"ಧರ್ಮಸಮದೃಷ್ಟಿ ಚಟುವಟಿಕೆ ೩ ವೀಡಿಯೋ ನೋಡಿ ಅನಿಸಿಕೆಯನ್ನು ಚಿತ್ರದ ಮೂಲಕ ಅಥವ ಪಠ್ಯದಲ್ಲಿ ಅಭಿವ್ಯಕ್ತಪಡಿಸಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: 3 ಧರ್ಮಸಮದೃಷ್ಟಿ ಚಟುವಟಿಕೆ ೩ ವೀಡಿಯೋ ನೋಡಿ ತಮ್ಮ ಅನಿಸಿಕೆಯನ್ನು ಚಿತ್ರದ ಮ...) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | + | == ಚಟುವಟಿಕೆಯ ಕಲಿಕೋದ್ದೇಶಗಳು == | |
+ | |||
+ | === ಚಟುವಟಿಕೆಯ ಉದ್ದೇಶಗಳು === | ||
+ | # ಜೈನ ಧರ್ಮದ ಮೂಲದ ಬಗ್ಗೆ ತಿಳಿದುಕೊಳ್ಳುವುದು | ||
+ | # ಬಾಹುಬಲಿ ಗೊಮ್ಮಟೇಶ್ವರನಾಗಲು ಕಾರಣವನ್ನು ತಿಳಿಯುವುದು | ||
+ | |||
+ | === ಭಾಷಾ ಕಲಿಕಾ ಉದ್ದೇಶಗಳು === | ||
+ | # ಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥೈಸುವ ಸಾಮರ್ಥ್ಯ ವೃದ್ದಿಸುವುದು | ||
+ | # ಕೇವಲ ಪಠ್ಯಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ದಿಸುವುದು | ||
+ | |||
+ | == ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == | ||
+ | ಮಕ್ಕಳಿಗೆ ಪರದೆಯ ಮೇಲೆ ಪ್ರದರ್ಶನವಾಗುವ ಪಠ್ಯವನ್ನು ಓದುವುದು ಮತ್ತು ಚಿತ್ರಗಳನ್ನು ನೋಡಿ ಕಥೆಯನ್ನು ಊಹಿಸುವ ಕೌಶಲವನ್ನು ಕಲಿಸಿಬೇಕು | ||
+ | |||
+ | == ಚಟುವಟಿಕೆಗೆ ಅಗತ್ಯವಿರುವ ಸಮಯ == | ||
+ | ೧೫ ನಿಮಿಷ - ಪೂರ್ಣ ವೀಡಿಯೋವನ್ನು ಪ್ರದರ್ಶಿಸುವ ಬದಲಿಗೆ ಅಗತ್ಯವಿರುವಷ್ಟು ಪ್ರದರ್ಶನಮಾಡಿದರೆ ಸಾಕು ಅಂದರೆ ೩ - ೪ ನಿಮಿಷದ ಪ್ರದರ್ಶನ ಸಾಕು | ||
+ | |||
+ | == ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == | ||
+ | <nowiki>https://www.youtube.com/watch?v=57xPGITarFc</nowiki> | ||
+ | |||
+ | == ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == | ||
+ | ವೀಡಿಯೋ ಪ್ರದರ್ಶನದ ನಂತರ ಮಕ್ಕಳನ್ನು ಗುಂಪುಗಳಾಗಿ ಮಾಡುವುದು ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - | ||
+ | |||
+ | == ಚಟುವಟಿಕೆಯ ಅಭಿವೃದ್ಧಿ / ಚರ್ಚೆರಯ ಪ್ರಶ್ನೆಗಳು == | ||
+ | # ಭರತನಿಗೆ ಯಾವ ರಾಜ್ಯವನ್ನು ನೀಡಲಾಯಿತು | ||
