"ಕೆ-ಅನಗ್ರಾಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೨ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:
==ಪರಿಚಯ==
+
{| style="height:10px; float:right; align:center;"
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗುಮುರುಗಾಗಿ ನಿಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದು ಸ್ವತಂತ್ರ-ಮುಕ್ತ ಅನ್ವಯಕವಾಗಿದ್ದು  GNU Public License v2 ಹೊಂದಿದೆ. ಇದು Kde.Edu ಪ್ಯಾಕೇಜಿನ ಭಾಗವಾಗಿದೆ. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ.  ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ.  ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ.  
+
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
ಕೆ-ಅನಗ್ರಾಮ್‌ನಲ್ಲಿರುವ ಪದಗಳ ಪಟ್ಟಿಯನ್ನು ಬಳಕೆದಾರರು ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು. ಶಬ್ದಕೋಶವನ್ನು ಸಹ ತಿದ್ದುಪಡಿ ಮಾಡುವ ಅವಕಾಶವು ಇದರಲ್ಲಿದೆ.  
+
''[https://teacher-network.in/OER/index.php/Learn_Kanagram See in English]''</div>
===ಐ.ಸಿ.ಟಿ ಸಾಮರ್ಥ್ಯ===
+
===ಪರಿಚಯ===
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
+
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ.  ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ.
ಕೆ-ಅನಗ್ರಾಮ್‌ ಮೂಲಕ ಭಾಷೆಯ ಅಕ್ಷರಗಳು ಮತ್ತು ಪದಗಳ ಪರಿಚಯ ಮಾಡಿಕೊಳ್ಳಬಹುದಾಗಿದೆ.
+
====ಮೂಲ ಮಾಹಿತಿ====
===ಆವೃತ್ತಿ===
+
{| class="wikitable"
version 0.2 using KDE Development platform 4.13.3
+
|-
===ಸಂರಚನೆ===
+
| ಐ.ಸಿ.ಟಿ ಸಾಮರ್ಥ್ಯ
ಕೆ-ಅನಗ್ರಾಮ್‌ನ್ನು ನಮಗೆ ಬೇಕಾದ ಹಾಗೆ ವಿವಿಧ ರಸಪ್ರಶ್ನೆಗಳ ಮೂಲಕ ಹಾಗು ಸ್ಥಳೀಯ ಭಾಷೆಗಣುಗುಣವಾಗಿ ಕಾನ್ಪಿಗರ್ ಮಾಡಿಕೊಳ್ಳಬಹುದು.  
+
|ಕೆ-ಅನಗ್ರಾಮ್ ಎಂಬುದು ವಿಷಯ ಸಂಪನ್ಮೂಲ ರಚನೆ  ಸ್ವತಂತ್ರ-ಮುಕ್ತ ಅನ್ವಯಕವಾಗಿದೆ (ಭಾಷೆ).  ಇದು ವೃತ್ತಿಗಳು, ದೇಶಗಳು, ಹಣದ ವಿಧಗಳು, ಜನರು, ಹಣ್ಣುಗಳು, ಪ್ರಾಣಿಗಳು, ರಾಜಧಾನಿಗಳು ಹೀಗೆ ಇತ್ಯಾದಿ ವಿಂಗಡಣೆಗಳ ಪದಪಟ್ಟಿಯ ಹೊಂದಿರುತ್ತದೆ.
===ಲಕ್ಷಣಗಳ ಮೇಲ್ನೋಟ===
+
|-
ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ  ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.  
+
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿಬಹುದು ಹಾಗು ರಸಪ್ರಶ್ನೆ ರಚಿಸಬಹುದು.  
+
|ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗು-ಮುರುಗಾಗಿ ನೀಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ.  ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ.  ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ.  ಇದನ್ನು ಸಾಮಾನ್ಯ ಜ್ಞಾನ ವೃದ್ದಿಸಲು ಸಹ ಬಳಸಬಹುದು.  
===ಇತರೇ ಸಮಾನ ಅನ್ವಯಕಗಳು===
+
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
+
|-
 +
|ಆವೃತ್ತಿ
 +
|Version - 1.2. ಇದು Kde.Edu ಪ್ಯಾಕೇಜಿನ ಭಾಗವಾಗಿದೆ.
 +
|-
 +
|ಸಂರಚನೆ  
 +
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
 +
|-
 +
|ಇತರೇ ಸಮಾನ ಅನ್ವಯಕಗಳು
 +
|[https://gottcode.org/tanglet/ Tanglet]
 +
|-
 +
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 +
|ಅನಗ್ರಾಮ್‌ ನ ಆಂಡ್ರಾಯಿಡ್‌ ಆವೃತ್ತಿಯ ಅನ್ವಯಕಗಳಂತೆಯೇ ಎಫ್‌ಡ್ರಾಯಿಡ್ ನಲ್ಲಿ ಲಭ್ಯವಿವೆ. [https://f-droid.org/repo/com.as.anagramsolver_19.apk AnagramSolver] and [https://f-droid.org/repo/us.achromaticmetaphor.agram_21.apk Agram].AnagramSolver and Agram.  
 +
|-
 +
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 +
|
 +
# KDE Edu  [https://docs.kde.org/stable/en/kdeedu/kanagram/index.html ಕನಗ್ರಾಮ್ ಕೈಪಿಡಿ]
 +
# KDE [https://www.kde.org/applications/education/ ಅಧಿಕೃತ ವೆಬ್‌ಪುಟ]
 +
|}
  
