"ಭಾರತದ ವಿದೇಶಾಂಗ ನೀತಿ ಉಗಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{Subst:ಸಮಾಜವಿಜ್ಞಾನ-ಚಟುವಟಿಕೆ }}) |
|||
೨ ನೇ ಸಾಲು: | ೨ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | ಜನಪದ ಆಟಗಳು | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 10 ನಿಮಿಷ | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ವಿದ್ಯಾರ್ಥಿಗಳು , ಪೆನ್ನು ಪುಸ್ತಕ ಇfತಯಾದಿ | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ಇದು ಜಾನಪದ ಕ್ರೀಡೆಗಳಿಗೆ ಸಂಬಂಧಿಸಿರುತ್ತದೆ, ಯಾವುದೇ ಅನ್ಯತಾ ಭಾವನೆಗೆ ಅವಕಾಶವಿರುವುದಿಲ್ಲ. | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | ಇಲ್ಲ | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | ಊರಿನ ಹಿರಿಯರು | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | #[http://www.karnataka.com/profile/traditional-games/ ಕರ್ನಾಟಕದಲ್ಲಿ ಗ್ರಾಮೀಣ ಕ್ರೀಡಾಕೂಟ ] | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | #ಎರಡು ಅಥವಾ ಹೆಚ್ಚಿನ ಗ್ರಾಮಗಳ ನಡುವೆ ಅಂತರ್ ಗ್ರಾಮ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸುವಮ ಬಗ್ಗೆ ಯೋಜನೆ.( ವಿದ್ಯಾರ್ಥಿಗಳಿಂದ) | ||
+ | #ಕ್ರೀಡೆಯ ಬಗ್ಗೆ ಸ್ಥಳಿಯ ನೀತಿ ನಿಯಮಗಳನ್ನು ಪಟ್ಟಿ ಮಾಡಲು ತಿಳಿಸುವುದು. | ||
+ | #ನೆರೆಯ ಗ್ರಾಮದ ಆಟದ ನಿಯಮಗಳು ಹಾಗು ಪ್ರಾಯೋಜಿತ ಗ್ರಾಮದ ಆಟದ ನಿಯಮಗಳನ್ನು ತುಲನೆ ಮಾಡಲು ತಿಳಿಸುವುದು. | ||
+ | #ಹೊಸದಾಗಿ ಸೇರಿಸಿದ ನಿಯಮಗಳನ್ನು ಇತರ ಗ್ರಾಮಗಳಿಗೆ ಒಪ್ಪುವಂತೆ ಸೂಚಿಸುವುದು ( ಒಪ್ಪಲಿಲ್ಲವಾದಲ್ಲಿ ಕ್ಲ್ಹಸ ಇಲ್ಲವೆಂದು ತಿಳಿಸುವುದು. ( ಉದಾ: #ಕ್ರಿಕೇಟ್‌ನಲ್ಲಿ ಬೌಲಿಂಗ್ ಅನ್ನು ವಿವಿಧ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಎಸೆಯುವುದು. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | *ಇಲ್ಲಿ ಪ್ರಾಯೋಜಿತ ಗ್ರಾಮದ ಕ್ರೀಡಾ ನಿಯಮಗಳನ್ನು ಏಕೆ ಒಪ್ಪಬೇಕು ? | ||
+ | *ಒಂದು ವೇಳೆ ಒಪ್ಪಲಿಲ್ಲವೆಂದರೆ ಏನಾಗಬಹುದು? | ||
+ | *ಆ ಕ್ರೀಡಾ ನಿಯಮವನ್ನು ಒಪ್ಪಿದರೆ ಏನು ಲಾಭ? | ||
+ | *ಪ್ರತಿಯೊಂದು ಗ್ರಾಮಕ್ಕೂ ಇರುವಂತೆ ಪ್ರತಿ ದೇಶಕ್ಕೂ ಒಂದೊಂದು ರೀತಿಯ ನೀತಿ ನಿಯಮಗಳಿರುತ್ತವೆ. | ||
+ | *ಪ್ರತಿಯೊಂದು ಕ್ರೀಡೆಗೂ ಇರುವಂತೆ ಪ್ರತಿ ವಿಷಯಗಳಿಗೂ ಒಂದೊಂದು ನೀತಿ ನಿಯಮಗಳನ್ನು ಅಥವಾ ಕರಾರುಗಳನ್ನು ಒಪ್ಪಬೇಕು. | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
==ಪ್ರಶ್ನೆಗಳು== | ==ಪ್ರಶ್ನೆಗಳು== |
೧೧:೨೯, ೨೫ ಫೆಬ್ರುವರಿ ೨೦೧೫ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಜನಪದ ಆಟಗಳು
ಅಂದಾಜು ಸಮಯ
10 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ವಿದ್ಯಾರ್ಥಿಗಳು , ಪೆನ್ನು ಪುಸ್ತಕ ಇfತಯಾದಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಇದು ಜಾನಪದ ಕ್ರೀಡೆಗಳಿಗೆ ಸಂಬಂಧಿಸಿರುತ್ತದೆ, ಯಾವುದೇ ಅನ್ಯತಾ ಭಾವನೆಗೆ ಅವಕಾಶವಿರುವುದಿಲ್ಲ.
