"ಮಾದರಿ ಹೂವಿನ ಭಾಗಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}})

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:

=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

'''ಮಾದರಿ ಹೂವಿನ ಭಾಗಗಳು'''

==ಅಂದಾಜು ಸಮಯ==

==ಅಂದಾಜು ಸಮಯ==

40 Min

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ದಾಸವಾಳದ ಹೂವು ,

*ಸೂಜಿ,

*ಫಾರ್ಸೆಪ್ಸ್  ,

*ಬ್ಲೇಡ್ ,

*ಗಾಜಿನ ಫಲಕ ,

*ಗಾಜಿನ ತಟ್ಟೆ

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೫ ನೇ ಸಾಲು:

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

*ಆಗಷ್ಟೆ  ಅರಳಿದ ದಾಸವಾಳ ಹೂ ಒಂದನ್ನು ತೆಗೆದುಕೊಳ್ಳಿ.. ಹೊರಬಾಗದಿಂದ ಒಳಭಾಗವನ್ನು ಗಮನಿಸಿದಾಗ ಈ ನಾಲ್ಕು ಭಾಗಗಳನ್ನು ಕ್ರಮವಾಗಿ ಪುಷ್ಪಪಾತ್ರೆ (calyx)

ಪುಷ್ಪದಳ  (carolla) ಹೂವಿನ ಗಂಡು ಭಾಗ ಕೇಸರ ಮಂಡಳ (androecium)

ಹಾಗು ಹೂವಿನ ಹೆಣ್ಣು ಭಾಗ ,ಶಲಾಕೆ (gyenoceium) ಈ ನಾಲ್ಕು ಭಾಗಗಳು  ಒಂದರ ಒಳಗೆ ಒಂದರಾಗಿ ಅವ್ರುತ್ತವಾಗಿ ಜೋಡನೆ ಆಗಿರುತ್ತದೆ.

*ಹೂವಿನ ಅತ್ಯಂತ ಹೊರಭಾಗ ಪುಷ್ಪಪಾತ್ರೆ(sepals)ಯಾಗಿದ್ದು ಎಲೆಯಾಕಾರದ ಹಸಿರು ಬಣ್ಣದ ರಚನೆಗಳನ್ನು ಹೊಂದಿರಿತ್ತದೆ. ಪುಷ್ಪಪಾತ್ರೆ ಮೊಗ್ಗಿನ ಸ್ಥಿತಿಯಲ್ಲಿ ಹೂವಿನ ಒಳ ಭಾಗಗಳನ್ನು ರಕ್ಶಿಸುತ್ತದೆ.

*ಹೂವಿನ ಎರಡನೆಯ ಪದರ ಪುಷ್ಪದಳ (petals) ಇದು ಸಾಮಾನ್ಯವಾಗಿ ಆಕಷಕ ಬಣ್ಣಗಳನ್ನು ಹೊಂದಿರುತ್ತದೆ, ಈ ಪುಷ್ಪದಳವು ವಿಭಿನ್ನ ಆಕರಗಳಲ್ಲಿ ಕಂಡು ಬರುತ್ತ್ತದೆ. ಪರಾಗದಸ್ಪರ್ಷದಲ್ಲಿ ದುಂಬಿಗಳನ್ನ ಆಕರ್ಷಿಸುತ್ತದೆ.

*ಕೇಸರ ಮಂಡಳವು ಹೊರಗಿನಿಂದ ಮೂರನೇ ಅವರ್ತ. ಇದರಲ್ಲಿ ಪುರುಷ ಪ್ರಜನನ ರಚನೆಗಳಾದ ಪುಂಕೇಸರ (stamens)ಗಳಿವೆ , ಅವು ಪರಾಗವನ್ನು ಉತ್ಪತ್ತಿಮಾಡುತ್ತವೆ.

ಪರಾಗಗಳಲ್ಲಿ ಪುರುಷಾಣುಗಳು ಉತ್ಪತ್ತಿಯಾಗುತ್ತವೆ.

*ಅತ್ಯಂತ ಒಳಗಿನ ಅವರ್ತವೇ ಶಲಾಕೆ. ಇದು ಹೆಣ್ಣು ಪ್ರಜನನರಚನೆಗಳಾದ ಕಾರ್ಪೆಲ್ ಗಳನ್ನೊಳಗೊಂಡಿದೆ. ಪ್ರತಿ ಕಾರ್ಪೆಲ್ ನಲ್ಲಿ ಕೆಳಭಾಗವನ್ನು ಅಂಡಾಶಯ (ovary) ಎಂದೂ , ನೀಳವಾದ ಮಧ್ಯಭಾಗವನ್ನು ಶಲಾಕಾ ನಳಿಕೆ (style) ಎಂದೂ ತುದಿಯ ಭಾಗವನ್ನು ಶಲಾಕಾಗ್ರ (stigma)ಎಂದೂ ಕರೆಯಲಾಗುತ್ತದೆ.

*ಹೂವಿನ ಹೆಣ್ಣು ಭಾಗವನ್ನು ನಾವು ನೊಡಬೇಕೆಂದರೆ ಉದ್ದ ಸೀಳಿಕೆಯನ್ನು ತೆಗೆದಾಗ ಈ ಅಂಡಾಶಯದ ಒಳಭಾಗದಲ್ಲಿ ಅಂಡಕಗಳು ಎಂಬ ರಚನೆಗಳು ಕಳು ಕಾಳಾಗಿ ಕಂಡು ಬರುತ್ತದೆ ಇದನ್ನ  (ovules) ಎಂದು ಕರೆಯುತ್ತೆವೆಅಂಡಕಗಳ ಒಳಗೆ ಹೆಣ್ಣು ಲಿಂಗಾಣುಗಳಾದ ಅಂಡಾಣು ಉತ್ಪತ್ತಿಯಾಗುತ್ತವೆ.

*ಅಂಡಾಶ ಇಂದ  ಹೋರಾಟ ನಳಿಕೆಯು ಶಲಾಕ ನಳಿಕೆಯಾಗಿದ್ದು ಶಲಾಗ್ರಕ್ಕೆ ಜೋಡಣೆಯಾಗಿರುತ್ತದೆ ಶಲಾಗ್ರವು ಪ್ರೊಟಿನ್ ಯುಕ್ತವಾದ ಅಂಟಾದ ದ್ರವವನ್ನು ಸ್ರವಿಸುತ್ತದೆ,ಶಲಾಗ್ರದಮೇಲೆಬಂದುಬೀಳುವ ಪರಾಗುವ ಈ ಅಂಟಿಕೆ ಅಂಟಿಕೊಳ್ಳುತ್ತದೆ, ಪರಾಗದಲ್ಲಿರುವ ಗಂಡು ಲಿಂಗಾಣುಗಳು ಈ ಶಲಾಕ ನಳಿಕೆಯ ಮೂಲಕ ಸಾಗಿ ಬುಡ ಭಾಗದಲ್ಲಿರುವ ಅಂಡಾಯದ ಒಳಗಿನ ಅಂಡಾಣುಗಳ ಜೊತೆ ಸಂಯೋಗ ಹೊಂದಿ ನೀಶಾಚನ ಕ್ರಿಯೆ ಉಂಟಾಗುತ್ತದೆ.

{{#ev:youtube|XIuBvITN328| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
೧೪ ನೇ ಸಾಲು: ೩೫ ನೇ ಸಾಲು:

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]

[[ಉನ್ನತ_ಸಸ್ಯಗಳಲ್ಲಿ_ಸಂತಾನೋತ್ಪತ್ತಿ | ವಿಷಯ ಪುಟದ ಲಿಂಕ್]]

೧೫:೩೬, ೧೨ ಆಗಸ್ಟ್ ೨೦೧೫ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಮಾದರಿ ಹೂವಿನ ಭಾಗಗಳು

ಅಂದಾಜು ಸಮಯ

40 Min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ದಾಸವಾಳದ ಹೂವು ,

• ಸೂಜಿ,
• ಫಾರ್ಸೆಪ್ಸ್ ,
• ಬ್ಲೇಡ್ ,
• ಗಾಜಿನ ಫಲಕ ,
• ಗಾಜಿನ ತಟ್ಟೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

• ಆಗಷ್ಟೆ ಅರಳಿದ ದಾಸವಾಳ ಹೂ ಒಂದನ್ನು ತೆಗೆದುಕೊಳ್ಳಿ.. ಹೊರಬಾಗದಿಂದ ಒಳಭಾಗವನ್ನು ಗಮನಿಸಿದಾಗ ಈ ನಾಲ್ಕು ಭಾಗಗಳನ್ನು ಕ್ರಮವಾಗಿ ಪುಷ್ಪಪಾತ್ರೆ (calyx)

ಪುಷ್ಪದಳ (carolla) ಹೂವಿನ ಗಂಡು ಭಾಗ ಕೇಸರ ಮಂಡಳ (androecium) ಹಾಗು ಹೂವಿನ ಹೆಣ್ಣು ಭಾಗ ,ಶಲಾಕೆ (gyenoceium) ಈ ನಾಲ್ಕು ಭಾಗಗಳು ಒಂದರ ಒಳಗೆ ಒಂದರಾಗಿ ಅವ್ರುತ್ತವಾಗಿ ಜೋಡನೆ ಆಗಿರುತ್ತದೆ.