==ಅನ್ವಯಕ ಬಳಕೆ ==
+
==== ಲಕ್ಷಣಗಳ ಮೇಲ್ನೋಟ ====
===ಕಾರ್ಯಕಾರಿತ್ವ===
+
#ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳ ಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.
<br>
+
#ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿ ಬಹುದು ಹಾಗು ರಸಪ್ರಶ್ನೆ ರಚಿಸಬಹುದು.
<gallery mode=packed heights=250px>
+
==== ಅನುಸ್ಥಾಪನೆ ====
Image|ಹಂತ1-ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು. ಇದು ವೃತ್ತಿಗಳು, ದೇಶಗಳು, ಹಣದ ವಿಧಗಳು, ಜನರು, ಹಣ್ಣುಗಳು, ಪ್ರಾಣಿಗಳು, ರಾಜಧಾನಿಗಳು ಹೀಗೆ ಇತ್ಯಾದಿ ವಿಂಗಡಣೆಗಳನ್ನು ಹೊಂದಿರುತ್ತದೆ.  
+
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
Image|ಹಂತ 2-ಕೆ-ಅನಗ್ರಾಮ್‌ನ  ಬಲಬದಿಯಲ್ಲಿ 4 ವಿಧದ ಆಯ್ಕೆಗಳಿರುವುದನ್ನು ಕಾಣಬಹುದು. 1. ಮುಂದಿನ ಪದಕ್ಕೆ ತೆರಳುವುದು. 2. ಇದು ಹೊಸದಾಗಿ ಪದಗಳ ವರ್ಗೀಕರಣವನ್ನುರಚಿಸುವುದು. 3. ಕೆ-ಅನಗ್ರಾಮ್‌ ನ ಬಗ್ಗೆ ಮಾಹಿತಿ ನೀಡುವುದು 4. ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kanagram </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
 +
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
 +
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 +
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 +
## <code>sudo apt-get install kanagram </code>
 +
 
 +
=== ಅನ್ವಯಕ ಬಳಕೆ  ===
 +
==== ಕೆ-ಅನಗ್ರಾಮ್‌ ಅನ್ವಯಕ ಪುಟ ====
 +
<gallery mode="packed" heights="250px" caption="ಕೆ-ಅನಗ್ರಾಮ್‌ ಅನ್ವಯಕ ಪುಟ">
 +
File:Kanagram 1 Home screen1.png|ಕೆ-ಅನಗ್ರಾಮ್‌ ಅನ್ವಯಕ ಪುಟ
 +
File:Kanagram 2 Four Options2.png|ಕೆ-ಅನಗ್ರಾಮ್‌ ಮೆನು
 +
File:Kanagram 3 Hint3.png|ಅದಲುಬದಲು ಪದಕ್ಕಾಗಿ ಸುಳಿವು
 
</gallery>
 
</gallery>
<br>
+
#ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು.
<gallery mode=packed heights=250px>
+
#ಕೆ-ಅನಗ್ರಾಮ್‌ನ ಬಲಬದಿಯಲ್ಲಿ ವಿವಿಧ ಆಯ್ಕೆಗಳಿರುವುದನ್ನು ಕಾಣಬಹುದು. (ಚಿತ್ರದಲ್ಲಿರುವ ಸಂಖ್ಯೆ ರೀತಿಯಲ್ಲಿ ವಿವರಿಸಲಾಗಿದೆ)
Image|ಹಂತ 4- Hint ಕೀ ನಿಮಗೆ ತಿರುಗು ಮುರುಗು ಆಗಿರುವ ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.  
+
##1 ಮತ್ತು 2: ಶಬ್ದಕೋಶದ ವಿಧವನ್ನು ಬದಲಾಯಿಸಲು ಬಳಸುತ್ತದೆ.
Image|ಹಂತ 5- ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್‌ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು.
+
##3: ಮುಂದಿನ ಪದಕ್ಕೆ ತೆರಳುವುದು.
 +
##4: ಸುಳಿವು ನೀಡುವುದು
 +
##5: ಸಮಯ- ಪದ ಗುರುತಿಸುವ ಪ್ರತಿ ಆಟಕ್ಕೂ ಸಮಯ ನಿರ್ಧರಿಸಿಕೊಳ್ಳಬಹುದು.
 +
##6: ಕೆ-ಅನಗ್ರಾಮ್ ಸಂರಚನೆ  : ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು.
 +
##7: ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.
 +
#Hint ಕೀ ನಿಮಗೆ ಅದಲು-ಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.
 +
 
 +
==== ಪದಗಳ ಆಟ ಆಡುವುದು  ====
 +
<gallery mode="packed" heights="300px" caption="ಪದಗಳ ಆಟ ಆಡುವುದು">
 +
File:Kanagram 4 Correct word4.png|ಅದಲುಬದಲು ಪದ
 +
File:Kanagram 6 Reveal word5.png| ಸರಿಯಾದ ಉತ್ತರ
 
