"ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ಹೊಸ ಪುಟ: {{subst:ಸಮಾಜವಿಜ್ಞಾನ-ಚಟುವಟಿಕೆ}}) |
|||
(ಅದೇ ಬಳಕೆದಾರನ ೨೦ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ - | + | =ಚಟುವಟಿಕೆ - ಗುಂಪು ಚಟುವಟಿಕೆ= |
==ಅಂದಾಜು ಸಮಯ== | ==ಅಂದಾಜು ಸಮಯ== | ||
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | 40 ನಿಮಿಷ |
+ | |||
+ | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | # ಪೆನ್ | ||
+ | # ಪೇಪರ್ | ||
+ | # ಲೈಬ್ರೇರಿ ಪುಸ್ತಕ | ||
+ | # ಇಂಟರ್ನೆಟ್ ಬಳಕೆ | ||
+ | |||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | |||
+ | # ಪುಷ್ಪ ಕೃಷಿ, ಹೂವಿನ ಕೃಷಿಯಲ್ಲಿ ಹೆಚ್ಚು ವಿಶ್ವಾಸ ಮೂಡಿಸುವುದು. | ||
+ | # ವಿದ್ಯಾರ್ಥಿಗಳಲ್ಲಿ ಮೊದಲಿನ ದಿನವೇ ಕೆಲವು ಲಭ್ಯವಿರುವ ವಿವಿಧ ಜಾತಿಯ ಹೂಗಳನ್ನು ತರಲು ಹೇಳುವುದು. | ||
+ | # ಈ ಅಧ್ಯಾಯ ಮಾಡುವಾಗ ಪುಷ್ಪ ಕೃಷಿಯು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸಹಾಯ ಎಂದು ತಿಳಿಸಬಹುದು. | ||
+ | # ಅತೀ ಕಡಿಮೆ ಕೃಷಿ ಭೂಮಿ ಹೊಂದಿರುವವರು ಕೂಡ ಪುಷ್ಪ ಕೃಷಿಯ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು. | ||
+ | # ಕಡಿಮೆ ಭೂಮಿ ಹೊದಿರುವವರು ತರಕಾರಿ ಕೃಷಿಯ ಮೂಲಕ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು. | ||
+ | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | # ಪೇಪರ್ ಲೇಖನಗಳು | ||
+ | # ಇಂಟರ್ನೆಟ್ | ||
+ | |||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
+ | |||
+ | ರೈತರನ್ನು ಕರೆದು ತರಗತಿಯಲ್ಲಿ ಮಾಹಿತಿಯನ್ನು ಕೊಡುವುದು. | ||
+ | |||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | |||
+ | # [http://kn.wikipedia.org/wiki/%E0%B2%9A%E0%B2%B9%E0%B2%BE ಚಹಾ ಕೃಷಿ ಮಾಡುವ ರೀತಿ,ಚೀನಾದ ಚಹಾ ಕೃಷಿ,ಸಂಸ್ಕರಣೆ ಮತ್ತು ವರ್ಗೀಕರಣ,ಮೂಲದ ಕುರಿತಾದ ಪುರಾಣಗಳು,ಬೇರೆ ಬೇರೆ ದೇಶದಲ್ಲಿ ಚಹಾ ಕೃಷಿ ಇತ್ಯಾದಿ ಮಾಹಿತಿ ಇದೆ] | ||
+ | # {{#widget:YouTube|id=vKDg1bT7PoI}} tea cultivation in india | ||
+ | # {{#widget:YouTube|id=bTbLTjQpfuE}} tea cultivation in india | ||
+ | # {{#widget:YouTube|id=7-JS5rJg37E}} coffee cultivation in india | ||
+ | # {{#widget:YouTube|id=pVOZtw53al4}} mango farming in india | ||
+ | # {{#widget:YouTube|id=-1V7h_I8YVU}} grapes farming in india | ||
+ | # {{#widget:YouTube|id=xDQx6LvuW5E}} floriculture in india | ||
+ | # {{#widget:YouTube|id=1Mlv0AWKy9Q}} floriculture in india | ||
+ | # Image:http://upload.wikimedia.org/wikipedia/commons/c/c5/Munnar_Top_station.jpg | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | |||
+ | # ಶಿಕ್ಷಕರು ಪ್ರಾರಂಭದಲ್ಲಿ ಕೆಲವು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಅವರಿಗೆ ಗುಂಪು ಚಟುವಟಿಕೆ ಮಾಡಬೇಕಾದ ಪಠ್ಯವನ್ನು ಹಂಚಿಕೆ ಮಾಡುವುದು. | ||
