಳ ೧ ರಲ್ಲಿ ತೆಗೆದುಕೊಂಡಿರುವ ಬಟ್ಟಿ ಇಳಿಸಿದ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು
- ಪ್ರನಾಳ ೨ ರಲ್ಲಿ ತೆಗೆದುಕೊಂಡಿರುವ ನಲ್ಲಿ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು
- ಪ್ರನಾಳ ೩ ರಲ್ಲಿ ತೆಗೆದುಕೊಂಡಿರುವ ನೀರಿನ ಮಾದರಿಯು ಬೋರ್ ವೆಲ್ ನೀರಾಗಿದ್ದು ಇದರಲ್ಲಿ ಚರಟವನ್ನು ಉಂಟು ಮಾಡುವ ಲವಣಗಳು ಇರುವುದರಿಂದ ಇದು ಸಾಬೂನಿಮೊಂದಿಗೆ ವತಿFಸಿ ನೊರೆ ಕೊಡುವ ಬದಲು ಚರಟವನ್ನು ಉಂಟುಮಾಡುತ್ತದೆ ಆದ್ದರಿಂದ ಇದು ಗಡಸು ನೀರು.
{{#ev:youtube|xBflYDw3Hxg| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ,ಮಾಜ೯ಕಗಳು ಗಡಸು ನೀರಿನೊ೦ದಿಗೆ ಚೆನ್ನಾಗಿ ನೊರೆ ಕೊಡುತ್ತದೆ.ಆದರೆ ಗಡಸುನೀರು ನಿತ್ಯಜೀವನದಲ್ಲಿ ಸ್ನಾನಮಾಡುವುದು,ಪಾತ್ರೆ ತೊಳೆಯುವಾಗ ಬಿಳಿಯ ಚರಟವನ್ನು ಉ೦ಟುಮಾಡುತ್ತದೆ.ಗಡಸುನೀರು ಜೈವಿಕಶಿಥಿಲೀಯವಲ್ಲ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮೆದು ನೀರು ಎಂದರೇನು?
- ಗಡಸು ನೀರು ಎಂದರೇನು? ಇದು ಸಾಬೂನಿನೊಂದಿಗೆ ಸ್ವಚ್ಛಗೊಳಿಸುವುಕೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ.
- ಇತ್ತೀಚಿಗೆ ಸಾಬೂನಿನ ಬಳಕೆಗಿಂತ ಮಾಜ೯ಕಗಳ ಬಳಕೆ ಹೆಚ್ಚಾಗಲು ಕಾರಣವೇನು?
- ಗಡಸು ನೀರು ಉಂಟಾಗಲು ಕಾರಣವೇನೆಂದು ಯೋಚಿಸಿ