</gallery>
 
</gallery>
<br>
+
#ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್‌ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು. ಇದು ಮತ್ತೆ ಮುಂದಿನ ಪದಕ್ಕೆ ಹೋಗುವುದು. ನೀವು ತಪ್ಪು ಉತ್ತರವನ್ನು ನಮೂದಿಸಿದರೆ ಇದು ಮುಂದಿನ ಪದಕ್ಕೆ ಹೋಗುವುದಿಲ್ಲ, ನೀವೆ ಮುಂದಿನ ಹಂತಕ್ಕೆ ಹೋಗಲು "next" ಮೇಲೆ ಒತ್ತಬೇಕು.
<gallery  mode=packed heights=250px>
+
#ಸುಳಿವನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನಮೂದಿಸಬಹುದು.ತಪ್ಪಾಗಿ ನಮೂದಿಸಿದ ನಂತರ ಕೆ-ಅನಗ್ರಾಮ್ ಸರಿಯಾದ ಉತ್ತರವನ್ನು ಪ್ರಕಟಿಸುತ್ತದೆ.
Image|ಹಂತ6- ನೀವು ತಪ್ಪು ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್‌ ನ ಕೆಳಗೆ ಕೆಂಪು  ಬಣ್ಣದ ಗೆರೆಯನ್ನು ಕಾಣಬಹುದು.
+
 
Image|ಹಂತ 7- ನೀವು ತಪ್ಪು ಉತ್ತರ ನಮೂದಿಸಿದ ನಂತರ ಅದೇ ಸರಿಯಾದ ಉತ್ತರವನ್ನು ತೋರಿಸುತ್ತದೆ.  
+
==== ನಿಮ್ಮದೇ ಪದಪಟ್ಟಿಯನ್ನು ರಚಿಸುವುದು ====
 +
ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಹಾಗೆಯೇ ಈ ಶಬ್ದಕೋಶಗಳನ್ನು ನಿಮಗೆ ಬೇಕಾದಾಗ ಪರಿಷ್ಕರಿಸಬಹುದು.
 +
<gallery mode="packed" heights="250px" caption="ನಿಮ್ಮದೇ ಪದಪಟ್ಟಿಯನ್ನು ರಚಿಸುವುದು">
 +
File:Open Kanagram configuration6.png| ಕೆ-ಅನಗ್ರಾಮ್‌ ಸಂರಚನೆ ವಿಂಡೋ
 +
File:Kanagram Creating vocabularies7.png|ಶಬ್ದಕೋಶ ರಚನೆ
 +
File:Creating Vocabulary in Kanagram8.png|ಶಬ್ದಕೋಶಕ್ಕೆ ಪದ ಮತ್ತು ಸುಳಿವು ಸೇರಿಸುವುದು
 
</gallery>
 
</gallery>
<br>
+
# ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ  Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು.   
<gallery  mode=packed heights=250px>
+
#ಹೊಸ ವಿಧದ ಶಬ್ದಕೋಶಗಳನ್ನು ನೀವು ರಚಿಸಬಹುದು. ಉದಾಹರಣೆಗೆ 'Rivers of India'. 'Rivers of India' ದ ಬಗೆಗಿನ ಶಬ್ದಕೋಶ ರಚಿಸಲು Vocabularies ನಲ್ಲಿ "Create New" ಮೇಲೆ ಕ್ಲಿಕ್ ಮಾಡಿ. ಇಲ್ಲಿ ಶಬ್ದಕೋಶದ ಹೆಸರನ್ನು(Rivers) ನಮೂದಿಸಿ ಹಾಗೆಯೇ ವಿವರಣೆಯನ್ನು (Rivers of India) ಸಹ ನಮೂದಿಸಿ. ನಂತರ "New word" ಮೇಲೆ ಕ್ಲಿಕ್ ಮಾಡಿ ಪದಗಳನ್ನು ಹಾಗು ಸುಳಿವನ್ನು ಸೇರಿಸಿ ಕೊನೆಯಲ್ಲಿ, ಇದೇ ರೀತಿ ನಿಮಗೆ ಬೇಕಾದಷ್ಟು  'Rivers of India' ದ ಬಗೆಗಿನ ಪದಗಳು ಮತ್ತು ಸುಳಿವನ್ನು ಸೇರಿಸಬಹುದು. "SAVE" ಮೇಲೆ ಕ್ಲಿಕ್ ಮಾಡಿ.  
Image|ಹಂತ 8 -ಸ್ಥಳೀಯ ಭಾಷೆಗಳ ಪದಕೋಶವನ್ನು ಕೆ-ಅನಗ್ರಾಮ್‌ ಗೆ ಸೇರಿಸಬಹುದಾಗಿದೆ. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ  Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು.  ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ ಮಾತ್ರ ಅನ್ವಯಿಸುತ್ತಿಎ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ.
+
{{Ambox
Image|ಹಂತ 9 - ಸುಳಿವನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನಮೂದಿಸಬಹುದು.   
+
| text  = ಉಬುಂಟು 16.04 ನ ಬಗ್‌ ಸಮಸ್ಯೆಯಿಂದಾಗಿ [https://bugs.kde.org/show_bug.cgi?id=377629 ಕೆ-ಅನಗ್ರಾಮ1.2] ನಲ್ಲಿ ಹೊಸದಾಗಿ ರಚಿಸಿದ ಶಬ್ದಕೋಶದ ಪದಗಳು ಕೆ-ಅನಗ್ರಾಮ್ ಅನ್ವಯಕದೊಳಗೆ ಉಳಿಯುತ್ತಿಲ್ಲ. ಆದ್ದರಿಂದ  ನೀವು ರಚಿಸಿದ ಶಬ್ದಕೋಶದ ಕಡತವು <code>.local/share/kvtml</code> ಕಡತದಲ್ಲಿ .kvtml ನಮೂನೆಯಲ್ಲಿ ಇರುತ್ತದೆ ಇದನ್ನು <code>.local/share/apps</code> ಕಡತಕ್ಕೆ ಲಿಂಕ್‌ ಮಾಡಬೇಕು. <br>
 +
ಒಂದುವೇಳೆ <code>.local/share</code>ನಲ್ಲಿ <code>apps</code> ಕಡತಕೋಶ ಲಭ್ಯವಿರದಿದ್ದಲ್ಲಿ, ಇಲ್ಲಿ ಇದೇ ಹೆಸರಿನಲ್ಲಿ ಹೊಸದಾಗಿ ಕಡತ ರಚಿಸಿ.
 +
| type = notice
 +
}}
 +
 