+ | # ಶಿಕ್ಷಕರು ಗುಂಪು ಚಟುವಟಿಕೆಗೆ ಸಂಬಂದಿಸಿದ ಪಠ್ಯಕ್ಕೆ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿ ಸಂಕ್ಷಿಪ್ತ ಚರ್ಚೆಯನ್ನು ಮಾಡಿ , ವಿದ್ಯಾರ್ಥಿಗಳು ಸ್ವ ಕಲಿಕೆಗೆ ಅನುಕೂಲ ಮಾಡಿಕೊಡುವುದು. | ||
+ | # ನಂತರ ವಿದ್ಯಾರ್ಥಿಗಳು ಗುಂಪುಗಳಲ್ಲಿ ಕುಳಿತು ತಮಗೆ ಕೊಟ್ಟಿರುವ ಪಠ್ಯಕ್ಕೆ ಸಂಬಂದಿಸಿದಂತೆ ಲೈಬ್ರೇರಿ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸುವುದು. | ||
+ | # ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದ ಲೈಬ್ರೇರಿಗಳನ್ನು ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು. | ||
+ | # ವಿದ್ಯಾರ್ಥಿಗಳು ಗುಂಪು ಚರ್ಚೆ ಮಾಡಿ ಮಾಹಿತಿ ತಿಳಿಯುವರು. | ||
+ | # ಅವಧಿಯ ಕೊನೆಗೆ ತಾವು ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವರು. | ||
+ | # ಈ ಸಂದರ್ಬದಲ್ಲಿ ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದಂತೆ ವಿಷಯ ಚರ್ಚೆ ಮಾಡುವರು. | ||
+ | # ಶಿಕ್ಷಕರು ಅವದಿಯ ಪ್ರಾರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ ಪಠ್ಯಕ್ಕೆ ,ಅವರು ಯಾವ ಮಾಹಿತಿಯನ್ನು ಸಂಗ್ರಹಿಸ ಬೇಕು ಎಂದು ಪ್ರಶ್ನಾವಳಿಯನ್ನು ಕೊಡುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | |||
+ | # ಹತ್ತೀ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ನಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಯಾಕಾಗಿರಬಹುದು? | ||
+ | # ತೋಟಗಾರಿಕಾ ಬೆಳೆಯು ಬೆಳೆಯುದರಿಂದ ಮಹಿಳೆಯರನ್ನು ಸ್ವಾವಲಂಬಿ ಯಾಗಿಸಬಹುದೇ? | ||
+ | # ಭಾರತದಲ್ಲಿ ರೈತರ ಸಾಲಮನ್ನ ಮುಂತಾದ ಕಾರ್ಯಕ್ರಮಗಳು ರೈತರಲ್ಲಿ ಉದಾಸಿನ ಮನೋಭಾವ ಬೆಳೆಯಲು ಕಾರಣವಾಗುತ್ತಿದೆಯೇ? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | |||
+ | # ಪ್ರಮುಖ ಪಾನಿಯ ಬೆಳೆ ಯಾವುದು? | ||
+ | # ಚಹ ಬೆಳೆಯಲು ಬೇಕಾದ ವಾತಾವರಣ ಯಾವುದು? | ||
+ | # ಹೂವು ಕೃಷಿಯ ಉಪಯೋಗವೇನು? | ||
+ | # ನಿಮ್ಮ ಊರಿನ ತೋಟಗಾಟಿಕಾ ಬೆಳೆಗಳು ಯಾವುವು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
+ | |||
+ | ಪಠ್ಯಪುಸ್ತಕದ ಪ್ರಶ್ನೆಗಳನ್ನು ಕೇಳುವುದು. | ||
+ | |||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |
೦೬:೦೪, ೨ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಗುಂಪು ಚಟುವಟಿಕೆ
ಅಂದಾಜು ಸಮಯ
40 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೆನ್
- ಪೇಪರ್
- ಲೈಬ್ರೇರಿ ಪುಸ್ತಕ
- ಇಂಟರ್ನೆಟ್ ಬಳಕೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪುಷ್ಪ ಕೃಷಿ, ಹೂವಿನ ಕೃಷಿಯಲ್ಲಿ ಹೆಚ್ಚು ವಿಶ್ವಾಸ ಮೂಡಿಸುವುದು.
- ವಿದ್ಯಾರ್ಥಿಗಳಲ್ಲಿ ಮೊದಲಿನ ದಿನವೇ ಕೆಲವು ಲಭ್ಯವಿರುವ ವಿವಿಧ ಜಾತಿಯ ಹೂಗಳನ್ನು ತರಲು ಹೇಳುವುದು.
- ಈ ಅಧ್ಯಾಯ ಮಾಡುವಾಗ ಪುಷ್ಪ ಕೃಷಿಯು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸಹಾಯ ಎಂದು ತಿಳಿಸಬಹುದು.
- ಅತೀ ಕಡಿಮೆ ಕೃಷಿ ಭೂಮಿ ಹೊಂದಿರುವವರು ಕೂಡ ಪುಷ್ಪ ಕೃಷಿಯ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.
