"ಸರಳಯುಗ್ಮ ಆಧಾರ ಪ್ರತಿಜ್ಞೆ ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ರೇಖೆಗಳು ಮತ್ತು ಕೋನಗಳು using HotCat) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | ಸರಳಯುಗ್ಮ ಆಧಾರ ಪ್ರತಿಜ್ಞೆ ೨- | + | ಸರಳಯುಗ್ಮ ಆಧಾರ ಪ್ರತಿಜ್ಞೆ ೨- ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ. |
=== ಉದ್ದೇಶಗಳು === | === ಉದ್ದೇಶಗಳು === | ||
− | + | ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು. | |
=== ಅಂದಾಜು ಸಮಯ === | === ಅಂದಾಜು ಸಮಯ === | ||
− | + | ೩೦ ನಿಮಿಷಗಳು | |
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | ||
೧೪ ನೇ ಸಾಲು: | ೧೪ ನೇ ಸಾಲು: | ||
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್. | * ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್. | ||
− | * ಜಿಯೋಜಿಬ್ರಾ ಕಡತ :"ಸರಳಯುಗ್ಮ ಆಧಾರ ಪ್ರತಿಜ್ಞೆ ೨ " | + | * ಜಿಯೋಜಿಬ್ರಾ ಕಡತ :"[https://www.geogebra.org/m/q6mwpmvv ಸರಳಯುಗ್ಮ ಆಧಾರ ಪ್ರತಿಜ್ಞೆ ೨] " |
+ | {{Geogebra|q6mwpmvv}} | ||
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | ||
− | * ಕೋನ | + | * ಕೋನ ೧ ಮತ್ತು ಕೋನ ೨ ಎಂಬ ಎರಡು ಕೋನಗಳಿಗೆ ಆದಾನ ನೀಡಿ. |
* ಎರಡು ಕೋನಗಳ ಮೊತ್ತ ಎಷ್ಟು? | * ಎರಡು ಕೋನಗಳ ಮೊತ್ತ ಎಷ್ಟು? | ||
− | * ಸಾಮಾನ್ಯವಲ್ಲದ | + | * ಸಾಮಾನ್ಯವಲ್ಲದ ಬಾಹು ಯಾವಾಗ ರೇಖೆಯನ್ನು ರೂಪಿಸುತ್ತದೆ? |
− | * | + | * ಕೋನ೧ ಮತ್ತು ಕೋನ ೨ ರ ಮೌಲ್ಯವನ್ನು ಪಟ್ಟಿ ಮಾಡಿ. |
{| class="wikitable" | {| class="wikitable" | ||
− | | | + | |ಕ್ರಮ ಸಂಖ್ಯೆ |
− | | | + | |ಕೋನ ೧ |
− | | | + | |ಕೋನ ೨ |
− | | | + | |ಕೋನ ೧ + ಕೋನ ೨ |
− | | | + | |ಸಾಮಾನ್ಯವಲ್ಲದ ಬಾಹುಗಳು ಒಂದು ರೇಖೆಯನ್ನು ರೂಪಿಸಿದವೆ? |
|- | |- | ||
|. | |. | ||
೩೩ ನೇ ಸಾಲು: | ೩೪ ನೇ ಸಾಲು: | ||
|} | |} | ||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
+ | * ಸರಳಯುಗ್ಮ ಆಧಾರ ಪ್ರತಿಜ್ಞೆ ೨ ಏನು ಹೇಳುತ್ತದೆ? | ||
+ | |||
+ | [[ವರ್ಗ:ರೇಖೆಗಳು ಮತ್ತು ಕೋನಗಳು]] |
೧೫:೫೬, ೧೮ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ
ಸರಳಯುಗ್ಮ ಆಧಾರ ಪ್ರತಿಜ್ಞೆ ೨- ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ.
ಉದ್ದೇಶಗಳು
ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.
ಅಂದಾಜು ಸಮಯ
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ :"ಸರಳಯುಗ್ಮ ಆಧಾರ ಪ್ರತಿಜ್ಞೆ ೨ "
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಕೋನ ೧ ಮತ್ತು ಕೋನ ೨ ಎಂಬ ಎರಡು ಕೋನಗಳಿಗೆ ಆದಾನ ನೀಡಿ.
- ಎರಡು ಕೋನಗಳ ಮೊತ್ತ ಎಷ್ಟು?
- ಸಾಮಾನ್ಯವಲ್ಲದ ಬಾಹು ಯಾವಾಗ ರೇಖೆಯನ್ನು ರೂಪಿಸುತ್ತದೆ?
- ಕೋನ೧ ಮತ್ತು ಕೋನ ೨ ರ ಮೌಲ್ಯವನ್ನು ಪಟ್ಟಿ ಮಾಡಿ.
ಕ್ರಮ ಸಂಖ್ಯೆ | ಕೋನ ೧ | ಕೋನ ೨ | ಕೋನ ೧ + ಕೋನ ೨ | ಸಾಮಾನ್ಯವಲ್ಲದ ಬಾಹುಗಳು ಒಂದು ರೇಖೆಯನ್ನು ರೂಪಿಸಿದವೆ? |
. |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಸರಳಯುಗ್ಮ ಆಧಾರ ಪ್ರತಿಜ್ಞೆ ೨ ಏನು ಹೇಳುತ್ತದೆ?