 +
<gallery mode="packed" heights="200px" caption="ರಚಿಸಿದ ಶಬ್ದಕೋಶಗಳನ್ನು ತಿದ್ದುಪಡಿ ಮಾಡುವುದು">
 +
File:1. Kanagram kvtml file open with gedit9.png|.kvtml ಕಡತ ತೆರೆಯುವುದು.
 +
File:2. Kanagrama kvtml file10.png|gedit ಮೂಲಕ .kvtml ಕಡತ ತೆರೆಯುವುದು.
 +
File:3. Added words in kanagram11.png|ಶಬ್ದಕೋಶಕ್ಕೆ ಪದಗಳನ್ನು ಸೇರಿಸುವುದು
 
</gallery>
 
</gallery>
 +
#ನೀವು ರಚಿಸಿದ ಶಬ್ದಕೋಶಗಳನ್ನು ಕೆ-ಅನಗ್ರಾಮ್‌ನ ಮುಖಪುಟದ "Configure" ಮೂಲಕ ತಿದ್ದುಪಡಿ ಮಾಡಲಾಗುವುದಿಲ್ಲ. ಇವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ :
 +
## <code>.local/share/apps/kvtml/en</code> ಕಡತಕೋಶಕ್ಕೆ ಹೋಗಿ.
 +
##ನಿಮ್ಮ ಶಬ್ದಕೋಶದ ಹೆಸರಿನ .kvtml fileನ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿ. "open with "[[ಟೆಕ್ಸ್ಟ್‌_ಎಡಿಟರ್‌_ಕಲಿಯಿರಿ|gedit]]" ನ್ನು ಆಯ್ಕೆ ಮಾಡಿಕೊಳ್ಳಿ . (Application -> Accessories -> Text Editor).
 +
##ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಅಲ್ಲಿನ ಮೊದಲನೇ ಪದದ ಕೋಡ್‌ನ್ನು ಕಾಪಿ ಮಾಡಿಕೊಳ್ಳಿ.
 +
##ಇದರಲ್ಲಿ  <code>entry id</code>ನ್ನು ಮಾತ್ರ ಬದಲಾಯಿಸಿ, ಪದಗಳನ್ನು ಎಷ್ಟು ಸೇರಿಸುತ್ತೀರೋ ಹಾಗೇ ಈ ಐಡಿಯನ್ನು ಕ್ರಮಾನುಗತವಾಗಿ ಸೇರಿಸಿ.ಇದರಲ್ಲಿ <code>text</code> ಎಂದು ಇರುವ ಕಡೆ ಪದದ ಹೆಸರನ್ನು ಸೇರಿಸಿ. ಹಾಗೆಯೇ  <code>comments</code> ನಲ್ಲಿ ಸುಳಿವನ್ನು ಸೇರಿಸಿ. . <br>
 +
ಕಾಪಿ ಮಾಡಿಕೊಳ್ಳಬೇಕಾದ ಕೋಡ್‌ ಸ್ಯಾಂಪಲ್ ಈ ಕೆಳಗೆ ನೀಡಲಾಗಿದೆ:
 +
<syntaxhighlight lang="xml">
 +
<entry id="0">
 +
  <translation id="0">
 +
    <text>Word</text>
 +
    <comment>hint</comment>
 +
  </translation>
 +
</entry>
 +
</syntaxhighlight>
 +
##ಈ ರೀತಿಯಾಗಿ ಕೋಡ್‌ ಕಾಪಿ ಮಾಡಿಕೊಳ್ಳುತ್ತಾ ಎಷ್ಟು ಪದಗಳನ್ನು ಬೇಕಾದರು ಸೇರಿಸಬಹುದು.
 +
##gedit ನಲ್ಲಿ ತಿದ್ದುಪಡಿ ಮಾಡಿದ ನಂತರ ಆ ಕಡತವನ್ನು ಉಳಿಸಿ. ನಂತರ ಕೆ-ಅನಗ್ರಾಮ್ ತೆರೆದಾಗ ನೀವು ರಚಿಸಿದ ಪದಗಳ ಪಟ್ಟಿಯನ್ನು ನೋಡಬಹುದು.
 +
#ಇನ್ನೊಂದು ರೀತಿಯಲ್ಲಿ ಸರಳವಾಗಿ ಪದಗಳನ್ನು ತಿದ್ದುಪಡಿ ಮಾಡುವುದೆಂದರೆ, ಪರಿಷ್ಕೃತ ಪದಗಳ ಪಟ್ಟಿಯೊಂದಿಗೆ ಹೊಸದಾದ ಶಬ್ದಕೋಶವನ್ನು ನೇರವಾಗಿ ಕೆ-ಅನಗ್ರಾಮ್ ಮೂಲಕವೇ ರಚಿಸಿ.
  
===ಕಡತ ರೂಪ===
+
==== ಸ್ಥಳೀಯ ಭಾಷೆಗಳ ಶಬ್ದಕೋಶ ರಚನೆ (other than English)====
 
+
<gallery mode="packed" heights="300px" caption="ಸ್ಥಳೀಯ ಭಾಷೆಗಳ ಪದಕೋಶವನ್ನು">
===ಕಡತ ಉಳಿಸಿಕೊಳ್ಳುವುದು===
+
File:Adding words to local language vocabulary12.png|ಸ್ಥಳೀಯ ಭಾಷೆಗಳ ಪದಕೋಶವನ್ನು
 +
File:Kanagram edit file by gedit13.png|ಸ್ಥಳೀಯ ಭಾಷೆಗಳ ಪದಕೋಶವನ್ನು ತಿದ್ದುಪಡಿಮಾಡುವು
 +
</gallery>
 +
#ಸ್ಥಳೀಯ ಭಾಷೆಗಳ ಪದಕೋಶವನ್ನು ಕೆ-ಅನಗ್ರಾಮ್‌ ಗೆ ಸೇರಿಸಬಹುದಾಗಿದೆ. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ  Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು.  ನಿಮ್ಮದೇ ಭಾಷೆಯಲ್ಲಿ ಪದಗಳು ಹಾಗು ಸುಳಿವುಗಳನ್ನೊಳಗೊಂಡ ಶಬ್ದಕೋಶ ರಚಿಸಬಹುದು. <br>
 +
''''ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ (ಒತ್ತಕ್ಷರಗಳು ಮತ್ತು ಧೀರ್ಘಾಕ್ಷರಗಳಿಲ್ಲದ) ಮಾತ್ರ ಅನ್ವಯಿಸುತ್ತಿದೆ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ''''. 
 +
#ಶಬ್ದಕೋಶವನ್ನು ತಿದ್ದುಪಡಿ ಮಾಡಲು,  <code>.local/share/apps/kvtml/en</code> ಕಡತಕೋಶದಲ್ಲಿ ನಿಮ್ಮ ಶಬ್ದಕೋಶದ ಕಡತವನ್ನು "gedit" ಮೂಲಕ ತೆರೆದು ಈ ಹಿಂದಿನ ವಿಭಾಗದಲ್ಲಿ ವಿವರಿಸಿದಂತೆ ಕೋಡ್‌ ಮೂಲಕ ತಿದ್ದುಪಡಿ ಮಾಡಬಹುದು.
  
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===
 
  
===ಉನ್ನತೀಕರಿಸಿದ ಲಕ್ಷಣಗಳು===
+
ಸ್ಥಳೀಯ ಭಾಷೆಯ ಶಬ್ದಕೋಶದ ಪದಗಳ ಆಟದ ಚಟುವಟಿಕೆಗೆ ಕೆ-ಅನಗ್ರಾಮ್ ಬಳಸುವಾಗ, ಸರಿಯಾದ ಪದವನ್ನು ಟೈಪು ಮಾಡಲು. ನಿಮ್ಮ ಭಾಷೆಯನ್ನು ಆಯ್ದುಕೊಳ್ಳಬೇಕು. ನಿಮ್ಮ ಡೆಸ್ಕ್‌ಟಾಪ್‌ ನ ಮೇಲ್ಭಾಗದಲ್ಲಿನ "En" ಮೇಲೆ ಕ್ಲಿಕ್ ಮಾಡಿ "KaGaPa phonetic" ನ್ನು ಆಯ್ದುಕೊಳ್ಳಿ.
 