+ | # ಯುದ್ದದಲ್ಲಿ ಬಾಹುಬಲಿ ಗೆದ್ದಿದ್ದರೆ ಏನಾಗುತ್ತಿತ್ತು ? | ||
+ | # ಭರತ ಬಾಹುಬಲಿಯನ್ನು ನೀವು ಯಾರನ್ನು ಮೆಚ್ಚುವಿರಿ ಏಕೆ? | ||
+ | |||
+ | == ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == | ||
+ | # ಬಾಹುಬಲಿಯು ಗೊಮ್ಮಟೇಶ್ವರನಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಬರುವುದು |
೦೬:೪೭, ೭ ಅಕ್ಟೋಬರ್ ೨೦೧೯ ದ ಇತ್ತೀಚಿನ ಆವೃತ್ತಿ
ಚಟುವಟಿಕೆಯ ಕಲಿಕೋದ್ದೇಶಗಳು
ಚಟುವಟಿಕೆಯ ಉದ್ದೇಶಗಳು
- ಜೈನ ಧರ್ಮದ ಮೂಲದ ಬಗ್ಗೆ ತಿಳಿದುಕೊಳ್ಳುವುದು
- ಬಾಹುಬಲಿ ಗೊಮ್ಮಟೇಶ್ವರನಾಗಲು ಕಾರಣವನ್ನು ತಿಳಿಯುವುದು
ಭಾಷಾ ಕಲಿಕಾ ಉದ್ದೇಶಗಳು
- ಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥೈಸುವ ಸಾಮರ್ಥ್ಯ ವೃದ್ದಿಸುವುದು
- ಕೇವಲ ಪಠ್ಯಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ದಿಸುವುದು
ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು
ಮಕ್ಕಳಿಗೆ ಪರದೆಯ ಮೇಲೆ ಪ್ರದರ್ಶನವಾಗುವ ಪಠ್ಯವನ್ನು ಓದುವುದು ಮತ್ತು ಚಿತ್ರಗಳನ್ನು ನೋಡಿ ಕಥೆಯನ್ನು ಊಹಿಸುವ ಕೌಶಲವನ್ನು ಕಲಿಸಿಬೇಕು
ಚಟುವಟಿಕೆಗೆ ಅಗತ್ಯವಿರುವ ಸಮಯ
೧೫ ನಿಮಿಷ - ಪೂರ್ಣ ವೀಡಿಯೋವನ್ನು ಪ್ರದರ್ಶಿಸುವ ಬದಲಿಗೆ ಅಗತ್ಯವಿರುವಷ್ಟು ಪ್ರದರ್ಶನಮಾಡಿದರೆ ಸಾಕು ಅಂದರೆ ೩ - ೪ ನಿಮಿಷದ ಪ್ರದರ್ಶನ ಸಾಕು
ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)
https://www.youtube.com/watch?v=57xPGITarFc
ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ
ವೀಡಿಯೋ ಪ್ರದರ್ಶನದ ನಂತರ ಮಕ್ಕಳನ್ನು ಗುಂಪುಗಳಾಗಿ ಮಾಡುವುದು ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -
ಚಟುವಟಿಕೆಯ ಅಭಿವೃದ್ಧಿ / ಚರ್ಚೆರಯ ಪ್ರಶ್ನೆಗಳು
- ಭರತನಿಗೆ ಯಾವ ರಾಜ್ಯವನ್ನು ನೀಡಲಾಯಿತು
- ಯುದ್ದದಲ್ಲಿ ಬಾಹುಬಲಿ ಗೆದ್ದಿದ್ದರೆ ಏನಾಗುತ್ತಿತ್ತು ?
- ಭರತ ಬಾಹುಬಲಿಯನ್ನು ನೀವು ಯಾರನ್ನು ಮೆಚ್ಚುವಿರಿ ಏಕೆ?
ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ
- ಬಾಹುಬಲಿಯು ಗೊಮ್ಮಟೇಶ್ವರನಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಬರುವುದು