"ಇಮೇಜ್‌ ವ್ಯೂವರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ಅನ್ವಯಕಗಳನ್ನು ಅನ್ವೇಷಿಸಿ}})
 
 
(೧೪ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Image_Viewer See in English]''</div>
 
===ಪರಿಚಯ===
 
===ಪರಿಚಯ===
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
೪ ನೇ ಸಾಲು: ೭ ನೇ ಸಾಲು:
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಇಮೇಜ್‌ ವ್ಯೂವರ್ ಎಂಬುದು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಚಿತ್ರಗಳನ್ನು ಪ್ರದರ್ಶಿಸುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಕಥೆ ಹೇಳುವುದರಲ್ಲಿ ಚಿತ್ರಗಳು ಬಹುಮುಖ್ಯವಾದ ಹಾಗು ಪ್ರಬಲವಾದ ಪಾತ್ರವಹಿಸುತ್ತವೆ. ಇಮೇಜ್‌ ವ್ಯೂವರ್ ಮೂಲಕ ಕಂಪ್ಯೂಟರ್‌ನಲ್ಲಿರುವ ಚಿತ್ರಗಳನ್ನು ಒಂದು ಕಡತಕೋಶದಲ್ಲಿ ಉಳಿಸಿಕೊಂಡು ಪ್ರಸ್ತುತಿ ಪಡಿಸಬಹುದು. ಕಥೆಗೆ ಪೂರಕವಾಗಿ ಕ್ರಮಾನುಗತವಾಗಿ ಚಿತ್ರಗಳನ್ನು ತೋರಿಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
| 3.18.2
 
|-
 
|-
 
|ಸಂರಚನೆ  
 
|ಸಂರಚನೆ  
೧೭ ನೇ ಸಾಲು: ೨೦ ನೇ ಸಾಲು:
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
 
|
 
|
 +
*[https://imagemagick.org/ Image Magick]
 +
*[http://faststone.org/ Fastone]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಆಂಡ್ರಾಯಿಡ್ ಮೊಬೈಲ್‌ ಪೋನ್‌ಗಳಲ್ಲಿ ಹಲವು ಅನ್ವಯಕಗಳು ಲಭ್ಯವಿವೆ. ಉದಾಹರಣಗೆ : Perfect Viewer, Photo Gallery (Fish Bowl), [https://play.google.com/store/apps/details?id=com.threestar.gallery Image Viewer] and Nexus Photo Viewer.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[https://launchpad.net/ubuntu/+source/eog Official EOG ರವರ ಅಧಿಕೃತ ವೆಬ್‌ಪುಟ]
 
|}
 
|}
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
 +
ಚಿತ್ರಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ಪ್ರದರ್ಶಿಸಲು ಇಮೇಜ್‌ ವ್ಯೂವರ್ ಸಾಧ್ಯವಾಗಿಸುತ್ತದೆ. ಇದರಲ್ಲಿ ಚಿತ್ರಗಳನ್ನು ಜೂಮ್‌ ಮಾಡಬಹುದು ಹಾಗು ತಿರುಗಿಸಿ ನೋಡಬಹುದು. ಚಿತ್ರಗಳ ಕಡತ ನಮೂನೆಯನ್ನು ಬದಲಾಯಿಸಬಹುದು ಹಾಗು ಚಿತ್ರಗಳ ಪ್ರಿಂಟ್‌ ತೆಗೆಯಬಹುದು.
 +
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Image Viewer</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>sudo apt-get install eog </code>
  