• ಹೂವಿನ ಅತ್ಯಂತ ಹೊರಭಾಗ ಪುಷ್ಪಪಾತ್ರೆ(sepals)ಯಾಗಿದ್ದು ಎಲೆಯಾಕಾರದ ಹಸಿರು ಬಣ್ಣದ ರಚನೆಗಳನ್ನು ಹೊಂದಿರಿತ್ತದೆ. ಪುಷ್ಪಪಾತ್ರೆ ಮೊಗ್ಗಿನ ಸ್ಥಿತಿಯಲ್ಲಿ ಹೂವಿನ ಒಳ ಭಾಗಗಳನ್ನು ರಕ್ಶಿಸುತ್ತದೆ.
• ಹೂವಿನ ಎರಡನೆಯ ಪದರ ಪುಷ್ಪದಳ (petals) ಇದು ಸಾಮಾನ್ಯವಾಗಿ ಆಕಷಕ ಬಣ್ಣಗಳನ್ನು ಹೊಂದಿರುತ್ತದೆ, ಈ ಪುಷ್ಪದಳವು ವಿಭಿನ್ನ ಆಕರಗಳಲ್ಲಿ ಕಂಡು ಬರುತ್ತ್ತದೆ. ಪರಾಗದಸ್ಪರ್ಷದಲ್ಲಿ ದುಂಬಿಗಳನ್ನ ಆಕರ್ಷಿಸುತ್ತದೆ.
• ಕೇಸರ ಮಂಡಳವು ಹೊರಗಿನಿಂದ ಮೂರನೇ ಅವರ್ತ. ಇದರಲ್ಲಿ ಪುರುಷ ಪ್ರಜನನ ರಚನೆಗಳಾದ ಪುಂಕೇಸರ (stamens)ಗಳಿವೆ , ಅವು ಪರಾಗವನ್ನು ಉತ್ಪತ್ತಿಮಾಡುತ್ತವೆ.

ಪರಾಗಗಳಲ್ಲಿ ಪುರುಷಾಣುಗಳು ಉತ್ಪತ್ತಿಯಾಗುತ್ತವೆ.

• ಅತ್ಯಂತ ಒಳಗಿನ ಅವರ್ತವೇ ಶಲಾಕೆ. ಇದು ಹೆಣ್ಣು ಪ್ರಜನನರಚನೆಗಳಾದ ಕಾರ್ಪೆಲ್ ಗಳನ್ನೊಳಗೊಂಡಿದೆ. ಪ್ರತಿ ಕಾರ್ಪೆಲ್ ನಲ್ಲಿ ಕೆಳಭಾಗವನ್ನು ಅಂಡಾಶಯ (ovary) ಎಂದೂ , ನೀಳವಾದ ಮಧ್ಯಭಾಗವನ್ನು ಶಲಾಕಾ ನಳಿಕೆ (style) ಎಂದೂ ತುದಿಯ ಭಾಗವನ್ನು ಶಲಾಕಾಗ್ರ (stigma)ಎಂದೂ ಕರೆಯಲಾಗುತ್ತದೆ.
• ಹೂವಿನ ಹೆಣ್ಣು ಭಾಗವನ್ನು ನಾವು ನೊಡಬೇಕೆಂದರೆ ಉದ್ದ ಸೀಳಿಕೆಯನ್ನು ತೆಗೆದಾಗ ಈ ಅಂಡಾಶಯದ ಒಳಭಾಗದಲ್ಲಿ ಅಂಡಕಗಳು ಎಂಬ ರಚನೆಗಳು ಕಳು ಕಾಳಾಗಿ ಕಂಡು ಬರುತ್ತದೆ ಇದನ್ನ (ovules) ಎಂದು ಕರೆಯುತ್ತೆವೆಅಂಡಕಗಳ ಒಳಗೆ ಹೆಣ್ಣು ಲಿಂಗಾಣುಗಳಾದ ಅಂಡಾಣು ಉತ್ಪತ್ತಿಯಾಗುತ್ತವೆ.
• ಅಂಡಾಶ ಇಂದ ಹೋರಾಟ ನಳಿಕೆಯು ಶಲಾಕ ನಳಿಕೆಯಾಗಿದ್ದು ಶಲಾಗ್ರಕ್ಕೆ ಜೋಡಣೆಯಾಗಿರುತ್ತದೆ ಶಲಾಗ್ರವು ಪ್ರೊಟಿನ್ ಯುಕ್ತವಾದ ಅಂಟಾದ ದ್ರವವನ್ನು ಸ್ರವಿಸುತ್ತದೆ,ಶಲಾಗ್ರದಮೇಲೆಬಂದುಬೀಳುವ ಪರಾಗುವ ಈ ಅಂಟಿಕೆ ಅಂಟಿಕೊಳ್ಳುತ್ತದೆ, ಪರಾಗದಲ್ಲಿರುವ ಗಂಡು ಲಿಂಗಾಣುಗಳು ಈ ಶಲಾಕ ನಳಿಕೆಯ ಮೂಲಕ ಸಾಗಿ ಬುಡ ಭಾಗದಲ್ಲಿರುವ ಅಂಡಾಯದ ಒಳಗಿನ ಅಂಡಾಣುಗಳ ಜೊತೆ ಸಂಯೋಗ ಹೊಂದಿ ನೀಶಾಚನ ಕ್ರಿಯೆ ಉಂಟಾಗುತ್ತದೆ.

{{#ev:youtube|XIuBvITN328| 500|left }}

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್