"ಜಲೀಯ ಅಯಾನಿಕ ಸಂಯುಕ್ತಗಳಲ್ಲಿ ವಿದ್ಯುತ್‌ ಪ್ರವಾಹ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೨೪ ನೇ ಸಾಲು: ೨೪ ನೇ ಸಾಲು:

*NaCl ಜಲಿಯ ದ್ರಾವಣ ಸಿದ್ದವಾದಮೇಲೆ ಈಗಾಗಲೆ ಸಿದ್ದ ಪಡಿಸಿರುವ  ವಿದ್ಯುತ್ ಮಂಡಲದ ಎರಡು ದ್ರುವಗಳನ್ನು ಈ ಜಲಿಯ ದ್ರಾವಣದಲ್ಲಿ ಅದ್ದಬೇಕು - ಬದಲಾವಣೆಯನ್ನು  ವೀಕ್ಷಿಸಿ.

*NaCl ಜಲಿಯ ದ್ರಾವಣ ಸಿದ್ದವಾದಮೇಲೆ ಈಗಾಗಲೆ ಸಿದ್ದ ಪಡಿಸಿರುವ  ವಿದ್ಯುತ್ ಮಂಡಲದ ಎರಡು ದ್ರುವಗಳನ್ನು ಈ ಜಲಿಯ ದ್ರಾವಣದಲ್ಲಿ ಅದ್ದಬೇಕು - ಬದಲಾವಣೆಯನ್ನು  ವೀಕ್ಷಿಸಿ.

'''ವೀಕ್ಷಣೆ''': ಮೊದಲನೆ ಪ್ರಯೋಗದಲ್ಲಿಘನ ರೂಪದ ಸಂಯುಕ್ತಗಳು ತೆಗೆದುಕೊಳ್ಳುವುದರಿಂದ ಘನರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ್ನು ಪ್ರವಹಿಸುವುದಿಲ್ಲ, ಆದರೆ ಜಾಲಿಯಾ ದ್ರವಣದಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಕೊನೆಯದಾಗಿ ಜಾಲಿಯ ದ್ರವಣ ರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ ಉತ್ತಮ ವಾಹಕಗಳು ಎಂದು ತಿಳಿದು ಬರುತ್ತದೆ.

'''ವೀಕ್ಷಣೆ''': ಮೊದಲನೆ ಪ್ರಯೋಗದಲ್ಲಿಘನ ರೂಪದ ಸಂಯುಕ್ತಗಳು ತೆಗೆದುಕೊಳ್ಳುವುದರಿಂದ ಘನರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ್ನು ಪ್ರವಹಿಸುವುದಿಲ್ಲ, ಆದರೆ ಜಾಲಿಯಾ ದ್ರವಣದಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಕೊನೆಯದಾಗಿ ಜಾಲಿಯ ದ್ರವಣ ರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ ಉತ್ತಮ ವಾಹಕಗಳು ಎಂದು ತಿಳಿದು ಬರುತ್ತದೆ.

{{#ev:youtube|LB6UvDYx6Ng| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
೩೩ ನೇ ಸಾಲು: ೩೪ ನೇ ಸಾಲು:

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]

[[ರಾಸಾಯನಿಕ_ಬಂಧಗಳು | ವಿಷಯ ಪುಟದ ಲಿಂಕ್]]

೧೨:೦೭, ೪ ಸೆಪ್ಟೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಜಲೀಯ ಅಯಾನಿಕ ಸಂಯುಕ್ತಗಳಲ್ಲಿ ವಿದ್ಯುತ್‌ ಪ್ರವಾಹ

ಅಂದಾಜು ಸಮಯ

40 min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಸೋಡಿಯಂ ಕ್ಲೋರೈಡ್,
ನೀರು,
ಬ್ಯಾಟರಿ,
L.E.D.ಬಲ್ಬ್ ,
ವಯರ್,
ಬೀಕರ್,
ರೆಜಿಸ್ಟಾರ ಇತ್ಯಾದಿ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಈ ಪ್ರಯೊಗ ಮಾಡಲು ನಮಗೆ ಮೊದಲಿಗೆ ವಿದ್ಯುತ್ ಮಂಡಲವನ್ನು ಸಿದ್ದಮಾಡಿಕೊಳ್ಳಬೇಕು

• ೯ ವೊಲ್ಟ್ ಬ್ಯಾಟರಿ ತೆಗೆದುಕೊಳ್ಳಬೇಕು , ಕಡಿಮೆ ವೊಲ್ಟ್ ಸಹ ತೆಗೆದುಕೊಳ್ಳಬಹುದು , ಇದಕ್ಕೆ ಕ್ಲಿಪ್ ಇರುತ್ತದೆ ಇದರಲ್ಲಿ ಎರಡು ದ್ರುವಗಳು ( ಒಂದು ಋಣ ವಿದ್ಯುದಾಗ್ರ ಎರಡು ಧನ ವಿದ್ಯುದಾಗ್ರ ) ಈ ಬ್ಯಾಟರಿಯ ಒಂದು ತುದಿಗೆ ತಾಮ್ರದ ತಂತಿಯನ್ನ ಜೋಡಿಸಿಕೊಳ್ಳಬೇಕು. ಇನ್ನೊಂದು ತುದಿಯನ್ನು ಸ್ವತಂತ್ರವಾಗಿ ಬಿಟ್ಟಿರಬೇಕು .
• ಬ್ಯಾಟರಿಯ ಮತ್ತೊಂದು ತುದಿಗೆ ರೆಸಿಸ್ಟರ್ ಅನ್ನು ಜೋಡಿಸಬೇಕು ಈ ಒಂದು ರೆಸಿಸ್ಟರ್ ಗೆ LED ಬಲ್ಬ್ ( ಎರಡು ದ್ರುವಗಳಿರುತ್ತದೆಉದ್ದನೆಯ ತುದಿ ಧನ ವಿದ್ಯುದಾಗ್ರ,ಚಿಕ್ಕನೆಯ ತುದಿ ಋಣ ವಿದ್ಯುದಾಗ್ರ) ನ ಧನ ದ್ರುವವನ್ನು ಜೋಡಿಸಬೇಕು.

ಈಗ LED ಬಲ್ಬ್ ನ ಮತ್ತೊಂದು ತುದಿಗೆ ಮತ್ತೊಂದು ತಾಮ್ರದ ತಂತಿ ಜೋಡಿಸಬೇಕು. ವಿದ್ಯುತ್ ಮಂಡಲವು ಸಿದ್ದವಾಗಿದೆಯೋ ಎಂದು ಪರೀಕ್ಷಿಸಬೇಕು.

• ಒಂದು ಬೀಕರಿನಲ್ಲಿ ೩೦ g ರಷ್ಟು NaCl (ಉಪ್ಪು ) ತೆಗೆದುಕೊಳ್ಳಬೇಕು, ಈಗಾಗಲೆ ಸಿದ್ದಪಡಿಸಿದ ವಿದ್ಯುತ್ ಮಂಡಲದ ಎರಡು ದ್ರುವಗಳನ್ನ ಇರಿಸಬೇಕು. ಬದಲಾವಣೆಯನ್ನು ವೀಕ್ಷಿಸಿ.
• ಈ ಬೀಕರಿಗೆ ನೀರನ್ನ ಹಾಕುತ NaCl ಸಂಪೂರ್ಣವಾಗಿ ವಿಲಿನವಾಗುವವರೆಗು ಕಲಕ ಬೇಕು.
• NaCl ಜಲಿಯ ದ್ರಾವಣ ಸಿದ್ದವಾದಮೇಲೆ ಈಗಾಗಲೆ ಸಿದ್ದ ಪಡಿಸಿರುವ ವಿದ್ಯುತ್ ಮಂಡಲದ ಎರಡು ದ್ರುವಗಳನ್ನು ಈ ಜಲಿಯ ದ್ರಾವಣದಲ್ಲಿ ಅದ್ದಬೇಕು - ಬದಲಾವಣೆಯನ್ನು ವೀಕ್ಷಿಸಿ.

ವೀಕ್ಷಣೆ: ಮೊದಲನೆ ಪ್ರಯೋಗದಲ್ಲಿಘನ ರೂಪದ ಸಂಯುಕ್ತಗಳು ತೆಗೆದುಕೊಳ್ಳುವುದರಿಂದ ಘನರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ್ನು ಪ್ರವಹಿಸುವುದಿಲ್ಲ, ಆದರೆ ಜಾಲಿಯಾ ದ್ರವಣದಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಕೊನೆಯದಾಗಿ ಜಾಲಿಯ ದ್ರವಣ ರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ ಉತ್ತಮ ವಾಹಕಗಳು ಎಂದು ತಿಳಿದು ಬರುತ್ತದೆ.

{{#ev:youtube|LB6UvDYx6Ng| 500|left }}

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್