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ಇಮೇಜ್‌ ವ್ಯೂವರ್ ತೆರೆಯುವುದು====
 +
<gallery mode="packed" heights="250px" caption="ಇಮೇಜ್‌ ವ್ಯೂವರ್ ತೆರೆಯುವುದು">
 +
File:Image Viewer opening.png|ಅನ್ವಯಕದ ಮೂಲಕ ತೆರೆಯುವುದು
 +
File:Open with Image Viewer.png|ಚಿತ್ರದ ಮೂಲಕ ತೆರೆಯುವುದು
 +
</gallery>
 +
#ಇಮೇಜ್‌ ವ್ಯೂವರ್ ನ್ನು '''Application > Graphics > Image Viewer''' ಮೂಲಕ ತೆರೆಯಬಹುದು .ಇದು ಮೇಲಿನ ಚಿತ್ರದ ರೀತಿ ತೆರೆಯುತ್ತದೆ.
 +
#ಎರಡನೇ ಚಿತ್ರದಲ್ಲಿ, ಮತ್ತೊಂದು ರೀತಿಯಲ್ಲಿ ಇಮೇಜ್‌ ವ್ಯೂವರ್ ತೆರೆಯುವುದನ್ನು ತೋರಿಸಲಾಗಿದೆ. ಯಾವುದೇ ಚಿತ್ರದ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿರಿ ಅಲ್ಲಿ  "Open with Image Viewer" ನ್ನು ಆಯ್ಕೆ ಮಾಡಿಕೊಳ್ಳಿ.
 +
<gallery mode="packed" heights="250px" caption="ಚಿತ್ರ ತೆರೆಯುವುದು">
 +
File:Imageviewer1.png|ಚಿತ್ರದೊಂದಿಗೆ ಅನ್ವಯಕ
 +
File:Imageviewer2.png|ಚಿತ್ರ ತೆರೆಯುವ ವಿಂಡೋ
 +
</gallery>
 +
#ಮೊದಲನೇ ಚಿತ್ರವು ಚಿತ್ರದೊಂದಿಗೆ ತೆರೆದಿರುವ  ಇಮೇಜ್‌ ವ್ಯೂವರ್ ನ್ನು ತೋರಿಸುತ್ತಿದೆ. ಚಿತ್ರ ತೆರೆಯಲು Image--->Open ನ್ನು ಆಯ್ಕೆ ಮಾಡಿ.
 +
#Image-->Open ಮೇಲೆ ಒಮ್ಮೆ ಕ್ಲಿಕ್ ಮಾಡಿದ ನಂತರ ಈ ಮೇಲಿನ ಚಿತ್ರದ ರೀತಿಯ ವಿಂಡೋ ತೆರೆಯುತ್ತದೆ. ಇಲ್ಲಿ ನಿಮಗೆ ಬೇಕಾದ ಚಿತ್ರ ಆಯ್ಕೆ ಮಾಡಿಕೊಳ್ಳಬಹುದು.
 +
 +
====ಇಮೇಜ್‌ ವ್ಯೂವರ್ ಮೂಲಕ ಚಿತ್ರ ಸಂಕಲನ ಮಾಡುವುದು====
 +
ಇಮೇಜ್‌ ವ್ಯೂವರ್  ಮೂಲಕ ಚಿತ್ರ ತೆರೆದ ನಂತರ, ಆ ಚಿತ್ರವನ್ನು ನೀವು ಸಂಕಲನ ಮಾಡಬಹುದು.
 +
 +
<gallery mode="packed" heights="200px" caption="ಚಿತ್ರದ ವೀಕ್ಷಣೆಯನ್ನು ಬದಲಿಸುವುದು">
 +
File:Image_Viewer3.png|ಅಡ್ಡವಾಗಿ ತಿರುಗಿಸುವುದು
 +
File:Imageviewer4.png|ಪ್ರದಕ್ಷಿಣಾಕಾರವಾಗಿ ತಿರುಗಿಸುವುದು
 +
</gallery>
 +
#ಚಿತ್ರವನ್ನು ಅಡ್ಡವಾಗಿ ಅಥವಾ ಉದ್ದವಾಗಿ ತಿರುಗಿಸಬಹುದು. ಮೊದಲನೇ ಚಿತ್ರದಲ್ಲಿ ಅಡ್ಡವಾಗಿ ತಿರುಗಿಸಿರುವುದನ್ನು ನೋಡಬಹುದು.
 +
#ಚಿತ್ರಗಳನ್ನು ನಿಮಗೆ ಬೇಕಾದ ರೀತಿ ತಿರುಗಿಸಬಹುದು. ಎರಡನೇ ಚಿತ್ರದಲ್ಲಿ ಚಿತ್ರ ತಿರುಗಿಸಿರುವುದುನ್ನು ನೋಡಬಹುದು. <br>
 +
ಈ ಬದಲಾವಣೆಗಳ ನಂತರ ಚಿತ್ರವನ್ನು ಹೊಸ ಚಿತ್ರವನ್ನಾಗಿಯೂ ಉಳಿಸಬಹುದು. Image--->Save as ನ್ನು ಆಯ್ಕೆ ಮಾಡಿ.ಒಂದು ವೇಳೆ ನೀವು Image--->Save ಆಯ್ಕೆಯನ್ನು ಬಳಸಿದರೆ ಹಳೇ ಚಿತ್ರವೇ ತಿದ್ದುಪಡಿಯೊಂದಿಗೆ ಉಳಿಯುತ್ತದೆ.