 
==ಅನುಸ್ಥಾಪನೆ ==
 
{| class="wikitable"
 
|-
 
! ಅನುಸ್ಥಾಪನೆ ವಿಧಾನಗಳು !! ಹಂತಗಳು
 
|-
 
| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ ||
 
|-
 
| ಟರ್ಮಿನಲ್‌ನಿಂದ ||
 
|-
 
| ವೆಬ್‌ಪುಟದಿಂದ ||
 
|-
 
|ವೆಬ್‌ಆಧಾರಿತ ನೊಂದಣಿ||
 
|}
 
  
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==
+
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯವಾಗುವುದಿಲ್ಲ.
 +
==== ಉನ್ನತೀಕರಿಸಿದ ಲಕ್ಷಣಗಳು ====
 +
ಅನ್ವಯವಾಗುವುದಿಲ್ಲ.
 +
=== ಸಂಪನ್ಮೂಲ ರಚನೆಯ ಆಲೋಚನೆಗಳು ===
  
==ಸಂಪನ್ಮೂಲ ರಚನೆಯ ಆಲೋಚನೆಗಳು==
+
ಭಾಷೆ ಕಲಿಕೆಗಾಗಿನ ರಸಪ್ರಶ್ನೆಗಳನ್ನು ರಚಿಸಲು, ಪದಬಂಧ ತಯಾರಿಸಲು ಈ ಅನ್ವಯಕವನ್ನು ಬಳಸಬಹುದು.  ಅದೇ ರೀತಿ ಬೇರೆ ವಿಷಯಗಳ ಪದಪಟ್ಟಿಯನ್ನು ಸಹ ರಚಿಸಬಹುದು.
 +
=== ಆಕರಗಳು ===
 +
[https://www.kde.org/applications/education/kanagram/ ಅಧಿಕೃತ ಕೆ-ಅನಗ್ರಾಮ್ ವೆಬ್‌ಪುಟ]<br>[https://en.wikipedia.org/wiki/Kanagram ವಿಕಿಪೀಡಿಯ]
  
==ಆಕರಗಳು==
+
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೧೩:೪೩, ೫ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಕೆ-ಅನಗ್ರಾಮ್ ಎಂಬುದು ವಿಷಯ ಸಂಪನ್ಮೂಲ ರಚನೆ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ (ಭಾಷೆ). ಇದು ವೃತ್ತಿಗಳು, ದೇಶಗಳು, ಹಣದ ವಿಧಗಳು, ಜನರು, ಹಣ್ಣುಗಳು, ಪ್ರಾಣಿಗಳು, ರಾಜಧಾನಿಗಳು ಹೀಗೆ ಇತ್ಯಾದಿ ವಿಂಗಡಣೆಗಳ ಪದಪಟ್ಟಿಯ ಹೊಂದಿರುತ್ತದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗು-ಮುರುಗಾಗಿ ನೀಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ. ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ. ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ. ಇದನ್ನು ಸಾಮಾನ್ಯ ಜ್ಞಾನ ವೃದ್ದಿಸಲು ಸಹ ಬಳಸಬಹುದು.
ಆವೃತ್ತಿ Version - 1.2. ಇದು Kde.Edu ಪ್ಯಾಕೇಜಿನ ಭಾಗವಾಗಿದೆ.
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು Tanglet
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಅನಗ್ರಾಮ್‌ ನ ಆಂಡ್ರಾಯಿಡ್‌ ಆವೃತ್ತಿಯ ಅನ್ವಯಕಗಳಂತೆಯೇ ಎಫ್‌ಡ್ರಾಯಿಡ್ ನಲ್ಲಿ ಲಭ್ಯವಿವೆ. AnagramSolver and Agram.AnagramSolver and Agram.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
  1. KDE Edu ಕನಗ್ರಾಮ್ ಕೈಪಿಡಿ
  2. KDE ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

  1. ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳ ಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.
  2. ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿ ಬಹುದು ಹಾಗು ರಸಪ್ರಶ್ನೆ ರಚಿಸಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ Kanagram ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install kanagram

ಅನ್ವಯಕ ಬಳಕೆ

ಕೆ-ಅನಗ್ರಾಮ್‌ ಅನ್ವಯಕ ಪುಟ

  1. ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು.
  2. ಕೆ-ಅನಗ್ರಾಮ್‌ನ ಬಲಬದಿಯಲ್ಲಿ ವಿವಿಧ ಆಯ್ಕೆಗಳಿರುವುದನ್ನು ಕಾಣಬಹುದು. (ಚಿತ್ರದಲ್ಲಿರುವ ಸಂಖ್ಯೆ ರೀತಿಯಲ್ಲಿ ವಿವರಿಸಲಾಗಿದೆ)
    1. 1 ಮತ್ತು 2: ಶಬ್ದಕೋಶದ ವಿಧವನ್ನು ಬದಲಾಯಿಸಲು ಬಳಸುತ್ತದೆ.
    2. 3: ಮುಂದಿನ ಪದಕ್ಕೆ ತೆರಳುವುದು.
    3. 4: ಸುಳಿವು ನೀಡುವುದು
    4. 5: ಸಮಯ- ಪದ ಗುರುತಿಸುವ ಪ್ರತಿ ಆಟಕ್ಕೂ ಸಮಯ ನಿರ್ಧರಿಸಿಕೊಳ್ಳಬಹುದು.
    5. 6: ಕೆ-ಅನಗ್ರಾಮ್ ಸಂರಚನೆ : ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು.
    6. 7: ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.
  3. Hint ಕೀ ನಿಮಗೆ ಅದಲು-ಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.

