"ಮಾಡ್ಯೂಲ್ ೧ - ದಿನಚರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: ಹ್ಘ್ಕ್ ಕ್ಜ್) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | + | ===ಪ್ರಕ್ರಿಯೆ=== | |
+ | *ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ) | ||
+ | *ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ) | ||
+ | *ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು) | ||
+ | *ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು) | ||
+ | *ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು) | ||
+ | *ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು. | ||
+ | ===ಬೇಕಾದ ಸಂಪನ್ಮೂಲಗಳ=== | ||
+ | *ಬ್ರೌನ್ ಶೀಟ್ | ||
+ | *ಸ್ಕೆಚ್ಪೆನ್ಗಳು | ||
+ | *ಮಾರ್ಕರ್ಗಳು | ||
+ | ===ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು=== | ||
+ | ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು | ||
+ | ===ಒಟ್ಟು ಸಮಯ=== | ||
+ | *6೦ ನಿಮಿಷ | ||
+ | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
೧೫:೪೩, ೨೯ ಏಪ್ರಿಲ್ ೨೦೨೪ ದ ಇತ್ತೀಚಿನ ಆವೃತ್ತಿ
ಪ್ರಕ್ರಿಯೆ
- ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
- ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ)
- ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು)
- ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು)
- ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು)
- ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು.
ಬೇಕಾದ ಸಂಪನ್ಮೂಲಗಳ
- ಬ್ರೌನ್ ಶೀಟ್
- ಸ್ಕೆಚ್ಪೆನ್ಗಳು
- ಮಾರ್ಕರ್ಗಳು
ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು
ಒಟ್ಟು ಸಮಯ
- 6೦ ನಿಮಿಷ