 +
 +
==== ಇಮೇಜ್‌ ವ್ಯೂವರ್ ನಲ್ಲಿ ಚಿತ್ರಗಳನ್ನು ನೋಡುವುದು ====
 +
ಚಿತ್ರಗಳ ಪ್ರಸ್ತುತಿಯನ್ನು ಸಾಧ್ಯವಾಗಿಸುವುದೇ ಇಮೇಜ್‌ ವ್ಯೂವರ್ ನ ಪ್ರಮುಖ ಉಪಯೋಗವಾಗಿದೆ. ನಿಮ್ಮ ಬಳಿ ಬಹಳಷ್ಟು ಚಿತ್ರಗಳ ಸಂಗ್ರಹವಿದ್ದಾಗ, ಅವುಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ತೋರಿಸಬಹುದು. ಕೆಲವು ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.
 +
<gallery mode="packed" heights="150px" caption="ಚಿತ್ರ ನೋಡುವುದು">
 +
File:Imageviewer5.png|ಚಿತ್ರ ನೋಡುವುದು
 +
File:Imageviewer6.png|ಗ್ಯಾಲರಿಯಲ್ಲಿ ಚಿತ್ರ ನೋಡುವುದು
 +
File:Imageviewer7.png|ಪ್ರಸ್ತುತಿಯಲ್ಲಿ ಚಿತ್ರ ನೋಡುವುದು
 +
</gallery>
 +
#ನೀವು ಚಿತ್ರಗಳನ್ನು ಸಂಗ್ರಹಿಸಿರುವ ಕಡತಕೋಶಕ್ಕೆ ಹೋಗಿ ಅದರಲ್ಲಿ ಒಂದು ಚಿತ್ರವನ್ನು ಇಮೇಜ್‌ ವ್ಯೂವರ್ ಮೂಲಕ ತೆರೆಯಿರಿ. ನಂತರ ನಿಮ್ಮ ಕೀಬೋರ್ಡ್‌ನಲ್ಲಿರುವ ಬಾಣದ ಕೀಗಳನ್ನು ಬಳಸುವ ಮೂಲಕ ಮುಂದಿನ ಚಿತ್ರಗಳನ್ನು ನೋಡಬಹುದು. ಇದಲ್ಲದೇ ಪೂರ್ಣಪರದೆಯಲ್ಲಿಯೂ ಸಹ ಚಿತ್ರಗಳನ್ನು ನೋಡಬಹುದು. ಇದಕ್ಕಾಗಿ View--->Full Screen ನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಗಳನ್ನು ಕ್ರಮಾನುಗತವಾಗಿ ತೋರಿಸಲು ಬಯಸಿದಲ್ಲಿ, ಮೊದಲು ಕಡತಕೋಶದಲ್ಲಿರುವ ಚಿತ್ರಗಳಿಗೆ ಕ್ರಮ ಸಂಖ್ಯೆಗನುಗುಣವಾಗಿ ಮರುಹೆಸರಿಸಿ. ಈಗ ಚಿತ್ರಗಳು ನೀವು ನೀಡಿರುವ ಕ್ರಮಸಂಖ್ಯೆ ಪ್ರಕಾರವೇ ಪ್ರದರ್ಶಿಸುತ್ತವೆ.
 +
#ಎರಡನೇ ಚಿತ್ರವು ಚಿತ್ರಗಳ ಗ್ಯಾಲರಿ ವೀಕ್ಷಣೆಯನ್ನು ತೋರಿಸುತ್ತದೆ. ಚಿತ್ರವನ್ನು ನೋಡುವಾಗ ಆ ಚಿತ್ರದ ಕೆಳಗೆ ಹಿಂದಿನ ಚಿತ್ರ ಹಾಗು ಮುಂದಿನ ಚಿತ್ರದ ಐಕಾನ್ ಕಾಣುತ್ತದೆ. ಇದಕ್ಕಾಗಿ View ---> Gallery ನ್ನು ಆಯ್ಕೆ ಮಾಡಿಕೊಳ್ಳಬೇಕು.
 +
#ಚಿತ್ರಗಳ ಸ್ಲೈಡ್‌ಶೋ ಆಯ್ಕೆಯನ್ನು ಮೂರನೇ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕಾಗಿ View ---> Slideshow presentation ನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆನುಬಾರ್‌ನ  Edit-->Preferences-->Slide show ನಲ್ಲಿ ಸ್ಲೈಡ್‌ಶೋನಲ್ಲಿ ಸಮಯ, ಶೈಲಿ ಸಂಬಂಧಿಸಿದ ಸಂರಚನೆಗಳನ್ನು ಮಾಡಿಕೊಳ್ಳಬಹುದು.
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
<gallery mode=packed heights = 250px>
 +
File:Imageviewer8.png|ಕಡತ ಉಳಿಸುವ ವಿಂಡೋ
 +
</gallery>
 +