ಪದಗಳ ಆಟ ಆಡುವುದು

  1. ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್‌ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು. ಇದು ಮತ್ತೆ ಮುಂದಿನ ಪದಕ್ಕೆ ಹೋಗುವುದು. ನೀವು ತಪ್ಪು ಉತ್ತರವನ್ನು ನಮೂದಿಸಿದರೆ ಇದು ಮುಂದಿನ ಪದಕ್ಕೆ ಹೋಗುವುದಿಲ್ಲ, ನೀವೆ ಮುಂದಿನ ಹಂತಕ್ಕೆ ಹೋಗಲು "next" ಮೇಲೆ ಒತ್ತಬೇಕು.
  2. ಸುಳಿವನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನಮೂದಿಸಬಹುದು.ತಪ್ಪಾಗಿ ನಮೂದಿಸಿದ ನಂತರ ಕೆ-ಅನಗ್ರಾಮ್ ಸರಿಯಾದ ಉತ್ತರವನ್ನು ಪ್ರಕಟಿಸುತ್ತದೆ.

ನಿಮ್ಮದೇ ಪದಪಟ್ಟಿಯನ್ನು ರಚಿಸುವುದು

ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಹಾಗೆಯೇ ಈ ಶಬ್ದಕೋಶಗಳನ್ನು ನಿಮಗೆ ಬೇಕಾದಾಗ ಪರಿಷ್ಕರಿಸಬಹುದು.

  1. ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು.
  2. ಹೊಸ ವಿಧದ ಶಬ್ದಕೋಶಗಳನ್ನು ನೀವು ರಚಿಸಬಹುದು. ಉದಾಹರಣೆಗೆ 'Rivers of India'. 'Rivers of India' ದ ಬಗೆಗಿನ ಶಬ್ದಕೋಶ ರಚಿಸಲು Vocabularies ನಲ್ಲಿ "Create New" ಮೇಲೆ ಕ್ಲಿಕ್ ಮಾಡಿ. ಇಲ್ಲಿ ಶಬ್ದಕೋಶದ ಹೆಸರನ್ನು(Rivers) ನಮೂದಿಸಿ ಹಾಗೆಯೇ ವಿವರಣೆಯನ್ನು (Rivers of India) ಸಹ ನಮೂದಿಸಿ. ನಂತರ "New word" ಮೇಲೆ ಕ್ಲಿಕ್ ಮಾಡಿ ಪದಗಳನ್ನು ಹಾಗು ಸುಳಿವನ್ನು ಸೇರಿಸಿ ಕೊನೆಯಲ್ಲಿ, ಇದೇ ರೀತಿ ನಿಮಗೆ ಬೇಕಾದಷ್ಟು 'Rivers of India' ದ ಬಗೆಗಿನ ಪದಗಳು ಮತ್ತು ಸುಳಿವನ್ನು ಸೇರಿಸಬಹುದು. "SAVE" ಮೇಲೆ ಕ್ಲಿಕ್ ಮಾಡಿ.
  1. ನೀವು ರಚಿಸಿದ ಶಬ್ದಕೋಶಗಳನ್ನು ಕೆ-ಅನಗ್ರಾಮ್‌ನ ಮುಖಪುಟದ "Configure" ಮೂಲಕ ತಿದ್ದುಪಡಿ ಮಾಡಲಾಗುವುದಿಲ್ಲ. ಇವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ :
    1. .local/share/apps/kvtml/en ಕಡತಕೋಶಕ್ಕೆ ಹೋಗಿ.
    2. ನಿಮ್ಮ ಶಬ್ದಕೋಶದ ಹೆಸರಿನ .kvtml fileನ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿ. "open with "gedit" ನ್ನು ಆಯ್ಕೆ ಮಾಡಿಕೊಳ್ಳಿ . (Application -> Accessories -> Text Editor).
    3. ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಅಲ್ಲಿನ ಮೊದಲನೇ ಪದದ ಕೋಡ್‌ನ್ನು ಕಾಪಿ ಮಾಡಿಕೊಳ್ಳಿ.
    4. ಇದರಲ್ಲಿ entry idನ್ನು ಮಾತ್ರ ಬದಲಾಯಿಸಿ, ಪದಗಳನ್ನು ಎಷ್ಟು ಸೇರಿಸುತ್ತೀರೋ ಹಾಗೇ ಈ ಐಡಿಯನ್ನು ಕ್ರಮಾನುಗತವಾಗಿ ಸೇರಿಸಿ.ಇದರಲ್ಲಿ text ಎಂದು ಇರುವ ಕಡೆ ಪದದ ಹೆಸರನ್ನು ಸೇರಿಸಿ. ಹಾಗೆಯೇ comments ನಲ್ಲಿ ಸುಳಿವನ್ನು ಸೇರಿಸಿ. .