ಬಹುಮಾಧ್ಯಮ ಸಂಪನ್ಮೂಲಗಳ
ಇಲ್ಲ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಊರಿನ ಹಿರಿಯರು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಎರಡು ಅಥವಾ ಹೆಚ್ಚಿನ ಗ್ರಾಮಗಳ ನಡುವೆ ಅಂತರ್ ಗ್ರಾಮ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸುವಮ ಬಗ್ಗೆ ಯೋಜನೆ.( ವಿದ್ಯಾರ್ಥಿಗಳಿಂದ)
- ಕ್ರೀಡೆಯ ಬಗ್ಗೆ ಸ್ಥಳಿಯ ನೀತಿ ನಿಯಮಗಳನ್ನು ಪಟ್ಟಿ ಮಾಡಲು ತಿಳಿಸುವುದು.
- ನೆರೆಯ ಗ್ರಾಮದ ಆಟದ ನಿಯಮಗಳು ಹಾಗು ಪ್ರಾಯೋಜಿತ ಗ್ರಾಮದ ಆಟದ ನಿಯಮಗಳನ್ನು ತುಲನೆ ಮಾಡಲು ತಿಳಿಸುವುದು.
- ಹೊಸದಾಗಿ ಸೇರಿಸಿದ ನಿಯಮಗಳನ್ನು ಇತರ ಗ್ರಾಮಗಳಿಗೆ ಒಪ್ಪುವಂತೆ ಸೂಚಿಸುವುದು ( ಒಪ್ಪಲಿಲ್ಲವಾದಲ್ಲಿ ಕ್ಲ್ಹಸ ಇಲ್ಲವೆಂದು ತಿಳಿಸುವುದು. ( ಉದಾ: #ಕ್ರಿಕೇಟ್‌ನಲ್ಲಿ ಬೌಲಿಂಗ್ ಅನ್ನು ವಿವಿಧ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಎಸೆಯುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇಲ್ಲಿ ಪ್ರಾಯೋಜಿತ ಗ್ರಾಮದ ಕ್ರೀಡಾ ನಿಯಮಗಳನ್ನು ಏಕೆ ಒಪ್ಪಬೇಕು ?
- ಒಂದು ವೇಳೆ ಒಪ್ಪಲಿಲ್ಲವೆಂದರೆ ಏನಾಗಬಹುದು?
- ಆ ಕ್ರೀಡಾ ನಿಯಮವನ್ನು ಒಪ್ಪಿದರೆ ಏನು ಲಾಭ?
- ಪ್ರತಿಯೊಂದು ಗ್ರಾಮಕ್ಕೂ ಇರುವಂತೆ ಪ್ರತಿ ದೇಶಕ್ಕೂ ಒಂದೊಂದು ರೀತಿಯ ನೀತಿ ನಿಯಮಗಳಿರುತ್ತವೆ.
- ಪ್ರತಿಯೊಂದು ಕ್ರೀಡೆಗೂ ಇರುವಂತೆ ಪ್ರತಿ ವಿಷಯಗಳಿಗೂ ಒಂದೊಂದು ನೀತಿ ನಿಯಮಗಳನ್ನು ಅಥವಾ ಕರಾರುಗಳನ್ನು ಒಪ್ಪಬೇಕು.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್