ಚಿತ್ರಗಳ ವೀಕ್ಷಣೆಯಲ್ಲಿ ಏನಾದರು ಬದಲಾವಣೆ ಮಾಡಿದ ನಂತರ Image-->Save As ನ್ನು ಆಯ್ಕೆ ಮಾಡಿದರೆ ಪ್ರತ್ಯೇಕವಾದ ಚಿತ್ರ ಕಡತವಾಗಿ ಉಳಿಯುತ್ತದೆ.  ಅದೇ ರೀತಿ ಚಿತ್ರ ನಮೂನೆಯನ್ನು png or jpeg or bmp ಗೆ ಬದಲಾಯಿಸಲು  "save as" ಬಳಸಬಹುದು. 
 +
{{clear}}
 +
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
#ಚಿತ್ರವನ್ನು ನಿಮಗೆ ಬೇಕಾದ ರೀತಿ ವೀಕ್ಷಣೆಗೆ ಒಳಪಡಿಸಿ, ಉಳಿಸಿ ಪಾಠಗಳ ಸಂಪನ್ಮೂಲವಾಗಿ ಬಳಸಬಹುದು.
 +
#ಕಥೆ ಹೇಳಲು ಚಿತ್ರಗಳ ಸಂಗ್ರಹವನ್ನು  ಸ್ಲೈಡ್‌ಶೋ ಮೂಲಕ ಬಳಸಬಹುದು.
 +
#[[ರೆಕಾರ್ಡ್‌_ಮೈ_ಡೆಸ್ಕ್‌ಟಾಪ್_ಕಲಿಯಿರಿ|ರೆಕಾರ್ಡ್‌ ಮೈ ಡೆಸ್ಕ್ಟಾಪ್ ]] ಅನ್ವಯಕದ ಮೂಲಕ ಚಿತ್ರಗಳ ದೃಶೀಕರಣವನ್ನು ಮುದ್ರಿಸಿ ಬಳಸಬಹುದು.
 +
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/Image_viewer ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೭:೫೨, ೫ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಇಮೇಜ್‌ ವ್ಯೂವರ್ ಎಂಬುದು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿರುವ ಚಿತ್ರಗಳನ್ನು ಪ್ರದರ್ಶಿಸುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಕಥೆ ಹೇಳುವುದರಲ್ಲಿ ಚಿತ್ರಗಳು ಬಹುಮುಖ್ಯವಾದ ಹಾಗು ಪ್ರಬಲವಾದ ಪಾತ್ರವಹಿಸುತ್ತವೆ. ಇಮೇಜ್‌ ವ್ಯೂವರ್ ಮೂಲಕ ಕಂಪ್ಯೂಟರ್‌ನಲ್ಲಿರುವ ಚಿತ್ರಗಳನ್ನು ಒಂದು ಕಡತಕೋಶದಲ್ಲಿ ಉಳಿಸಿಕೊಂಡು ಪ್ರಸ್ತುತಿ ಪಡಿಸಬಹುದು. ಕಥೆಗೆ ಪೂರಕವಾಗಿ ಕ್ರಮಾನುಗತವಾಗಿ ಚಿತ್ರಗಳನ್ನು ತೋರಿಸಬಹುದು.
ಆವೃತ್ತಿ 3.18.2
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್ ಮೊಬೈಲ್‌ ಪೋನ್‌ಗಳಲ್ಲಿ ಹಲವು ಅನ್ವಯಕಗಳು ಲಭ್ಯವಿವೆ. ಉದಾಹರಣಗೆ : Perfect Viewer, Photo Gallery (Fish Bowl), Image Viewer and Nexus Photo Viewer.
ಅಭಿವೃದ್ದಿ ಮತ್ತು ಸಮುದಾಯ ಸಹಾಯ Official EOG ರವರ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಚಿತ್ರಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ಪ್ರದರ್ಶಿಸಲು ಇಮೇಜ್‌ ವ್ಯೂವರ್ ಸಾಧ್ಯವಾಗಿಸುತ್ತದೆ. ಇದರಲ್ಲಿ ಚಿತ್ರಗಳನ್ನು ಜೂಮ್‌ ಮಾಡಬಹುದು ಹಾಗು ತಿರುಗಿಸಿ ನೋಡಬಹುದು. ಚಿತ್ರಗಳ ಕಡತ ನಮೂನೆಯನ್ನು ಬದಲಾಯಿಸಬಹುದು ಹಾಗು ಚಿತ್ರಗಳ ಪ್ರಿಂಟ್‌ ತೆಗೆಯಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ Image Viewer” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install eog

ಅನ್ವಯಕ ಬಳಕೆ

ಇಮೇಜ್‌ ವ್ಯೂವರ್ ತೆರೆಯುವುದು

  1. ಇಮೇಜ್‌ ವ್ಯೂವರ್ ನ್ನು Application > Graphics > Image Viewer ಮೂಲಕ ತೆರೆಯಬಹುದು .ಇದು ಮೇಲಿನ ಚಿತ್ರದ ರೀತಿ ತೆರೆಯುತ್ತದೆ.
  2. ಎರಡನೇ ಚಿತ್ರದಲ್ಲಿ, ಮತ್ತೊಂದು ರೀತಿಯಲ್ಲಿ ಇಮೇಜ್‌ ವ್ಯೂವರ್ ತೆರೆಯುವುದನ್ನು ತೋರಿಸಲಾಗಿದೆ. ಯಾವುದೇ ಚಿತ್ರದ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿರಿ ಅಲ್ಲಿ "Open with Image Viewer" ನ್ನು ಆಯ್ಕೆ ಮಾಡಿಕೊಳ್ಳಿ.
  1. ಮೊದಲನೇ ಚಿತ್ರವು ಚಿತ್ರದೊಂದಿಗೆ ತೆರೆದಿರುವ ಇಮೇಜ್‌ ವ್ಯೂವರ್ ನ್ನು ತೋರಿಸುತ್ತಿದೆ. ಚಿತ್ರ ತೆರೆಯಲು Image--->Open ನ್ನು ಆಯ್ಕೆ ಮಾಡಿ.
  2. Image-->Open ಮೇಲೆ ಒಮ್ಮೆ ಕ್ಲಿಕ್ ಮಾಡಿದ ನಂತರ ಈ ಮೇಲಿನ ಚಿತ್ರದ ರೀತಿಯ ವಿಂಡೋ ತೆರೆಯುತ್ತದೆ. ಇಲ್ಲಿ ನಿಮಗೆ ಬೇಕಾದ ಚಿತ್ರ ಆಯ್ಕೆ ಮಾಡಿಕೊಳ್ಳಬಹುದು.

ಇಮೇಜ್‌ ವ್ಯೂವರ್ ಮೂಲಕ ಚಿತ್ರ ಸಂಕಲನ ಮಾಡುವುದು

ಇಮೇಜ್‌ ವ್ಯೂವರ್ ಮೂಲಕ ಚಿತ್ರ ತೆರೆದ ನಂತರ, ಆ ಚಿತ್ರವನ್ನು ನೀವು ಸಂಕಲನ ಮಾಡಬಹುದು.

  1. ಚಿತ್ರವನ್ನು ಅಡ್ಡವಾಗಿ ಅಥವಾ ಉದ್ದವಾಗಿ ತಿರುಗಿಸಬಹುದು. ಮೊದಲನೇ ಚಿತ್ರದಲ್ಲಿ ಅಡ್ಡವಾಗಿ ತಿರುಗಿಸಿರುವುದನ್ನು ನೋಡಬಹುದು.
  2. ಚಿತ್ರಗಳನ್ನು ನಿಮಗೆ ಬೇಕಾದ ರೀತಿ ತಿರುಗಿಸಬಹುದು. ಎರಡನೇ ಚಿತ್ರದಲ್ಲಿ ಚಿತ್ರ ತಿರುಗಿಸಿರುವುದುನ್ನು ನೋಡಬಹುದು.

ಈ ಬದಲಾವಣೆಗಳ ನಂತರ ಚಿತ್ರವನ್ನು ಹೊಸ ಚಿತ್ರವನ್ನಾಗಿಯೂ ಉಳಿಸಬಹುದು. Image--->Save as ನ್ನು ಆಯ್ಕೆ ಮಾಡಿ.ಒಂದು ವೇಳೆ ನೀವು Image--->Save ಆಯ್ಕೆಯನ್ನು ಬಳಸಿದರೆ ಹಳೇ ಚಿತ್ರವೇ ತಿದ್ದುಪಡಿಯೊಂದಿಗೆ ಉಳಿಯುತ್ತದೆ.

ಇಮೇಜ್‌ ವ್ಯೂವರ್ ನಲ್ಲಿ ಚಿತ್ರಗಳನ್ನು ನೋಡುವುದು

ಚಿತ್ರಗಳ ಪ್ರಸ್ತುತಿಯನ್ನು ಸಾಧ್ಯವಾಗಿಸುವುದೇ ಇಮೇಜ್‌ ವ್ಯೂವರ್ ನ ಪ್ರಮುಖ ಉಪಯೋಗವಾಗಿದೆ. ನಿಮ್ಮ ಬಳಿ ಬಹಳಷ್ಟು ಚಿತ್ರಗಳ ಸಂಗ್ರಹವಿದ್ದಾಗ, ಅವುಗಳನ್ನು ಗ್ಯಾಲರಿಯಾಗಿ ಅಥವಾ ಪ್ರಸ್ತುತಿಯಾಗಿ ತೋರಿಸಬಹುದು. ಕೆಲವು ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.

  1. ನೀವು ಚಿತ್ರಗಳನ್ನು ಸಂಗ್ರಹಿಸಿರುವ ಕಡತಕೋಶಕ್ಕೆ ಹೋಗಿ ಅದರಲ್ಲಿ ಒಂದು ಚಿತ್ರವನ್ನು ಇಮೇಜ್‌ ವ್ಯೂವರ್ ಮೂಲಕ ತೆರೆಯಿರಿ. ನಂತರ ನಿಮ್ಮ ಕೀಬೋರ್ಡ್‌ನಲ್ಲಿರುವ ಬಾಣದ ಕೀಗಳನ್ನು ಬಳಸುವ ಮೂಲಕ ಮುಂದಿನ ಚಿತ್ರಗಳನ್ನು ನೋಡಬಹುದು. ಇದಲ್ಲದೇ ಪೂರ್ಣಪರದೆಯಲ್ಲಿಯೂ ಸಹ ಚಿತ್ರಗಳನ್ನು ನೋಡಬಹುದು. ಇದಕ್ಕಾಗಿ View--->Full Screen ನ್ನು ಆಯ್ಕೆ ಮಾಡಿಕೊಳ್ಳಿ. ಚಿತ್ರಗಳನ್ನು ಕ್ರಮಾನುಗತವಾಗಿ ತೋರಿಸಲು ಬಯಸಿದಲ್ಲಿ, ಮೊದಲು ಕಡತಕೋಶದಲ್ಲಿರುವ ಚಿತ್ರಗಳಿಗೆ ಕ್ರಮ ಸಂಖ್ಯೆಗನುಗುಣವಾಗಿ ಮರುಹೆಸರಿಸಿ. ಈಗ ಚಿತ್ರಗಳು ನೀವು ನೀಡಿರುವ ಕ್ರಮಸಂಖ್ಯೆ ಪ್ರಕಾರವೇ ಪ್ರದರ್ಶಿಸುತ್ತವೆ.
  2. ಎರಡನೇ ಚಿತ್ರವು ಚಿತ್ರಗಳ ಗ್ಯಾಲರಿ ವೀಕ್ಷಣೆಯನ್ನು ತೋರಿಸುತ್ತದೆ. ಚಿತ್ರವನ್ನು ನೋಡುವಾಗ ಆ ಚಿತ್ರದ ಕೆಳಗೆ ಹಿಂದಿನ ಚಿತ್ರ ಹಾಗು ಮುಂದಿನ ಚಿತ್ರದ ಐಕಾನ್ ಕಾಣುತ್ತದೆ. ಇದಕ್ಕಾಗಿ View ---> Gallery ನ್ನು ಆಯ್ಕೆ ಮಾಡಿಕೊಳ್ಳಬೇಕು.
  3. ಚಿತ್ರಗಳ ಸ್ಲೈಡ್‌ಶೋ ಆಯ್ಕೆಯನ್ನು ಮೂರನೇ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕಾಗಿ View ---> Slideshow presentation ನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆನುಬಾರ್‌ನ Edit-->Preferences-->Slide show ನಲ್ಲಿ ಸ್ಲೈಡ್‌ಶೋನಲ್ಲಿ ಸಮಯ, ಶೈಲಿ ಸಂಬಂಧಿಸಿದ ಸಂರಚನೆಗಳನ್ನು ಮಾಡಿಕೊಳ್ಳಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಚಿತ್ರಗಳ ವೀಕ್ಷಣೆಯಲ್ಲಿ ಏನಾದರು ಬದಲಾವಣೆ ಮಾಡಿದ ನಂತರ Image-->Save As ನ್ನು ಆಯ್ಕೆ ಮಾಡಿದರೆ ಪ್ರತ್ಯೇಕವಾದ ಚಿತ್ರ ಕಡತವಾಗಿ ಉಳಿಯುತ್ತದೆ. ಅದೇ ರೀತಿ ಚಿತ್ರ ನಮೂನೆಯನ್ನು png or jpeg or bmp ಗೆ ಬದಲಾಯಿಸಲು "save as" ಬಳಸಬಹುದು.

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

  1. ಚಿತ್ರವನ್ನು ನಿಮಗೆ ಬೇಕಾದ ರೀತಿ ವೀಕ್ಷಣೆಗೆ ಒಳಪಡಿಸಿ, ಉಳಿಸಿ ಪಾಠಗಳ ಸಂಪನ್ಮೂಲವಾಗಿ ಬಳಸಬಹುದು.
  2. ಕಥೆ ಹೇಳಲು ಚಿತ್ರಗಳ ಸಂಗ್ರಹವನ್ನು ಸ್ಲೈಡ್‌ಶೋ ಮೂಲಕ ಬಳಸಬಹುದು.
  3. ರೆಕಾರ್ಡ್‌ ಮೈ ಡೆಸ್ಕ್ಟಾಪ್ ಅನ್ವಯಕದ ಮೂಲಕ ಚಿತ್ರಗಳ ದೃಶೀಕರಣವನ್ನು ಮುದ್ರಿಸಿ ಬಳಸಬಹುದು.

ಆಕರಗಳು

ವಿಕಿಪೀಡಿಯಾ