ಕಾಪಿ ಮಾಡಿಕೊಳ್ಳಬೇಕಾದ ಕೋಡ್‌ ಸ್ಯಾಂಪಲ್ ಈ ಕೆಳಗೆ ನೀಡಲಾಗಿದೆ:

<entry id="0">
  <translation id="0">
    <text>Word</text>
    <comment>hint</comment>
  </translation>
</entry>
    1. ಈ ರೀತಿಯಾಗಿ ಕೋಡ್‌ ಕಾಪಿ ಮಾಡಿಕೊಳ್ಳುತ್ತಾ ಎಷ್ಟು ಪದಗಳನ್ನು ಬೇಕಾದರು ಸೇರಿಸಬಹುದು.
    2. gedit ನಲ್ಲಿ ತಿದ್ದುಪಡಿ ಮಾಡಿದ ನಂತರ ಆ ಕಡತವನ್ನು ಉಳಿಸಿ. ನಂತರ ಕೆ-ಅನಗ್ರಾಮ್ ತೆರೆದಾಗ ನೀವು ರಚಿಸಿದ ಪದಗಳ ಪಟ್ಟಿಯನ್ನು ನೋಡಬಹುದು.
  1. ಇನ್ನೊಂದು ರೀತಿಯಲ್ಲಿ ಸರಳವಾಗಿ ಪದಗಳನ್ನು ತಿದ್ದುಪಡಿ ಮಾಡುವುದೆಂದರೆ, ಪರಿಷ್ಕೃತ ಪದಗಳ ಪಟ್ಟಿಯೊಂದಿಗೆ ಹೊಸದಾದ ಶಬ್ದಕೋಶವನ್ನು ನೇರವಾಗಿ ಕೆ-ಅನಗ್ರಾಮ್ ಮೂಲಕವೇ ರಚಿಸಿ.

ಸ್ಥಳೀಯ ಭಾಷೆಗಳ ಶಬ್ದಕೋಶ ರಚನೆ (other than English)

  1. ಸ್ಥಳೀಯ ಭಾಷೆಗಳ ಪದಕೋಶವನ್ನು ಕೆ-ಅನಗ್ರಾಮ್‌ ಗೆ ಸೇರಿಸಬಹುದಾಗಿದೆ. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು. ನಿಮ್ಮದೇ ಭಾಷೆಯಲ್ಲಿ ಪದಗಳು ಹಾಗು ಸುಳಿವುಗಳನ್ನೊಳಗೊಂಡ ಶಬ್ದಕೋಶ ರಚಿಸಬಹುದು.

'ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ (ಒತ್ತಕ್ಷರಗಳು ಮತ್ತು ಧೀರ್ಘಾಕ್ಷರಗಳಿಲ್ಲದ) ಮಾತ್ರ ಅನ್ವಯಿಸುತ್ತಿದೆ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ'.

  1. ಶಬ್ದಕೋಶವನ್ನು ತಿದ್ದುಪಡಿ ಮಾಡಲು, .local/share/apps/kvtml/en ಕಡತಕೋಶದಲ್ಲಿ ನಿಮ್ಮ ಶಬ್ದಕೋಶದ ಕಡತವನ್ನು "gedit" ಮೂಲಕ ತೆರೆದು ಈ ಹಿಂದಿನ ವಿಭಾಗದಲ್ಲಿ ವಿವರಿಸಿದಂತೆ ಕೋಡ್‌ ಮೂಲಕ ತಿದ್ದುಪಡಿ ಮಾಡಬಹುದು.


ಸ್ಥಳೀಯ ಭಾಷೆಯ ಶಬ್ದಕೋಶದ ಪದಗಳ ಆಟದ ಚಟುವಟಿಕೆಗೆ ಕೆ-ಅನಗ್ರಾಮ್ ಬಳಸುವಾಗ, ಸರಿಯಾದ ಪದವನ್ನು ಟೈಪು ಮಾಡಲು. ನಿಮ್ಮ ಭಾಷೆಯನ್ನು ಆಯ್ದುಕೊಳ್ಳಬೇಕು. ನಿಮ್ಮ ಡೆಸ್ಕ್‌ಟಾಪ್‌ ನ ಮೇಲ್ಭಾಗದಲ್ಲಿನ "En" ಮೇಲೆ ಕ್ಲಿಕ್ ಮಾಡಿ "KaGaPa phonetic" ನ್ನು ಆಯ್ದುಕೊಳ್ಳಿ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಅನ್ವಯವಾಗುವುದಿಲ್ಲ.

ಉನ್ನತೀಕರಿಸಿದ ಲಕ್ಷಣಗಳು

ಅನ್ವಯವಾಗುವುದಿಲ್ಲ.

ಸಂಪನ್ಮೂಲ ರಚನೆಯ ಆಲೋಚನೆಗಳು

ಭಾಷೆ ಕಲಿಕೆಗಾಗಿನ ರಸಪ್ರಶ್ನೆಗಳನ್ನು ರಚಿಸಲು, ಪದಬಂಧ ತಯಾರಿಸಲು ಈ ಅನ್ವಯಕವನ್ನು ಬಳಸಬಹುದು. ಅದೇ ರೀತಿ ಬೇರೆ ವಿಷಯಗಳ ಪದಪಟ್ಟಿಯನ್ನು ಸಹ ರಚಿಸಬಹುದು.

ಆಕರಗಳು

ಅಧಿಕೃತ ಕೆ-ಅನಗ್ರಾಮ್ ವೆಬ್‌ಪುಟ
ವಿಕಿಪೀಡಿಯ