- ಕಡಿಮೆ ಭೂಮಿ ಹೊದಿರುವವರು ತರಕಾರಿ ಕೃಷಿಯ ಮೂಲಕ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
- ಪೇಪರ್ ಲೇಖನಗಳು
- ಇಂಟರ್ನೆಟ್
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ರೈತರನ್ನು ಕರೆದು ತರಗತಿಯಲ್ಲಿ ಮಾಹಿತಿಯನ್ನು ಕೊಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಚಹಾ ಕೃಷಿ ಮಾಡುವ ರೀತಿ,ಚೀನಾದ ಚಹಾ ಕೃಷಿ,ಸಂಸ್ಕರಣೆ ಮತ್ತು ವರ್ಗೀಕರಣ,ಮೂಲದ ಕುರಿತಾದ ಪುರಾಣಗಳು,ಬೇರೆ ಬೇರೆ ದೇಶದಲ್ಲಿ ಚಹಾ ಕೃಷಿ ಇತ್ಯಾದಿ ಮಾಹಿತಿ ಇದೆ
- tea cultivation in india
- tea cultivation in india
- coffee cultivation in india
- mango farming in india
- grapes farming in india
- floriculture in india
- floriculture in india
- Image:
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಶಿಕ್ಷಕರು ಪ್ರಾರಂಭದಲ್ಲಿ ಕೆಲವು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಅವರಿಗೆ ಗುಂಪು ಚಟುವಟಿಕೆ ಮಾಡಬೇಕಾದ ಪಠ್ಯವನ್ನು ಹಂಚಿಕೆ ಮಾಡುವುದು.
- ಶಿಕ್ಷಕರು ಗುಂಪು ಚಟುವಟಿಕೆಗೆ ಸಂಬಂದಿಸಿದ ಪಠ್ಯಕ್ಕೆ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿ ಸಂಕ್ಷಿಪ್ತ ಚರ್ಚೆಯನ್ನು ಮಾಡಿ , ವಿದ್ಯಾರ್ಥಿಗಳು ಸ್ವ ಕಲಿಕೆಗೆ ಅನುಕೂಲ ಮಾಡಿಕೊಡುವುದು.
- ನಂತರ ವಿದ್ಯಾರ್ಥಿಗಳು ಗುಂಪುಗಳಲ್ಲಿ ಕುಳಿತು ತಮಗೆ ಕೊಟ್ಟಿರುವ ಪಠ್ಯಕ್ಕೆ ಸಂಬಂದಿಸಿದಂತೆ ಲೈಬ್ರೇರಿ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸುವುದು.
- ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದ ಲೈಬ್ರೇರಿಗಳನ್ನು ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.
- ವಿದ್ಯಾರ್ಥಿಗಳು ಗುಂಪು ಚರ್ಚೆ ಮಾಡಿ ಮಾಹಿತಿ ತಿಳಿಯುವರು.
- ಅವಧಿಯ ಕೊನೆಗೆ ತಾವು ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವರು.
- ಈ ಸಂದರ್ಬದಲ್ಲಿ ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದಂತೆ ವಿಷಯ ಚರ್ಚೆ ಮಾಡುವರು.
- ಶಿಕ್ಷಕರು ಅವದಿಯ ಪ್ರಾರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ ಪಠ್ಯಕ್ಕೆ ,ಅವರು ಯಾವ ಮಾಹಿತಿಯನ್ನು ಸಂಗ್ರಹಿಸ ಬೇಕು ಎಂದು ಪ್ರಶ್ನಾವಳಿಯನ್ನು ಕೊಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಹತ್ತೀ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ನಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಯಾಕಾಗಿರಬಹುದು?
- ತೋಟಗಾರಿಕಾ ಬೆಳೆಯು ಬೆಳೆಯುದರಿಂದ ಮಹಿಳೆಯರನ್ನು ಸ್ವಾವಲಂಬಿ ಯಾಗಿಸಬಹುದೇ?
- ಭಾರತದಲ್ಲಿ ರೈತರ ಸಾಲಮನ್ನ ಮುಂತಾದ ಕಾರ್ಯಕ್ರಮಗಳು ರೈತರಲ್ಲಿ ಉದಾಸಿನ ಮನೋಭಾವ ಬೆಳೆಯಲು ಕಾರಣವಾಗುತ್ತಿದೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಪ್ರಮುಖ ಪಾನಿಯ ಬೆಳೆ ಯಾವುದು?
- ಚಹ ಬೆಳೆಯಲು ಬೇಕಾದ ವಾತಾವರಣ ಯಾವುದು?
- ಹೂವು ಕೃಷಿಯ ಉಪಯೋಗವೇನು?
- ನಿಮ್ಮ ಊರಿನ ತೋಟಗಾಟಿಕಾ ಬೆಳೆಗಳು ಯಾವುವು?
ಪ್ರಶ್ನೆಗಳು
ಪಠ್ಯಪುಸ್ತಕದ ಪ್ರಶ್ನೆಗಳನ್ನು ಕೇಳುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